ಸತ್ಯ ಕನ್ನಡ ದಾರವಾಯಿ ನಟಿ ಡಾನ್ಸ್ ನೋಡಿ ಗಡಗಡ ನಡುಗಿದ ಕನ್ನಡ ಚಿತ್ರರಂಗ! ದೊಡ್ಡ ದೊಡ್ಡ ನಟಿಯರನ್ನು ಮೀರಿಸುವಂತೆ ಡಾನ್ಸ್ ಮಾಡಿದ ಮಿಲ್ಕಿ ಬ್ಯೂಟಿ ನೋಡಿ

413

ಹಾಯ್ ಫ್ರೆಂಡ್ಸ್ ಸದ್ಯ ಕಿರುತೆರೆಯಲ್ಲಿ ಬಹಳಷ್ಟು ಧಾರಾವಾಹಿಗಳು ಪೈಪೋಟಿಯಲ್ಲಿ ತಾಮುಂದು ನಾ ಮುಂದು ಎಂದು ಮೂಡಿ ಬರುತ್ತಾ ಇವೆ ಅದರಲ್ಲಿ ಸತ್ಯ ಧಾರಾವಾಹಿ ಇಂದು ಟಾಪ್ ಮೋಸ್ಟ್ ಸೀರಿಯಲ್ ಗಳಲ್ಲಿ ಒಂದಾಗಿದೆ ಸತ್ಯ ಧಾರಾವಾಹಿ. ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಸತ್ಯ ಧಾರಾವಾಹಿಯು ಇದು ಕರ್ನಾಟಕ ಜನತೆಯ ಮನೆಮಾತಾಗಿರುವ ಯಾಕೆ ಅಂದರೆ ಸತ್ಯ ಧಾರಾವಾಹಿ ಅಲ್ಲಿ ಹೆಣ್ಣು ಮಕ್ಕಳು ಹೇಗಿರಬೇಕು ಮತ್ತು ಹೆಣ್ಣು ಮಕ್ಕಳು ಅದರಲ್ಲಿಯೂ ಅಪ್ಪ ಇಲ್ಲದ ಮನೆಯಲ್ಲಿ ಹೇಗಿರಬೇಕು ಎಂಬುದನ್ನು ಬಹಳ ಅಚ್ಚುಕಟ್ಟಾಗಿ ಈ ಧಾರಾವಾಹಿ ಇಂದು ಹೆಣ್ಣು ಮಕ್ಕಳು ಹೇಗೆ ಇದ್ದರೆ ಅವರ ರಕ್ಷಣೆಗೆ ಅವರೇ ಮಾಡಿಕೊಳ್ಳಬಹುದು ಮತ್ತು ಒಬ್ಬ ಹೆಣ್ಣು ಮಗಳು ಮನೆಯ ಜವಬ್ದಾರಿಯನ್ನು ಎಷ್ಟು ಅಚ್ಚುಕಟ್ಟಾಗಿ ನಿರ್ವಹಿಸಬಹುದು ಎಂಬುದನ್ನೆಲ್ಲ ಬಹಳ ಉತ್ತಮವಾಗಿ ತೋರಿಸಿಕೊಡುತ್ತಿ ಇರುವಂತಹ ಈ ಧಾರಾವಾಹಿಯು ಸದ್ಯ ಜನರ ಫೇವರಿಟ್ ಧಾರಾವಾಹಿಗಳಲ್ಲಿ ಒಂದಾಗಿದೆ.

ಸತ್ಯ ಧಾರಾವಾಹಿಯಲ್ಲಿ ಮತ್ತೊಂದು ಆಕರ್ಷಣೀಯ ಪಾತ್ರ ಅಂದರೆ ಅದು ಸತ್ಯ ಮಾತ್ರವೇ ಆಗಿದೆ ಹೌದು ಸತ್ಯ ಧಾರಾವಾಹಿಯೂ ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲ ತಮಿಳು ಕಿರುತೆರೆಯಲ್ಲಿಯೂ ಕೂಡ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಹೌದು ತಮಿಳು ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಯಾಗಿರುವ ಸತ್ಯ ಕನ್ನಡ ಕಿರುತೆರೆಯಲ್ಲಿಯೂ ಕೂಡ ಬಹಳ ಉತ್ತಮವಾಗಿ ಮೂಡಿಬರುತ್ತದೆ ಸತ್ಯ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿರುವ ಸತ್ಯ ಮೊದಲು ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದಾರೆ. ಅಷ್ಟೇ ಅಲ್ಲ ತಮಿಳು ಕಿರುತೆರೆಯಲ್ಲಿ ಮೂಡಿಬರುತ್ತಿದೆ ಇರುವಂತಹ ಸತ್ಯ ಧಾರಾವಾಹಿಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಾ ಇರೋದು ನಮ್ಮ ಕನ್ನಡತಿಯೇ ಅದು ಕೂಡ ಸಂತಸದ ವಿಚಾರವೇ ಆಗಿದೆ.

ಸತಿ ಧಾರವಾಹಿಯಲ್ಲಿ ಮತ್ತಷ್ಟು ಪಾತ್ರಗಳು ಮುಖ್ಯ ಪಾತ್ರವಾಗಿವೆ ಅದರಲ್ಲಿ ಸತ್ಯ ಅತ್ತೆ ಪಾತ್ರ ಅತ್ತಿಗೆಯ ಪಾತ್ರ ಹೌದು ಸತ್ಯ ಧಾರಾವಾಹಿಯಲ್ಲಿ ಅಮೂಲ್ ಬೇಬಿ ಪಾತ್ರ ಎಷ್ಟು ಚೆನ್ನಾಗಿ ಮೂಡಿಬರುತ್ತದೆ ಹಾಗೂ ಅಮೂಲ್ ಬೇಬಿ ಅಂತಹ ಹುಡುಗ ನನಗೂ ಬೇಕು ಅಂದ ಬಹಳಷ್ಟು ಹುಡುಗಿಯರು ಕನಸು ಕಟ್ಟಿಕೊಂಡಿದ್ದಾರೆ ಹಾಗೆ ಅಮೂಲ್ ಬೇಬಿ ಅಮ್ಮ ಅಕ್ಕ ಮತ್ತು ಅಮೂಲ್ ಬೇಬಿಯ ಚಿಕ್ಕಮ್ಮ ಮಾಡಿರುವ ರೀಲ್ಸ್ ಸದ್ಯ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಎದ್ದು ಇವರ ಚಿತ್ರೀಕರಣದ ವೇಳೆ ಬಿಡುವಿನ ಸಮಯದಲ್ಲಿ ಮಾಡಿರುವ ಈ ರೀಲ್ಸ್ ನೀವು ಕೂಡ ನೋಡ್ಬೇಕಾ… ಹಾಗಾದ್ರೆ ಮಾಹಿತಿ ತಿಳಿದ ಬಳಿಕ ಇನ್ಯಾಕೆ ತಡ ವಿಡಿಯೋವನ್ನು ನೀವೂ ಕೂಡ ನಿಮ್ಮ ಫ್ರೀ ಟೈಮ್ ನಲ್ಲಿ ವೀಕ್ಷಿಸಿ ಮತ್ತು ಸತ್ಯ ಧಾರಾವಾಹಿಯನ್ನು ನೀವು ಸಹ ನೋಡ್ತಾ ಇದ್ದೀರಾ ಹಾಗಾದರೆ ಸದ್ಯ ಧಾರಾವಾಹಿಯಲ್ಲಿ ನಿಮಗೆ ಇಷ್ಟ ಆಗುವ ಪಾತ್ರ ಯಾವುದು ಮತ್ತು ಸತ್ಯ ಧಾರಾವಾಹಿ ನಿಮ್ಮ ಮನೆಯಲ್ಲಿಯೂ ಕೂಡ ಇಷ್ಟಪಟ್ಟು ನೋಡ್ತಾರಾ?? ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.