ಸತ್ಯ ಸೀರಿಯಲ್ ನಟಿ ದಿವ್ಯ ಮಾಡಿದ ಈ ಒಂದು ರೀಲು ಸೋಶಿಯಲ್ ಮಾದ್ಯಮದಲ್ಲಿ ಬಾರಿ ಸುದ್ದಿ ಮಾಡಿದೆ , ದೊಡ್ಡ ದೊಡ್ಡ ನಟಿಯರು ನಾಚುವ ಹಾಗೆ ಮಾಡಿದ ಈ ಡಾನ್ಸ್ ಹೇಗಿತ್ತು ಗೊತ್ತ … ಅಬ್ಬಬ್ಬಾ ಸೀರಿಯಲ್ ನಟಿಯರು ಕೂಡ ಹೀಗೆ ಮಾಡಬಹುದಾ ಎಂದ ನಟ್ಟಿಗರು…

237

ನಟಿ ಪ್ರಿಯಾ ಹೌದು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಇವರು ಇವರ ಹೆಸರನ್ನು ಹೇಳಿದರೆ ಎಷ್ಟೋ ಜನರಿಗೆ ಗೊತ್ತಾಗೋದೆ ಇಲ್ಲ ಆದ್ರೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರವನ್ನ ಮಾಡಿರುವ ನಟಿ ಅಂದ್ರೆ ಯಾರಿಗೆ ಬೇಕಾದರೂ ಗೊತ್ತಾಗಿಹೋಗುತ್ತದೆ ನಟಿ ಪ್ರಿಯಾ ಅಂದ್ರೆ ಇವರೇ ಅಂತ. ಹೌದು ನಟಿ ಪ್ರಿಯಾ ಅವರು ಅಗ್ನಿಸಾಕ್ಷಿ ಧಾರಾವಾಹಿ ನಂತರ ಸತ್ಯ ಎಂಬ ಧಾರಾವಾಹಿಯಲ್ಲಿ ಶ್ರುತಿ ಧಾರವಾಹಿಯ ಮುಖ್ಯ ಪಾತ್ರಧಾರಿಯ ಅಕ್ಕನ ಪಾತ್ರವನ್ನ ಮಾಡ್ತಾ ಇರುವ ನಟಿ ಪ್ರಿಯಾ ಅವರು ದಿವ್ಯ ಎಂಬ ಹೆಸರಲ್ಲಿ ಪಾತ್ರ ನಿರ್ವಹಿಸುತ್ತಾ ಇದ್ದಾರೆ ಇದು ಇವರ ಕುರಿತು ಒಂದಿಷ್ಟು ಮಾಹಿತಿ ಆದರೆ ಇವತ್ತಿನ ಮಾಹಿತಿಯಲ್ಲಿ ಇವರ ಬಗ್ಗೆ ಮಾತನಾಡುತ್ತ ಇರುವುದರ ಹಿಂದಿನ ಕಾರಣವೇನು ಅಂತ ಕೂಡ ಹೇಳ್ತೇವೆ. ಹೌದು ನಟಿ ಪ್ರಿಯಾ ಅವರು ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಆ್ಯಕ್ಟಿವ್ ಆಗಿರ್ತಾರೆ ನಟಿ ಪ್ರಿಯಾ.

ಇನ್ನೂ ಚಿಕ್ಕ ವಯಸ್ಸು ಆಗಿದ್ದರೂ ನಟಿ ಪ್ರಿಯಾ ಅವರಿಗೆ ಸಿಕ್ಕ ಅವಕಾಶಗಳು ಮಾತ್ರ ದೊಡ್ಡ ವಯಸ್ಸಿನ ಪಾತ್ರ ಆದರೂ ಕೂಡ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸುವ ನಟಿ ಪ್ರಿಯಾ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಕೂಡ ಎಂಟ್ರಿ ಪಡೆದುಕೊಂಡು ಸಕ್ಕತಾಗಿ ಆಟ ಆಡಿ ಹೆಚ್ಚು ಜನಪ್ರಿಯತೆ ಅನ್ನು ಗಳಿಸಿದ್ದರು ಮನೆ ಒಳಗೆ ಸಖತ್ ಎಂಟರ್ ಟೈನ್ ಮೆಂಟ್ ನೀಡಿದ ನಟಿ ಪ್ರಿಯಾ ಅವರು ಟಾಸ್ಕ್ ನಲ್ಲಿಯೂ ಕೂಡ ಉತ್ತಮವಾಗಿ ಆಡುವ ಮೂಲಕ ಮನೆಯೊಳಗೆ ಉತ್ತಮ ಪ್ರದರ್ಶನವನ್ನೇ ನೀಡಿದ್ದರು.

ನಿಜವಾದ ಜೀವನದಲ್ಲಿ ಇವರು ಬಹಳ ಚಿಕ್ಕ ಮಗುವಿನಂತೆ ಆದರೆ ವೃತ್ತಿ ವಿಚಾರಕ್ಕೆ ಬಂದರೆ ನಟನೆ ವಿಚಾರಕ್ಕೆ ಬಂದರೆ ಬಹಳ ಅಚ್ಚುಕಟ್ಟಾಗಿ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿಕೊಡುವ ನಟಿ ಪ್ರಿಯಾ ಅವರು ಸದ್ಯ ಸತ್ಯ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಾ ಇದ್ದು ಪಾತ್ರಧಾರಿಯಾಗಿ ಇವರು ರೀಲ್ಸ್ ಮಾಡಿದ್ದಾರೆ ಹಾಗಾದರೆ ಆ ವಿಡಿಯೋವನ್ನು ನೀವೂ ಸಹ ನೋಡಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಪ್ರಿಯಾ ಇವರ ರೀಸೆಟ್ ರೀಲ್ಸ್ ಅನ್ನು ನೀವು ಸಹ ನೋಡಿ ಮಸ್ತ್ ಮಜಾ ಮಾಡಿ.

ಹೌದು ಚಿತ್ರೀಕರಣದ ವೇಳೆ ತನ್ನ ಬಿಡುವಿನ ಸಮಯದಲ್ಲಿ ಮಾಡಿರುವ ಈ ವಿಡಿಯೋವನ್ನು ನೀವೂ ಸಹ ನೋಡಿ ಹಾಗೂ ಸತ್ಯ ಧಾರಾವಾಹಿಯ ತಮ್ಮ ಪಾತ್ರ ದ ಜೋಡಿಯಾದ ಬಾಲನ ಜೊತೆ ಮಾಡಿರುವ ಈ ವಿಡಿಯೋ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ನಟಿ ಪ್ರಿಯಾ ಅವರ ಅಭಿನಯ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.