ಸದಾಕಾಲ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರೋಣ ನಟಿ ಶ್ವೇತಾ ಶ್ರೀವಾತ್ಸವ್ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಹೇಗೆ ನಡೀತು ಗೊತ್ತ …

18

ನಮಸ್ಕಾರ ಪ್ರಿಯಾ ಸ್ನೇಹಿತರ ಸೆಲೆಬ್ರಿಟಿಗಳಲ್ಲಿ ಇತ್ತೀಚಿನ ದಿವಸಗಳಲ್ಲಿಯ ಹಲವಾರು ಸೆಲೆಬ್ರಿಟಿಗಳು ಅಂದರೆ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿರುತ್ತಾರೆ ಇನ್ನೂ ಅಂತಹ ಸೆಲೆಬ್ರಿಟಿಗಳಲ್ಲಿ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಮೂಲಕ ಭಾರೀ ಪ್ರಖ್ಯಾತಿ ಪಡೆದುಕೊಂಡ ಶ್ವೇತಾ ಶ್ರೀವಾತ್ಸವ್ ಅವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿದ್ದು ಇವರ ಮಗಳ ಫೊಟೋಗಳನ್ನು,

ವೀಡಿಯೋಗಳನ್ನು ಈಕೆಯ ತುಂಟಾಟಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ರಕ್ತ ಮೊಮ್ಮಗಳ ಜೊತೆ ಕಳೆಯುವ ಸುಂದರ ಕ್ಷಣಗಳನ್ನು ಶ್ವೇತಾ ಶ್ರೀವಾತ್ಸವ್ ಅವರು ಪ್ರತಿ ದಿವಸ ಹಂಚಿಕೊಳ್ಳುತ್ತಾರೆ ಇನ್ನು ಇವರ ಮಗಳ ಹೆಸರಿನಲ್ಲಿ ಖಾತೆ ಒಂದನ್ನು ಕ್ರಿಯೇಟ್ ಮಾಡಿರುವ ಇವರು ಇವರ ಮಗಳಾದ ಅಶ್ಮಿತಾ ಶ್ರೀವತ್ಸವ್ ಗೆ ಲಕ್ಷಾಂತರ ಮಂದಿ ಫಾಲೋವರ್ಸ್ ಕೂಡ ಇದ್ದಾರೆ ಈಕೆಯ ಫೋಟೋಗಳನ್ನು ವಿಡಿಯೋಗಳನ್ನು ನೋಡಿದ ಜನರು ಈಕೆಯ ತುಂಟಾಟ ನಮಗೆ ಸ್ಟ್ರೆಸ್ ಬಸ್ಟರ್ ಎಂದು ಕಾಮೆಂಟ್ ಹಾಕಿರುವುದು ಕೂಡಾ ಇವೆ.

ಶ್ವೇತಾ ಶ್ರೀವಾತ್ಸವ್ ಅವರ ಮಗಳು ಬಹಳ ಮುದ್ದಾಗಿ ಅಶ್ಮಿತಾ ಶ್ರೀವಾತ್ಸವ್ ಅವರ ಬರ್ತಡೆಗೆ ಮತ್ತು ಆಕೆಯ ತುಂಟಾಟಗಳನ್ನ ನೋಡಿ ಜನರು ಆಕೆಗೆ ಆಗಾಗ ಉಡುಗೊರೆಗಳನ್ನು ಕಳುಹಿಸುತ್ತಲೇ ಇರುತ್ತಾರೆ ಅಷ್ಟು ಇಷ್ಟ ಪಡುತ್ತಾರೆ ಅಶ್ಮಿತ್ ಶ್ರೀವಾತ್ಸವ್ ಅನ್ನೋ ಇನ್ನೂ ಶ್ವೇತಾ ಶ್ರೀವಾತ್ಸವ್ ಅವರು ಕೂಡ ಆಗಾಗ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ,

ಇರುತ್ತಾರೆ ಸಾಮಾಜಿಕ ಕಾರ್ಯಕ್ರಮ ಗಳಲ್ಲಿಯೂ ಕೂಡ ಬಹಳ ಪಾಲ್ಗೊಳ್ಳುತ್ತಾ ಇರುವ ಶ್ವೇತಾ ಶ್ರೀವಾತ್ಸವ್ ಅವರು ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಮಾತ್ರವಲ್ಲ ಹಿಂದೂ ಸಂಪ್ರದಾಯಗಳ ಪ್ರತಿ ಹಬ್ಬವನ್ನು ಮಗಳ ಜತೆ ಸಾಂಪ್ರದಾಯಿಕವಾಗಿ ಆಚರಣೆ ಮಾಡುವ ಶ್ವೇತ ಶ್ರೀವಾತ್ಸವ್ ಅವರು ಆಗಾಗ ದೇವಸ್ಥಾನಗಳಿಗೂ ಸಹ ಭೇಟಿ ನೀಡುತ್ತಾ ತಮ್ಮ ಮಗಳಿಗೆ ಹಿಂದು ಸಂಪ್ರದಾಯದ ಬಗ್ಗೆ ತಿಳಿಸಿಕೊಡುತ್ತಾ ಇರುತ್ತಾರೆ.

ಇದೀಗ ಶ್ವೇತಾ ಶ್ರೀವಾತ್ಸವ್ ಅವರು ಸಮ್ಮಾನಗಳಿಗೆ ರಾಧೆಯ ಉಡುಗೊರೆ ಅನ್ನು ತೊಡಿಸಿ ಆಕೆಯ ಮುದ್ದಾದ ಮೊಗವನ್ನು ಕಂಡು ಖುಷಿ ಪಟ್ಟಿದ್ದಾರೆ ಶ್ವೇತಾ ಶ್ರೀವಾತ್ಸವ್ ದಂಪತಿಗಳು. ಶ್ವೇತ ಶ್ರೀವಾತ್ಸವ್ ಅವರ ಮಗಳಾಗಿರುವ ಅಶ್ಮಿತಾ ಶ್ರೀವತ್ಸವ್ ಕೂಡ ಮುದ್ದಾಗಿ ಮಾತನಾಡುತ್ತಾಳೆ ಇನ್ನೂ ಕೃಷ್ಣಜನ್ಮಾಷ್ಟಮಿಯ ಸ್ಪೆಷಲ್ ಅಂದರೆ ಈಕೆಯ ಫೋಟೋಗಳು ಹೌದೋ ಆಗಾಗ ಮಗಳ ಫೋಟೋ ಶೂಟ್ ಮಾಡಿಸುತ್ತಲೆ ಇರುತ್ತಾರೆ.

ಶ್ವೇತಾ ಶ್ರೀವಾತ್ಸವ್ ಇದೀಗ ಮಗಳ ಜೊತೆ ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಇದೆ ಈ ಮುದ್ದಾದ ಮಗುವಿಗೂ ಕೂಡ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳನ್ನು ತಿಳಿಸೋಣ ಹಾಗೂ ಅಶ್ವತ್ಥ ಶ್ರೀವತ್ಸವ್ ಅನ್ನು ನೀವು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಾ ಇದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮಕ್ಕಳೆಂದರೆ ಸಾಮಾನ್ಯವಾಗಿ ಮುದ್ದು ಚ ತೇ ಅವರ ಮಾತುಗಳನ್ನು ಕೇಳಲು ಕೂಡ ಬಹಳ ಇಷ್ಟ ಆಗುತ್ತದೆ. ಅದೇ ರೀತಿ ಅಶ್ಮಿತಾ ಶ್ರೀವತ್ಸವ ಮಾತುಗಳನ್ನು ಆಚೆ ತುಂಟಾಟಗಳನ್ನು ನೋಡುವುದಕ್ಕಾಗಿ ಜನರು ಏಕೆ ಅನ್ನೋ ಹಾಳು ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here