ಸದ್ಯಕ್ಕೆ ಮಾಡುವೆ ಆದ ಕವಿತಾ ಗೌಡ ಹಾಗು ಚಂದನ್ ಅವರ ನಡುವಿನ ವಯಸ್ಸಿನ ಅಸಲು ಅಂತ ಎಷ್ಟು ಅಂತ ಗೊತ್ತ …

23

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನಂದು ತಂದಿದ್ದೇವೆ.ಇತರೆ ಪ್ರೀತಿಗೆ ಯಾವುದೇ ರೀತಿಯಾದಂತಹ ಅಡೆತಡೆ ಇಲ್ಲ ಹಾಗೂ ಯಾವುದೇ ರೀತಿಯಾದಂತಹ ಬೇದಬಾವ ಅನ್ನೋದು ಇಲ್ಲ ಕೆಲವು ವ್ಯಕ್ತಿಗಳು ಅವರಿಗೆ ಏನು ಅನಿಸುತ್ತದೆಯೋ ಗೊತ್ತಿಲ್ಲ ಹಾಗೆ ಬೇರೆಯವರ ನೋಡುವಂತಹ ಸಂದರ್ಭದಲ್ಲಿ ಇವರ ಜೋಡಿ ಸರಿಯಿಲ್ಲ ಅನಿಸುತ್ತದೆ ಹಾಗೂ ಇವರ ಜೋಡಿ ತುಂಬಾ ಚೆನ್ನಾಗಿಲ್ಲ ಅನಿಸುತ್ತದೆ ಆದರೆ ಪ್ರೀತಿ ಮಾಡಿದಂತಹ ಪಕ್ಷಿಗಳಿಗೆ ಯಾವುದೇ ರೀತಿಯಾದಂತಹ ಜ್ಞಾನ ಆ ಸಮಯದಲ್ಲಿ ಇರುವುದಿಲ್ಲ ಏಕೆಂದರೆ ಪ್ರೀತಿಗೆ ಕಣ್ಣಿಲ್ಲ.

ಹೌದು ಸ್ನೇಹಿತರೆ ಮದುವೆಯಾಗಲು ಯಾವುದೇ ರೀತಿಯಾದಂತಹ ವಯಸ್ಸಿನ ಅಂತರವಿಲ್ಲ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ.ಯಾವುದೇ ಒಂದು ಸಂದರ್ಭದಲ್ಲಿ ಹುಡುಗ-ಹುಡುಗಿ ಸೇರುತ್ತಾರೆ ಹಾಗೂ ಪ್ರೀತಿ ಮಾಡುತ್ತಾರೆ ಹೀಗೆ ಪ್ರೀತಿ ಉನ್ನತಮಟ್ಟಕ್ಕೆ ಹೋದಾಗ ಮದುವೆಯಾಗಿ ಸುಖವಾಗಿರಬೇಕು ಎನ್ನುವಂತಹ ನಿರ್ಧಾರಕ್ಕೆ ಬರುತ್ತಾರೆ.ಅದೇ ರೀತಿಯಾಗಿ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡಿದಂತಹ ಜೋಡಿ ಎಂದರೆ ಅದು ಕವಿತಾ ಗೌಡ ಹಾಗುವ ಚಂದನ್ ಅವರ ಜೋಡಿ.

ಇವರ ಜೋಡಿ ಕರ್ನಾಟಕದಲ್ಲಿ ಇರುವಂತಹ ಚಲನಚಿತ್ರರಂಗದಲ್ಲಿ ಸೆಲೆಬ್ರಿಟಿಗಳಿಗೂ ಕೂಡ ಅಷ್ಟೊಂದು ಇಲ್ಲ. ಇವರಿಗೆ ಅಷ್ಟೊಂದು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ಹಾಗೂ ಇವರನ್ನು ಯಾವಾಗಲೂ ಹಿಂಬಾಲಿಸುತ್ತಾರೆ.ಇವರು ಸೋಶಿಯಲ್ ಮಾಧ್ಯಮದಲ್ಲಿ ಏನಾದರೂ ಹಾಕಿದರೆ ಸಾಕು ಅದನ್ನು ಸಂಪೂರ್ಣವಾಗಿ ಹಿಂಬಾಲಿಸು ಅಂತಹ ಅಭಿಮಾನಿಗಳ ಬಳಗವೇ ಇವರ ಹತ್ತಿರ.

ಸ್ನೇಹಿತರ ಇವರು ಲಕ್ಷ್ಮೀ ಬಾರಮ್ಮ ಎನ್ನುವಂತಹ ಧಾರಾವಾಹಿಯ ಮುಖಾಂತರ ಪರಿಚಯ ಆದರೂ. ಹೀಗೆ ಆಧಾರವಾ ಸಂದರ್ಭದಿಂದಲೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿ ಮಾಡಿಕೊಂಡು ಬರುತ್ತಾರೆ. ಸದ್ಯಕ್ಕೆ ಕವಿತಾ ಗೌಡ ಹಾಗೂ ಚಂದನ ಅವರು ಮದುವೆಯಾಗಿದ್ದಾರೆ . ಪ್ರತಿಯೊಬ್ಬ ಅಭಿಮಾನಿಗಳ ಹತ್ತಿರ ಕೆಲವೊಂದು ಪ್ರಶ್ನೆಗಳು ಇರುತ್ತವೆ ಅದು ಏನಪ್ಪಾ ಅಂದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಏನು ಈ ರೀತಿಯಾದಂತಹ ಕೆಲವೊಂದು ಪ್ರಶ್ನೆಗಳು ಅಭಿಮಾನಿಗಳ ಮನಸ್ಸಿನಲ್ಲಿ ಇರುತ್ತವೆ.

ಹೌದು ಸ್ನೇಹಿತರೆ ತಾವು ಮೆಚ್ಚಿ ಕೊಳ್ಳುವಂತಹ ಜೋಡಿಗಳು ಅಥವಾ ನಟ-ನಟಿಯರನ್ನು ಅಭಿಮಾನದಿಂದ ನೋಡುವಂತಹ ಅಭಿಮಾನಿಗಳಿಗೆ ಅವರ ವೈಯಕ್ತಿಕ ಜೀವನದ ಕುರಿತು ಕೆಲವೊಂದು ಮಾಹಿತಿ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿರುತ್ತಾರೆ.ಹಾಗಾದ್ರೆ ಬನ್ನಿ ಇವತ್ತು ನಾವು ಬೇಕಾದ ಮುಖಾಂತರ ಚಂದನ್ ಕುಮಾರ್ ಗೌಡ ಅವರಿಗೆ ಎಷ್ಟು ವಯಸ್ಸು ಆಗಿದೆ ಹಾಗೂ ಕವಿತಾ ಗೌಡ ಅವರಿಗೆ ಎಷ್ಟು ವಯಸ್ಸು ಆಗಿದೆ ಎನ್ನುವಂತಹ ವಿಚಾರವನ್ನು ಇವತ್ತು ನಾವು ತಿಳಿದುಕೊಳ್ಳೋಣ.

ಕೆಲವೊಂದು ಮಾಹಿತಿಗಳ ಪ್ರಕಾರ ಚಂದನ್ ಗೌಡ ಅವರಿಗೆ ಇವತ್ತಿನವರೆಗೆ 35 ವರ್ಷಗಳು ಆಗಿದ್ದಾರೆ ಕವಿತ ಗೌಡ ಅವರಿಗೆ ಇವತ್ತಿನವರೆಗೆ 28 ವಯಸ್ಸು ಆಗಿದೆ. ಹಾಗಾದರೆ ಇವರಿಬ್ಬರ ಜೋಡಿ ವಯಸ್ಸಿನ ಅಂತರ ವರ್ಷ ಅಂತ ನಾವು ಹೇಳಬಹುದು.ಕವಿತಾ ಗೌಡ ಹಾಗೂ ಚಂದನ್ ಅವರು ಕೇವಲ ಧಾರವಾಹಿಗಳಲ್ಲಿ ಮಾತ್ರವಲ್ಲ ಹಲವಾರು ಸಿನಿಮಾಗಳನ್ನು ಕೂಡ ನಟನೆಯನ್ನ ಮಾಡಿದ್ದಾರೆ.

 

ಹಾಗಾದ್ರೆ ನಾವು ಕಾದು ನೋಡೋಣ ಮದುವೆಯಾದ ನಂತರ ಅವರು ಸಿನಿಮಾಕ್ಕೆ ಹೊರಗಡೆ ಬರುತ್ತಾರೋ ಅಥವಾ ಧಾರಾವಾಹಿಯಲ್ಲಿ ಮುಂದುವರೆಯುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ನಮಗೆ ಗೊತ್ತಾಗಲಿದೆ ಅದೇನೇ ಇರಲಿ ಸದ್ಯಕ್ಕೆ ಮದುವೆಯಾದ ಚಂದನ್ ಅವರು ಹಾಗೂ ಕವಿತಾ ಅವರು ಅವರ ದಾಂಪತ್ಯ ಜೀವನ ತುಂಬಾ ಚೆನ್ನಾಗಿ ಇರಲಿ ಎನ್ನುವುದು ಪ್ರತಿಯೊಬ್ಬರ ಆಶಯ.ಈ ವಿಚಾರದ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ

LEAVE A REPLY

Please enter your comment!
Please enter your name here