ಸಾಮಾಜಿಕ ಜಾಲತಾಣದಲ್ಲಿ ಪರಿಚಯಮಾಡಿಕೊಂಡು ಡಿಂಗ್ ಡಾಂಗ್ ಅಡಿದ್ಲು, ನಂತರ ಮದುವೆ ಮಾಡಿಕೊಂಡ ಈ ಡಾಕ್ಟರ್ ಅವಳಿಗೆ ಮಾಡಿದ್ದೂ ಏನು ಗೊತ್ತ … ಪ್ರೀತಿ ಮಾಯೆ ಹುಷಾರು

77

ಸ್ನೇಹಿತರ ಇವತ್ತಿನ ಕಾಲದಲ್ಲಿ ನೀವು ನೋಡಬಹುದು ಯಾವ ರೀತಿಯಾಗಿ ಪ್ರೀತಿ ಮಾಡುತ್ತಾರೆ ಅಂತ ಅದರಲ್ಲೂ ನೀವೇನಾದ್ರೂ ಪಾರ್ಕಿಗೆ ಹೋದರೆ ಸಾಕು ಅಲ್ಲಿ ಹಲವಾರು ಪ್ರೇಮ ಪಕ್ಷಿಗಳನ್ನು ನೀವು ನೋಡಬಹುದು ಅವರದೇ ಆದಂತಹ ಒಂದು ಸಾಮ್ರಾಜ್ಯದಲ್ಲಿ ಹಾಗೂ ಅವರದೇ ಆದಂತಹ ಒಂದು ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುತ್ತಾರೆ. ಕೆಲವು ಪ್ರೇಮಿಗಳು ತಮ್ಮದೇ ಆದಂತಹ ಲೋಕದಲ್ಲಿ ಪೀಠಿಕೆಯನ್ನು ಹಾಕುತ್ತಾ ಇರುತ್ತಾರೆ ಹಾಗೂಅವರ ಮುಂದೆ ಯಾರು ಬಂದರು ಯಾರು ಹೋದರು ಕೂಡ ಅವರಿಗೆ ಗೊತ್ತಾಗುವುದಿಲ್ಲ ಅಷ್ಟೊಂದು ಮೈಮರೆತು ತಮ್ಮ ಲೋಕದಲ್ಲಿ ತಾವು ಇದ್ದು ಮೈಮರೆತು ಕೂತಿರುತ್ತಾರೆ.ಇದಕ್ಕೆಲ್ಲ ಕಾರಣ ಏನಪ್ಪಾ ಆದರೆ ಅವರ ಮನೆಯಲ್ಲಿ ಪ್ರೀತಿ ಹಾಗೂ ಪ್ರೇಮದ ಬಗ್ಗೆ ಮುಕ್ತವಾಗಿ ಚರ್ಚೆ ಮಾಡದೆ ಇರುವುದು.

ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದಂತಹ ಮಾಹಿತಿಯನ್ನು ತಂದಿದ್ದೇವೆ ಅದು ಏನು ಅಂದರೆ ಸಾಮಾಜಿಕ ಜಾಲತಾಣದಲ್ಲಿ ಡಾಕ್ಟರ್ ಆಗಿರುವಂತಹ ವ್ಯಕ್ತಿಯನ್ನು ಈ ಹುಡುಗಿ ಪ್ರೀತಿಯನ್ನು ಮಾಡುತ್ತಾಳೆ ತದನಂತರ ಡಾಕ್ಟರ್ ಮಾಡಿದ್ದೇನೋ ಅದಕ್ಕೆ ಪ್ರತಿಯಾಗಿ ಯುವತಿ ಡಾಕ್ಟರ್ ಮನೆಯ ಮುಂದೆ ಬಂದು ಏನಿಲ್ಲ ಮಾಡಿದ್ದಾಳೆ ಎನ್ನುವುದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.ಸ್ನೇಹಿತರ ಇಲ್ಲಬ್ಬ ಹುಡುಗಿ ಹಲವಾರು ವರ್ಷಗಳ ಕಾಲ ಪ್ರೇಮಿಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯನ್ನು ಮಾಡುತ್ತಾಳೆ ತದನಂತರ ಅವನು ಕೈಕೊಟ್ಟ ಮೇಲೆ ಅವನ ಮನೆಯ ಮುಂದೆ ಬಂದು ಜಗಳ ಮಾಡುತ್ತಾ ಇದ್ದಾಳೆ ಹಾಗಾದ್ರೆ ಅಸಲಿಗೆ ಕಥೆಯಾದರೂ ಏನು ಗೊತ್ತಾ.

ಸ್ನೇಹಿತರ ಎಂತ ಜನ ಇರ್ತಾರೆ ಅಂದ್ರೆ ಉತ್ತರಪ್ರದೇಶದಲ್ಲಿ ನಡೆದಂತಹ ವಿಘಟನೆಯ ಸಾಕ್ಷಿ ಇಲ್ಲೊಬ್ಬ ಹುಡುಗಿ ಅದರಲ್ಲೂ ಸುಂದರವಾದ ಅಂತ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಡಾಕ್ಟರನ್ನು ಪ್ರೀತಿ ಮಾಡುತ್ತಾರೆ ಹೀಗೆ ಪ್ರೀತಿ ಮಾಡಿದ ನಂತರ ಅವನನ್ನು ನಂಬಿಮನೆಯಲ್ಲಿ ಇದ್ದಂತಹ ಎಲ್ಲಾ ಜನರನ್ನ ಬಿಟ್ಟು ಓಡಿ ಬಂದು ಇವನನ್ನ ಮದುವೆಯಾಗುತ್ತಾಳೆ ಹೀಗೆ ಮದುವೆಯಾದ ನಂತರ ಹಲವಾರು ವರ್ಷಗಳ ಕಾಲ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುತ್ತಾರೆ ಆದರೆ ಅವನ ಗಂಡನಿಗೆ ಹಲವಾರು ಹುಡುಗಿಯರ ಸಹವಾಸ ಹೆಚ್ಚಾಗಿರುತ್ತದೆ ಇದರಿಂದಾಗಿ ದಿನನಿತ್ಯ ತನ್ನ ಹೆಂಡತಿಗೆ ಯಾವಾಗಲೂ ಕಷ್ಟವನ್ನ ಕೊಡುತ್ತಿರುತ್ತಾನೆ ಈ ಕಷ್ಟವನ್ನೆಲ್ಲ ಅನುಭವಿಸಿಕೊಂಡು ಹೆಂಡತಿ ಜೀವನವನ್ನು ಸಾಗಿಸುತ್ತಾರೆ ಆದರೆ ಒಂದು ದಿನಅವನಿಗೆ ಯಾರೋ ಒಬ್ಬ ಹುಡುಗಿ ಮದುವೆ ಆಗುವ ಹಾಗೆ ಒತ್ತಡವನ್ನು ಇರುತ್ತಾಳೆ ಇದರಿಂದಾಗಿ ಇವನು ನನ್ನ ಹೆಂಡತಿ ಮಗುವನ್ನು ಮನೆಯಿಂದ ಹೊರಗಡೆ ಹಾಕಿ ಇವತ್ತು ಅವರನ್ನು ಬೀದಿಯಲ್ಲಿ ಇಟ್ಟಿದ್ದಾನೆ.

ಹೀಗೆ ತನ್ನ ಗಂಡ ತನ್ನನ್ನು ಬೀದಿಯಲ್ಲಿ ಇಟ್ಟಿದ್ದಾನೆ ಹಾಗೆನಾನು ನನ್ನ ಕೆಲಸ ಮುಗಿಯಿತು ಇನ್ನು ನನ್ನನ್ನು ಯಾರು ನೋಡುತ್ತಾರೆ ಅಂತ ಹೇಳಿ ಈ ಹುಡುಗಿ ಬೇರೆ ಕಡೆ ಹೋಗಿಲ್ಲ ಅದೆಲ್ಲ ಬಿಟ್ಟು ಏನು ಮಾಡಿದ್ದಾರೆ ಗೊತ್ತಾ ನನ್ನ ಗಂಡನ ಮನೆಯ ಮುಂದೆ ನಾನು ಇದೇ ಇರುತ್ತೇನೆ ಅಂತ ಹೇಳಿ ತನ್ನ ಗಂಡನ ಮನೆಯ ಮುಂದೆಯೇ ತರಕಾರಿಯನ್ನು ಮಾಡಿಕೊಳ್ಳುತ್ತಾ ತಾನು ಹಾಗೂ ತನ್ನ ಮಗುವನ್ನು ನೋಡಿಕೊಳ್ಳುತ್ತಿದ್ದಾಳೆ ಇದು ತಡವಾಗಿ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ ಹಾಗೂ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಕೂಡ ಆಗಿದೆ. ಹೀಗೆ ಇದರ ಬಗ್ಗೆ ಡಾಕ್ಟರ್ಗೆ ಕೇಳಿದಾಗ ನನ್ನ ಹೆಂಡತಿ ನನ್ನ ಮೇಲೆ ಇಲ್ಲದ ಸಲ್ಲದ ಸುಳ್ಳಿನ ಆರೋಪವನ್ನು ಮಾಡುತ್ತಿದ್ದಾಳೆ ನಾನು ಆ ರೀತಿಯಾದಂತಹ ಮನುಷ್ಯ ಅಲ್ಲ ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಸ್ನೇಹಿತರೆ ಅದರಲ್ಲೂ ಮಹಿಳೆಯರಿಗೆ ಹೇಳುವಂತಹ ಮಾತು ಏನಪ್ಪಾ ಆದರೆ ಗೊತ್ತುಗುರಿ ಇಲ್ಲದಂತಹ ವ್ಯಕ್ತಿಗಳ ಜೊತೆಗೆ ಯಾವುದೇ ಕಾರಣಕ್ಕೂ ಮಾತುಗಳನ್ನು ಆಡಬೇಡಿ ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಯಾರಹತ್ತಿರವೂ ಕೂಡ ಸಂಬಂಧ ಇಟ್ಟುಕೊಳ್ಳುವುದು ಒಳ್ಳೆಯದು ಅಲ್ಲದು ನಮ್ಮ ಅಭಿಪ್ರಾಯ.ಏಕೆಂದರೆ ಯಾರು ಯಾವ ರೀತಿ ಇರುತ್ತಾರೆ ಹಾಗೂ ಯಾರ ಮನಸ್ಸು ಯಾವ ರೀತಿ ಆಗಿರುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ ಯಾವುದೇ ಒಬ್ಬ ವ್ಯಕ್ತಿಯನ್ನು ದಿನನಿತ್ಯ ಮಾತನಾಡಿಸಿದರೆ ಹಾಗೂ ಅವರ ಬಗ್ಗೆ ತಿಳಿದುಕೊಂಡರೆ ಮಾತ್ರವೇ ಅವರ ಬಗ್ಗೆ ಸಂಪೂರ್ಣವಾದ ಮಾಹಿತಿ ಗೊತ್ತಾಗುತ್ತದೆ ಇಲ್ಲೂ ಇರುವಂತಹ ವ್ಯಕ್ತಿಯ ಬಗ್ಗೆ ಎಲ್ಲೋ ಇರುವಂತಹ ವ್ಯಕ್ತಿಯನ್ನು ನೋಡದೆ ಪ್ರೀತಿಯನ್ನು ಮಾಡುವುದು ತಪ್ಪು ಎನ್ನುವುದು ನಮ್ಮ ಅಭಿಪ್ರಾಯ.