ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿ ಮಾಡಿದ ಕವಿತಾ ಗೌಡ ಹಾಗು ಚಂದನ್ ಅವರ ಮದುವೆಯ ಕ್ಯೂಟ್ ಫೋಟೋಗಳು … ಇನ್ನು ಇವೆ ನೋಡಿ

35

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಲವು ದಿನಗಳ ಹಿಂದೆ ಚಂದನ ಹಾಗೂ ಕವಿತಾ ಗೌಡ ಅವರ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಹರಿದಾಡುತ್ತಿದ್ದವು ಇವರಿಬ್ಬರಲ್ಲಿ ಮದುವೆ ಆಗುತ್ತಾರೆ ಎನ್ನುವ ಮಾತು ಎಲ್ಲರ ಬಾಯಿಂದ ಕೇಳಿ ಬರುತ್ತಿದ್ದವು.ಅದಲ್ಲದೆ ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಿಂದ ಅವರು ಕೂಡ ನಾವು ಸದ್ಯದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತೇವೆ ಹಾಗೂ ಮದುವೆಯನ್ನು ಕೂಡ ಮಾಡಿಕೊಳ್ಳುತ್ತೇವೆ ಎನ್ನುವಂತಹ ಮಾತನ್ನು ಹೇಳಿಕೊಂಡಿದ್ದರು.

ಹೌದು ಸ್ನೇಹಿತರೆ ಇದೀಗ ಇದು ಸಮಯ ಬಂದಿದೆ ಚಂದನ್ ಗೌಡ ಹಾಗೂ ಕವಿತಾ ಗೌಡ ಅವರು ಒಬ್ಬರನ್ನೊಬ್ಬರು ತುಂಬಾ ವರ್ಷದಿಂದ ಪ್ರೀತಿ ಮಾಡುತ್ತಿದ್ದರು ಹಾಗೂ ಜೀವನದ ಕೊನೆಯವರೆಗೂ ಮದುವೆಯಾಗಬೇಕು ಎನ್ನುವಂತಹ ಹಂಬಲದಲ್ಲಿದ್ದ ಕೂಡ ಇದ್ದರು.ತಾವು ತಮ್ಮ ಮದುವೆಯನ್ನು ವಿಜೃಂಭಣೆಯಿಂದ ಮಾಡಿಕೊಳ್ಳಬೇಕು ಎನ್ನುವಂತಹ ಆಸೆಯನ್ನು ಕೂಡ ಇಟ್ಟುಕೊಂಡಿದ್ದರು ಆದರೆ ಪ್ರಸ್ತುತ ದಿವಸಗಳ ಶರತ್ತುಗಳ ಪರಿಣಾಮವಾಗಿ ಆಗಲಿಲ್ಲ.

ಅದೇನೇ ಇರಲಿ ನಾವು ಪ್ರೀತಿಸುವಂತಹ ಹುಡುಗಿಯನ್ನು ಮದುವೆ ಮಾಡಿಕೊಳ್ಳುವಂತಹ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಕೆಲವೇ ಕೆಲವು ವ್ಯಕ್ತಿಗಳಿಗೆ ತಾವು ಪ್ರೀತಿ ಮಾಡಿರುವಂತಹ ಹುಡುಗಿಯ ಜೊತೆಗೆ ಮದುವೆ ಮಾಡಿಕೊಳ್ಳುವಂತಹ ಸಂದರ್ಭ ಬರುತ್ತದೆ ಆ ಸಂದರ್ಭ ಚಂದನ ಅವರಿಗೆ ಕವಿತಾ ಗೌಡ ಅವರನ್ನು ಮದುವೆಯಾಗುವ ಅಂತಹ ಅದೃಷ್ಟ ಸಿಕ್ಕಿದೆ.ಇವರ ಬದುಕು ತುಂಬಾ ಚೆನ್ನಾಗಿರಲಿ ಹಾಗೂ ಇವರ ಮುಂದಿನ ಸಾಂಸಾರಿಕ ಜೀವನ ತುಂಬಾ ಚೆನ್ನಾಗಿರಲಿ ಎನ್ನುವಂತಹ ಮಾತನ್ನು ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋಗಳನ್ನು ಗಮನಿಸಿದಂತಹ ಪ್ರತಿಯೊಬ್ಬ ನೆಟ್ಟಿಗರು ಕೂಡ ಹರಸುತ್ತಿದ್ದಾರೆ ಹಾಗೂ ಹಾರೈಸುತ್ತಿದ್ದಾರೆ.

ನೀವು ಫೋಟೋಗಳನ್ನು ನೋಡಿದರೆ ಮದುವೆ ಮನೆಯಲ್ಲಿ ವಿಜ್ರಂಭಣೆಯಿಂದ ಆಗಿಲ್ಲ ಆದರೆ ಸಂತೋಷ ತುಂಬಿದೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಸಂತೋಷ ತುಂಬಿದೆ ಹಾಗೆ ಮದುವೆ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಅವರ ಪ್ರಕಾರ ನಮಸ್ಕರಿಸಿ ಕೊಟ್ಟಿರುವಂತಹ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಸಿಕ್ಕಾಪಟ್ಟೆ ಬಿರುಗಾಳಿ ಎಬ್ಬಿಸಿವೆ.ಇವರ ಮದುವೆಯನ್ನು ಕಂಡಂತಹ ಪ್ರತಿಯೊಬ್ಬರೂ ಕೂಡ ಇವರಿಗೆ ಒಳ್ಳೆಯ ಶುಭಾಶಯ ನಾ ಹೇಳುತ್ತಿದ್ದಾರೆ ಹಾಗೂ ಅವರ ಜೀವನ ನೂರುಕಾಲ ಸುಖವಾಗಿ ಇರಲಿ ಎನ್ನುವಂತಹ ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ.

ಸ್ಯಾಂಡಲ್ವುಡ್ರ ಎಲ್ಲಲಿ ಇರುವಂತಹನಟ ನಟಿಯರ ಜೋಡಿ ಗಿಂತಲೂ ಇವರಿಬ್ಬರ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡಿದ್ದು ಅದರಲ್ಲಿ ಯಾವುದೇ ಚಟುವಟಿಕೆ ಇರಲಿ ಹಾಗೂ ಯಾವುದೇ ಕೆಲಸವಿರಲಿ ಅಭಿಮಾನಿಗಳು ಅವರನ್ನು ಬೆಂಬಲಿಸಿದ್ದರು.ಅದರಲ್ಲೂ ಕವಿತಾ ಗೌಡ ಅವರಿಗೆ ಸಿಕ್ಕಾಪಟ್ಟೆ ಪಡ್ಡೆಹುಡುಗರ ಫ್ಯಾನ್ ಬಳಗವೇ ಇದೆ ಇವತ್ತು ಅವರಿಗೆ ತುಂಬಾ ನಿರಾಸೆ ಆಗಿದೆ ಹಾಗೂ ಅವರು ತುಂಬಾ ದುಃಖದಲ್ಲೂ ಕೂಡ ಇದ್ದಾರೆ. ಅದು ಏನೇ ಆಗಿರಲಿ ಹಲವಾರು ಪಡ್ಡೆ ಹುಡುಗರ ಮನಸ್ಸನ್ನ ಗೆದ್ದಂತಹ ಕವಿತಾ ಗೌಡ ಅವರು ಇವತ್ತು ಮದುವೆಯಾಗಿದ್ದಾರೆ ಇದರಿಂದಾಗಿ ಹಲವಾರು ಹುಡುಗರ ಹೃದಯ ತುಂಬಾ ದುಃಖದಲ್ಲಿ ಕೂಡ ಇದೆ ಎನ್ನುವಂತಹ ಮಾತನ್ನು ಹೇಳಬಹುದು.

ಮದುವೆಯ ಎಲ್ಲಾ ಫೋಟೋಗಳನ್ನು ನೋಡಿ ಹಾಗೂ ಯಾವ ಫೋಟೋ ನಿಮಗೆ ತುಂಬಾ ಇಷ್ಟವಾಯಿತು ಹಾಗೂ ಈ ರೀತಿ ಮಾಡಿಕೊಂಡಿರುವ ಅಂತಹ ಮದುವೆ ನಿಮಗೇನಾದರೂ ಇಷ್ಟವಾದಲ್ಲಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ನೀವೇನಾದ್ರೂ ಹಂಚಿಕೊಳ್ಳುವಂತಹ ವಿಚಾರವೇ ಆದರೂ ಇದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ.

LEAVE A REPLY

Please enter your comment!
Please enter your name here