ಸಾವಿರ ವರ್ಷಗಳ ನಂತರ ಈ ನಾಲ್ಕು ರಾಶಿಯವರಿಗೆ ಬಜರಂಗ ಬಲಿ ಆಂಜನೇಯ ಸ್ವಾಮಿ ಕೃಪೆಯಿಂದ ಬಾರಿ ಅದೃಷ್ಟ ಕೂಡಿ ಬಂದಿದೆ… ಅಷ್ಟಕ್ಕೂ ನಿಮ್ಮ ರಾಶಿ ಇದೆಯೇ ನೋಡಿಕೊಳ್ಳಿ…

234

ನಮಸ್ಕಾರಗಳು ಪ್ರಿಯ ಓದುಗರೆ ಇಂದಿನಿಂದ ಆಂಜನೇಯ ಸ್ವಾಮಿಯ ಕೃಪೆ ಪಡೆದುಕೊಳ್ಳಲಿರುವ ಈ ರಾಶಿಯವರು ಮುಂದೆ ಆಂಜನೇಯ ಸ್ವಾಮಿಯ ಕೃಪೆಯಿಂದಾಗಿ ಅದೃಷ್ಟ ಪಡೆದುಕೊಳ್ಳದಿದ್ದರೆ ಹೌದು ಎಂದು ನೀವು ಕೈ ಹಾಕಿರುವ ಎಲ್ಲಾ ಕೆಲಸ ಗಳು ಉತ್ತಮವಾಗಿ ಸಾಗಲು ಇದಕ್ಕೆ ಯಾವುದೇ ವಿಘ್ನಗಳಿಲ್ಲದೆ ನಿಮ್ಮ ಕೆಲಸ ಕಾರ್ಯಗಳು ಜರುಗಲಿವೆ ಅಷ್ಟೆಲ್ಲಾ ದಾಂಪತ್ಯ ಜೀವನದಲ್ಲಿ ಇಷ್ಟು ದಿನಗಳವರೆಗೂ ಪಟ್ಟ ಕಷ್ಟ ಹಾಗೂ ಇದ್ದ ಜಗಳಗಳೆಲ್ಲಾ ಪರಿಹಾರವಾಗಿ ಸುಖವಾದ ಸಮಯವನ್ನ ಕಳೆಯಲಿದ್ದೀರಿ. ಹೌದು ಜೀವನ ಅಂದರೆ ಕಷ್ಟಗಳ ಸಾಗರ ಯಾರಿಗೆ ಇರುವುದಿಲ್ಲ ಹೇಳಿ ಕಷ್ಟ ಎಲ್ಲರಿಗೂ ಕಷ್ಟಗಳು ಇರುತ್ತದೆ ಆದರೆ ಕಷ್ಟಗಳು ಬರುವುದು ಕೆಲವೊಂದು ಕಾರಣಗಳಿಂದ ಕೆಲವೊಂದು ಸಮಸ್ಯೆಗಳು ಕೆಲವೊಂದು ಕಷ್ಟಗಳು ನಮ್ಮ ತಪ್ಪಿನಿಂದಲೇ ಬಂದಿರುತ್ತದೆ ಇನ್ನೂ ಕೆಲವು ಸಮಸ್ಯೆಗಳು ಮನುಷ್ಯನ ಚಿತ್ರ ದೃಷ್ಟಿಯಿಂದಾಗಿ ಉಂಟಾಗಿರುತ್ತದೆ.

ಹೌದು ಸ್ನೇಹಿತರ ಕಷ್ಟಗಳು ಬಂದಾಗ ದೇವರನ್ನು ನೆನೆಯಿರಿ ಎಂದು ಹಿರಿಯರು ಹೇಳ್ತಾರೆ ಯಾಕೆ ಅಂದರೆ ಕಷ್ಟಗಳು ಬಂದಾಗ ದೇವರು ನಮ್ಮ ಜೊತೆ ನಿಲ್ಲುತ್ತಾನೆ ಮನಸಾರೆ ಪ್ರಾರ್ಥನೆ ಮಾಡಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳಿಗೆ ದೇವರ ಕಡೆಯಿಂದ ಪರಿಹಾರ ಸಿಕ್ಕೇ ಸಿಗುತ್ತದೆ. ಸ್ನೇಹಿತರೆ ಕಷ್ಟಗಳು ಬರುವುದು ಯಾವಾಗ ಅಂದರೆ ಕೆಲವೊಂದು ಕೆಟ್ಟ ಸಮಯದಲ್ಲಿ ಹೌದು ಕೆಟ್ಟ ಸಮಯ ಬಂದಾಗ ಕಷ್ಟಗಳು ಇಲ್ಲದಿದ್ದರೂ ಕಷ್ಟಗಳು ಹುಟ್ಟಿಕೊಂಡು ಬಿಡುತ್ತದೆ. ಕಷ್ಟ ಬಂದಾಗ ಕುಗ್ಗಬೇಡಿ ಹೌದು ಯಾವತ್ತಿಗೂ ಕುಗ್ಗಬೇಡಿ ನಮ್ಮ ತಂದೆ ತಾಯಿ ಕೂಡ ಕಷ್ಟಪಟ್ಟಿರುತ್ತಾರೆ ಕಷ್ಟಪಟ್ಟೆ ನಮ್ಮನ್ನು ಇಷ್ಟು ದೊಡ್ಡ ಮಟ್ಟಕ್ಕೆ ತಂದಿರುತ್ತಾರೆ ಇಂತಹ ಸ್ಥಿತಿಗೆ ಬಂದಿರುತ್ತಾರೆ ಆದರೆ ನಾವು ಯಾಕೆ ಕಷ್ಟಗಳು ಬಂದಾಗ ಹೆದರಿ ಓಡಬೇಕಾದ ಅಲ್ವಾ ಧೈರ್ಯವಾಗಿರಿ ಎಲ್ಲವೂ ಒಳ್ಳೆಯದೇ ಆಗುತ್ತದೆ ನಾವು ಧೈರ್ಯ ತಂದುಕೊಳ್ಳಬೇಕು ಅಷ್ಟೆ.

ಹೌದು ಆಂಜನೇಯಸ್ವಾಮಿಯ ಕೃಪೆಯಿಂದಾಗಿ ನೀವು ಪಡುತ್ತಿರುವ ಕಷ್ಟಗಳು ಇದೀಗ ಮಾಯವಾಗಲಿದೆ. ಹೌದು ಸ್ನೇಹಿತರೆ ನೀವು ಪಡುತ್ತಿರುವ ಕಷ್ಟ ಏನೇ ಇರಲಿ ಚಿಂತಿಸಬೇಡಿ ಆಂಜನೇಯನನ್ನು ನೆನೆಯಿರಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಹೌದು ಆಂಜನೇಯ ಅಂದರೆ ಕಲಿಯುಗದ ದೈವ ಕಲಿಯುಗದಲ್ಲಿ ರಾಮಭಕ್ತರನ್ನು ಕಾಪಾಡುತ್ತಿರುವ ಸ್ವಾಮಿ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ ನಿಮಗೆ ಕಷ್ಟ ಬಂದಾಗ ಆಂಜನೇಯನ ಸ್ಮರಣೆ ಮಾಡಿ ಸಾಕು.

ಆದರೆ ಇದೀಗ ಆಂಜನೇಯನ ಕೃಪೆ ಇದರಿಂದಾಗಿ ಭಾರಿ ಅದೃಷ್ಟ ಪಡೆದುಕೊಂಡಿರುವ ರಾಶಿಗಳು ಯಾವುವು ಅಂತ ಹೇಳ್ತೀವಿ ಅದು ಮೊದಲನೆಯದಾಗಿ ತುಲಾ ರಾಶಿ ಹೌದು ತುಲಾ ರಾಶಿಯಲ್ಲಿ ಜನಿಸಿದವರಿಗೆ ಇದೀಗ ಒಳ್ಳೆಯ ಸಮಯ ಬಂದಿದ್ದು ಅಂದುಕೊಂಡಿರುವುದಿಲ್ಲ ನಮ್ಮ ಕಷ್ಟಗಳೆಲ್ಲ ಇಷ್ಟು ಬೇಗ ನಿವಾರಣೆಯಾಗುತ್ತದೆ ಅಂತ. ಬಂದ ಕಷ್ಟ ಒಂದಲ್ಲ ಒಂದು ದಿನ ಪರಿಹಾರ ಆಗಲೇ ಬೇಕು ಅಲ್ವಾ ಆದರೆ ನಮ್ಮ ಜೀವನದಲ್ಲಿ ಬಂದಿರುವ ಕಷ್ಟ ಎಷ್ಟು ಬೇಗ ಪರಿಹಾರ ಆಗುತ್ತೆ ಅಂತಾ ನಿಮಗೆ ಅನ್ನಿಸೋದೇ ಇಲ್ಲ ಅಷ್ಟು ಬೇಗ ಪರಿಹಾರವಾಗಿಬಿಡುತ್ತದೆ ಸಮಸ್ಯೆಗಳು ಹಾಗೇ ಆಂಜನೇಯನ ಕೃಪೆ ಪಡೆದುಕೊಳ್ಳಲು ಎರಡೆರಡು ರಾಶಿ ಕುಂಭ ರಾಶಿ ಅನಾರೋಗ್ಯ ಸಮಸ್ಯೆ ಎಂದ ಬಳಲುತ್ತಾ ಇರುತ್ತೀರಾ ಆದರೆ ನಿಮ್ಮ ಮನಸ್ಥೈರ್ಯ ನಿಮ್ಮ ಸಮಸ್ಯೆಗಳನ್ನು ಅನಾರೋಗ್ಯ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತದೆ ಹೌದು ಕೆಲವರಿಗೆ ಮನೋರೋಗವಿರುತ್ತದೆ ನಾವು ಆಸ್ಪತ್ರೆಗೆ ಹೋಗಿ ಬಂದರೆ ಸಮಸ್ಯೆಗಳು ಅನಾರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ ಅಂತ.

ಆದರೆ ನಿಮ್ಮ ಮನಸ್ಥೈರ್ಯ ಈಗ ಹೆಚ್ಚಲಿದೆ ನಿಮ್ಮ ಮನೋರೋಗದಿಂದ ಉಂಟಾದ ಅನಾರೋಗ್ಯ ಸಮಸ್ಯೆ ದೂರಾಗಲಿದೆ. ಮೂರನೆಯದಾಗಿ ಭಿನ್ನರಾಶಿ ಹೌದು ಈ ರಾಶಿಯಲ್ಲಿ ಜನಿಸಿದವರಿಗೆ ಸದಾ ಧೈರ್ಯ ಹೆಚ್ಚು ಆದರೆ ಬಂದ ಕಷ್ಟಗಳು ನಿಮ್ಮನ್ನು ಕುಗ್ಗಿಸಿ ಬಿಟ್ಟಿರುತ್ತದೆ ಆದರೆ ಇದೀಗ ಆಂಜನೇಯಸ್ವಾಮಿಯ ಕೃಪೆಯಿಂದಾಗಿ ಮತ್ತು ನಿಮ್ಮ ಜೀವನದಲ್ಲಿ ಹೊಸ ಬೆಳಕು ಶುರುವಾಗಲಿದೆ. ನಾಲ್ಕನೆಯದಾಗಿ ಧನಸ್ಸು ರಾಶಿ, ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಿ ಆಂಜನೇಯನ ಕೃಪೆಯಿಂದಾಗಿ ನೀವು ಒಳ್ಳೆಯ ಸಮಯವನ್ನು ಕಳೆಯಲು ದಾಂಪತ್ಯ ಜೀವನದಲ್ಲಿ ಇದ್ದ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗಲಿದೆ. ಈ ರಾಶಿಗಳು ಆಂಜನೇಯನ ಕೃಪೆ ಪಡೆಯಲಿರುವ ರಾಶಿಗಳಾಗಿ ಆಂಜನೇಯ ಸದಾ ತನ್ನ ಭಕ್ತಾದಿಗಳನ್ನು ಕಾಯುತ್ತ ಇರುತ್ತಾನೆ ಕಷ್ಟ ಬಂದಾಗ ಅವನ ನೆನಪಿಸಿಕೊಂಡರೆ ಸಾಕು ಮನಸಾರೆ ನೆನಪಿಸಿಕೊಂಡರೆ ಖಂಡಿತ ಆಂಜನೇಯಸ್ವಾಮಿಯು ನಮ್ಮ ಕಷ್ಟಕ್ಕೆ ನಿಲ್ಲುತ್ತಾನೆ ಖಂಡಿತ…

LEAVE A REPLY

Please enter your comment!
Please enter your name here