ಸಾ-ಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹವಾ ಮಾಡಿದ ಮಿಲಿಯನ್ ಡಾಲರ್ ಫೋಟೋ ಇದು …

122

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ತಮ್ಮ ತಂದೆ-ತಾಯಗಳು ತಮ್ಮ ಮಕ್ಕಳನ್ನು ಒಂದು ದಡವನ್ನು ಸೇರಿಸಬೇಕು.ಅಂತ ಹೇಳಿ ಸಿಕ್ಕಾಪಟ್ಟೆ ಹಗಲು-ರಾತ್ರಿ ಕೆಲಸವನ್ನು ಮಾಡುತ್ತಾರೆ ಹಾಗೂ ತಮ್ಮ ಸಂಪೂರ್ಣವಾದ ಜೀವನವನ್ನೇ ಮಕ್ಕಳಿಗಾಗಿ ಪಣ ಇಡುತ್ತಾರೆ.ಆದರೆ ಕೆಲವೊಂದು ಸಾರಿ ಕೆಲವೊಂದು ಮಕ್ಕಳು ತಮ್ಮ ಅಪ್ಪ-ಅಮ್ಮ ಮಾಡಿದಂತಹ ಕೆಲಸಕ್ಕೆ ಬೆಲೆ ಕೊಡುವುದಿಲ್ಲ ಹಾಗೂ ಅವರನ್ನು ಮನೆಯಿಂದ ಹೊರಗಡೆ ಹಾಕುವಂತಹ ನೀಚ ಕೆಲಸಕ್ಕೆ ಕೈ ಹಾಕುತ್ತಾರೆ.

ಅವರೆಲ್ಲರಿಗೂ ಹೋಗಿ ಲೇಖನದ ಮುಖಾಂತರ ಒಂದು ವಿಚಾರವನ್ನ ಹೇಳುತ್ತೇವೆ ಅದು ಏನಪ್ಪ ಅಂದ್ರೆ ನಿಮಗೋಸ್ಕರ ನಿಮ್ಮ ಅಪ್ಪ-ಅಮ್ಮ ಹಗಲು-ರಾತ್ರಿ ಕಷ್ಟಪಡುತ್ತಾರೆ ಅವರ ಕಷ್ಟಕ್ಕೆ ಬೆಲೆಯನ್ನು ನೀವು ಕೊಡಲೇಬೇಕು ಅವರ ಕಷ್ಟಕ್ಕೆ ನೀವು ನೆರವಾಗಬೇಕು.ಜೀವನಪರ್ಯಂತ ಕಷ್ಟಪಟ್ಟು ಜೀವನವನ್ನೇ ಕಳೆದುಕೊಳ್ಳುವಂತಹ ಸ್ಥಿತಿಗೆ ಹೋಗಬಾರದು ನೀವು ಅವರನ್ನು ಕೊನೆಯ ಸಂದರ್ಭದಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಹಾಗೂ ಪ್ರೀತಿಯಿಂದ ನೋಡಿಕೊಳ್ಳಬೇಕು ಹೀಗೆ ಮಾಡಿದರೆ ಮಾತ್ರವೇ ಅಪ್ಪ-ಮಕ್ಕಳ ಬಾಂಧವ್ಯಕ್ಕೆ ಒಂದು ಬೆಲೆ ಇರುತ್ತದೆ.

ಸ್ನೇಹಿತರೆ ಅದಲ್ಲ ಬಿಡಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಸ್ನೇಹಿತರೆ ಆಂಧ್ರಪ್ರದೇಶದಲ್ಲಿ ಸಿಕ್ಕಾಪಟ್ಟೆ ಸಂಚಲವನ್ನು ಉಂಟುಮಾಡಿತ್ತು ಅಂತಹ ಒಂದು ಫೋಟೋ ಇದು. ಈ ರೀತಿಯಾದಂತಹ ಅಪರೂಪ ವಾದಂತಹ ದೃಶ್ಯವನ್ನ ನೀವು ಎಲ್ಲೂ ಕೂಡ ಕಾಣುವುದಕ್ಕೆ ಕಾಣುವುದಿಲ್ಲ. ಸ್ನೇಹಿತರೆ ಯಾವುದೇ ಒಬ್ಬ ಅಪ್ಪನಿಗೆ ತನ್ನ ಮಗಳು ದೊಡ್ಡ ಅಧಿಕಾರಿಯಾಗಿ ಅವರ ಮುಂದೆ ತಂದೆ ಅಂತ ಅವನು ಸೆಲ್ಯೂಟ್ ಅನ್ನ ಮಾಡುವಂತಹ ಸಂದರ್ಭದಲ್ಲಿ ತಂದಂತಹ ಖುಷಿ ಬೇರೆ ಯಾರಿಗೂ ಕೂಡ ಆಗುವುದಿಲ್ಲ.

ಹೌದು ಪೊಲೀಸ್ ಇಲಾಖೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅಂತಹ ಒಬ್ಬ ತಂದೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಂತ ಹ ತನ್ನ ಮಗಳು ಎದುರುಗಡೆ ಬಂದಾಗ ಅವಳಿಗೆ ಗೌರವವನ್ನು ಕೊಡುತ್ತಾ ಸೆಲ್ಯೂಟ್ ಮಾಡುವಂತಹ ಸಂದರ್ಭ ನಿಜವಾಗಲೂ ಪ್ರತಿಯೊಬ್ಬರನ್ನು ವಿಶೇಷವಾಗಿ ನೋಡುವಹಾಗೆ ಮಾಡಿದೆ. ಅದೊಂದು ಸಾಮಾಜಿಕ ಜಾಲತಾಣದಲ್ಲಿ ಇದರ ದೃಶ್ಯ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು.

ಈಗ ನಡೆದಿದ್ದು ಅಂತರದಲ್ಲಿ. ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಇಂದ ಕೆಲಸಮಾಡುತ್ತ ಬಂದಂತಹ ಸರ್ಕಲ್ ಇನ್ಸ್ಪೆಕ್ಟರ್ ಅವರು ತನ್ನ ಮಗಳಿಗೋಸ್ಕರ ತುಂಬಾ ಕಷ್ಟಪಟ್ಟು ಕೆಲಸವನ್ನು ಮಾಡಿದ್ದರೆ ಮಗಳನ್ನು ಒಳ್ಳೆಯ ಹುದ್ದೆಗೆ ಕಳಿಸಬೇಕು ಅಂತ ಹೇಳಿ ಅವರಿಗೆ ಒಳ್ಳೆಯ ಎಜುಕೇಶನ್ ಕೊಟ್ಟಿದ್ದರು. ಹೀಗೆ ಒಂದು ದಿನ ತಿರುಪತಿಯಲ್ಲಿ ಪೊಲೀಸ್ ಇಲಾಖೆ ರಚಿಸಿದಂತಹ ಒಂದು ಫಂಕ್ಷನ್ ನಲ್ಲಿ ಡಿವೈಎಸ್ಪಿ ಆಗಿರುವಂತಹ ಅವರ ಮಗಳು ಸರ್ಕಲ್ ಇನ್ಸ್ಪೆಕ್ಟರ್ ಆಗಿರುವಂತಹ ತಂದೆ ಎದುರುಗಡೆ ಬರುವಂತಹ ಒಂದು ಸಂದರ್ಭ ನಿರ್ಮಾಣ ಆಗುತ್ತದೆ.ಆ ಸಂದರ್ಭದಲ್ಲಿ ತನ್ನ ಹಿರಿಯ ಅಧಿಕಾರಿ ಸ್ಥಾನದಲ್ಲಿ ಇರುವಂತಹ ಮಗಳಿಗೆ ಸೆಲ್ಯೂಟ್ ಮಾಡುವಂತಹ ಸಂದರ್ಭ ಅವರಿಗೆ ಬರುತ್ತದೆ ಇದಕ್ಕಾಗಿ ಅವರು ತನ್ನ ಮಗಳಿಗೆ ಸೆಲೆಕ್ಟ್ ಮಾಡುತ್ತಾರೆ.

ಇದಕ್ಕೆ ಪ್ರತಿಕ್ರಿಯೆಯನ್ನು ನಡೆದಂತಹ ಮಗಳು ಜೆಸ್ಸಿ ಪ್ರಶಾಂತಿ ನಾನು ಪೊಲೀಸ್ ಇಲಾಖೆಗೆ ಬರುವುದಕ್ಕೆ ಕಾರಣ ನನ್ನ ಅಪ್ಪ ಅವರು ಯಾವುದೇ ಫಲ ಆಕ್ಷೇಪ ಮಾಡದೆ ನನ್ನನ್ನು ತುಂಬಾ ಚೆನ್ನಾಗಿ ಓದಿಸಿದ್ದಾರೆ .ಇವತ್ತು ನಾನು ಈ ಕೆಲಸಕ್ಕೆ ಬಂದು ಸೇರಿ ಎಷ್ಟು ದೊಡ್ಡ ವ್ಯಕ್ತಿ ಆಗಿರುವುದಕ್ಕೆ ಕಾರಣ ನನ್ನ ಅಪ್ಪ ಅನ್ನುವಂತಹ ಮಾತನ್ನು ಹೇಳಿದ್ದಾರೆ. ಅಂತೂ ಇಂತೂ ಈ ತಂದೆ ಮಗಳ ಫೋಟೋ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.

ಸ್ನೇಹಿತರೆ ನಾವು ಯಾವುದೇ ಕಾರಣಕ್ಕೂ ಮಕ್ಕಳನ್ನು ಅವರು ಮನಸ್ಸಿಗೆ ಬಂದ ಹಾಗೆ ಬೆಳೆಯಲು ಬಿಡಬಾರದು ಅವರ ಮನಸ್ಸಿನಲ್ಲಿ ಯಾವ ರೀತಿಯಾದಂತಹ ಆಸಕ್ತಿ ಇದೆ ಎನ್ನುವಂತಹ ವಿಚಾರವನ್ನ ಕಂಡುಕೊಂಡು ಅದೇ ದಾರಿಯಲ್ಲಿ ಅವರನ್ನು ಕಳಿಸುವುದರಿಂದ ಮುಂದೆ ಅವರು ದೊಡ್ಡ ವ್ಯಕ್ತಿಗಳ ಹಾಕುವುದು ಗ್ಯಾರಂಟಿ.ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ನಮಗೆ ಕಮೆಂಟ್ ಮಾಡಿದರೆ ಮುಖಾಂತರ ತಿಳಿಸಿ ಕೊಡಿ ಥ್ಯಾಂಕ್ಯು.