ಸಿಕ್ಕಾಪಟ್ಟೆ ಕಾಲು ನೋವು , ಮೂಳೆಗಳು ಹಿಡ್ಕೊಂಡ ಹಾಗೆ ಆಗುತ್ತವೆ ಅಂದ್ರೆ ಈ ಒಂದು ಮನೇಲೆ ಮಾಡಬಹುದಾದ ಮನೆಮದ್ದು ಹಚ್ಚಿ ಸಾಕು ..

127

ಕೀಲುನೋವು ವಿಪರೀತವಾಗಿದ್ದರೆ ಆತನ ಪರಿಹಾರ ಮಾಡಿಕೊಳ್ಳುವುದು ಈ ಮನೆಮದ್ದು ಉತ್ತಮವಾಗಿದೆ ಹೌದು ಸಾಕಷ್ಟು ಮನೆಮದ್ದುಗಳನ್ನು ಮಾಡಿ ಸಾಕಾಗಿದ್ದೇವೆ ಅಂದರೆ ಅದೆಲ್ಲವನ್ನೂ ಬಿಟ್ಟು ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ.ನಮಸ್ಕಾರ ಸ್ನೇಹಿತರೆ ಕೀಲುನೋವು ಎಂಬುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ ಆಗಿ ಹೋಗಿದೆ ಹಾಗಾಗಿ ಈ ಕಿರು ನೋವಿಗೆ ಬೆಸ್ಟ್ ಪರಿಹಾರ ಇದಾಗಿದೆ ಇದನ್ನ ಮಾಡಿ ನೀವು ಪ್ರತಿದಿನ ಕುಡಿಯುತ್ತ ಬಂದರೆ ತುಂಬಾ ಒಳ್ಳೆಯ ಬದಲಾವಣೆಯ ನೀವು ನಿಮ್ಮ ಶರೀರದಲ್ಲಿ ಕಾಣಬಹುದು.

ಅವ್ರು ಈ ಮನೆಮದ್ದು ಮಾಡೋದಕ್ಕೆ ನಮಗೆ ಬೇಕಾಗಿರುವುದು ಕೇವಲ ಕೆಲವೇ ಕೆಲವು ಪದಾರ್ಥಗಳು ಇದರಿಂದ ನೀವು ಕಷಾಯ ಮಾಡಿ ಕುಡಿಯ ಬೇಕಿರುತ್ತದೆ, ಇದನ್ನ ನೀವು ಕುಡಿಯುತ್ತ ಬಂದರೆ ಮಾತ್ರ ಅವಶ್ಯಕತೆಯೇ ಬರುವುದಿಲ್ಲ.ಹೌದು ಮಂಡಿ ನೋವು ಅಥವಾ ಕೀಲು ನೋವಿಗೆ ನಾವು ಆಚೆಯಿಂದ ಬಹಳಷ್ಟು ಪರಿಹಾರಗಳನ್ನು ಮಾಡಿರುತ್ತೇವೆ ಪಟ್ಟು ಹಾಕುವುದು ಅಥವಾ ಮಸಾಜ್ ಮಾಡಿಸಿಕೊಳ್ಳುವುದು ನೋವಿನ ಎಣ್ಣೆ ತಿಕ್ಕುವುದು ಹೀಗೆಲ್ಲ ಮಾಡಿರುತ್ತದೆ ಆದರೆ ಏನೇ ಮಾಡಿದರೂ ನೋವು ನಿವಾರಣೆ ಆಗಿಲ್ಲ ಅಂದರೆ ನೀವು ಒಳಗಿನಿಂದ ಪರಿಹಾರ ಮಾಡಬೇಕು ಅದಕ್ಕಾಗಿ ನಿಮ್ಮ ದೇಹದಲ್ಲಿ ಹೆಚ್ಚಿರುವ ಕೊಬ್ಬನ್ನು ಕರಗಿಸುವುದು ಅಥವಾ ಯೂರಿಕ್ ಆಮ್ಲವನ್ನು ಕರಗಿಸುವುದು ಇಂತಹ ಕೆಲವೊಂದು ಪರಿಹಾರಗಳನ್ನು ಮಾಡುತ್ತಾ ಬಂದರೆ ಮಂಡಿನೋವು ಕೀಲುನೋವು ಸಮಸ್ಯೆ ಕೂಡ ದೂರವಾಗುತ್ತದೆ.

ಈ ಕೀಲುಗಳ ಭಾಗದಲ್ಲಿ ನೋವು ಉಂಟಾಗುತ್ತಿದ್ದರೆ ನಾವು ಸ್ವಲ್ಪ ವ್ಯಾಯಾಮಗಳನ್ನು ಮಾಡಬೇಕಿರುತ್ತದೆ ಆದರೆ ವಯಸ್ಸಾದವರಿಗೆ ಈ ರೀತಿ ವ್ಯಾಯಾಮ ಮಾಡುವುದು ಕಷ್ಟಸಾಧ್ಯ.ಆದರೆ ಕೂದಲಿಗೆ ಒಂದಿಷ್ಟು ಮಾಡುವ ಎಕ್ಸರ್ ಸೈಸ್ ಗಳನ್ನು ನೀವು ನಿಮ್ಮ ಮನೆಯ ಹಿರಿಯರಿಗೆ ತಿಳಿಸಿಕೊಡಬೇಕು ಈಗೇನು ಯೂಟ್ಯೂಬ್ ಗಳಲ್ಲಿ ಸಾಕಷ್ಟು ವ್ಯಾಯಾಮಗಳನ್ನು ತೋರಿಸುತ್ತಾರೆ ಅವುಗಳನ್ನ ಕುಳಿತಲ್ಲಿಯೇ ಮಾಡುವುದರಿಂದ ಕೀಲುಗಳ ಭಾಗದಲ್ಲಿ ನೋವು ಕೊಂಚವಾಗಿ ಕಡಿಮೆಯಾಗುತ್ತಾ ಬರುತ್ತದೆ ಈ ರೀತಿ ಇವುಗಳ ಭಾಗದಲ್ಲಿ ನಾವು ಮಸಾಜ್ ಮಾಡಿಕೊಳ್ಳುವುದು ಅಥವಾ ಒಂದಿಷ್ಟು ವ್ಯಾಯಾಮಗಳನ್ನು ಮಾಡುತ್ತಾ ಆ ಭಾಗವನ್ನು ಸಡಿಲ ಮಾಡಿದರೆ ನೋವು ಕೂಡ ಬಹಳ ಬೇಗ ಕಡಿಮೆಯಾಗುತ್ತದೆ.

ಕೇವಲ ಒಂದೇ ಪರಿಹಾರ ಮಾಡುವುದರಿಂದ ಕೀಲುನೋವು ಗಳೆಲ್ಲ ಪರಿಹಾರ ಆಗುತ್ತೆ ಅಂತ ಅಲ್ಲ ಹಾಗಾಗಿ ಕೆಲವೊಂದಿಷ್ಟು ವ್ಯಾಯಾಮಗಳೊಂದಿಗೆ ಈ ಮನೆಮದ್ದನ್ನು ಕೂಡ ಪಾಲಿಸಿ ಇದಕ್ಕಾಗಿ ಬೇಕಾಗಿರುವುದು ಬೆಳ್ಳುಳ್ಳಿ ಶುಂಠಿ ಮತ್ತು ಲಕ್ಕಿ ಪತ್ರೆ.ಈಗ ಮಾಡಬೇಕಿರುವುದೇನು ಅದರ 1ಚಮಚದಷ್ಟು ಚನ್ನಾಗಿ ಕತ್ತರಿಸಿಕೊಂಡಂತಹ ಬೆಳ್ಳುಳ್ಳಿ ತುಂಡುಗಳನ್ನು ಮತ್ತು ಅದೇ ಪ್ರಮಾಣದ ಶುಂಠಿಯನ್ನು ತೆಗೆದುಕೊಳ್ಳಬೇಕು, ಇದನ್ನು ಒಂದೂವರೆ ಲೋಟ ಪ್ರಮಾಣದಷ್ಟು ನೀರಿಗೆ ಹಾಕಿ ಇದಕ್ಕೆ 5 ಲಕ್ಕಿ ಪತ್ರೆಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು.

ಈಗ ಈ ನೀರನ್ನೂ ಕುದಿಸಿದ ಮೇಲೆ ಇದನ್ನ ಶೋಧಿಸಿಕೊಂಡು ಕುಡಿಯಿರಿ ಇದನ್ನು ದಿನಬಿಟ್ಟು ದಿನ ಕುಡಿಯಬಹುದು ವಯಸ್ಸು ಮೂವತ್ತು ಆಗಿದ್ದರೂ ಕೀಲು ನೋವು ಕಾಣಿಸಿಕೊಳ್ಳುತ್ತ ಇದೆ ಅಂದರೆ ಈ ಮನೆಮದ್ದು ಪಾಲಿಸಿ ಯಾಕೆಂದರೆ ಈ ರೀತಿ ವಯಸ್ಸಾಗದ ಇರುವವರಲ್ಲಿ ಕಾಣಿಸಿಕೊಳ್ಳುವ ಈ ಕೀಲು ನೋವು ಅಥವಾ ಮಂಡಿ ನೋವು ಯಾವ ಕಾರಣಕ್ಕೆ ತರುತ್ತದೆಂದರೆ ಧೂಮಪಾನ ಮದ್ಯಪಾನ ಮಾಂಸಾಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ.

ಇಂತಹ ಜೀವನ ಶೈಲಿಯನ್ನು ನೀವು ನಡೆಸುತ್ತಿದ್ದಲ್ಲಿ ನಿಮಗೆ ಸಾಮಾನ್ಯವಾಗಿ ಈ ಕೀಲುನೋವು ಮಂಡಿನೋವು ಬಂದಿರುತ್ತದೆ, ಅದಕ್ಕಾಗಿ ಈ ಮನೆಮದ್ದನ್ನು ಮಾಡಿ ದಿ ಬೆಸ್ಟ್ ಆಗಿರುತ್ತೆ ಮತ್ತು ನೋವು ಕೂಡ ಬಹಳ ಬೇಗ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here