Sanjay Kumar
2 Min Read

ಕೂದಲು ಬಿಳಿ ಆಗಿದೆ ಆದರೆ ಹೇರ್ ಡೈ ಮಾಡಲು ಇಷ್ಟ ಇಲ್ಲ ಆದರೂ ಸಹ ಕೂದಲು ಕಪ್ಪಾಗಿರಬೇಕು ಅನ್ನೋದಾದ್ರೆ ನೈಸರ್ಗಿಕವಾಗಿ ಈ ಪರಿಹಾರ ಪಾಲಿಸಿ ಹೌದು ರಾಜ್ಯದ ಪರಿಹಾರವಾಗಿರುವ ಈ ವಿಧಾನ ಯಾವುದೇ ಸೈಡ್ ಎಫೆಕ್ಟ್ ಗಳು ಕೂದಲಿಗೆ ನೀಡುವುದಿಲ್ಲ.

ಆದರೆ ಅದರ ಬದಲು ಕೂದಲಿಗೆ ನೈಸರ್ಗಿಕವಾಗಿ ಕಪ್ಪನ್ನು ಬಿಳಿ ಕೂದಲಿನ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ ಹಾಗಾದರೆ ಬನ್ನಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ ಹಾಗೂ ಈ ಮನೆಮದ್ದನ್ನು ಪಾಲಿಸುವುದು ತುಂಬಾ ಸುಲಭ ಹಾಗೂ ಎಫೆಕ್ಟಿವ್ ಆಗಿ ಇರುತ್ತದೆ ಆದರೆ ತಕ್ಷಣಕ್ಕೆ ನಿಮಗೆ ಸಮಸ್ಯೆಗೆ ಪರಿಹಾರ ದೊರೆತರೂ ಹೆಚ್ಚು ದಿನಗಳ ಕಾಲ ಮಾತ್ರ ಈ ಪರಿಹಾರ ಕೆಲಸ ಮಾಡೋದಿಲ್ಲ.

ಆದರೆ ನೈಸರ್ಗಿಕವಾದ ಈ ಮನೆಮದ್ದು ತುಂಬಾ ಉತ್ತಮ ಪರಿಹಾರವಾಗಿದೆ ಅದು ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರವನ್ನು ಕೊಡುತ್ತದೆ ಹಾಗಾದರೆ ಬನ್ನಿ ಹೆಚ್ಚು ಮಾತಾಡದೆ ಪರಿಹಾರದ ಕುರಿತು ತಿಳಿದುಕೊಳ್ಳೋಣ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥ ಏನು ಮತ್ತು ಇದನ್ನ ಹೇಗೆ ಬಳಸುವುದು ಮಾಡುವ ವಿಧಾನ ಹೇಗೆ ಎಲ್ಲ ಮಾಹಿತಿಯನ್ನ ತಿಳಿಯೋಣ.

ಹೌದು ಸಾಮಾನ್ಯವಾಗಿ ವಯಸ್ಸಾಗುವ ಸೂಚನೆ ಈ ಬಿಳಿ ಕೂದಲಿನ ಸಮಸ್ಯೆ ಮತ್ತು ಮುಖದ ಮೇಲೆ ಉಂಟಾಗುವ ನೆರಿಗೆಗಳು ಈ ರೀತಿ ನಮ್ಮ ಶರೀರದಲ್ಲಿ ಸೂಚನೆ ಕಾಣಿಸಿಕೊಂಡರೆ ಆಗ ನಿಮಗೆ ವಯಸ್ಸಾಗುತ್ತಿದೆ ಅಂತ ಅರ್ಥ.ಆದರೆ ಇವತ್ತಿನ ದಿನಗಳಲ್ಲಿ ನಾವು ಪಾಲಿಸುವ ಆಹಾರ ಪದ್ದತಿ ಮತ್ತು ನಾವು ಬಳಸುವ ಸೋಪು ಕೆಮಿಕಲ್ ಪ್ರಾಡಕ್ಟ್ಗಳು ಇವೆಲ್ಲದರ ಪ್ರಭಾವ, ಏನಾಗುತ್ತದೆ ಅಂದರೆ ಬೇಗಾನೆ ಕೂದಲು ಬಿಳಿಯಾಗಿಬಿಡುತ್ತದೆ ಮತ್ತು ಮುಖದ ಮೇಲೆ ನೆರಿಗೆಗಳು ಮೂಡುತ್ತವೆ.

ಆದರೆ ಈ ಸಮಸ್ಯೆಗೂ ಪರಿಹಾರವಿದೆ ಅದು ನೈಸರ್ಗಿಕ ಪರಿಹಾರ ನೀವು ಅಡ್ಡ ದಾರಿಯಲ್ಲಿ ಹೋಗಿ ಯಾವುದೋ ಪ್ರಾಡಕ್ಟ್ ಗಳನ್ನು ಬಳಸಿ ಪರಿಹಾರ ಕಂಡುಕೊಳ್ಳುತ್ತೀರಿ ಅಂದರೆ ಅದು ಕಷ್ಟಸಾಧ್ಯ ಆರೋಗ್ಯದ ಮೇಲೆಯೂ ಕೂಡ ಕೆಟ್ಟ ಪ್ರಭಾವ ಬೀರುತ್ತದೆ.ಆದರೆ ಈ ಸಿಂಪಲ್ ಮನೆ ಮದ್ದು ಎಫೆಕ್ಟಿವ್ ಆಗಿ ಪರಿಹಾರ ಕೊಡುತ್ತದೆ ಅಂದರೆ ನೀವ್ಯಾಕೆ ಪಾಲಿಸಬಾರದು ಹೌದು ನೀವೇನದರೂ ಫಂಕ್ಷನ್ ಗಳಿಗೆ ಹೋಗುವಾಗ ಹೇರ್ ಡೈ ಮಾಡುತ್ತಿದ್ದೀರಾ ಅಂದರೆ ಬಾದಾಮಿಯಿಂದ ಈ ಸಣ್ಣ ಕೆಲಸ ಮಾಡಿ.

ಮೊದಲಿಗೆ ಬಾದಾಮಿಯನ್ನು ಸುಟ್ಟುಕೊಳ್ಳಬೇಕು ಹೇಗೆ ಅಂದರೆ ಹರಳೆಣ್ಣೆಯನ್ನು ಮಣ್ಣಿನ ದೀಪಕ್ಕೆ ಹಾಕಿಕೊಂಡು ಅದಕ್ಕೆ ಬತ್ತಿ ಹಾಕಿ ದೀಪ ಉರಿಯುವಾಗ ಅದರಲ್ಲಿ ಬಾದಾಮಿಯನ್ನು ಸುಡಬೇಕು.ಈ ವಿಧಾನದಲ್ಲಿ ನೀವು ಬಾದಾಮಿಯನ್ನು ಸುಟ್ಟು ಅದರ ಪುಡಿಯನ್ನು ಕೂದಲಿಗೆ ಲೇಪಿಸಿ, ಹೌದು ಬಾದಾಮಿಯನ್ನು ಸುಟ್ಟ ಮೇಲೆ ಕಲ್ಲಿನ ಮೇಲೆ ಅದನ್ನು ತೇಯಬೇಕು, ಈಗ ಬಂದ ಗಂಧವನ್ನು ಕೂದಲು ಬಿಳಿಯಾಗಿರುವವರು ಹರಕೆ ಲೇಪ ಮಾಡಬೇಕು ಸ್ವಲ್ಪ ಸಮಯ ಬಿಟ್ಟು ಕೂದಲನ್ನು ಬಾಚಿಕೊಳ್ಳಿ ಈ ಸರಳ ಪರಿಹಾರ

ಮತ್ತೊಮ್ಮೆ ಸತ್ಯವಾಗೇ ಕೆಲಸ ಮಾಡುತ್ತ ಹೇಗೆ ಅಂದರೆ ಈ ಮನೆಮದ್ದು ನೀವು ತಲೆ ಸ್ನಾನ ಮಾಡುವವರಿಗೂ ಕೂದಲನ್ನು ಹಾಗೂ ಮುಖ್ಯವಾಗಿ ಫಂಕ್ಷನ್ ಗಳಿಗೆ ಹೋಗಿ ಬರುವಾಗ ಕೂದಲು ತುಂಬಾ ಕಪ್ಪಾಗಿ ಕಾಣಿಸುತ್ತದೆ ಅಂದರೆ ಈ ಸರಳ ವಿಧಾನ ಪಾಲಿಸಿ ಅದು ಸೈಡ್ ಎಫೆಕ್ಟ್ ಇಲ್ಲದೆ ಕೂದಲು ಕಪ್ಪಗೆ ಕಾಣುತ್ತದೆ.

ಈ ಪರಿಹಾರದಿಂದ ನಿಮ್ಮ ಶರೀರವು ಕೂಡ ತಂಪಾಗಿರುತ್ತದೆ ಕೂದಲಿಗೂ ಕೂಡ ಒಳ್ಳೆಯ ಕಾಳಜಿ ಮಾಡಿದಂತಾಗುತ್ತದೆ ಈ ಸರಳ ಮನೆಮದ್ದು ಪಾಲಿಸುವುದರಿಂದ ಆದರೆ ಹೇರ್ ಡೈಗಳು ಕೆಮಿಕಲ್ಯುಕ್ತವಾಗಿರುತ್ತದೆ, ಇದು ಕೂದಲಿನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.