ಸಿಕ್ಕಾಪಟ್ಟೆ ಮಂಡಿ , ಕೀಳು ನೋವು ಅನುಭವಿಸುತ್ತ ಇದ್ರೆ ಹೀಗೆ ಮನೆ ಮದ್ದು ಮಾಡಿ ಹಚ್ಚಿ ಎಂತ ಕಠಿಣ ಸಮಸ್ಸೆ ಇದ್ರೂ ಸಹ ನಿವಾರಣೆ ಆಗುತ್ತೆ..

279

ಮಂಡಿನೋವು ಹೇಳಹೆಸರಿಲ್ಲದಂತೆ ಪರಿಹಾರವಾಗಬೇಕೆಂದರೆ ನಿಮ್ಮ ಮಂಡಿನೋವಿಗೆ ಆದಷ್ಟು ಬೇಗ ಶಮನ ಸಿಗಬೇಕೆಂದರೆ, ಎಲೆ ಅಡಿಕೆಯ ಜೊತೆ ಹಾಕಿಕೊಳ್ಳುವಂತಹ ಸುಣ್ಣವನ್ನು ಈ ರೀತಿ ಬಳಸಿ, ನೋವು ಪಟ್ಟಂತ ಮಾಯವಾಗುತ್ತೆ.ನಮಸ್ಕಾರ ಓದುಗರೇ ಇತ್ತೀಚಿನ ದಿನಗಳಲ್ಲಿ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಾ ಇರುವವರ ಸಂಖ್ಯೆಯಲ್ಲಿ ವಯಸ್ಸಾದವರಿಗಿಂತ ಇನ್ನು ಮೂವತ್ತು ನಲವತ್ತು ವಯಸ್ಸು ಇರುವವರೇ ಹೆಚ್ಚಾಗಿ ನೋವಿನಿಂದ ಬಳಲುತ್ತಿದ್ದಾರೆ.

ಹೌದು ಮಂಡಿನೋವು ಹಲವು ಕಾರಣಗಳಿಂದ ಬರುತ್ತದೆ. ಕೇವಲ ವಯಸ್ಸಾದ ಮೇಲೆ ಮಂಡಿ ನೋವು ಬರುತ್ತೆ ಅನ್ನೋದು ಇವತ್ತಿನ ದಿನಗಳಲ್ಲಿ ಸುಳ್ಳಿನ ಮಾತು ಅಂದಿನ ಕಾಲದಲ್ಲಿ ವಯಸ್ಸಾದ ನಂತರ ಮೂಳೆ ಸವೆದಿರುತ್ತಿತ್ತು, ಹಿರಿಯರು ಅಂದಿನ ಸಮಯದಲ್ಲಿ ಹೆಚ್ಚು ವ್ಯವಸಾಯ ಮಾಡಿ ಹೆಚ್ಚು ಕೆಲಸ ಮಾಡಿ ಅವರ ಮೂಳೆಗಳು ಸವೆದು ಹೋಗುತ್ತಿತ್ತು.

ಆದರೆ ಇಂದಿನ ಕಾಲದಲ್ಲಿ ಮೂಳೆ ಸವೆತ ಅನ್ನೊದು ವಯಸ್ಸಾಗಿರುವವರಿಗಿಂತ ವಯಸ್ಸು ಇರುವವರಿಗೆ ಮುಂಚೆಯೇ ಈ ಮಂಡಿನೋವು ಬಂದಿರುತ್ತದೆ. ಆದ್ದರಿಂದ ಮಂಡಿನೋವು ಯಾವುದಕ್ಕಾಗಿ ಬರುತ್ತಿದೆ ಎಂಬುದನ್ನು ಮೊದಲು ತಿಳಿದು ಅದಕ್ಕೆ ಪರಿಹಾರ ಮಾಡಿಕೊಳ್ಳಬೇಕು ಮುಖ್ಯವಾಗಿವೆ ಮಂಡಿನೋವು ಬರುತ್ತ ಇರುವುದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ. ಹೌದು ದೇಹದಲ್ಲಿ ವಾಯುವಿನ ಪ್ರಮಾಣ ಹೆಚ್ಚಾಗಿ ಇದರಿಂದ ಸಂಧಿವಾತ ಕೀಲುನೋವು ಮಂಡಿನೋವು ಸಮಸ್ಯೆ ಉಂಟಾಗುತ್ತದೆ. ಮೂಳೆಗಳಲ್ಲಿ ವಾಯು ಹೋದರೆ ಆಗಲೇ ಈ ಮಂಡಿನೋವು ನೀನು ಕಂಡ ನೋವು ಮಂಡಿ ಸೆಳೆಯುವುದು ಹೇಗೆಲ್ಲಾ ಆಗೋದು.

ಮತ್ತೊಂದು ಕಾರಣ ತೂಕ ಹೆಚ್ಚುವುದರಿಂದ ಹೌದು ಆಹಾರಪದ್ಧತಿ ಬದಲಾಗುತ್ತಿರುವುದರಿಂದ ದೇಹದಲ್ಲಿ ಕೊಬ್ಬು ಶೇಖರಣೆ ಗೊತ್ತಾ ತೂಕ ಹೆಚ್ಚುತ್ತಿದೆ ಇದರಿಂದ ಮೂಳೆಗಳ ಮೇಲೆ ಹೆಚ್ಚು ತೂಕದ ಪ್ರಭಾವ ಬೀರಿ ಮೂಳೆಗಳು ಸವೆದುಹೋಗುತ್ತಿದೆ. ಇದರಿಂದ ಮಂಡಿ ನೋವು ಬರುತ್ತದೆ ಮುಖ್ಯವಾಗಿ ಕ್ಯಾಲ್ಸಿಯಂ ಕೊರತೆಯಿಂದ ಕೂಡ, ಆಹಾರ ಪದಾರ್ಥಗಳಲ್ಲಿ ಇರಬೇಕಾದ ಪೋಷಕಾಂಶಗಳು ಇರದೆ ಇರುವುದರಿಂದ, ನ್ಯೂಟ್ರೀಷನ್ ಫುಡ್ ತೆಗೆದು ಕೈಗೊಳ್ಳದೇ ಇರುವುದರಿಂದ, ಮಂಡಿ ನೋವು ಕಾಣಿಸಿಕೊಳ್ಳುತ್ತಿದೆ.

ಎಡ ಮಂಡಿ ನೋವು ಬಂದಾಗ ಮೊದಲು ಅದಕ್ಕೆ ಮಾಡಬಹುದಾದ ಮನೆಮದ್ದು ತಿಳಿಯೋಣ ನೋವನ್ನು ಶಮನ ಮಾಡಿಕೊಳ್ಳುವುದು ಹೇಗೆ ಎಂದು ಅದಕ್ಕಾಗಿ ಬೇಕಾಗಿರುವುದು ಅರಿಶಿಣದ ಪುಡಿ ಮತ್ತು ಎಲೆ ಅಡಿಕೆಯ ಜೊತೆ ಬಳಸುವ ಸುಣ್ಣ ಹಾಗೂ ಬೆಲ್ಲವನ್ನು ಪುಡಿ ಮಾಡಿ ತೆಗೆದುಕೊಳ್ಳಿ.ಇದೀಗ ಬೆಲ್ಲವನ್ನು ಪುಡಿ ಮಾಡಿ ಅದಕ್ಕೆ ಅರಿಶಿಣ ಮತ್ತು ಬೆಲ್ಲವನ್ನು ಸೇರಿಸಿ ಸ್ವಲ್ಪ ನೀರನ್ನು ಹಾಕಿ ಅದನ್ನು ಪೇಸ್ಟ್ ರೀತಿ ಮಾಡಿ ಕೊಳ್ಳಬೇಕು ಹೇಗೆ ನಾವು ಫೇಸ್ ಪ್ಯಾಕ್ ಮಾಡಿಕೊಂಡು ಮುಖದ ಮೇಲೆ ಲೇಪ ಮಾಡಿಕೊಳ್ಳುತ್ತೇವೆ, ಅದೇ ರೀತಿ ಬೆಲ್ಲದಿಂದ ಈ ರೀತಿ ಪಾಕದಂತೆ ತೆಗೆದು ಅದಕ್ಕೆ ಅರಿಶಿಣ ಮತ್ತು ಸುಣ್ಣವನ್ನು ಮಿಶ್ರಮಾಡಿ ನೋವು ಇರುವ ಭಾಗಕ್ಕೆ ಲೇಪ ಮಾಡಬೇಕು.

ಈ ಬೆಲ್ಲ ಹಾಗೂ ಅರಿಶಿನ ನೋವು ಇರುವ ಭಾಗದ ಮೇಲೆ ಹಚ್ಚಿದಾಗ ಅದು ನೋವನ್ನು ಎಳೆದು ಕೊಳ್ಳುತ್ತವೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ ಹಾಗೂ ಅರಿಶಿಣ ಚರ್ಮಕ್ಕೆ ಪೋಷಣೆ ನೀಡಿ ಯಾವುದೇ ಸಮಸ್ಯೆ ಬಾರದಿರುವ ಹಾಗೆ ಕಾಪಾಡುತ್ತೆ ಮತ್ತು ಈ ಪರಿಹಾರ ಮಂಡಿನೋವಿಗೆ ಮಾತ್ರವಲ್ಲ ಕೀಲು ಕೈ ಭಾಗದಲ್ಲಿ ನೋವು ಕಾಲು ಭಾಗದಲ್ಲಿ ನೋವು ಇದ್ದರೂ, ಆ ಭಾಗದಲ್ಲಿ ಈ ಪರಿಹಾರವನ್ನು ಮಾಡಬಹುದು. ಈ ರೀತಿ ಪ್ಯಾಕ್ ಹಾಕಿದ ಮೇಲೆ ಬಟ್ಟೆಯೊಂದನ್ನು ಸುದ್ದಿ ರಾತ್ರೆಲ್ಲಾ ಹಾಗೇ ಬೆಳಿಗ್ಗೆದ್ದು ಬಿಸಿನೀರಿನಲ್ಲಿ ತೊಳೆದು ಬಿಸಿ ನೀರಿನಿಂದ ಸ್ವಲ್ಪ ಶಾಖ ತೆಗೆದುಕೊಳ್ಳಬೇಕು.

ಈ ಪರಿಹಾರದ ಜತೆ ಪ್ರತಿದಿನ ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಪಾಲಿಸಬೇಕು ಎಗ್ ವೈಟ್ ಸೊಪ್ಪುಗಳನ್ನು ಹೆಚ್ಚು ತರಕಾರಿ ಹಣ್ಣುಗಳನ್ನು ತಿನ್ನಬೇಕು, ಈ ರೀತಿ ಮಾಡುತ್ತಾ ಬರುವುದರಿಂದ ಮಂಡಿ ನೋವು ಆದಷ್ಟು ಬೇಗ ಪರಿಹಾರ ಆಗುತ್ತೆ.

WhatsApp Channel Join Now
Telegram Channel Join Now