Karnataka News Media
Home ಎಲ್ಲ ನ್ಯೂಸ್ ಸಿಕ್ಕ ಸಿಕ್ಕವರ ಜೊತೆ ಸಂಬಂಧ ಇಟ್ಟುಕೊಂಡಿದ್ದ ಈ ಹೆಂಗಸು ಮುಗ್ದ ಗಂಡನಿಗೆ ಹೇಗೆ ಮೋಸ ಮಾಡಿದ್ದಾಳೆ...

ಸಿಕ್ಕ ಸಿಕ್ಕವರ ಜೊತೆ ಸಂಬಂಧ ಇಟ್ಟುಕೊಂಡಿದ್ದ ಈ ಹೆಂಗಸು ಮುಗ್ದ ಗಂಡನಿಗೆ ಹೇಗೆ ಮೋಸ ಮಾಡಿದ್ದಾಳೆ ನೋಡಿ …

67

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಮಾತಿದೆ ಹೌದು ಯಾಕೆ ಈ ರೀತಿ ಹೇಳ್ತಾ ಇದ್ರು ಅಂದ್ರೆ ಮದುವೆ ಮಾಡೋದು ಅಷ್ಟು ಸುಲಭವಲ್ಲ ಮನೆಕಟ್ಟುವುದು ಸಹ ಅಷ್ಟು ಸುಲಭವಲ್ಲಾ. ಇನ್ನು ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಹಾಗೂ ಪತಿ ಪತ್ನಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಪ್ತಪದಿ ತುಳಿದ ನಂತರ ಅವರು ಏಳೇಳೂ ಜನುಮದಲಿ ಗಂಡ ಹೆಂಡತಿ ಆಗಿರುತ್ತಾರೆ ಅಂತ ಸಹ ಹೇಳುತ್ತಾರೆ ಆದರೆ ಇದೆಲ್ಲಾ ಇವತ್ತಿನ ದಿವಸ ಬರೀ ಮಾತಿಗಷ್ಟೇ ಸೀಮಿತವಾಗಿಬಿಟ್ಟಿದೆ ಅಂತ ಅನಿಸುತ್ತದೆ ನೋಡಿ. ನಮ್ಮ ದೇಶದಲ್ಲಿ ಮದುವೆ ಎಂಬ ಪದಕ್ಕೆ ಅದೆಷ್ಟು ಗೌರವವಿದೆ ಆದರೆ ಹೆಚ್ಚಿನ ಜನರು ಈ ಪಾಶ್ಚಾತ್ಯರ ಸಂಸ್ಕೃತಿಗೆ ಮೊರೆ ಹೋಗಿ ಈ ಮದುವೆಗೆ ಕೊಡಬೇಕಾಗಿರುವ ಗೌರವವನ್ನು ಕೊಡುತ್ತಿಲ್ಲ ಇನ್ನು ಹೆಂಡತಿ ತಾನು ಮುಂದೆ ಅಂದರೆ ಪತಿ ತಾನು ಮುಂದೆ ಅಂತಾನೆ ಇವರಿಬ್ಬರ ನಡುವೆ ಇರಬೇಕಾಗಿರುವ ಪ್ರೀತಿ ಗೌರವ ಯಾವುದೂ ಇರುತ್ತಿರಲಿಲ್ಲ ಹೀಗೆ ದಂಪತಿಗಳೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಲ್ಲವೂ ಕೂಡ ಸರಿ ಇದೆ ಎಂಬ ಸಮಯದಲ್ಲಿ ಹೆಂಡತಿ ಮಾಡಿದ ಮೋಸದ ಕೆಲಸಕ್ಕೆ ಗಂಡ ನೀಡಿದ ಶಿಕ್ಷೆ ನೋಡಿ ಇವು ಕೂಡ ಶಾಕ್ ಆಗ್ತೀರಾ.

ಹೌದು ಹೆಣ್ಣು ಸಂಸಾರದ ಕಣ್ಣು ಅಂತ ಕರೀತಾರ ಹಾಗೂ ಮದುವೆಯಾದ ಬಳಿಕ ಹೆಣ್ಣನ್ನು ಸಮಾಜದಲ್ಲಿ ಇನ್ನಷ್ಟು ಗೌರವದಿಂದ ಕಾಣುತ್ತಾರೆ. ಇನ್ನೂ ತನ್ನ ಪತ್ನಿ ಸಿಕ್ಕ ಸಿಕ್ಕವರ ಜೊತೆ ಸಂಬಂಧವನ್ನು ಗಳಿಸುತ್ತಾ ತನಗೆ ಮೋಸ ಮಾಡುತ್ತಾ ಇದ್ದಾಳೆ ಅಂತ ಆರೋಪ ಮಾಡುತ್ತ ಇರುವ ಗಂಡ ತನ್ನ ಹೆಂಡತಿಗೆ ಬ’ರ್ಬ’ರವಾಗಿ ಹ’,ಲ್ಲೆ ಮಾಡಿ ಕೊ’,ಲೆ ಮಾಡಿದ್ದಾನೆ. ಹೌದು ಈ ವಿಚಾರ ಕೇಳುತ್ತಿದ್ದ ಹಾಗೆ ನೀವು ಕುಡಚಿಯಲ್ಲಿ ನಡೆದಿದೆ ಈ ಘಟನೆ ಯಾರಪ್ಪಾ ಅವನು ಅಂತ ನಿಮಗೆ ಅನಿಸಬಹುದು. ಹಾಗೆ ಇಂತಹದ್ದೊಂದು ಘಟನೆ ಇಲ್ಲಿ ನಡೆದಿದೆ ಅಂತ ತಿಳಿದುಕೊಳ್ಳಬೇಕು ಅಂತ ಅನಿಸುತ್ತಿರುತ್ತದೆ ಹೌದೋ ಈ ಘಟನೆ ನಡೆದಿರುವುದು ಎಲ್ಲೋ ದೂರದಲ್ಲಿ ಅಲ್ಲ ನಮ್ಮದೇ ರಾಜ್ಯ ಆಗಿರುವ ಹಾವೇರಿಯ ಕೆರೆಕೊಪ್ಪ ಎಂಬ ಗ್ರಾಮದಲ್ಲಿ ನಡೆದಿದೆ. ಪತ್ನಿಯ ಅ’ನೈ’ತಿಕ ಸಂ’ಬಂ’ಧದಿಂದ ರೋ’ಸಿ ಹೋಗಿದ್ದ .

ಪತಿ ಆಕೆಯ ತಮ್ಮನೊಂದಿಗೆ ಸೇರಿ ಕ್ರೂ’ರ’ವಾಗಿ ಹ’ಲ್ಲೆ ಮಾಡಿದ್ದಾನೆ. ಶಕುಂತಲಾ ಉಪ್ಪಾರ್ ಮೃ’,ತ ದುರ್ದೈವಿ ಅಂತ ತಿಳಿದು ಬಂದಿದೆ. ಕಳೆದ 15 ವರ್ಷಗಳ ಹಿಂದೆ ಶಕುಂತಲಾರನ್ನು ಹಾವೇರಿ ತಾಲೂಕಿನ ಕೆರೆಕೊಪ್ಪ ಗ್ರಾಮದ ಹನುಮಂತಪ್ಪರಿಗೆ ಮದುವೆ ಮಾಡಿಕೊಟ್ಟಿದ್ದರು ಹಾಗೆ ಮದುವೆಯ ಬಳಿಕ ಬಹಳ ಚೆನ್ನಾಗಿ ಇರಬೇಕಾದ ಹೆಣ್ಣು ಮಗಳು ಪತಿಯ ಜೊತೆ ಸಂಬಂಧದಲ್ಲಿ ಸರಿಯಾಗಿ ಇರದೇ ಈಕೆ ಬೇರೆ ಪುರುಷನ ಜೊತೆ ಸಂಬಂಧ ಬೆಳೆಸಿದ್ದಾಳೆ ಎಂದು ಹೇಳಲಾಗುತ್ತಿದೆ.

ಇನ್ನು ಮದುವೆಯ ನಂತರ ಚೆನ್ನಾಗಿ ಎದ್ದರೂ ದಂಪತಿಗಳು ನಂತರ ಇವರಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಬಾಳಿ ಬದುಕಬೇಕಿದ್ದ ಹೆಣ್ಣು ದಾರಿ ತಪ್ಪಿದ್ದ ಪರಿಣಾಮ ಸಂಸಾರವೇ ನಾಶವಾಗಿ ಹೋಗಿದೆ ಅಂತ ಹೇಳಲಾಗುತ್ತ ಇದೆ. ಈ ಹಿಂದೆ ಶಕುಂತಲಾ ಇನ್ನೊಬ್ಬರ ಜೊತೆ ಓಡಿ ಸಹ ಹೋಗಿದ್ದಳು ಎಂದು ಕೂಡ ಹೇಳಲಾಗುತ್ತಿದೆ ಅನಂತರ ಮನೆಯವರೆಲ್ಲ ಸೇರಿ ಆಕೆಗೆ ಬುದ್ಧಿಯನು ಹೇಳಿ ಮತ್ತೆ ವಾಪಸ್ಸು ಕರೆತಂದು ಸಂಸಾರವನ್ನು ಸರಿ ಮಾಡಿದ್ದರು ಆದರೆ ಈಗ ಮತ್ತೆ ಈಕೆ ಇದೇ ರೀತಿ ತಪ್ಪು ದಾರಿ ಹಿಡಿದಿದ್ದು, ಶಕುಂತಲ ಗಂಡನ ಕೋಪ ವಿಪರೀತವಾಗಿತ್ತು. ಗಂಡನ ಕೋಪ ನೆ’ತ್ತಿ’ಗೇರಿದ ಪರಿಣಾಮ,

ಶಕುಂತಲಾಳ ಪತಿ ಮತ್ತು ಆಕಯ ತಮ್ಮ ಸೇರಿ ಆಕೆಯನ್ನು ಬ’ರ್ಬ’ರವಾಗಿ ಕೊ’,ಲೆ ಮಾಡಿದ್ದಾನೆ. ಗಂಡ ಈಗ ಜೈ’,ಲು ಪಾಲಾದ ಹೆಂಡತಿ ಯಮಧರ್ಮನ ಮನೆ ಸೇರಿದ್ಲು, ಆದ್ರೆ ಏನು ತಪ್ಪು ಮಾಡದ ಇಬ್ಬರು ಕಂ’ದ’ಮ್ಮಗಳು ಏನು ತಪ್ಪು ಮಾಡಿದ್ದಾವೆ? ನೋಡಿದಿರಲ್ಲ ಸ್ನೇಹಿತರೇ ಹೆಣ್ಣು ಮಕ್ಕಳು ಕೆಟ್ಟ ಹಾದಿ ಹಿಡಿದರೆ ಅದರಲ್ಲೂ ಮದುವೆಯಾದ ಬಳಿಕ ಕಿತ್ತು ಹಾದಿ ಹಿಡಿದರೆ ಇಲ್ಲಿ ಗಂಡ ಹೆಂಡತಿಯ ನಡುವೆ ಕೂಸು ಬಡವಾಯ್ತು ಎಂಬಂತೆ ಇವರಿಬ್ಬರ ಜಗಳದಲ್ಲಿ ಹಾಗೂ ಆ ಹೆಣ್ಣುಮಗಳು ತಪ್ಪು ದಾರಿ ಹಿಡಿದಿದ್ದರಿಂದ ಕಂದಮ್ಮಗಳು ಅನಾಥರಾದರು.

NO COMMENTS

LEAVE A REPLY

Please enter your comment!
Please enter your name here