ಸೀರೆ ಉಟ್ಟುಕೊಂಡ ಹೆಂಗಸರು ಯಾಕೆ ನೋಡೋದಕ್ಕೆ ತುಂಬಾ ಸಕ್ಕತ್ತಾಗಿ ಕಾಣುತ್ತಾರೆ …ಇದರ ಹಿಂದಿನ ಗುಟ್ಟೇನು…

25

ಸ್ನೇಹಿತರೆ ಭಾರತ ದೇಶ ಅಂದರೆ ಅದು ವಿವಿಧತೆಯಲ್ಲಿ ಏಕತೆ ಕಂಡಂತಹ ರಾಷ್ಟ್ರವಾಗಿದೆ ಇಲ್ಲಿ ವಿಭಿನ್ನ ಜನರನ್ನು ಹೇಗೆ ನಾವು ಕಾಣುತ್ತೇವೆ ಹಾಗೆಯೇ ವಿಭಿನ್ನ ಪದ್ಧತಿಗಳನ್ನು ಚರರು ಪಾಲಿಸುವುದನ್ನು ಕಾಣಬಹುದಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯು ಸನಾತನ ಕಾಲದಿಂದಲೂ ಹಲವಾರು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದೆ. ಅದರಲ್ಲೂ ಸಾಂಸ್ಕೃತಿಕ ಹಬ್ಬಗಳು ಅಂದರೆ ಮನೆಯಲ್ಲಿ ಹೆಂಗಸರು ಸೀರೆ ಉಟ್ಟು ಮನೆಯೆಲ್ಲಾ ಓಡಾಡುತ್ತಾ ಹಬ್ಬವನ್ನ ಆಚರಣೆ ಮಾಡುವುದನ್ನು ನೋಡಲು ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ? ಇತ್ತೀಚಿಗೆ ಬಂದಿರುವ ಯಾವುದೆ ಮಾಡ್ರನ್ ಡ್ರೆಸ್ಗಳನ್ನು ಮಹಿಳೆಯರು ಧರಿಸಿದರೂ ಸೀರೆ ಅನ್ನು ಯಾವ ಕ್ರಾಪ್ ಟಾಪ್,

ಶಾರ್ಟ್ಸ್ ಮೀರಿಸಲು ಸಾಧ್ಯವಿಲ್ಲ ಹೌದು ಇವತ್ತಿಗೂ ಕೂಡ ಮಂದಿ ಸೀರೆ ಉಡುವ ಪದ್ಧತಿಯನ್ನು ಮರೆತಿಲ್ಲ ಹಾಗೆ ಎಂತಹ ಡ್ರೆಸ್ ಗಳು ಬಂದರೂ ಸಹ ಹೆಣ್ಣುಮಕ್ಕಳು ಅಂದವಾಗಿ ಚೆಂದವಾಗಿ ಕಾಣುವುದು ಸೀರೆ ಉಟ್ಟಾಗ ಮಾತ್ರ. ಹೀಗೆ ಹೆಂಗಸರು ಸೀರೆಯಲ್ಲಿ ಇಷ್ಟು ಆಕರ್ಷವಾಗಿ ಕಾಣಿಸುವುದರ ಹಿಂದಿನ ಗುಟ್ಟೇನು ಎಂದು ತಿಳಿದುಕೊಳ್ಳಬೇಕಾದರೆ, ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತು ನಿಮ್ಮ ಮನೆಯಲ್ಲಿಯೂ ಸಹ ಹೆಣ್ಣು ಮಕ್ಕಳು ಸೀರೆ ಉಟ್ಟಾಗ ಅಂದವಾಗಿ ಕಾಣಿಸುತ್ತಾರೆ ಮತ್ತು ಹೆಣ್ಣುಮಕ್ಕಳನ್ನು ಆಗ ಇನ್ನಷ್ಟು ಗೌರವಿಸಬೇಕು ಅಂತ ಅನಿಸುತ್ತದೆ ಅನ್ನೋದಾದರೆ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿರಿ.

ಹೌದು ಪ್ರಪಂಚದಾದ್ಯಂತ ಅತಿ ಹೆಚ್ಚಿನದಾಗಿ ಸೀರೆಯನ್ನು ಬಳಸುವವರು ನಮ್ಮ ಭಾರತೀಯರು ಮಾತ್ರ ಆಗಿರುತ್ತಾರೆ ಇನ್ನು ನಮ್ಮ ಭಾರತ ದೇಶಕ್ಕೆ ಹೊರದೇಶದವರು ಯಾರೇ ಬಂದರೂ ಸಹ ಸೀರೆ ಹುಟ್ಟಿರುವ ಹೆಣ್ಣು ಮಕ್ಕಳನ್ನ ಕಂಡರೆ ಕೈಯೆತ್ತು ಉಗಿಯುವಂತಹ ಕಾಲ ಕೂಡ ಇತ್ತು ಇನ್ನೂ ಇತ್ತೀಚಿನ ದಿನಗಳಲ್ಲಿ ವಿದೇಶಿಗರೂ ಸಹ ಸೀರೆ ಅನ್ನೋ ಹುಟ್ಟಿ ಸಂಭ್ರಮಿಸುತ್ತಾರೆ ಅದೇ ಸೀರೆ ಪವರ್. ಬೇರೆ ದೇಶದವರಿಗೆ ಹೋಲಿಸಿದರೆ ನಮ್ಮ ಭಾರತೀಯ ಹೆಣ್ಣುಮಕ್ಕಳು ಮಾತ್ರ ಸನಾತನ ಧರ್ಮದ ಕುರಿತು ಆಕರ್ಷಿತರಾಗಿ ಸೀರೆಯನ್ನು ತೊಡುತ್ತಾರೆ, ಆದರೆ ಇದೀಗ ಕಾಲ ಬದಲಾಗಿದೆ ವಿದೇಶ ಹೆಣ್ಣುಮಕ್ಕಳು ಸಹ ನಮ್ಮ ಸನಾತನ ಧರ್ಮಕ್ಕೆ ಗೌರವ ಕೊಡುವುದನ್ನು ನಾವು ನೀವೆಲ್ಲರೂ ನೋಡಿರುತ್ತೇವೆ ಕೇಳಿರುತ್ತೇವೆ ಕೂಡ.

ಇನ್ನು ನೋಡಲು ಬಹಳ ಸಾಧಾರಣವಾಗಿರುವ ಹುಡುಗಿಯರು ಸಹ ಸೀರೆ ಹುಟ್ಟು ನಿಂತರೆ ಯಾವ ಐಶ್ವರ್ಯರೈ ಗು ಕಮ್ಮಿ ಇಲ್ಲ ಅನ್ಸತ್ತೆ ಕಂಡ್ರೆ ಎಷ್ಟರಮಟ್ಟಿಗೆ ಸೀರೆ ಒಬ್ಬ ಹೆಣ್ಣಿನ ಸೌಂದರ್ಯವನ್ನೇ ಬದಲಾಯಿಸಿಬಿಡುತ್ತದೆ ಅಥವಾ ಹೆಣ್ಣಿನ ಮೈಮಾಟವನ್ನೇ ಬದಲಾಯಿಸಿಬಿಡುತ್ತದೆ ಅಂದರೆ ಸೀರೆಯ ಪ್ರಭಾವ ಎಂಥದ್ದು ಎಂದು ನೀವೇ ಒಮ್ಮೆ ಯೋಚಿಸಿ.ಇನ್ನು ಹುಡುಗಿಯರು ಹೇಗೇ ಇರಲಿ ಹೌದು ಅವರು ದಪ್ಪವಿರಲಿ, ತೆಳುವಾಗಿರಲಿ, ಉದ್ದಗಿರಲಿ ಕುಳ್ಳಗಿರಲಿ ಕಪ್ಪಿರಲಿ ಬಿಳುಪಿರಲಿ ಸೀರೆಯನ್ನು ಹುಟ್ಟ ಮೇಲೆ ಕಂಡಿತವಾಗಿಯೂ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವುದಂತೂ ಸತ್ಯ. ಇನ್ನು ಸೀರೆ ಉಟ್ಟ ಮಹಿಳೆಯರು ನಾವು ಇವತ್ತು ತಿಳಿಸಿ ಹೊರಟಿರುವ ಕೆಲವು ಆಕರ್ಷಕ ಗುಣಗಳನ್ನು ಪಾಲಿಸಿದರೆ ಬೇರೊಬ್ಬರ ಮುಂದೆ ಇನ್ನಷ್ಟು ಮನಮೋಹಕವಾಗಿ ಕಾಣಿಸಬಹುದು.

ಹೌದು ಸೀರೆ ಉಟ್ಟ ಹೆಣ್ಣು ಮಕ್ಕಳು ಕೈತುಂಬಾ ಬಳೆ ಹಾಗೂ ಕುತ್ತಿಗೆಗೆ ತಾಗುವಂತಹ ನೆಕ್ಲೇಸ್ ಧರಿಸುವುದನ್ನು ಎಂದೂ ಮರೆಯುವುದಿಲ್ಲಾ. ಸೀರೆಯುಟ್ಟ ಸಂದರ್ಭದಲ್ಲಿ ತಲೆಕೂದಲನ್ನು ಕಟ್ಟದೇ ಹಾಗೆ ಬಿಡುವುದರಿಂದ ಇನ್ನಷ್ಟು ಆಕರ್ಷಿತವಾಗಿ ಕಾಣಿಸಿಕೊಳ್ಳಬಹುದು. ಅಲ್ಲದೆ ಈ ವಿಚಾರವಾಗಿ ಸರ್ವೆಯೊಂದರನ್ನೂ ನಡೆಸಲಾಗಿತ್ತು. ಈ ಸಂಶೋಧನೆ ಪ್ರಕಾರ ಗಂಡಸರಿಗೆ ಜೀನ್ಸ್ ಪ್ಯಾಂಟ್ ಕುರ್ತಾ ಧರಿಸುವಂತಹ ಹುಡುಗಿಯರಿಗಿಂತ ಸೀರೆಯುಟ್ಟು ಪಳಪಳನೆ ಹೊಳೆಯುವ ಹುಡುಗಿಯರೆಂದರೆ ಹೆಚ್ಚು ಆಕರ್ಷಕ. ಹೀಗಾಗಿ ಹೆಣ್ಣು ಮಕ್ಕಳೆ ಸೀರೆಯನ್ನು ಧರಿಸಿ ಹಾಗೂ ನಮ್ಮ ಭಾರತೀಯ ಸಂಪ್ರದಾಯವನ್ನು ಉಳಿಸಿ. ಹೌದು ನೀವು ಏನೇ ಹೇಳಿ ಯಾವ ಮಾರ್ತಾಂಡರ ಸುಖವೇ ಬರಲಿ ಹೆಣ್ಣುಮಕ್ಕಳು ಹಬ್ಬದ ಸಮಾರಂಭಗಳಲ್ಲಿ ಮುಖ್ಯ ದಿವಸಗಳಂದು ಸೀರೆಯನ್ನು ಉಡುತ್ತಾರೆ ಅದೇ ರೀತಿ ಈ ಸೀರೆ ಉಟ್ಟಾಗ ನಿಜಕ್ಕೂ ಅವರ ಸೌಂದರ್ಯ ಸಹ ದುಪ್ಪಟ್ಟಾಗುವುದು ಸತ್ಯಾನೆ ಹೀಗೆ ಸೀರೆ ಉಡುವುದು ದಾರ ಕುರಿತು ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here