ಸುಧಾ ಮೂರ್ತಿ ಅಮ್ಮ ಅವರು ಜೀವ ಇರೋವರ್ಗು ಹಾಲನ್ನು ಕುಡಿಯಲ್ಲ ಎಂದು ಶಪಥ ಮಾಡಿದ್ದಾರಂತೆ ಕಾರಣ ಕೇಳಿದ್ರೆ ಎಂತವರಿಗಾದ್ರು ಅಳು ಬರತ್ತೆ ,,,!!!

74

ನಮಸ್ಕಾರ ಸ್ನೇಹಿತರೆ ನಾವಿಂದು ಇಂದಿನ ಈ ಒಂದು ಮಾಹಿತಿಯಲ್ಲಿ ಸುಧಾಮೂರ್ತಿ ಅಮ್ಮ ಅವರ ಬಗ್ಗೆ ಕೆಲವೊಂದು ಮಾಹಿತಿಯನ್ನು ಹಂಚಿಕೊಳ್ಳಲು ಬಂದಿದ್ದೇವೆ ಸ್ನೇಹಿತರೆ ಸ್ನೇಹಿತರೆ ಸುಧಾಮೂರ್ತಿ ಅಮ್ಮ ಅವರು ಕರ್ನಾಟಕ ಕಂಡ ಅತ್ಯುನ್ನತ ಮಹಿಳೆಯರಲ್ಲಿ ಒಬ್ಬ ಮಹಿಳೆ ಇವರ ಬದುಕು ಬಡತನದಲ್ಲಿ ಆರಂಭವಾದರೂ ಕೂಡ ಮುಂದುವರೆಯುತ್ತಿರುವುದು ಮಾತ್ರ ಪರಿಶುದ್ಧವಾದ ಅಂತಹ ಶ್ರೀಮಂತಿಕೆಯಲ್ಲಿ ಇವರು ತಮ್ಮ ಹೃದಯ ಶ್ರೀಮಂತಿಕೆಯಿಂದ ಅಪಾರ ಪ್ರೀತಿಯನ್ನು ಬಡವರಿಗೆ ಮತ್ತು ನೊಂದವರಿಗೆ ಹಾಗೂ ಅದೆಷ್ಟು ಮಂದಿ ಸಂತ್ರಸ್ತರಿಗೆ ಹಂಚುತ್ತಿದ್ದಾರೆ

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕೂಡ ತಾಯಿ ಭಾಷೆ ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಅವರು ಇರುತ್ತಾರೆ ಹರಿಯೇ ಮಾಹಿತಿ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಮೊದಲನೇ ಸ್ಥಾನದಲ್ಲಿ ಇರುವಂತಹ ಇನ್ಫೋಸಿಸ್ ಸಂಸ್ಥೆಯ ಒಡತಿ ಆಗಿದ್ದರೂ ಕೂಡ ತನ್ನನ್ನು ತಾನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿ ಹಣ ಶ್ರೀಮಂತ ಬದುಕಿನ ಭಾಗವಷ್ಟೇ ಎನ್ನುವುದು ಸದಾ ನಿರೂಪಿಸುತ್ತಿದ್ದಾರೆ ಇಂತಹ ಸೌಜನ್ಯ ಮೂರ್ತಿ ಅಮ್ಮನವರ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಸ್ನೇಹಿತರೆ

ಸ್ನೇಹಿತರೆ ಇತ್ತೀಚಿಗೆ ಅವರು ಒಂದು ಮನೆಗೆ ತೆರಳಿದ್ದರು ಅದು ತುಂಬಾ ಬಡತನದಲ್ಲಿ ಇರುವಂತಹ ಮನೆ ಅಲ್ಲಿ ಅವರಿಗೆ ಕುಡಿಯಲು ಹಾಲನ್ನು ಕೊಟ್ಟರೆ ಅವರು ಹಾಲನ್ನು ಕುಡಿಯಲಿಲ್ಲ ಯಾಕೆ ಎನ್ನುವ ಕಾರಣ ವನ್ನು ನಾನು ನಿಮಗೆ ಈ ದಿನದ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಮಾತೃ ಹೃದಯ ಆಗಿರುವಂತಹ ಸುಧಾಮೂರ್ತಿ ಅಮ್ಮನವರು ಹಾಲನ್ನು ಕುಡಿಯುವುದನ್ನು ಬಿಟ್ಟಿದ್ದಾರೆ ಅದಕ್ಕೆ ಕಾರಣ ಇವರ ಜೀವನದಲ್ಲಿ ನಡೆದಂತಹ ಒಂದು ಘಟನೆಯೇ ಕಾರಣ

ಹಾಗಾದರೆ ಆ ಘಟನೆ ಯಾವುದು ಎನ್ನುವುದರ ಬಗ್ಗೆ ತಿಳಿಯೋಣ ಸುಧಾಮೂರ್ತಿ ಅವರ ಸಮಾಜಸೇವೆ ಕಾರ್ಯದ ನಡುವೆ ಒಂದು ಗ್ರಾಮದಲ್ಲಿ ಶಾಲೆಯನ್ನು ಕಟ್ಟಿಸುವಂತೆ ಕೆಲಸ ನಡೆಯುತ್ತಿರುತ್ತದೆ ಸುಧಾಮೂರ್ತಿ ಅಮ್ಮ ಅವರು ಅಲ್ಲಿಗೆ ನೋಡಲು ಹೋಗುವಾಗ ದಾರಿಯ ಮಧ್ಯದಲ್ಲಿ ಮಳೆ ಹೆಚ್ಚಾಗಿ ಅವರಿಗೆ ಮುಂದೆ ಹೋಗಲು ಆಗುವುದಿಲ್ಲ ಹಾಗಾಗಿ ಅವರು ಅಲ್ಲೇ ಪಕ್ಕದಲ್ಲಿ ಇರುವಂತಹ ಒಂದು ಗುಡಿಸಲಿಗೆ ಹೋಗುತ್ತಾರೆ ಆದರೆ ಒಂದು ಗುಡಿಸಿನಲ್ಲಿ ವಾಸ ಮಾಡುತ್ತಿರುವ ಒಬ್ಬ ವ್ಯಕ್ತಿಯು ಕಾರಿನಲ್ಲಿ ಬಂದಂತಹ ಸುಧಾಮೂರ್ತಿ ಅಮ್ಮ ಅವರನ್ನು ನೋಡಿ ತುಂಬಾ ಖುಷಿ ಪಟ್ಟು ಮೇಡಂ ಬನ್ನಿ ಕುಡಿಯಲು ಕಾಫಿ ಟೀ ಏನು ತೆಗೆದುಕೊಳ್ಳುತ್ತೀರಿ ಎಂದು ಕೇಳುತ್ತಾನೆ

ಆಗ ಸುಧಾಮೂರ್ತಿಯವರು ಏನು ಬೇಡ ಎಂದು ಹೇಳುತ್ತಾರೆ ಆದರೆ ಆ ವ್ಯಕ್ತಿ ನೀವು ನಮ್ಮ ಮನೆಗೆ ಬಂದ ಮೇಲೆ ಒಂದು ಲೋಟ ಹಾಲನ್ನು ಆದರೂ ಕುಡಿಯಲೇಬೇಕು ಎಂದು ಒತ್ತಾಯ ಮಾಡುತ್ತಾನೆ ನಂತರ ಅಡುಗೆಮನೆಯಲ್ಲಿ ಇದ್ದಂತಹ ತನ್ನ ಹೆಂಡತಿಯನ್ನು ಕರೆದು ಅವರಿಗೆ ಒಂದು ಲೋಟ ಹಾಲನ್ನು ತರುವಂತೆ ಬೇರೆ ಭಾಷೆಯಲ್ಲಿ ಹೇಳುತ್ತಾನೆ ಆದರೆ ಅಲ್ಲಿ ಇರುವಂತಹ ಅವನ ಹೆಂಡತಿ ಸುಧಾ ಅಮ್ಮ ಅವರಿಗೆ ಭಾಷೆ ಬರುವುದಿಲ್ಲ ಎಂದುಕೊಂಡು ಬಿಳಿ ತಲೆ ಆಗಿರುವಂತಹ ಈ ಒಂದು ಮಹಿಳೆ ಯಾಕೆ ಏನಾಗಿದೆ ನಮ್ಮಂತಹ ಬಡವರ ಮನೆಯಲ್ಲಿ ಇರುವುದು ಒಂದು ಲೋಟ ಹಾಲು ಅಷ್ಟೇ ಅದು ಕೂಡ ನಮ್ಮ ಮಗುವಿಗೆ ಬೇಕು ಎಂದು ಹೇಳಿ ತನ್ನ ಗಂಡನ ಜೊತೆ ಹೆಂಗಸು ಜಗಳ ಮಾಡುತ್ತಾಳೆ

ಆಗ ಆ ವ್ಯಕ್ತಿಯು ನಮ್ಮ ಗ್ರಾಮಕ್ಕೆ ಶಾಲೆಯನ್ನು ಕಟ್ಟಿಸಲು ಬಂದಿದ್ದಾರೆ ಹಾಲಿಗೆ ನೀರನ್ನು ಬೆರೆಸಿ ಆದರೂ ಅವರಿಗೆ ಕೊಡು ಎಂದು ಹೇಳುತ್ತಾನೆ ಆದರೆ ಅವರ ಜಗಳವನ್ನು ನೋಡಿದಂತಹ ಸುಧಾಮೂರ್ತಿ ಅಮ್ಮ ಅವರಿಗೆ ಅವರಿಬ್ಬರ ಮಾತುಗಳು ಸಂಪೂರ್ಣವಾಗಿ ಅರ್ಥ ಆಗಿರುತ್ತದೆ ನಂತರ ಆ ವ್ಯಕ್ತಿಯ ಹೆಂಡತಿ ಹಾಲನ್ನು ತೆಗೆದುಕೊಂಡು ಬಂದು ವರ್ಷದ ಸುಧಾ ಮೂರ್ತಿ ಅಮ್ಮಂಗೆ ಕೊಡಲು ಬರುತ್ತಾಳೆ ಆದರೆ ಸುಧಾಮೂರ್ತಿ ಅಮ್ಮ ಅವರು ಯಾವುದೇ ಕಾರಣಕ್ಕೂ ಹಾಲನ್ನು ತೆಗೆದುಕೊಳ್ಳುವುದಿಲ್ಲ

ನನಗೆ ಹಾಲು ಬೇಡ ಎಂದು ಬುಧವಾರ ಬುದ್ಧನ ದಿನ ಆಗಿರುವುದರಿಂದ ನಾನು ಉಪವಾಸದಲ್ಲಿ ಇದ್ದೇನೆ ಯಾವುದೇ ಕಾರಣಕ್ಕೂ ನೀರನ್ನು ಬಿಟ್ಟು ಬೇರೆ ಏನನ್ನು ಕುಡಿಯುವುದಿಲ್ಲ ಎಂದು ಹೇಳುತ್ತಾರೆ ಅಂದಿನಿಂದ ಅವರು ಒಂದು ಲೋಟ ಹಾಲಿಗೆ ಕಷ್ಟಪಡುವ ಜನರು ಅನೇಕರು ಇದ್ದಾರೆ ಎಂದು ಅರಿತು ನಾನು ಇರುವವರೆಗೂ ಹಾಲನ್ನು ಕುಡಿಯುವುದಿಲ್ಲ ಎಂದು ನಿರ್ಧಾರ ಮಾಡುತ್ತಾರೆ ಇದಕ್ಕೆ ಸುಧಾ ಮೂರ್ತಿಯವರಿಗೆ ಮಾತೃ ಹೃದಯ ಎಂದು ಹೇಳಲಾಗುತ್ತದೆ ಇವರ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಕಡೆಯಿಂದ ಪ್ರೀತಿಯ ನಮನ