ಸೂಪರ್ ಹಿಟ್ ಧಾರವಾಹಿ ಅರ್ಧಕ್ಕೆ ಮುಗಿಯುತ್ತಿದೆ ಹಾಗಾದ್ರೆ ಆ ಧಾರವಾಹಿ ಯಾವುದು ಗೊತ್ತ …!!!

212

ಕೆಲಸಕ್ಕೆ ಹೋಗಿ ಬರುವ ಹೆಣ್ಣುಮಕ್ಕಳಿಗೆ ಆಗಲೇ ಮನೆಯಲ್ಲಿಯೇ ಕೆಲಸ ಮಾಡುವ ಗೃಹಿಣಿಯರಿಗೆ ಆಗಿರಲಿ ಇವರಿಗೆ ಮನರಂಜನೆ ಅಂದರೆ ಅದು ದೂರದರ್ಶನವೇ ಹೌದು. ಯಾಕೆ ಅಂದರೆ ಹೆಣ್ಣುಮಕ್ಕಳು ಆಚೆ ಹೋಗಿ ಗೆಳತಿಯರೊಂದಿಗೆ ಸಮಯ ಎಷ್ಟು ಹೊತ್ತು ಎಂದು ಕರೆಯುವುದಕ್ಕೆ ಸಾಧ್ಯ ಆದ್ದರಿಂದ ಕೆಲಸ ಮುಗಿಸಿ ಬಂದ ನಂತರ ಮನೆಯಲ್ಲಿ ಕೆಲಸ ಮಾಡಿದ ನಂತರ ಹೆಣ್ಣು ಮಕ್ಕಳಿಗೆ ಮನರಂಜನೆ ಅಂದರೆ ಅದು ದೂರದರ್ಶನದಲ್ಲಿ ಮೂಡಿಬರುವಂತಹ ಧಾರಾವಾಹಿಗಳೆ ಆಗಿರುತ್ತದೆ ಈ ಧಾರಾವಾಹಿಗಳು ಸಮಯವನ್ನು ಕಳೆಯುವಂತೆ ಮಾಡುತ್ತದೆ ಅಷ್ಟೇ ಅಲ್ಲ ಮನರಂಜನೆ ಅನ್ನೋ ಕೂಡ ನೀಡುತ್ತದೆ ಆದರೆ ಇತ್ತೀಚಿನ ದಿವಸಗಳಲ್ಲಿ ಮೂಡಿಬರುತ್ತಿರುವ ಇಂತಹ ಸಾಕಷ್ಟು ಧಾರಾವಾಹಿಗಳು ಜನರಿಗೆ ಒಳ್ಳೆಯ ಸಂದೇಶವನ್ನು ನೀಡುವುದಕ್ಕಿಂತ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿದೆ.

ಹೌದು ಹಿಂದೆಲ್ಲ ಧಾರಾವಾಹಿಯ ಅನ್ನೋ ಹೆಚ್ಚಾಗಿ ಹೆಣ್ಣು ಮಕ್ಕಳು ನೋಡುತ್ತಿದ್ದರು ಬೆಳಗಿನಿಂದ ಸಂಜೆಯವರೆಗೂ ಮನೆಯ ಕೆಲಸ ಮಾಡಿ ಸಂಜೆ ಸಮಯ ಮಾಡಿಕೊಂಡು ಟಿವಿ ಮುಂದೆ ಕುಳಿತು ಕೊಂಡರೆ ಹೆಣ್ಣುಮಕ್ಕಳು ರಾತ್ರಿಯ ವರೆಗೂ ಧಾರಾವಾಹಿಯನ್ನು ನೋಡಿ ಸಮಯ ಕಳೆಯುತ್ತಾರೆ ಮನರಂಜನೆ ಪಡೆದುಕೊಳ್ಳುತ್ತಾರೆ ಹಾಗೆ ತಮ್ಮ ಬೇಸರಕ್ಕೆ ಕೊನೆಹಾಡುತ್ತದೆ ಈ ಧಾರಾವಾಹಿಯು. ಆದರೆ ಎಷ್ಟೋ ಜನರಿಗೆ ಈ ಧಾರಾವಾಹಿ ಸಮಯ ಕಳೆಯುವ ಸಾಧನ ಆದರೆ ಮನರಂಜನೆ ನೀಡುವ ಸಾಧನ ಆದರೆ ಕೆಲವರಿಗೆ ಜೀವನೋಪಾಯಕ್ಕಾಗಿ ಕೆಲಸ ನೀಡಿದೆ.

ಮಾಹಿತಿಗೆ ಬರುವುದಾದರೆ ಖಾಸಗಿ ವಾಹಿನಿಯೊಂದರಲ್ಲಿ ಮೂಡಿ ಬರುತ್ತಿದ್ದಂತಹ ಈ ಧಾರಾವಾಹಿಯು ಅರ್ಧಕ್ಕೆ ನಿಲ್ಲಿಸಲಾಗುತ್ತಿದೆ ಇದಕ್ಕೆ ಕಾರಣ ಅಂದರೆ ಅದು ಟಿಆರ್ ಪಿ ಕಡಿಮೆ ಆಗಿದೆ ಎಂಬ ಕಾರಣಕ್ಕಾಗಿ ಈ ಧಾರಾವಾಹಿಯನ್ನ ಅರ್ಧಕ್ಕೆ ನಿಲ್ಲಿಸಲಾಗುತ್ತಿದೆ ಹೌದು ಆ ಧಾರಾವಾಹಿ ಯಾವುದು ಅಂದರೆ ಕೃಷ್ಣ ಸುಂದರಿ. ಕೃಷ್ಣ ಸುಂದರಿ ಧಾರಾವಾಹಿಯನ್ನ ಅರ್ಧಕ್ಕೆ ನಿಲ್ಲಿಸಿ ಇದರ ಕಥೆಯನ್ನು ಬೇರೊಂದು ಹೆಸರಿನಿಂದ ಧಾರಾವಾಹಿಯು ಮೂಡಿಬರುತ್ತಿದೆ.

ಈ ಮೊದಲೇ ಹೇಳಿದ ಹಾಗೆ ಟಿಆರ್ಪಿ ಬಾರದಿರುವ ಕಾರಣದಿಂದಾಗಿ ಕೃಷ್ಣ ಸುಂದರಿ ಎಂಬ ಧಾರಾವಾಹಿಯನ್ನು ಅರ್ಧದಲ್ಲೇ ನಿಲ್ಲಿಸಲಾಗುತ್ತಿದೆ ಎನೋ ಕೃಷ್ಣಸುಂದರಿ ಬೇರೆ ಹೆಸರಿನಿಂದ ಜೀ ಕನ್ನಡ ವಾಹಿನಿಯಲ್ಲಿ ಈ ಹೊಸ ಕಥೆ ಮೂಡಿ ಬರುತ್ತಾ ಇದೆ. ಹೌದು ಟಿ ಆರ್ ಪಿ ಕಡಿಮೆ ಆದರೆ ಧಾರಾವಾಹಿ ಮೂಡಿ ಬರುವುದು ಕೂಡ ವ್ಯರ್ಥವೇ ಆದ ಕಾರಣದಿಂದಾಗಿ ಕೃಷ್ಣಸುಂದರಿ ಧಾರಾವಾಹಿಯನ್ನ ಅರ್ಧಕ್ಕೆ ನಿಲ್ಲಿಸಲಾಗುತ್ತಿದೆ, ಆದರೆ ಹೊಸ ಹೆಸರಿನಿಂದ ಕೃಷ್ಣ ಸುಂದರಿ ಕಥೆಯೂ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ.

ಇತ್ತೀಚಿನ ದಿವಸಗಳಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಕೂಡ ಕೆಲವೊಂದು ಧಾರಾವಾಹಿಗಳ ನೋಡಲು ಬಯಸುತ್ತಾರೆ ಆದ್ದರಿಂದ ಧಾರಾವಾಹಿಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತಹ ಕೆಲಸವನ್ನು ಮಾಡಲಿ. ಅಷ್ಟೇ ಅಲ್ಲ ಧಾರಾವಾಹಿಗಳು ಕೂಡಾ ಸಮಾಜದಲ್ಲಿ ನಡೆಯುವ ಕೆಟ್ಟ ವಿಚಾರಗಳನ್ನು ತಿದ್ದಬಹುದಾದ ಸಾಧನವಾಗಿದೆ ಆದ್ದರಿಂದ ಧಾರಾವಾಹಿಗಳನ್ನು ನೋಡುವಂತಹ ಮಂದಿಗೆ ಒಳ್ಳೆಯ ಸಂದೇಶವನ್ನು ನೀಡಲಿ ಮುಂಬರುವ ಉತ್ತಮ ಧಾರಾವಾಹಿಗಳು. ಇದರಿಂದ ಸಮಾಜದಲ್ಲಿ ಸಾಕಷ್ಟು ವಿಚಾರಗಳು ಸುಧಾರಣೆಗೆ ಬರುತ್ತದೆ ಧನ್ಯವಾದಗಳು.