ಸೌಂದರ್ಯಕ್ಕೆ ಮಹಾರಾಣಿ , ದೇಶದ ಬೆನ್ನೆಲುಬು , ಚೆಲುವಿನ ಚಿತ್ತಾರ , ಹುಡುಗರ ಗುಂಡಿಗೆ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ರಶ್ಮಿಕಾ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ….ನೋಡಿ

105

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಕಿರಿಕ್ ಹುಡುಗಿ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರು ಅಂದಿನಿಂದಲೂ ಇಲ್ಲಿಯವರೆಗೂ ಒಂದಲ್ಲಾ ಒಂದು ಗಾಸಿಪ್ ಗಳಿಗೆ ಒಳಗಾಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ ಹೌದು ಇವತ್ತಿಗೂ ಸ್ಯಾಂಡಲ್ ವುಡ್ ನ ಅದ್ಭುತ ಸಿನಿಮಾವಾಗಿರುವ ಕಿರಿಕ್ ಪಾರ್ಟಿ ಸಿನಿಮಾದ ಅಭಿಮಾನಿಗಳು ನಟಿ ರಶ್ಮಿಕಾ ಮಂದಣ್ಣ ಅವರನ್ನು ಸಾನ್ವಿ ಜೋಸೆಫ್ ಅಂತಾನೇ ಗುರುತಿಸುತ್ತಾರೆ ಅವರನ್ನು ಕರೆಯುತ್ತಾರೆ ಹಾಗೆ ಇದೀಗ ನಟಿ ರಶ್ಮಿ ಮಂದಣ್ಣ ಅವರು ಅದೆಷ್ಟು ಬೆಳೆದಿದ್ದಾರೆ ಅಂದರೆ ನ್ಯಾಷನಲ್ ಕ್ರಶ್ ಸಹ ಆಗಿದ್ದು ಬಾಲಿವುಡ್ ಗೂ ಸಹ ಹಾರಿದ್ದು ಅಮಿತಾಬ್ ಬಚ್ಚನ್ ಅವರೊಂದಿಗೂ ಅಭಿನಯ ಮಾಡುತ್ತಿದ್ದಾರಂತೆ ನಟಿ ರಶ್ಮಿಕಾ ಮಂದಣ್ಣ.

ಹೌದು ಮೊದಲು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ನಂತರ ಟಾಲಿವುಡ್ ಗೆ ಎಂಟ್ರಿ ಕೊಟ್ಟು ತಮಿಳು ಸೇರಿದಂತೆ ಇದೀಗ ಹಿಂದಿ ಸಿನಿಮಾ ರಂಗದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ದೇಶದಾದ್ಯಂತ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ ಅಂದರೆ ಯಾರಿಗೂ ಗೊತ್ತಿಲ್ಲ ಅನ್ನೋದೇ ಇಲ್ಲ ಅಷ್ಟು ಫೇಮಸ್ ಆಗಿದ್ದಾರೆ ರಶ್ಮಿಕಾ. ಹೌದು ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಮಂದಣ್ಣರ ಕೈಯಲ್ಲಿ ಸಾಕಷ್ಟು ಸಿನಿಮಾಗಳು ಇವೆ. ಹೌದು ರಲ್ಲಿ 2016ರಲ್ಲಿ ತೆರೆ ಕಂಡ ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಾನ್ವಿ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿದ ಈ ಕೊಡಗಿನ ಬೆಡಗಿಯ ಅದೃಷ್ಟ ಇಷ್ಟರ ಮಟ್ಟಿಗೆ ಖುಲಾಯಿಸುತ್ತದೆ ಎಂದು ಯಾರು ಊಹಿಸಿರಲಿಲ್ಲ. ಕಿರಿಕ್ ಪಾರ್ಟಿ ಸಿನಿಮಾದಿಂದ ಶುರುವಾದ ರಶ್ಮಿಕಾ ಮಂದಣ್ಣ ಜರ್ನಿ ಇಂದು ಬಾಲಿವುಡ್ ಅಂಗಳದವರೆಗೂ ಬಂದು ನಿಂತಿದೆ.

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಕೇವಲ ನಾಲ್ಕು ಐದು ವರ್ಷ ಆಗಿದೆ, ಇವರ ಅದೃಷ್ಟದ ಬಾಗಿಲು ತೆರೆದಿದೆ. ಐದು ವರ್ಷದ ಸಿನಿ ಬದುಕಿನಲ್ಲಿ 12 ಸಿನಿಮಾಗಳನ್ನು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ಪಟ್ಟಕ್ಕೆ ಏರಿದ್ದಾರೆ. ಹೌದು ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಬಹು ದೊಡ್ದ ಮಟ್ಟಿಗೆ ಸದ್ದು ಮಾಡಿದ್ದು, ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರಾದ ಕನ್ನಡದಲ್ಲಿ ದರ್ಶನ್, ಪುನೀತ್ ರಾಜ್ ಕುಮಾರ್, ಗಣೇಶ್, ಧ್ರುವ ಸರ್ಜಾ, ತೆಲುಗಿನಲ್ಲಿ ಮಹೇಶ್ ಬಾಬು, ನಾನಿ, ವಿಜಯ್ ದೇವರಕೊಂಡ, ನಿತೀನ್ ಹಾಗೂ ತಮಿಳಿನಲ್ಲಿ ಕಾರ್ತಿ ಜೊತೆ ತೆರೆ ಹಂಚಿಕೊಂಡು ಮೋಡಿ,

ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಕುರಿತ ಇನ್ನಷ್ಟು ಹೇಳಬೇಕೆಂದರೆ ರಶ್ಮಿಕಾ ತನ್ನ ಎಲ್ಲಾ ವಿದ್ಯಾಭ್ಯಾಸವನ್ನ ಕೊಡಗಿನಲ್ಲಿ ಪೂರ್ಣಗೊಳಿಸಿತು ಕೂರ್ಗ್ ಪಬ್ಲಿಕ್ ಸ್ಕೂಲ್ ಎಂಬ ಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನ ಮುಗಿಸಿದ್ದರೆ ಹಾಗೂ ಮೈಸೂರಿನಲ್ಲಿ ಬ್ಯಾಚುಲರ್ ಆಫ್ ಡಿಗ್ರಿಯನ್ನು ಪೂರ್ಣಗೊಳಿಸಿದ್ದಾರೆ. ತಮ್ಮ ವಿದ್ಯಾಭ್ಯಾಸದ ನಂತರ ಸಿನಿಮಾ ಕಡೆಗೆ ಆಸಕ್ತಿ ತೋರಿದ ಇವರು ಮಾಡೆಲಿಂಗ್ ಗೆ ಎಂಟ್ರಿ ಕೊಟ್ಟರು ನಂತರ ಸಿನಿಮಾಕ್ಕೆ ಪದಾರ್ಪಣೆ ಮಾಡಿದರೂ ಆಕೆ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ ರಶ್ಮಿಕಾ ಹೌದು ಇವರು 2016ರಲ್ಲಿ ಕಿರಿಕ್ ಪಾರ್ಟಿ ಎಂಬ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡುತ್ತಾರೆ. ಮೊದಲು ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಿನಿ ಜರ್ನಿ ಶುರು ಮಾಡಿದ ರಶ್ಮಿಕಾ ಇದೀಗ ತೆಲುಗು ತಮಿಳು ಹಿಂದಿ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಾರೆ ಹಾಗೂ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ.

ಕಿರಿಕ್ ಪಾರ್ಟಿಯ ಸಾನ್ವಿಯಾಗಿ ಅಭಿಮಾನಿಗಳ ಮನಸಿನಲ್ಲಿ ಅಚ್ಚಳಿಯದೇ ಉಳಿದಿರುವ ರಶ್ಮಿಕಾ. ಒಟ್ಟಿನಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಬಂದ ಈ ಕೊಡಗಿನ ಬೆಡಗಿ ಇದೀಗ ಬಹಳ ಪ್ರಖ್ಯಾತಿ ಪಡೆದುಕೊಂಡು ಜನಪ್ರಿಯತೆ ಗಳಿಸಿದ್ದಾರೆ ನಟಿ ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದು, ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ನಟನೆ ಮೂಲಕ ತಮ್ಮದೇ ಆದ ಸ್ಟೈಲ್ ಮೂಲಕ ರಶ್ಮಿಕಾ ಮಂದಣ್ಣ ಸಖತ್ ಜನಪ್ರಿಯತೆ ಗೊಂಡಿತು ಇಷ್ಟೆಲ್ಲ ಸಾಧನೆ ಮಾಡಿರುವ ರಶ್ಮಿಕಾ ಮಂದಣ್ಣ ಅವರ ಪ್ರಸ್ತುತ ವಯಸ್ಸೆಷ್ಟು ಗೊತ್ತಾ!? 1996 ರಲ್ಲಿ ಹುಟ್ಟಿದ ಇವರಿಗೆ ಇದೀಗ 25 ವರ್ಷ… 19 ನೇ ವರ್ಷದಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ, ಇವರು ಇಂದು ಎಲ್ಲರೂ ಬಾಯ್ಮೇಲೆ ಬೆರಳಿಡುವ ಹಾಗೆ ಕಳೆದಿದ್ದಾರೆ ರಶ್ಮಿಕಾ ಅವರ ಸಿನಿಜರ್ನಿ ಇದೇ ರೀತಿ ಮುಂದುವರೆಯಲಿ ಎಂದುನಾವು ಆಶಿಸೋಣ ಧನ್ಯವಾದ.

LEAVE A REPLY

Please enter your comment!
Please enter your name here