ಸ್ಟೇಜ್ ಮೇಲೆ ಮನ ಬಂದಂತೆ ಡಾನ್ಸ್ ಮಾಡಿದ ಪುಷ್ಪ ಚಿತ್ರದ ನಟಿ ಅನುಸೂಯ… ಮೂಕ ವಿಸ್ಮಿತರಾದ ಗಂಡು ಸಮಾಜ…. ಅಬ್ಬಬ್ಬಾ ನಿಜಕ್ಕೂ ಸೂಪರ್ ಕ್ಯೂಟ್ ಡಾನ್ಸ್…

156

ನಟಿ ಅನಸೂಯ ಅವರ ಹಾಟ್ ವಿಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಇದಕ್ಕೆ ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಕ್ಕೆ ಸರಿಯಾಗಿ ಉತ್ತರ ನೀಡಿದ ಅನಸೂಯಾ ಕೊಟ್ಟ ಉತ್ತರವೇನು ಗೊತ್ತಾ? ಎಲ್ಲರೂ ಕೂಡ ಶಾಕ್ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ…

ಹೌದು ಬಹಳಷ್ಟು ಮಂದಿ ಜೀವನದಲ್ಲಿ ದೊಡ್ಡ ಗುರಿ ಹೊಂದಿರುತ್ತಾರೆ ಅವರ ಗುರಿಗೆ ಯಾವುದೇ ಕಾರಣಕ್ಕೂ ಅವರ ಸ್ಥಿತಿ ಅವರ ಹಣದ ಸ್ಥಿತಿ ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದಕ್ಕೆ ಇವರು ಕೂಡ ಕಾರಣ ಹೌದು ಮೊದಲು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನುವ ಛಲ ಇರಬೇಕು ಆ ಛಲ ಒಂದಿದ್ದರೆ ಸಾಕು ಹೇಗಿದ್ದರೂ ನಾವು ನಮ್ಮ ಗುರಿಯನ್ನು ತಲುಪುತ್ತೇವೆ ಆ ಮಾತಿಗೆ ನಟಿ ಅನಸೂಯ ಕೂಡ ಉದಾಹರಣೆ ಆಗಿದ್ದಾರೆ ಹೌದು ಮೊದ ಮೊದಲು ನಿರೂಪಕಿಯಾಗಿ ಅವಕಾಶ ಪಡೆದುಕೊಂಡ ಅನುಸುಯಾ ಬಳಿಕ ಕಿರುತೆರೆಯಿಂದ ಹಿರಿತೆರೆಗೆ ಪದಾರ್ಪಣೆ ಮಾಡ್ತಾರೆ, ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ಅದರಲ್ಲಿಯೂ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅಭಿನಯ ಮಾಡುವ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತದೆ.

ಹಾಗಾದರೆ ಬನ್ನಿ ನಟಿ ಅನಸೂಯ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಆ ಕುರಿತು ಈ ಲೇಖನದಲ್ಲಿ ತಿಳಿಸುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಸೆಲೆಬ್ರಿಟಿಗಳು ಎಂದ ಮೇಲೆ ಅವರ ಯಾವುದಾದರೂ ವೀಡಿಯೊಗಳು ವೈರಲ್ ಆಗುತ್ತಲೇ ಇರುತ್ತದೆ ಅದರಲ್ಲೇನು ವಿಶೇಷ ಅಂತ ಅಂದುಕೊಳ್ಳಬಹುದು ಆದರೆ ನಟಿ ಅನಸೂಯ ಅವರ ವೀಡಿಯೋ ವೈರಲ್ ಆಗಿದ್ದು ವಿಡಿಯೋ ಒಂದಕ್ಕೆ,

ಅಭಿಮಾನಿಯೊಬ್ಬ ಕಮೆಂಟ್ ಹಾಕಿದ್ದಕ್ಕೆ ತಿರುಗಿ ಅನುಸೂಯ ಭಾರದ್ವಾಜ್ ಅವರು ಕೊಟ್ಟಿರುವ ಉತ್ತರವೇನು ಗೊತ್ತಾ? ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ. ಹೌದು ಸೆಲೆಬ್ರಿಟಿಗಳು ಎಂದರೆ ಕೇವಲ ಐಷಾರಾಮಿ ಜೀವನ ನಡೆಸುವುದಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ ಅವರು ಮೃದು ಸ್ವಭಾವ ವನ್ನು ಕೂಡ ಹೊಂದಿದ್ದರೆ ಸಾಕಾಗುವುದಿಲ್ಲ ಗಟ್ಟಿ ಮನಸ್ಸು ಕೂಡ ಅವರಿಗಿರಬೇಕು ಯಾವಾಗ ಹೇಗೆ ರಿಯಾಕ್ಟ್ ಆಗಬೇಕು ಅನ್ನುವುದು ಕೂಡ ಅವರಿಗೆ ತಿಳಿದಿರಬೇಕು.

ಆಗ ಮಾತ್ರ ಈ ಮಾಯಾನಗರಿಯಲ್ಲಿ ಬದುಕಲು ಸಾಧ್ಯವಾಗುವದು ಹೌದು ಎಷ್ಟೋ ಜನರು ದೊಡ್ಡ ದೊಡ್ಡ ನಟಿಯರು ನಟರ ಅಥವಾ ಸೆಲೆಬ್ರಿಟಿಗಳ ಕೆಲವೊಂದು ಫೋಟೋಗಳಿಗೆ ವೀಡಿಯೊಗಳಿಗೆ ಕೆಟ್ಟದಾಗಿ ಅಥವಾ ಮುಟ್ಟಿನೋಡಿಕೊಳ್ಳುವ ಹಾಗೆ ಕಾಮೆಂಟ್ ಮಾಡ್ತಾರೆ ಅದನ್ನ ನೋಡಿ ಕೆಲವರು ಸುಮ್ಮನಾದರೆ ಇನ್ನೂ ಕೆಲವರು ಕೆಲವೊಂದು ರಿಪ್ಲೈ ಮಾಡುವ ಮೂಲಕ ವಿವಾದಕ್ಕೊಳಗಾಗಿದ್ದಾರೆ ಇನ್ನೂ ಕೆಲವರು,

ಮುಟ್ಟಿನೋಡಿಕೊಳ್ಳುವ ಹಾಗೆ ಕೊಡ್ತಾರೋ ಹಾಗೆ ನಟಿ ಅನಸೂಯ ಕೂಡ ಶಾರ್ಟ್ ಡ್ರೆಸ್ ಧರಿಸಿ ಆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು ಮದುವೆಯಾಗಿದ್ದರೂ ಸಹ ಇವರು ಇಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ತಾರೆ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ನಾನು ನಿಮ್ಮನ್ನು ಅಕ್ಕ ಅನ್ನಬೇಕಾ ಅಥವಾ ಚಿಕ್ಕಮ್ಮ ಅನ್ನಬೇಕಾ ಎಂದು ಕಾಮೆಂಟ್ ಮಾಡುವ ಮೂಲಕ ನಟಿ ಅನಸೂಯ ಅವರ ವಯಸ್ಸಿನ ನೆನಪು ಮಾಡಿದ್ದಾರೆ.

ಹೌದು ನಟಿ ಅನುಸೂಯಾ ಅವರು ಮದುವೆಯಾಗಿದ್ದಾರೆ ಹಾಗೇ ಜೊತೆಗೆ ಸ್ವಲ್ಪ ವಯಸ್ಸು ಕೂಡ ಆಗಿದೆ ಹಾಗಂತ ಅವರ ಬ್ಯೂಟಿ ನೋಡಿದ್ರೆ ಯಾರೂ ಕೂಡ ಹಾಗೆ ಹೇಳುವುದಿಲ್ಲ ಅವರಿಗೆ ವಯಸ್ಸಾಗಿದೆ ಎಂದು ಶಾರ್ಟ್ ಡ್ರೆಸ್ ಧರಿಸಿ ಇವರು ಶೇರ್ ಮಾಡಿಕೊಂಡಿರುವ ವೀಡಿಯೋಗೆ ಈ ರೀತಿ ಕಮೆಂಟ್ ಹಾಕಿದ ಯುವಕನಿಗೆ ಹೀನ ಕಮೆಂಟ್ ನಿಂದಲೇ ನಿನ್ನ ಸ್ಥಾನ ಏನು ಎಂದು ಗೊತ್ತಾಗುತ್ತದೆ ಎಂದು ಸೈಲೆಂಟಾಗಿಯೇ ರಿಪ್ಲೈ ಮಾಡಿದ್ದಾರೆ, ಇದಕ್ಕೆ ಹಲವು ಮಂದಿ ಇವರ ಬೋಲ್ಡ್ ನೆಸ್ ಗೆ ಮೆಚ್ಚುಗೆಯನ್ನು ಕೂಡ ನೀಡಿದ್ದಾರೆ.

ಈ ಘಟನೆ ನಡೆದ ಸ್ವಲ್ಪ ದಿನದಲ್ಲಿ ಮತ್ತೆ ಡೆನಿಮ್ ಶಾರ್ಟ್ಸ್ ಧರಿಸಿ ಫೋಟೋವೊಂದನ್ನ ನಟಿ ಅನುಸೂಯಾ ಭರದ್ವಾಜ್ ಅವರು ಶೇರ್ ಮಾಡಿಕೊಂಡಿದ್ದು, ಇದರಿಂದ ಇವರ ಬಗ್ಗೆ ನಮಗೆ ತಿಳಿಯುತ್ತದೆ ಪುಷ್ಪಾ ಚಿತ್ರದಲ್ಲಿಯೂ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಅನಸೂಯ ನಿರೂಪಕಿಯಾಗಿಯೂ ಕೂಡ ಒಳ್ಳೆಯ ಹೆಸರನ್ನು ಮಾಡಿದ್ದಾರೆ.