ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಂಕ್ ಪಡೆದ ಅಪ್ಪು ಮಗಳಿಗೆ ಡಿಬಾಸ್ ಕೊಟ್ಟ ಉಡುಗೊರೆಯೇ ಬೇರೆ ನೋಡಿ….

185

ಹೌದು ಸ್ವಲ್ಪ ದಿನಗಳ ಹಿಂದೆ ಹತ್ತನೆ ತರಗತಿ ಪರೀಕ್ಷೆಯ ರಿಸಲ್ಟ್ ಕೂಡ ಅನೌನ್ಸ್ ಆಗಿದೆ. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಅವರ ಎರಡನೆಯ ಪುತ್ರಿ ವಂದಿತಾಳ ಹತ್ತನೇ ತರಗತಿ ಮಾರ್ಕ್ಸ್ ಕೂಡ ವೈರಲ್ ಆಗುತ್ತ ಇದ್ದು, ಮೊದಲ ರ್ಯಾಂಕ್ ಪಡೆದು ಕೊಂಡಿರುವ ವಂದಿತಾಳಿಗೆ ಎಲ್ಲರೂ ಶುಭ ಹಾರೈಸುತ್ತಾ ಇದ್ದಾರೆ. ಐಸಿಎಸ್ ಇ ಸಿಲೆಬಸ್ ನಲ್ಲಿ ವಂದಿತ ವಿದ್ಯಾಭ್ಯಾಸ ಮಾಡುತ್ತಾ ಎದ್ದು ಈಕೆಯ ಪಡೆದುಕೊಂಡಿರುವ ಮಾರ್ಕ್ಸ್ ಈಗ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ ಹೌದು ತಂದೆ ಇಲ್ಲ ಅನ್ನುವ ನೋವು ಇದ್ದರೂ ವಂದಿತ ತೆಗೆದಿರುವ ಮಾರ್ಕ್ಸ್ ನೋಡಿ ಎಲ್ಲರಿಗೂ ಕೂಡ ಖುಷಿ ಆಗಿದ್ದು ಆಕೆಗೆ ಎಲ್ಲರೂ ಕೂಡ ಶುಭ ಹಾರೈಸಿದ್ದಾರೆ ಚೆನ್ನಾಗಿ ಓದಿಕೊಂಡು ಅಪ್ಪನಂತೆ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಅವರ ಭವಿಷ್ಯಕ್ಕೆ ಎಲ್ಲರೂ ಶುಭ ಹಾರೈಸಿದ್ದಾರೆ.

ಹೌದು ಅಪ್ಪು ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದನ್ನು ಇಲ್ಲಿಯವರೆಗೂ ದೊಡ್ಡವರೇ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದರೆ ಆ ಎರಡು ಕಂದಮ್ಮಗಳು ಅಪ್ಪನಿಲ್ಲ ಎಂಬ ನೋವನ್ನು ಹೇಗೆ ಸಹಿಸಿಕೊಳ್ಳಬೇಕು ಅಲ್ವಾ ಹೌದು ಅಪ್ಪು ಅವರು ಎಷ್ಟೇ ಬ್ಯುಸಿ ಇದ್ದರೂ ಚಿತ್ರೀಕರಣ ಮುಗಿದ ಮೇಲೆ ತಮ್ಮ ಮಕ್ಕಳ ಜೊತೆ ಸಮಯ ಕಳೆಯಲು ಇಷ್ಟ ಪಡುತ್ತಿದ್ದರು ಹಾಗೂ ತಮ್ಮ ಮೊದಲ ಮಗಳು ವಿದೇಶ ಹೋದಾಗ ಅವರ ನೆನಪಿನಲ್ಲಿ ಪ್ರತಿ ದಿನ ಆಕೆಯ ರೂಂಗೆ ಹೋಗಿ ಅಪೂರ್ವ ತಮ್ಮ ಮಗಳ ನೆನಪು ಮಾಡಿಕೊಂಡು ಬರುತ್ತಿದ್ದರಂತೆ ಇದನ್ನೆಲ್ಲ ನೋಡಿದಾಗ ಅಪ್ಪು ಅವರು ಒಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಮಾತ್ರವಲ್ಲ ಒಬ್ಬ ಪರ್ಫೆಕ್ಟ್ ಅಪ್ಪ ಅಂತ ಕೂಡ ನಮಗೆ ತಿಳಿಯುತ್ತದೆ.

ಆದರೆ ಈಗ ಅಪ್ಪು ಅವರ ಮಕ್ಕಳು ಅಪ್ಪ ನನ್ನ ಬಹಳ ಮಿಸ್ ಮಾಡಿಕೊಳ್ಳುತ್ತಿ ಮನೆಯಲ್ಲಿ ಅಪ್ಪನಿಲ್ಲದ್ದನ್ನು ಅವರಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಅವರನ್ನು ಮಕ್ಕಳು ಕೂಡ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಆದರೆ ಅಪ್ಪನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ಇಬ್ಬರು ಮಕ್ಕಳು ಕೂಡ ಚೆನ್ನಾಗಿ ಓದಿಕೊಳ್ಳುತ್ತಾ ಇದ್ದಾರೆ. ಅಪ್ಪು ಅವರು ಇಲ್ಲವಾದ ಹನ್ನೊಂದನೇ ದಿನದ ಕಾರ್ಯದ ದಿನದಂದೇ ವಂದಿತಾಳಿಗೆ ಹತ್ತನೇ ತರಗತಿಯ ಪೂರ್ವ ಪರೀಕ್ಷೆ ಇದ್ದು ಇದನ್ನು ಆಕೆ ಅಟೆನ್ ಮಾಡಲೇಬೇಕಿತ್ತು .

ಇದೇ ವೇಳೆ ಅಪ್ಪನ ಕಾರ್ಯ ಮುಗಿಸಿಕೊಂಡು ಪರೀಕ್ಷೆ ಬರೆದು ಬಂದ ವಂದಿತ 86 %ಅಂಕಗಳನ್ನು ಪಡೆದು ಉತ್ತಮವಾಗಿ ಉತ್ತೀರ್ಣರಾಗಿದ್ದರೂ ಹಾಗೆ ಇದೀಗ ಪಬ್ಲಿಕ್ ಎಗ್ಸಾಂನ ಫಲಿತಾಂಶವೂ ಕೂಡ ಹೊರಬಂದಿದ್ದು ವಂದಿತಾ ಮೊದಲ ರ್ಯಾಂಕ್ ಪಡೆದುಕೊಂಡು ಕಾಲೇಜಿಗೆ ಫಸ್ಟ್ ಬಂದಿದ್ದಾರೆ ಇದು ಖುಷಿಯ ಸಂಗತಿಯಾಗಿದೆ ಮಗಳ ಈ ಫಲಿತಾಂಶಕ್ಕೆ ಅಶ್ವಿನಿ ಅವರು ಕೂಡ ಸಂತಸಪಟ್ಟಿದ್ದು ಇದೇ ವೇಳೆ ಬಲ್ಲಮೂಲಗಳಿಂದ ತಿಳಿದುಬಂದಿರುವ ವಿಚಾರವೇನು ಅಂದರೆ ಅಪ್ಪು ಅವರ ಎರಡನೆಯ ಪುತ್ರಿಯೇ ಗೆ ಡಿ ಬಾಸ್ ಅವರು ದುಬಾರಿ ಉಡುಗೊರೆಯನ್ನು ನೀಡಿದರಂತೆ ಹೌದು ಆ ಉಡುಗೊರೆ ಏನು ಅಂತ ತಿಳಿದಾಗ ಖಂಡಿತ ನಿಮಗೂ ಕೂಡ ಅಚ್ಚರಿಯಾಗತ್ತೆ ನಿಜಕ್ಕೂ ಡಿ ಬಾಸ್ ಅತ್ಯುತ್ತಮ ವ್ಯಕ್ತಿ ಅಂತೀರಾ.

ಹೌದು ಅಪ್ಪು ಅವರ ಅಂತಿಮ ದರ್ಶನದ ದಿನದಂದು ದೊಡ್ ಮನೆಯವರಿಗೆ ಸಮಾಧಾನ ಮಾಡುವ ಪ್ರಯತ್ನ ಪಟ್ಟಿದ್ದರು ಹಾಗೆ ಅಪ್ಪು ಅವರ ಕಾರ್ಯಗಳಲ್ಲಿಯೂ ಕೂಡ ದರ್ಶನ್ ಅವರು ಪಾಲ್ಗೊಂಡಿದ್ದು ದೊಡ್ಮನೆಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ ಅಪ್ಪು ಎರಡನೇ ಪುತ್ರಿಗೆ ಡಿ ಬಾಸ್ ಅವರು ದುಬಾರಿ ಬೆಲೆಯ ಕಾರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದ್ದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.