ಹನುಮಾನ್ ಚಾಲೀಸಾದಲ್ಲಿನ 3 ರಹಸ್ಯಗಳು ಅಡಗಿವೆ ಅಂತೇ …ಯಾರು ಯಾವಾಗ ಓದಬೇಕು ಗೊತ್ತ ..!

65

ನಮ್ಮ ಹಿಂದೂ ಪುರಾಣದಲ್ಲಿ ಮುಕ್ಕೋಟಿ ದೇವರುಗಳಿವೆ. ಅದೇ ರೀತಿ ಕೆಲವೊಬ್ಬರು ಕೆಲವು ದೇವರುಗಳ ಪೂಜೆ ಅನ್ನು ಮಾಡ್ತಾರೆ. ಹಾಗೆಯೇ ಕೆಲವೊಬ್ಬರು ಕೆಲವು ದೇವರುಗಳ ಮೇಲೆ ನಂಬಿಕೆಯನ್ನು ಇಟ್ಟಿರುತ್ತಾರೆ. ಅದೆ ರೀತಿ ಅವರು ಆ ದೇವರುಗಳ ಶ್ಲೋಕವನ್ನು ಪಠಿಸುತ್ತ ಇರುತ್ತಾರೆ. ಚಿರಂಜೀವಿಯೂ ಆಗಿರುವಂತಹ ರಾಮ ಭಕ್ತನಾಗಿರುವ ಶ್ರೀಮಾನ್ ಆಂಜನೇಯ ಸ್ವಾಮಿಯ ಭಕ್ತರು ಅಪಾರ ಸಂಖ್ಯೆ ಅಲ್ಲಿ ಇದ್ದಾರೆ.

ಆಂಜನೇಯ ಸ್ವಾಮಿಯು ಚಿರಂಜೀವಿ ಆಗಿದ್ದಾರೆ ಹಾಗೆಯೆ ಅವರಿಗೆ ಸಾವಿಲ್ಲ ಮತ್ತು ಯಾರು ಶ್ರೀರಾಮನ ಭಜನೆಯನ್ನು ಮಾಡುತ್ತಿರುತ್ತಾರೊ ಅಂತಹ ಜಾಗದಲ್ಲಿ ಹನುಮಂತನು ಇದ್ದೆ ಇರುತ್ತಾನೆ ಎಂಬುದು ಪುರಾಣಗಳ ಉಲ್ಲೇಖ ಇದೆ. ಅದೇ ರೀತಿ ಹನುಮಂತನ ಮಹಿಮೆಯೆ ಅಪಾರ ಹಾಗೂ ಹನುಮಂತನ ಭಕ್ತವೃಂದ ಕೂಡ ಅಪಾರ ಸಾಮಾನ್ಯವಾಗಿ ಎಲ್ಲರೂ ಹನುಮಾನ್ ಚಾಲೀಸವನ್ನು ಓದಿರುತ್ತಾರೆ.

ಯಾರು ಓದಿರುವುದಿಲ್ಲ ಅಂಥವರು ಅದರ ಬಗ್ಗೆ ತಿಳಿದಿರುತ್ತಾರೆ ನಾವು ಎಂಥ ಕಷ್ಟದಲ್ಲಿ ಸಿಲುಕಿದ್ದರೂ ಹನುಮಾನ್ ಚಾಲೀಸವನ್ನು ಓದುವುದರಿಂದ ನಮ್ಮ ಕಷ್ಟಗಳೆಲ್ಲ ಪರಿಹಾರವಾಗುತ್ತವೆ. ಅದೇ ರೀತಿ ಸ್ನೇಹಿತರೆ ನಾವು ಇಂದು ಹನುಮಾನ್ ಚಲಿಸಲಿರುವ ಕೆಲವು ಶ್ಲೋಕಗಳ ಅರ್ಥವನ್ನು ಹೇಳುತ್ತೇವೆ. ಅದನ್ನು ಕೇಳಿ ನೀವು ಕೂಡ ಅದನ್ನು ಅನುಸರಿಸಿ ಹನುಮಾನ್ ಚಾಲೀಸವನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೂ ಮನಸ್ಸಿಗೆ ಧೈರ್ಯವನ್ನು ತುಂಬುತ್ತದೆ.

ಇಂತಹ ಹನುಮಾನ್ ಚಾಲೀಸವನ್ನು ದಿನನಿತ್ಯ ಪಠಿಸುವುದರಿಂದ ನಮಗೆ ಆತ್ಮಸ್ಥೈರ್ಯವನ್ನು ತುಂಬುತ್ತದೆ ಹಿಂದೆಯೆ ಹನುಮಾನ್ ಚಾಲೀಸ ದಲ್ಲಿ ಸೂರ್ಯ ಮತ್ತು ಭೂಮಿಗಿರುವ ದೂರವನ್ನು ಹನುಮಾನ್ ಚಾಲೀಸದಲ್ಲಿಯೆ ಹೇಳಿದ್ದಾರೆ ಹಾಗೆಯೆ ಸ್ನೇಹಿತರೇ ಈ ಹನುಮಾನ್ ಚಾಲೀಸವನ್ನು ತುಳಸಿದಾಸರು ಹದಿನಾಲ್ಕನೆ ಶತಮಾನದಲ್ಲಿಯೆ ಬರೆದಿದ್ದರು. ಹನುಮಾನ್ ಚಾಲಿಸಿದಲ್ಲಿ ಭೂಮಿ ಮತ್ತು ಸೂರ್ಯನ ನಡುವಿನ ಅಂತರವನ್ನು ಹೀಗೆ ಶ್ಲೋಕದ ಮೂಲಕ ತಿಳಿಸಿದ್ದಾರೆ.

ಅದ್ಹೇಗೆ ಎಂದರೆ ಶ್ಲೋಕ ಇಲ್ಲಿದೆ ನೋಡಿ ಸ್ನೇಹಿತರೇ “ಯುಗ ಸಹಸ್ರ ಯೋಜನಾ ಪರಮಾಣು ಲಿಯೋ ತಾಯಿ ಮಧುರ ಪರ ಜಾನು” ಇದರ ಅರ್ಥವೇನೆಂದರೆ ಒಂದು ಯುಗ ಎಂದರೆ ಹನ್ನೆರಡು ಸಾವಿರ ವರುಷ ಒಂದು ಸಹಸ್ರ ಎಂದರೆ ಸಾವಿರ ವರುಷ ಒಂದು ಯೋಜನೆ ಎಂದರೆ ಎಂಟು ಮೈಲಿಗಳು ಯುಗ ಸಹಸ್ರ ಯೋಜನೆ ಎಂದರೆ ಈ ಮೂರನ್ನು ಗುಣಿಸುವುದು ಎಂದರ್ಥ.

ಈ ಮೂರನ್ನು ಗುಣಿಸಿದರೆ ಹದಿನೈದು ಕೋಟಿ ಕಿಲೊಮೀಟರ್ ಆಗುತ್ತದೆ ಹಾಗೆಯೇ ಈಗಿನ ನಾಸಾವು ಕೊಟ್ಟಿರುವ ಭೂಮಿ ಮತ್ತು ಸೂರ್ಯನ ಅಂತರವೂ ಹದಿನೈದು ಕೋಟಿಯಾಗಿದೆ ಸ್ನೇಹಿತರೆ. ಐನ್ಸ್ಟಿನ್ ಹೇಳಿರುವ ಪ್ರಕಾರ ಮನುಷ್ಯನು ತನ್ನ ದೇಹವನ್ನು ಸಣ್ಣದಾದರೂ ಮಾಡಿಕೊಳ್ಳಬಹುದು ಅಥವಾ ದೊಡ್ಡದಾದರೂ ಮಾಡಿಕೊಳ್ಳಬಹುದು ಹಾಗೆಯೇ ಹನುಮಂತನು ತನ್ನ ದೇಹವನ್ನು ಯಾವಾಗಲಾದರೂ ಚಿಕ್ಕದಾಗಿ ಅಥವಾ ದೊಡ್ಡದಾಗಲಿ ಮಾಡಿಕೊಳ್ಳಬಹುದು. ಇದಕ್ಕೆ ಒಂದು ಶ್ಲೋಕವಿದೆ ಸೂಕ್ಷ್ಮ ರೂಪ ಧರಿಸಿ ಹಾಕಿ ಧಿಕ್ಕಾರ ವಿಕಟ ರೂಪ ಧರಿಸಿ ಲಂಕಾ ಜರವಾ ಭೀಮ ರೂಪ ಧರಿಸಿ ಅಸುರ ಸಂಹಾರಿ ರಾಮಚಂದ್ರಕ್ಕೆ ರಾಜ ಯಾರೇ .

ಇದರ ಅರ್ಥ ಸೂಕ್ಷ್ಮ ರೂಪ ಅಂದರೆ ಚಿಕ್ಕ ರೂಪವನ್ನು ತಾಳುವುದು ಭೀಮ ರೂಪ ಎಂದರೆ ದೊಡ್ಡ ರೂಪವನ್ನು ತಾಳುವುದು. ಸ್ನೇಹಿತರೆ ಇದೇ ರೀತಿ ಹನುಮಾನ್ ಚಾಲೀಸವನ್ನು ಓದಿ ಇನ್ನೂ ಹೆಚ್ಚು ಹೆಚ್ಚು ತಿಳಿದುಕೊಳ್ಳಿ ಮತ್ತು ಹನುಮಾನ್ ಚಾಲೀಸವನ್ನು ಓದುವುದರಿಂದ ನಮ್ಮ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಮತ್ತು ನಮ್ಮ ಮನಸ್ಸು ಸದೃಢವಾಗುವಂತೆ ಇದು ಮಾಡುತ್ತದೆ ಧನ್ಯವಾದಗಳು ಸ್ನೇಹಿತರೆ.