ಹಲವಾರು ವರ್ಷಗಳ ನಂತರ ವೈಕುಂಠ ಸ್ವಾಮಿಯ ಕೃಪೆಯಿಂದ ಈ ಆರು ರಾಶಿಯಲ್ಲಿ ಹುಟ್ಟಿದವರಿಗೆ ಈ ಬಾರಿ ರಾಜಯೋಗ ಕೂಡಿಬಂದಿದೆ… ನಿಮ್ಮ ರಾಶಿ ಇದೆಯಾ ಈವಾಗಲೇ ನೋಡಿ…

281

ನಮಸ್ಕಾರ ಓದುಗರೇ ಇಂದಿನಿಂದ ವೈಕುಂಠನ ಅನುಗ್ರಹವನ್ನು ಪಡೆದುಕೊಳ್ಳಲಿರುವ ಈ ರಾಶಿಗಳು ಮುಂದಿನ ದಿವಸಗಳಲ್ಲಿ ಇವರಿಗೆ ಬಹಳ ಅದೃಷ್ಟ ಒಲಿದು ಬರಲಿದೆ ಹೌದು ರಾಜಯೋಗ ಪಡೆದುಕೊಳ್ಳಲಿದ್ದಾರೆ ಈ ರಾಶಿಯಲ್ಲಿ ಜನಿಸಿದವರು. ಹಾಗಾದರೆ ಬನ್ನಿ ಯುಗಾದಿಗೂ ಮುನ್ನ ಅದೃಷ್ಟ ಪಡೆದುಕೊಳ್ಳಲಿರುವ ಈ ರಾಷ್ಟ್ರಗಳು ಯಾವುವು ಎಂಬುದನ್ನು ತಿಳಿಯೋಣ ಇವತ್ತಿನ ಲೇಖನಿಯಲ್ಲಿ ಹೌದು ಪ್ರತಿ ಬಾರಿ ಗ್ರಹಗಳ ಚಲನವಲನ ದಿಂದಾಗಿ ನಮ್ಮ ಆರೋಗ್ಯದ ಮೇಲೆ ಆಗಲಿ ಅಥವಾ ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ಆಗಲಿ ಎನ್ನುವ ಕೆಲವೊಂದು ಬಾರಿ ನಮ್ಮ ದಿನಚರಿ ಮೇಲೆ ಕೆಲವೊಂದು ಬದಲಾವಣೆಗಳು ಉಂಟಾಗುತ್ತಲೇ ಇರುತ್ತದೆ, ಕೆಲವೊಂದು ಗ್ರಹಗಳ ಸ್ಥಾನ ಬದಲಾವಣೆ ಯಿಂದಾಗಿ ಉಂಟಾಗುವ ಪ್ರಭಾವ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಬದಲಾವಣೆಯನ್ನು ಉಂಟು ಮಾಡುತ್ತಲೇ ಇರುತ್ತದೆ.

ಹೌದು ಸ್ನೇಹಿತರೆ, ಗ್ರಹಗಳ ಬದಲಾವಣೆಯಿಂದಾಗಿ ಇದೀಗ ಅದೃಷ್ಟ ಪಡೆದುಕೊಳ್ಳಲಿರುವ ರಾಶಿಗಳಲ್ಲಿ ಇವರ ಜೀವನದಲ್ಲಿ ಉಂಟಾಗುವ ಬದಲಾವಣೆ ಏನಪ್ಪಾ ಅಂದರೆ ಬಹಳ ಉತ್ತಮ ಬದಲಾವಣೆಯೆ ಆಗಲಿದೆ. ಅಷ್ಟೇ ಅಲ್ಲ ಮುಂದಿನ ಜೀವನದಲ್ಲಿ ನೀವು ಬಹಳ ಉನ್ನತ ಸ್ಥಾನಕ್ಕೆ ಏರಲಿದ್ದೀರ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಜೀವನದಲ್ಲಿ ಹಿರಿಯರಿಗೆ ಅವಮಾನ ಮಾಡಬೇಡಿ ಹಿರಿಯರಿಗೆ ಗೌರವ ಕೊಡಿ. ಹೌದು ಸ್ನೇಹಿತರೆ ನಮ್ಮ ಜೀವನದಲ್ಲಿ ನಮಗೆ ತಿಳಿಯದ ಹಾಗೆ ಕೆಲವೊಂದು ಬದಲಾವಣೆ ಉಂಟಾಗಿರುತ್ತದೆ, ಒಮ್ಮೆ ಕಷ್ಟ ಬಂದರೆ ಒಮ್ಮೆ ಸುಖ ಬಂದಿರುತ್ತದೆ ಆಳ್ವಾ ಇದೆಲ್ಲದಕ್ಕೂ ಕಾರಣ ಗ್ರಹಗಳಲ್ಲಿ ಉಂಟಾಗುವ ಬದಲಾವಣೆ ಗ್ರಹಗಳ ಸ್ಥಾನ ಬದಲಾವಣೆ ಈ ಬಾರಿಯೂ ಕೂಡ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ವೈಕುಂಠ ನ ಅನುಗ್ರಹ ಪಡೆದುಕೊಳ್ಳಲಿರುವ ಈ ರಾಶಿಯವರು ತಮ್ಮ ಕೆಲಸದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ ಇಷ್ಟು ದಿನಗಳವರೆಗೂ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾ ಇರುತ್ತೀರ ಆದರೆ ಅದಕ್ಕೆ ತಕ್ಕ ಪ್ರತಿಫಲ ಮಾತ್ರ ನಿಮಗೆ ಸಿಗುತ್ತಾ ಇರುವುದಿಲ್ಲ. ಆದರೆ ಇದೀಗ ನಿಮಗೆ ಒಳ್ಳೆಯ ಸಮಯ ಬದುಕು ಬರಲಿದ್ದು ಮುಖ್ಯವಾಗಿ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ನೀವು ಹೆಚ್ಚಿನ ಪ್ರಶಂಸೆಯನ್ನು ಪಡೆದುಕೊಳ್ಳಲಿದ್ದೀರಾ ಅಷ್ಟೆ ಅಲ್ಲಾ ಮೇಲಧಿಕಾರಿಗಳಿಂದ ನಿಮಗೆ ಮುಖ್ಯ ಜವಾಬ್ದಾರಿ ಕೂಡಾ ಸಿಗಲಿದೆ ಇದರಿಂದ ನೀವು ಇನ್ನಷ್ಟು ಜೀವನದಲ್ಲಿ ಬ್ಯುಸಿ ಆಗಲಿದ್ದೀರ. ಆದರೆ ಈ ಕ್ಷಣಗಳು ನಿಮಗೆ ಖುಷಿಯನ್ನು ನೀಡುತ್ತದೆ.

ಆರೋಗ್ಯದಲ್ಲಿ ನಿಮಗೆ ಉತ್ತಮ ಬದಲಾವಣೆ ಆಗಲಿದೆ ಇಷ್ಟು ದಿನಗಳವರೆಗೂ ಸಣ್ಣಪುಟ್ಟ ಅನಾರೋಗ್ಯ ಬಾಧೆಗಳು ನಿಮ್ಮನ್ನು ಬಹಳಷ್ಟು ಕುಗ್ಗುವಂತೆ ಮಾಡಿರುತ್ತದೆ ಅದರಲ್ಲಿಯೂ ಈ ತಲೆನೋವಿಗೆ ಸಂಬಂಧಿಸಿದ ಸಮಸ್ಯೆಗಳು ಬಹಳ ಇರುತ್ತದೆ ಯಾಕೆಂದರೆ ಸ್ವಲ್ಪ ಟೆನ್ಷನ್ ಯಿಂದಾಗಿ ನೀವು ನರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಾ ಇರುತ್ತೀರಾ ಆದರೆ ನಿಮಗೆ ಮುಂದಿನ ದಿನಗಳಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಪ್ರಶಂಸೆಯೂ ಸಿಗಲಿದೆ ಹಾಗೆ ಟೆನ್ಷನ್ ಗಳು ಕೂಡ ಕಡಿಮೆಯಾಗಲಿದೆ. ಇದೊಂದು ಉತ್ತಮ ಸಮಯ ಅಂತಾನೆ ಹೇಳಬಹುದು ನೀವು ಉತ್ತಮ ವ್ಯಾಪಾರ ವೊಂದನ್ನ ಶುರು ಮಾಡುವುದಕ್ಕೆ ಹೌದು ನಿವೇನಾದರೂ ಬಿಸನಸ್ ಮಾಡಬೇಕೂಂತ ಇದ್ದ ಈ ಸಮಯ ನಿಮಗೆ ಉತ್ತಮವಾದ ಹೊಸವರುಷ ನಿಮಗೆ ಲಾಭವನ್ನು ತಂದುಕೊಡಲಿದೆ ಹಾಗೆ ನೀವು ಮಾಡುವ ಉದ್ಯಮದಲ್ಲಿ ನಿಮಗೆ ಒಳ್ಳೆಯ ಯಶಸ್ಸು ಕೂಡ ಸಿಗಲಿದೆ.

ಸಾಧ್ಯವಾದಲ್ಲಿ ವರುಷಕ್ಕೆ ಒಮ್ಮೆಯಾದರೂ ವೈಕುಂಠ ಅಂದರೆ ವಿಷ್ಣು ದೇವರ ದರ್ಶನ ಪಡೆದು ಬನ್ನಿ ಖಂಡಿತ ನಿಮಗೆ ವರುಷವೆಲ್ಲ ಆನಂದಮಯವಾಗಿರುತ್ತದೆ ಉತ್ತಮವಾಗಿರುತ್ತದೆ. ಹಾಗಾದರೆ ಅದೃಷ್ಟ ಪಡೆದುಕೊಳ್ಳಲಿರುವ ವೈಕುಂಠನ ಅನುಗ್ರಹ ಪಡೆದುಕೊಳ್ಳಲಿರುವ ಆ ರಾಶಿಗಳು ಯಾವುವು ಅಂದರೆ ಸಿಂಹ ರಾಶಿ ಕನ್ಯಾ ರಾಶಿ ಕುಂಭ ರಾಶಿ ಮತ್ತು ಮೀನ ರಾಶಿ. ಈ ರಾಶಿಗಳು ಮುಂದಿನ ದಿವಸಗಳಲ್ಲಿ ವಿಷ್ಣು ದೇವನ ಕೃಪೆಯಿಂದಾಗಿ ಉತ್ತಮ ಸಮಯ ಕಳೆಯಲಿದ್ದಾರೆ ಎಲ್ಲವೂ ಒಳ್ಳೆಯದೇ ಆಗಲಿದೆ ಹೊಸ ವರುಷ ಎಲ್ಲರಿಗೂ ಒಳಿತನ್ನೇ ತರಲಿ ಶುಭದಿನ ಧನ್ಯವಾದ…