ಹಲವಾರು ವರ್ಷಗಳ ನಂತರ ಶಿವನ ಕೃಪೆಯಿಂದ ಈ ರಾಶಿಯಲ್ಲಿ ಹುಟ್ಟಿದ ಜನರು ಕುಬೇರ ಯೋಗವನ್ನ ಪಡೆಯುತ್ತಾರೆ… ಅಷ್ಟಕ್ಕೂ ನಿಮ್ಮ ರಾಶಿ ಇದೆಯಾ ನೋಡಿಕೊಳ್ಳಿ..

233

ಶಿವನ ಅನುಗ್ರಹದಿಂದ ಅದೃಷ್ಟ ಪಡೆದುಕೊಳ್ಳಲಿರುವ ಈ ರಾಶಿಗಳು ಮುಂದೆ ಜೀವನದಲ್ಲಿ ಸುಖವಾಗಿ ಇರಲಿದ್ದಾರೆ ಹೌದು ಮುಖ್ಯವಾಗಿ ವೃತ್ತಿಪರ ಜೀವನದಲ್ಲಿ ಬಹಳ ಯಶಸ್ಸು ಕಾಣಲಿರುವ ಇವರುಗಳು ಆ ರಾಷ್ಟ್ರಗಳು ಯಾವುವು ಅಂತ ತಿಳಿಸ್ತವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಕೈನಲ್ಲಿ ವಿದ್ಯಾರ್ಹತೆ ಇರುತ್ತದೆ ಹಾಗೂ ದುಡಿಯುವ ಹಂಬಲ ಕೂಡ ಇರುತ್ತದೆ ಆದರೆ ನಮಗೆ ಬೇಕಾದಂತಹ ಕೆಲಸ ಮಾತ್ರ ಸಿಗುತ್ತಾ ಇರುವುದಿಲ್ಲ ಯಾವುದಾದರೂ ಅವಕಾಶ ಸಿಕ್ಕರೆ ಸಾಕು ಅಂತ ಅಂದುಕೊಳ್ಳುವವರಿಗೂ ಕೂಡ ಇದೀಗ ಒಳ್ಳೆಯ ಸಮಯ ಹಾಕಿದ ನೀವು ಅಂದುಕೊಂಡಿರುವುದಿಲ್ಲ ನಮಗೆ ನಮ್ಮ ಕಷ್ಟಕ್ಕೆ ಇಂತಹದೊಂದು ಪ್ರತಿಫಲ ಸಿಗುತ್ತದೆ ಅಂತ ಇದೀಗ ಈಶ್ವರನ ಕೃಪೆಯಿಂದಾಗಿ ಇದೀಗ ಈ 3 ರಾಶಿಯವರು ಅದೃಷ್ಟ ಪಡೆದುಕೊಳ್ಳಲಿದ್ದಾರೆ.

ಹೌದು ನಾವು ಕಷ್ಟ ಬಂದಾಗ ದೇವರ ಮೊರೆ ಹೋಗ್ತೇವೆ ಸಮಸ್ಯೆಗಳು ಬಗೆಹರಿಯಲಿವೆ ಎಂದು ನಮಗೆ ದೇವಸ್ಥಾನಗಳಿಗೆ ಹೋದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೆ ದೇವರ ಆರಾಧನೆ ಮಾಡುವಾಗ ಮಂತ್ರಪಠಣೆ ಮಾಡುವಾಗಲೂ ಕೂಡ ಮನಸ್ಸಿಗೆ ಏನೋ ಖುಷಿ. ಆದ್ದರಿಂದಲೇ ನಾವು ವಿಶೇಷ ದಿನಗಳಂದು ದೇವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆದು ಬರುತ್ತೇವೆ ಹಾಗೆ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ಮಾಡಿ ಬರುತ್ತೇವೆ. ಇದೀಗ ಗ್ರಹಗಳಲ್ಲಿ ಬದಲಾವಣೆಯಾಗುತ್ತಿರುವುದರಿಂದ ಶಿವನ ಕೃಪೆಯಿಂದ ಪಡೆದುಕೊಳ್ಳಲಿರುವ ಮೊದಲ ರಾಶಿ ಮೇಷ ರಾಶಿ.

ಹೌದು ಮೇಷ ರಾಶಿಯಲ್ಲಿ ಜನಿಸಿದವರಿಗೆ ಸಮಯ ಉತ್ತಮವಾಗಿತ್ತು ಹಿಂದೆ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ ಅದರಲ್ಲೂ ಕುಟುಂಬದಲ್ಲಿ ಬಹಳಷ್ಟು ಅವಮಾನಗಳನ್ನು ಸಹ ಎದುರಿಸುತ್ತೀರಾ ಆದರೆ ಇದೀಗ ನಿಮಗೆ ಒಳ್ಳೆಯ ಸಮಯ ಬಂದಿದ್ದು ಮೇಷ ರಾಶಿಯಲ್ಲಿ ಜನಿಸಿದವರ ಶಿವನನ್ನು ಬಹಳ ನಂಬಿರುತ್ತಾರೆ ಹಾಗೂ ಶಿವನ ನಾಮಸ್ಮರಣೆ ಮಾಡುತ್ತಾ ತಮ್ಮ ಕಷ್ಟಗಳನ್ನು ದೂರ ಮಾಡು ಎಂದು ಶಿವನಲ್ಲಿ ಕೇಳಿಕೊಳ್ಳುತ್ತಾ ಇರುತ್ತಾರೆ. ಹಾಗಾಗಿ ಈಗ ಶಿವನ ಅನುಗ್ರಹದಿಂದ ಅದೃಷ್ಟ ಪಡೆದುಕೊಳ್ಳಲಿರುವ ಈ ರಾಶಿಯವರು ತಮ್ಮ ದೇಹದ ಜೀವನದಲ್ಲಿ ತಮ್ಮದೊಂದು ಸಾಧನೆ ಮಾಡಲು ಮುಂದಾಗಲಿದ್ದಾರೆ ಅದಕ್ಕೆ ಒಳ್ಳೆಯ ಸಮಯ ಕೂಡ ಬಂದಿದೆ.

ಈ ಉತ್ತಮ ಸಮಯವನ್ನು ನೀವು ಕೂಡ ಪಡೆದುಕೊಳ್ಳಲು ಶಿವನ ನಾಮಸ್ಮರಣೆ ಮಾಡಿ ಪ್ರತಿ ಬಾರಿ ಶಿವನ ನಾಮ ಜಪಿಸಿ ಎಲ್ಲವೂ ಕೂಡ ಪರಿಹಾರವಾಗಲಿದೆ ಎಲ್ಲವೂ ಉತ್ತಮವಾಗಿ ಜರುಗಲಿದೆ. ಶಿವನ ಅನುಗ್ರಹ ವನ್ನು ಪಡೆದುಕೊಳ್ಳಲಿರುವ ಎರಡನೆಯ ರಾಶಿ ಕನ್ಯಾ ರಾಶಿ ಹೌದು ಮೃದು ಸ್ವಭಾವವುಳ್ಳ ಈ ರಾಶಿಯವರು ಜೀವನದಲ್ಲಿ ತಮ್ಮ ಮೃದು ಸ್ವಭಾವದಿಂದಲೇ ಬಹಳ ಕಷ್ಟವನ್ನು ಎದುರಿಸದಂತೆ ಇರುತ್ತಾರೆ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಈ ರಾಶಿಯವರು ತಾವೇ ಜೀವನದಲ್ಲಿ ಬಹಳ ತೊಂದರೆಯನ್ನು ಎದುರಿಸುತ್ತಿರುತ್ತಾರೆ. ಆದರೆ ಸದ್ಯ ಈಗ ಶಿವನ ಅನುಗ್ರಹದಿಂದ ಹಾಗೆಯೇ ಬಹಳ ದೊಡ್ಡ ಬದಲಾವಣೆಯನ್ನು ಕಾಣಲಿದ್ದೀರಿ ನಿಮ್ಮ ಜೀವನದಲ್ಲಿ ನೀ1ಕೊಂಡಂತೆ ಒಳ್ಳೆಯ ಸಮಯ ನಿಮಗೆ ಬರಲಿದೆ ಹಾಗೂ ದೂರ ಪ್ರಯಾಣ ಮಾಡುವ ಸಾಧ್ಯತೆ ನಿಮಗಿದೆ.

ಎಲ್ಲವೂ ಒಳ್ಳೆಯದಾಗಲಿದೆ, ಶುಭವಾಗಲಿದೆ ಮತ್ತು ಕುಟುಂಬದಲ್ಲಿ ಶುಭ ಕಾರ್ಯ ಜರುಗುವ ಮುನ್ಸೂಚನೆಯೂ ಕೂಡ ನಿಮಗೆ ಸ್ವಲ್ಪ ದಿನಗಳಲ್ಲಿಯೇ ಸಿಗುತ್ತದೆ. ಶಿವನ ಅನುಗ್ರಹ ಪಡೆದುಕೊಳ್ಳಲಿರುವ ಮೂರನೆ ರಾಶಿ ಧನಸ್ಸು ರಾಶಿ ಹೌದು ಸದಾ ಆಧ್ಯಾತ್ಮದ ಕಡೆ ಯೋಚನೆ ಮಾಡುವ ಇವರು ತಾವು ಮಾತ್ರವಲ್ಲ ಬೇರೆಯವರಿಗೂ ಕೂಡ ದೇವರು ದೇವರ ಪ್ರಾರ್ಥನೆ ದೇವರ ಮಂತ್ರ ಪಠಣ ಮಾಡುವುದರಿಂದ ಏನೆಲ್ಲಾ ಪ್ರಯೋಜನವಾಗುತ್ತದೆ ಎಂಬುದರ ಕುರಿತು ಸಹ ತಿಳಿಸಿ ಕೊಡುತ್ತಾರೆ.

ಹೌದು ಧನಸ್ಸು ರಾಶಿಯಲ್ಲಿ ಜನಿಸಿದವರಿಗೆ ಇದು ಉತ್ತಮ ಸಮಯ ವಲಿದು ಶಿವನ ಅನುಗ್ರಹದಿಂದ ಗೆ ಒಳ್ಳೆಯ ಸಮಯ ನಿಮಗೆ ಬರಲಿದೆ ಹಾಗೂ ಇಷ್ಟು ದಿನ ನೀವು ದೇವರನ್ನು ನಂಬಿದ ನಿಮಗೆ ಇದೀಗ ಹೊಸ ಜೀವನವೇ ಸಿಕ್ಕಂತ ಅನುಭವವಾಗುತ್ತದೆ ಅಷ್ಟು ಒಳ್ಳೆಯ ಸಮಯ ನಿಮಗೆ ಬರಲಿದೆ ಹಾಗೂ ಇಷ್ಟು ದಿನ ಪಡುತ್ತಿರುವ ಕಷ್ಟ ಬೇಗ ನಿವಾರಣೆಯಾಗಲಿದೆ.

LEAVE A REPLY

Please enter your comment!
Please enter your name here