ಹಲವಾರು ವರ್ಷಗಳ ಬಳಿಕ ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಆಂಜನೇಯ ಸ್ವಾಮಿ ದಿವ್ಯ ದೃಷ್ಟಿಯಿಂದ ಬಾರಿ ಅದೃಷ್ಟ ಕೂಡಿ ಬಂದಿದೆ ಮುಟ್ಟಿದೆಲ್ಲಾ ಬಂಗಾರ ಆಗೋ ಒಳ್ಳೆ ಅವಕಾಶ… ಅಷ್ಟಕ್ಕೂ ನಿಮ್ಮ ರಾಶಿ ಇದೆಯಾ ನೋಡಿ ..

321

ನಮಸ್ಕಾರ ಪ್ರಿಯ ಓದುಗರೆ ಶ್ರೀ ಆಂಜನೇಯ ಸ್ವಾಮಿಯ ಕೃಪೆ ಪಡೆದುಕೊಂಡಿರುವ ಈ ರಾಶಿಗಳು ಮುಂದೆ ಜೀವನದಲ್ಲಿ ಎಲ್ಲಿಲ್ಲದ ಅದೃಷ್ಟವನ್ನ ಪಡೆದುಕೊಳ್ಳಲಿದ್ದಾರೆ ರಾಶಿಚಕ್ರದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದ್ದು ಮಾನವನ ಜೀವನದ ಮೇಲೆ ದೊಡ್ಡ ಪ್ರಭಾವವೇ ಬೀರಲಿದೆ ಹಾಗಾದರೆ ಬನ್ನಿ ಆ ಅದೃಷ್ಟ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಇವತ್ತಿನ ಲೇಖನಿಯಲ್ಲಿ. ರಾಶಿ ಚಕ್ರದ ಬದಲಾವಣೆ ಮಾನವನ ಜೀವನದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಅದರಲ್ಲಿ ಸಂಶಯವೇ ಇಲ್ಲ ಗ್ರಹಗಳ ಸ್ಥಿತಿ ಮತ್ತು ಲೆಕ್ಕಾಚಾರದ ಬಳಿಕ, ಮನುಷ್ಯ ತನ್ನ ಜೀವನದಲ್ಲಿ ಏರುಪೇರು ಕಾಣುತ್ತಾನೆ ಹಾಗೂ ದೊಡ್ಡ ಏರಿಳಿತಗಳನ್ನೇ ಮತ್ತು ಊಹಿಸಲಾಗದ ಪರಿಣಾಮವೇ ಅವನ ಜೀವನದಲ್ಲಿ ಬೀರುತ್ತದೆ. ಇನ್ನೂ ರಾಶಿ ಮಂಡಲದಲ್ಲಿ ಆಗುತ್ತಾ ಇರುವ ಕೆಲ ಮಹತ್ವದ ಸ್ಥಾನ ಪಲ್ಲಟ ಕೆಲವು ರಾಶಿಗಳಿಗೆ ಬಹು ದೊಡ್ಡ ಯೋಗವನ್ನೂ ತರಲಿದೆ ಎಂದು ಹೇಳಲಾಗಿದ್ದು ಇದೀಗ ಜ್ಯೋತಿಷಿಗಳು ಕೆಡಿಸುತ್ತಿದ್ದಾರೆ ಸೂರ್ಯ ಮುಳುಗಿದ ಬಳಿಕ ಅಂದರೆ ಎಂದು ಸೂರ್ಯಾಸ್ತದ ಬಳಿಕ ನಾಳೆ ಇಂದ 6ರಾಶಿಯವರಿಗೆ ಆಂಜನೇಯ ಸ್ವಾಮಿಯ ದಿವ್ಯ ದೃಷ್ಟಿ ಪ್ರಭಾವ ಬೀರಲಿದ್ದು ಜೀವನದಲ್ಲಿ ದೊಡ್ಡ ಯಶಸ್ಸನ್ನು ಕಾಣಲಿದ್ದಾರೆ ಎಂದು ಹೇಳಲಾಗಿದೆ. ಹಾಗಾದರೆ ಆ ಅದೃಷ್ಟ ಪಡೆದುಕೊಳ್ಳಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ ಈ ಕೆಳಗಿನ ಲೇಖನಿಯಲ್ಲಿ.

ಹೌದು ಕೆಲವೊಮ್ಮೆ ನಮ್ಮ ಜೀವನದ ಮೇಲೆ ನಮ್ಮ ಮೇಲೆ ದೇವರ ಅನುಗ್ರಹ ಇಲ್ಲದಿದ್ದಾಗ ನಾವು ಎಷ್ಟೇ ಪ್ರಯತ್ನಪಟ್ಟರೂ ಏನೇ ಸಾಹಸಪಟ್ಟರೂ ಮನೆಯಲ್ಲಿ ಶುಭ ಕಾರ್ಯ ನಡೆಯಲು ಸಾಧ್ಯವಾ ಆಗುತ್ತಾ ಇರುವುದಿಲ್ಲ. ಆದರೆ ಇದೀಗ ಆಂಜನೇಯನ ಕೃಪೆಯಿಂದಾಗಿ ಮನೆಯಲ್ಲಿ ಸಂಭ್ರಮ ಆನಂದಿಸುವ ಸಮಯ ಬರಲಿದೆ ಕುಟುಂಬದವರಲ್ಲಿ ಸಂತಸ ಮೂಡಲಿದೆ ಕುಟುಂಬ ಸದಸ್ಯರ ವರ್ತನೆ ನಿಮಗೆ ಇಷ್ಟು ದಿನಗಳವರೆಗೂ ನೋವುಂಟು ಮಾಡುತ್ತಿತ್ತು ಆದರೆ ಇದೀಗ ಆಂಜನೇಯಸ್ವಾಮಿಯ ಕೃಪೆಯಿಂದಾಗಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದೆ ನೀವು ಅಂದುಕೊಂಡು ಇರುವುದಿಲ್ಲ ಅಷ್ಟು ಪ್ರೀತಿ ನಿಮ್ಮ ಕುಟುಂಬದವರಿಂದ ನಿಮಗೆ ಸಿಗಲಿದೆ ಅಷ್ಟು ದೊಡ್ಡ ಬದಲಾವಣೆಯನ್ನು ನೀವು ನಿಮ್ಮ ಜೀವನದಲ್ಲಿ ಕಾಣಲಿದ್ದೀರಿ ಗೊತ್ತಾ. ಇನ್ನೂ ದಾಂಪತ್ಯ ಜೀವನದಲ್ಲಿ ಕೂಡ ಸಂತೋಷವನ್ನು ನೋಡುತ್ತೀರ ಮತ್ತು ನಿಮ್ಮ ಮಕ್ಕಳು ಸಹಾ ಕೆಲಸದ ಸ್ಥಳದಲ್ಲಿ ಬಡ್ತಿ ಮತ್ತು ಪ್ರಗತಿಯನ್ನು ಹೊಂದುತ್ತಾರೆ ಆರೋಗ್ಯದ ದೃಷ್ಟಿಯಿಂದ ಈ ಸಮಯ ಕೆಲವು ತೊಂದರೆ ಬರಬಹುದು ಮನೆ ಕುಟುಂಬದಲ್ಲಿ ಒಬ್ಬ ಸದಸ್ಯರ ಆರೋಗ್ಯ ಕೆಟ್ಟದಾಗಿದ್ದರೆ ಈ ಸಮಯದಲ್ಲಿ ಅದರಲ್ಲಿ ಸುಧಾರಣೆ ಕಾಣುತ್ತೀರ. ಇದರಿಂದ ಮನೆಯ ವಾತಾವರಣವು ಹದಗೆಡಬಹುದು, ಇದರೊಂದಿಗೆ ಯಾವುದೇ ಕಾರಣದಿಂದ ನೀವು ನಿಮ್ಮ ಕುಟುಂಬದಿಂದ ದೂರ ಹೋಗಬೇಕಾಗಿ ಬರುವುದು

ಇನ್ನೂ ಕೆಲವು ವಿಚಾರದಲ್ಲಿ ಕೆಲವರು ನಿಮಗೆ ನೇರವಾಗಿ ಕಿರುಕುಳ ಕೊಡಬಹುದು ಆದರೆ ದೈವಕೃಪೆಯಿಂದಾಗಿ ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ ನೀವು ಅಂದುಕೊಂಡಿರುವ ದೆಲ್ಲ ಕೆಲವು ಕಿರುಕುಳಗಳು ಮತ್ತು ಕೆಲವು ಸಮಸ್ಯೆಗಳು ಇಷ್ಟು ಬೇಗ ಪರಿಹಾರ ಆಗುತ್ತದೆ ಅಂತ ಅದು ನಿಮ್ಮ ಮೇಲಿರುವ ದೈವಕೃಪೆಯಿಂದಾಗಿ ನಿಮ್ಮ ಬಳಿ ಬಂದಿರುವ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುತ್ತದೆ. ಕುಟುಂಬದ ಎಲ್ಲ ಸದಸ್ಯರೊಂದಿಗೆ ಪರಸ್ಪರ ಉತ್ತಮ ಬಾಂಧವ್ಯವನ್ನ ಇಟ್ಟುಕೊಳ್ಳಲು ಪ್ರಯತ್ನಪಡಿ. ಅಷ್ಟೇ ಅಲ್ಲ ಎಲ್ಲರನ್ನೂ ನಿಮ್ಮ ಪ್ರೀತಿಯಿಂದ ಗೆಲ್ಲಲು ಪ್ರಯತ್ನ ಪಡಿ ಆಗ ನಿಮಗೆ ಈ ತಿಂಗಳು ಉತ್ತಮವಾಗಿರಲಿದೆ.

ಆದರೆ ನೀವು ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ನಿರ್ಲಕ್ಷ ಮಾಡದಿರಿ ಯಾಕೆ ಅಂದರೆ ಕೆಲವೊಂದು ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ನಿಮ್ಮ ಪ್ರೀತಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಬಹುದು ಆದ್ದರಿಂದ ಕೆಲವೊಂದು ವಿಚಾರದಲ್ಲಿ ಆದಷ್ಟು ತಾಳ್ಮೆ ಇರಲಿ ನಿರ್ಲಕ್ಷ್ಯ ಬೇಡ. ನೀವು ಮಾಡುತ್ತಿರುವ ಕೆಲಸ ಕಾರ್ಯ ತಂದೆಯೇ ಈ ಆಂಜನೇಯ ಸ್ವಾಮಿಯ ಕೃಪೆಯಿಂದಾಗಿ ನಿಮಗೆ ದೊಡ್ಡ ಲಾಭವೂ ಆಗಲಿದೆ ಪ್ರಮೋಷನ್ ಸಿಗುವ ಅವಕಾಶಗಳು ನಿಮಗೆ ಬರಲಿದೆ. ಹಾಗಾದರೆ ಈ ಎಲ್ಲ ಅದೃಷ್ಟವನ್ನ ಪಡೆದುಕೊಂಡಿರುವ ರಾಷ್ಟ್ರಗಳು ಯಾವುವು ಅಂದರೆ, ತುಲಾ ರಾಶಿ ಮಿಥುನ ರಾಶಿ ಕುಂಭ ರಾಶಿ ಕರ್ಕಾಟಕ ರಾಶಿ ಕನ್ಯಾ ರಾಶಿ ಮತ್ತು ಮೀನಾ ರಾಶಿ