ಹಲ್ಲುಗಳಲ್ಲಿ ಕೊಳಕು , ನೋವು ,ತೂತು ಬಿದ್ದಿರೋದು ,ಹುಳುಕು ಹಲ್ಲು ಇದ್ದರೆ ತಕ್ಶಣಕ್ಕೆ ಈ ವಸ್ತುವಿನಿಂದ ಹೀಗೆ ಮಾಡಿ ಸಾಕು … ಕೆಲವೇ ನಿಮಿಷದಲ್ಲಿ ಎಲ್ಲ ಮಾಯಾ

271

ಹಲ್ಲುಗಳು ಬಿಳಿಯಾಗುವುದು ಈ ಪರಿಹಾರ ಪಾಲಿಸಿ ಇದರಿಂದ ಹಲ್ಲು ಹುಳುಕು ಆಗಿದ್ದರು ಮತ್ತು ಹಲ್ಲುಗಳ ಮೇಲೆ ಹಳದಿ ಕಲೆ ಕುಳಿತಿದ್ದರೆ ಅಂತಹ ತೊಂದರೆಯನ್ನ ಅಂತಹ ಸಮಸ್ಯೆಯನ್ನು ಈ ಪರಿಹಾರದಿಂದ ಪರಿಹಾರ ಮಾಡಿಕೊಳ್ಳಬಹುದು ಹಾಗಾದರೆ ಬನ್ನಿ ಮನೆಮದ್ದು ಕುರಿತು ತಿಳಿದುಕೊಳ್ಳೋಣ.ನಮಸ್ಕಾರಗಳು ಪ್ರಿಯ ಓದುಗರೆ ಹಲ್ಲು ಹಳದಿಯಾಗಿದೆಯೇ ಅಂದರೆ ಅದನ್ನ ಪರಿಹಾರ ಮಾಡುವುದಕ್ಕೆ ಮಾಡಬೇಕಿರುವ ಪರಿಹಾರ ಏನೆಂದರೆ ಅದಕ್ಕೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದಲ್ಲ ಮನೆಯಲ್ಲಿಯೇ ಮಾಡಬಹುದು ಉತ್ತಮ ಮನೆಮದ್ದು ಅದಕ್ಕಾಗಿ ಬೇಕಾಗಿರುವ ಪದಾರ್ಥಗಳು ಯಾವುದು ಹಾಗೆ ಮಾಡುವ ವಿಧಾನ ಹೇಗೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ನಮ್ಮ ದಂತದ ಮೇಲೆ ಉಂಟಾಗುತ್ತದೆ ಕೆಲವನ್ನ ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಹೌದು ಹಲ್ಲುಗಳು ಹಳದಿಯಾಗಿದ್ದರೆ ಅದರಿಂದ ಏನು ತೊಂದರೆ ಅಂತಾ ನೀವು ಅಂದುಕೊಳ್ಳಬಹುದು ಆದರೆ ನಮ್ಮ ಮುಖದಲ್ಲಿ ನಗು ಒಳ್ಳೆಯ ಸಂಕೇತ ಆಗಿರುತ್ತದೆ ಹಾಗಾಗಿ ನಾವು ನಕ್ಕಾಗ ನಮ್ಮ ಮುಖವು ಅರಳುತ್ತೆ ಅಂದವೂ ಹೆಚ್ಚುತ್ತದೆ ಆದ್ದರಿಂದ ನಾವು ನಮ್ಮ ಹಲ್ಲುಗಳನ್ನು ಸಹ ಹೊಳಪಾಗಿ ರಚಿಸಿಕೊಳ್ಳುವ ಪ್ರಯತ್ನ ಮಾಡಬೇಕು ಹಲ್ಲು ಹಳದಿಯಾಗಿದೆಯೇ ಎಂದು ನಿರ್ಲಕ್ಷ್ಯ ಮಾಡಬಾರದು.

ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಲು ಹೊರಟಿರುವುದು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಉತ್ತಮ ಮನೆಮದ್ದಿನ ಬಗ್ಗೆ ಇದನ್ನು ಎಲ್ಲರೂ ಕೂಡ ಕಳಿಸಬಹುದು ಪುರುಷರು ಮಹಿಳೆಯರು ಅನ್ನದೆ ಇಬ್ಬರೂ ಸಹ ಮಾಡಬಹುದಾದ ಮನೆಮದ್ದು ಇದಾಗಿರುತ್ತದೆ ಮುಖ್ಯವಾಗಿ ಈ ಗಂಡಸರು ಆ ಪಾನ್ ಪರಾಗ್ ಧೂಮಪಾನ ಮದ್ಯಪಾನ ಇವುಗಳನ್ನು ಮಾಡುವುದರಿಂದ ಹಲ್ಲುಗಳು ಸಾಮಾನ್ಯವಾಗಿ ಹಳದಿಗಟ್ಟಿರುತ್ತದೆ

ಮಾಂಸಾಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವವರಲ್ಲಿ ಯೂ ಕೂಡ ಹಲ್ಲು ಹಳದಿಯಾಗಿರುತ್ತದೆ ಅಂಥವರು ಈ ಮನೆಮದ್ದನ್ನು ಖಂಡಿತಾ ಯಾವುದೇ ಅಡ್ಡಪರಿಣಾಮಗಳಿಲ್ಲದ ಅಡ್ಡಸಾಲಿನ ಹೊಳಪನ್ನಾ ಹೆಚ್ಚಿಸಿಕೊಳ್ಳಬಹುದು ಹಾಗೂ ಹಲ್ಲಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು.ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕೊಬ್ಬರಿ ಎಣ್ಣೆ ಶುಂಠಿ ಬೆಳ್ಳುಳ್ಳಿ ಲವಂಗ ಹಾಗೂ ಪ್ರತಿದಿನ ಬಳಸುವ ಪೇಸ್ಟ್.

ಶುಂಠಿ ಹಾಗೂ ಬೆಳ್ಳುಳ್ಳಿ ರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಇದಕ್ಕೆ ಲವಂಗದ ಪುಡಿಯನ್ನು ಸಹ ಹಾಕಿ ಇದೆಲ್ಲ ದನ ಮಿಶ್ರ ಮಾಡಿ ಇದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ಪೇಸ್ಟ್ ಮಾಡಿ ಈ ಪೇಸ್ಟ್ ಅನ್ನು ನಾವು ಹಲ್ಲುಜ್ಜುವ ಪೇಸ್ಟ್ ಜೊತೆಗೆ ಮಿಶ್ರ ಮಾಡಿ ಬ್ರಶ್ ಸಹಾಯದಿಂದ ಹಲ್ಲನ್ನು ಪ್ರತಿದಿನ ತಿಕ್ಕಬೇಕು.ಕೇವಲ ವಾರದವರೆಗೂ ಈ ಪರಿಹಾರವನ್ನು ಮಾಡಿಕೊಂಡು ಬಂದರೆ ಅಳಿದ ಮೇಲೆ ಕುಳಿತಿರುವ ಹಳದಿ ಕಲೆ ನಿವಾರಣೆ ಆಗುತ್ತೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಹಲ್ಲುಗಳ ಆರೋಗ್ಯವು ಕೂಡ ಚೆನ್ನಾಗಿ ಇರುತ್ತದೆ.

ಈ ಸರಳ ಮನೆಮದ್ದನ್ನು ನಿಗೂಢ ಪಾಲಿಸಿ ಹಾಗೂ ಬೇರೆಯವರಿಗೂ ಕೂಡ ಈ ಪರಿಹಾರದ ಬಗ್ಗೆ ತಿಳಿಸಿಕೊಡಿ ಈ ಮನೆಮದ್ದು ಮಾಡುವುದರಿಂದ ಹಲ್ಲುಗಳ ಆರೋಗ್ಯ ಹೆಚ್ಚುತ್ತದೆ ಹಲ್ಲುಗಳ ಹೊಳಪು ಹೆಚ್ಚುತ್ತದೆ ಹಾಗೂ ಹಲ್ಲುಗಳ ಮೇಲೆ ಇರುವ ಎನಾಮಲ್ ಡ್ಯಾಮೇಜ್ ಆಗದೆ ಹಲ್ಲುಗಳ ಹೊಳಪು ಕೂಡ ಹೆಚ್ಚುತ್ತೆ ಹಾಗೂ ಹುಳು ಕಲ್ಲಿನ ಸಮಸ್ಯೆ ಇದ್ದರೆ ಆ ಸಮಯದಲ್ಲಿ ನೋವು ಬರ್ತಾ ಇರುತ್ತದೆ.

ಅಂತಹ ನೋವು ಕೂಡ ನಿವಾರಣೆಯಾಗುತ್ತದೆ ಈ ಸರಳ ಪರಿಹಾರವನ್ನು ಮಾಡುವುದರಿಂದ ಹೇಗೆ ಈ ಮೇಲೆ ತಿಳಿಸಿದ ಪರಿಹಾರ ಪಾಲಿಸಿ ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ಜತೆಗೆ ಈ ಪರಿಹಾರ ಪಾಲಿಸುವುದರಿಂದ ಬಾಯಿಯಿಂದ ಬರುವ ಕೆಟ್ಟ ವಾಸನೆ ಕೂಡ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here