ಹಳದಿ ದಾರವನ್ನ ನಿಮ್ಮ ಕೈಗೆ ಈ ಒಂದು ಸಮಯದಲ್ಲಿ ಕಟ್ಟಿಕೊಳ್ಳೋದ್ರಿಂದ ನೀವು ಅಂದುಕೊಳ್ಳುವ ಎಲ್ಲ ಕಾರ್ಯಗಳು ನೆರವೇರುತ್ತವೆ… ಅಷ್ಟಕ್ಕೂ ಅದನ್ನ ಯಾವ ಸಂದರ್ಭದಲ್ಲಿ ಕಟ್ಟಿಕೊಳ್ಳಬೇಕು ನೋಡಿ…

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಮಾಡುವ ಕೆಲಸದಲ್ಲಿ ಬರೇ ರೂ ವಿಘ್ನಗಳು ಎದುರಾಗುತ್ತಾ ಎದ್ದರೆ ಈ ಪರಿಹಾರವನ್ನು ಮಾಡಿಕೊಂಡು ಸದಾ ವಿಘ್ನೇಶ್ವರನ ಅನುಗ್ರಹವನ್ನು ನಿಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳಿ. ಆ ಪರಿಹಾರವನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಹಾಗೆ ನೀವು ಆ ಪರಿಹಾರವನ್ನ ಮಾಡಿಕೊಂಡಿದ್ದಲ್ಲಿ ಖಂಡಿತ ನಿಮಗೆ ಗಣಪತಿಯ ಅನುಗ್ರಹ ಸದಾ ಇರುತ್ತದೆ ಹಾಗೆ ನೀವು ಮಾಡುವ ಕೆಲಸ ಕಾರ್ಯಗಳಲೇ ಗಣಪತಿಯ ಅನುಗ್ರಹ ಸದಾ ಇರುತ್ತದೆ. ಹೌದು ಅಲ್ವಾ ನಮ್ಮ ಸಂಪ್ರದಾಯದಲ್ಲಿ ನಾವು ಯಾವುದೇ ಕೆಲಸ ಕಾರ್ಯಗಳನ್ನು ಮಾಡುವ ಮುನ್ನ ಅದರಲ್ಲಿಯೂ ಶುಭ ಕಾರ್ಯಗಳನ್ನು ಮಾಡುವ ಮುನ್ನ ದೇವರ ಅಪ್ಪಣೆ ಪಡೆಯುತ್ತಾರೆ ಇನ್ನು ಕೆಲವರು ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು ದೇವರ ದರ್ಶನ ಪಡೆದು ಬಂದೆ ಕೆಲವೊಂದು ಕೆಲಸ ಕಾರ್ಯಗಳನ್ನ ಶುರು ಮಾಡುವುದು ಅದರಲ್ಲಿಯೂ ಇನ್ನೂ ಕೆಲವರು ಇರುತ್ತಾರೆ ಪ್ರತಿ ದಿನ ತಮ್ಮ ಕೆಲಸವನ್ನ ಶುರು ಮಾಡುವ ಮುನ್ನ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆದು ಬಂದೆ ತಮ್ಮ ದಿನವನ್ನು ತಮ್ಮ ಕೆಲಸ ಕಾರ್ಯಗಳನ್ನ ಶುರು ಮಾಡುತ್ತಾರೆ.

ಹೀಗೆ ಕೆಲವರು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದಲೇ ಅವರು ಮಾಡುವ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತಾ ಇರುತ್ತದೆ ಯಾವುದೇ ಅಡೆತಡೆಗಳಿಲ್ಲದೆ ಅವರ ಕತ್ತಿನ ಸಲೀಸಾಗಿ ನಡೆದಿರುತ್ತದೆ ಇನ್ನೂ ಕೆಲವರ ಬಾಳಲ್ಲಿ ಇದ್ಯಾವುದನ್ನೂ ನಂಬುತ್ತಾ ಇರುವುದಿಲ್ಲ ಆದರೂ ಅವರ ಮೇಲೆ ದೇವರ ಅನುಗ್ರಹವಿರುತ್ತದೆ ಆದ್ದರಿಂದ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಜರುಗುತ್ತಾ ಇರುತ್ತದೆ. ಆದ್ರೆ ಕೆಲವೊಬ್ಬರು ಬಾಳಿನಲ್ಲಿ ಎಷ್ಟೇ ಕಷ್ಟ ಪಟ್ಟರೂ ಎಷ್ಟೇ ಶ್ರಮವಹಿಸಿದರೂ ನಾವು ಈ ದಿನ ಆ ಕೆಲಸವನ್ನು ಮಾಡಿಯೇ ಬಿಡಬೇಕು ಅಂತ ಅಂದುಕೊಂಡು ಹೊರಗೆ ಹೋಗಿರುತ್ತಾರೆ ಆದರೆ ಕೆಲವೊಂದು ಕಾರಣಾಂತರಗಳಿಂದ ಕೆಲಸ ಸಂಪೂರ್ಣವಾಗುವುದಿಲ್ಲ ಬರಿಗೈನಲ್ಲಿ ಮನೆಗೆ ಬರಬೇಕಾಗುವ ಪರಿಸ್ಥಿತಿ ಬಂದು ಬಿಡುತ್ತದೆ.

ಹಾಗಾಗಿ ನೀವು ನಾವು ತಿಳಿಸುವಂತಹ ಪರಿಹಾರವನ್ನು ಮಾಡಿಕೊಳ್ಳಿ ಎಲ್ಲಾ ತರಹದ ಜನರಿರುತ್ತಾರೆ ಹಾಗೆ ಎಲ್ಲರಿಗೂ ಒಂದೇ ರೀತಿ ಜೀವನ ಇರಬೇಕು ಅಂದರೆ ಆಗೋದಿಲ್ಲ ಅಲ್ವಾ. ಆದ್ದರಿಂದ ಕೆಲವೊಂದು ಸಮಸ್ಯೆಗಳು ಬಂದಾಗ ಆ ಸಮಸ್ಯೆಗಳಿಗೆ ಕೆಲವೊಂದು ಪರಿಹಾರಗಳನ್ನು ಪಾಲಿಸಿ. ಹೌದು ತಿಂಗಳಲ್ಲಿ ಬರುವ ಮೊದಲ ಶುಕ್ಲ ಪಕ್ಷ ಅದು ಬುಧವಾರದ ದಿನದಂದೇ ಬರುವ ಶುಕ್ಲಪಕ್ಷದಂದು ನೀವು ಈ ಪರಿಹಾರವನ್ನು ಮಾಡಬೇಕಿರುತ್ತದೆ ಅದೇನೆಂದರೆ ಗಣಪತಿಯ ವಿಗ್ರಹ ಅಥವಾ ಫೋಟೋ ಮುಂದೆ ಹಳದಿ ದಾರವನ್ನು ಇಡಬೇಕು ಅದು ಆಧಾರವನ್ನು ಹೇಗೆ ಮಾಡಿಕೊಳ್ಳಬೇಕು ಅಂದರೆ ಒಂದು ಮೊಳದಷ್ಟು ಬಿಳಿ ದಾರ ತೆಗೆದುಕೊಳ್ಳಬೇಕು ಅದನ್ನು ಶುದ್ಧ ನೀರಿನಲ್ಲಿ ಸ್ವಚ್ಚಮಾಡಿ ಅರಿಷಿಣ ನೀರಿನೊಂದಿಗೆ ಸ್ವಲ್ಪ ಸಮಯ ನೆನೆಸಿಡಬೇಕು ಬಳಿಕ ಅದನ್ನು ಒಣಗಿಸಿ ದೇವರ ಮುಂದೆ ಇಡಬೇಕು.

ಇದಿಷ್ಟು ಮಾಡಿದ ಬಳಿಕ ಏನು ಮಾಡಬೇಕು ಅಂದರೆ ದೇವರೇಕೆ ದೀಪವನ್ನು ಆರಾಧಿಸಬೇಕು ಹೇಗೆ ಅಂದರೆ ಮಣ್ಣಿನ ದೀಪವನ್ನು ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಬೇಕು ಹೌದು ಕೊಬ್ಬರಿ ಎಣ್ಣೆಯನ್ನೆ ಹಾಕಿ, 5ಬತ್ತಿಯನ್ನು ಇಟ್ಟು ದೀಪವನ್ನು ಬೆಳಗಬೇಕು ಬಳಿಕ ಗಣಪತಿಗೆ ಸಿಹಿಯನ್ನು ಅಂದರೆ ಬೆಲ್ಲವನ್ನು ಅಥವಾ ನೈವೇದ್ಯ ಸಮರ್ಪಣೆ ಮಾಡಬೇಕು. ಇದಾದ ಬಳಿಕ ಪೂಜೆ ಮುಗಿದ ಮೇಲೆ ಆ ದಾರವನ್ನು ತೆಗೆದುಕೊಂಡು ಪೊಟ್ಟಣದಲ್ಲಿ ಇಟ್ಟು ಆ ಪೊಟ್ಟಣವನ್ನು ನಿಮ್ಮ ಹಣ ಇಡುವ ಪರ್ಸ್ ನಲ್ಲಿ ಅಥವಾ ನೀವು ಪ್ರತಿದಿನ ಆಚೆ ತೆಗೆದುಕೊಂಡು ಹೋಗುವಂತಹ ಪರ್ಸ್ ನಲ್ಲಿ ಅಥವಾ ಬ್ಯಾಗ್ ನಲ್ಲಿ ಇಟ್ಟು ಕೊಳ್ಳಬೇಕು ಈ ರೀತಿ ಮಾಡುವುದರಿಂದ ನಿಮ್ಮ ಕೆಲಸ ಕಾರ್ಯಗಳು ಅಡೆತಡೆ ಇದ್ದರೆ ಅದು ಪರಿಹಾರವಾಗುತ್ತದೆ.

ಹೌದು ಪ್ರತಿದಿನ ಕೆಲವೊಂದು ಕಾರಣಗಳಿಂದ ಕೆಲಸ ಅಡೆತಡೆ ಆಗುತ್ತಾ ಇದೆ ಅಂದರೆ ಇಂತಹ ಈ ಸುಲಭ ಪರಿಹಾರವನ್ನು ಪಾಲಿಸಿ ಇದರಿಂದ ಖಂಡಿತಾ ನಿಮಗೆ ಎದುರಾಗುತ್ತಿರುವ ಹಲವು ಸಂಕಷ್ಟಗಳು ಮತ್ತು ಕೆಟ್ಟ ಶಕ್ತಿಯ ಪ್ರಭಾವ ಎಲ್ಲವೂ ದೂರವಾಗಿ ನಿಮ್ಮ ಜೀವನ ಸದಾ ನೆಮ್ಮದಿಯಾಗಿರುತ್ತದೆ ನಿಮ್ಮ ದಿನವು ಉತ್ತಮವಾಗಿರುತ್ತದೆ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.