ಹಾ’ವು ಕ’ಚ್ಚಿದಾಗ ನೀವು ಇಷ್ಟು ಮಾಡಿ ಸಾಕು.. ಕೇವಲ 5 ರೂಪಾಯಿ.. ಯಾವ ಆಸ್ಪತ್ರೆ ಬೇಡ ಏನು ಬೇಡ ಬದುಕುತ್ತೀರಾ ..!

50

ನಮ್ಮ ಭಾರತ ದೇಶದಲ್ಲಿ ಸುಮಾರು ನೂರ ಐವತ್ತು ಪ್ರಭೇದದ ಹಾವುಗಳಿವೆ ಅದರಲ್ಲಿ ಕೇವಲ ಹದಿನೈದು ಜಾತಿಯ ಹಾವುಗಳು ಮಾತ್ರ ಕಚ್ಚಿದರೆ ಮನುಷ್ಯರು ಸಾಯುತ್ತಾರೆ, ಇದರ ಜೊತೆಯಲ್ಲಿ ನಮ್ಮ ಭಾರತ ದೇಶದಲ್ಲಿ ವರ್ಷಕ್ಕೆ ಸುಮಾರು ಐದು ಲಕ್ಷ ಮಂದಿ ಹಾವು ಕಡಿತಕ್ಕೆ ಒಳಗಾಗುತ್ತಾರೆ, ಅದರಲ್ಲಿ ಮೂವತ್ತರಿಂದ ನಲವತ್ತು ಪ್ರತಿಶತದಷ್ಟು ಜನರು ಸರಿಯಾದ ಚಿಕಿತ್ಸೆ ದೊರೆಯದೆ ಪ್ರಾಣ ಬಿಡುತ್ತಿದ್ದಾರೆ,

ಇನ್ನು ಐದರಿಂದ ಹತ್ತು ಪ್ರತಿಶತದಷ್ಟು ಜನರು ಭಯದಿಂದಲೇ ಪ್ರಾಣ ಬಿಡುತ್ತಿದ್ದಾರೆ. ಹಾಗಾದರೆ ಹಾವು ಕಚ್ಚಿದಾಗ ಆ ವ್ಯಕ್ತಿಗೆ ನಾವು ಏನನ್ನು ಮಾಡಬಹುದು ಏನೇನು ಮಾಡಬೇಕು ಮತ್ತು ಹತ್ತಿರದಲ್ಲಿ ಆಸ್ಪತ್ರೆಗಳು ಇಲ್ಲದಿದ್ದರೆ, ಹಾವು ಕಡಿದಂತ ವ್ಯಕ್ತಿಗೆ ನಾವು ಯಾವ ರೀತಿಯ ಪ್ರಥಮ ಚಿಕಿತ್ಸೆ ಮಾಡಬೇಕು ಅನ್ನುವುದನ್ನು ತಿಳಿಯೋಣ ಈ ಮಾಹಿತಿಯಲ್ಲಿ.

ಹೌದು ಹಾವು ಕಚ್ಚಿದ ಕೂಡಲೇ ಆ ವ್ಯಕ್ತಿಗೆ ಗಾಬರಿ ಆಗಬಾರದು ಎಂದು ತಿಳಿ ಹೇಳಬೇಕು ಈ ರೀತಿ ಭಯಪಟ್ಟರೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚು ಆಗುತ್ತದೆ ಆಗ ಮೈನಳ್ಳಿ ಸೇರಿಕೊಂಡ ವಿಷ ಮೈಯೆಲ್ಲಾ ಬೇಗ ಹರುಡುವುದು. ಆದ ಕಾರಣ ನಾವು ಹಾವು ಕಚ್ಚಿದ ಕೂಡಲೇ ಭಯಭೀತರಾಗಬಾರದು ಜೊತೆಗೆ ನಮಗೆ ಹಾವು ಕಚ್ಚಿದ ಮೂರು ಗಂಟೆಗಳವರೆಗೆ ಈ ಹಾವಿನ ವಿಷ ನಮ್ಮ ದೇಹಕ್ಕೆ ಏನು ಮಾಡುವುದಕ್ಕೆ ಸಾಧ್ಯವಿಲ್ಲ, ಆದ ಕಾರಣ ಹಾವು ಕಚ್ಚಿದ ನಂತರ ನಮ್ಮನ್ನು ನಾವು ಉಳಿಸಿಕೊಳ್ಳಲು ನಮ್ಮ ಬಳಿ ಮೂರು ಗಂಟೆಗಳ ಕಾಲಾವಕಾಶ ಇರುತ್ತದೆ.

ಇನ್ನು ಸಿನಿಮಾಗಳಲ್ಲಿ ನೋಡುವ ಹಾಗೆ ಈ ಹಾವು ಕಚ್ಚಿದ ಕೂಡಲೇ ನಿಮ್ಮ ಬಾಯಿಂದ ಆ ವಿಷಯವನ್ನು ತೆಗೆಯುವುದು ಆ ರೀತಿಯೆಲ್ಲ ಮಾಡಬೇಡಿ, ಇದರಿಂದ ನಿಮ್ಮ ಪ್ರಾಣಕ್ಕೆ ಅಪಾಯ ಆಗುವ ಸಾಧ್ಯತೆ ಇರುತ್ತದೆ ಅದು ಕಾರಣ ಹಾವು ಕಡಿದಂತೆ ವ್ಯಕ್ತಿಗೆ, ಆ ಹಾವು ಕಚ್ಚಿದ ಭಾಗದಲ್ಲಿ ಎಕ್ಸ್ ಆಕಾರದಲ್ಲಿ ಕಟ್ ಮಾಡಿ ಆಗ ರಕ್ತದೊಂದಿಗೆ ಆ ಹಾವಿನ ವಿಷ ಕೂಡ ಆಚೆ ಬರುತ್ತದೆ.

ಇನ್ನು ಈ ರೀತಿ ಎಕ್ಸ್ ಆಕಾರದಲ್ಲಿ ಕಟ್ ಮಾಡುವುದಕ್ಕೆ ಯಾವ ವಸ್ತು ಸಿಗದೆ ಹೋದಾಗ, ಒಂದು ಬಟ್ಟೆಯ ಸಹಾಯದಿಂದ ಆ ಭಾಗವನ್ನು ಕಟ್ಟಿಬಿಡಿ ಆಗ ಆ ಭಾಗದಲ್ಲಿ ರಕ್ತ ಪರಿಚಲನೆ ಆಗದೆ ದೇಹಕ್ಕೆಲ್ಲ ವಿಷ ಹರಡುವುದಿಲ್ಲ. ಹಾವು ಕಚ್ಚಿದ ವ್ಯಕ್ತಿಗೆ ಮತ್ತೊಂದು ಚಿಕಿತ್ಸೆಯನ್ನು ಕೂಡ ಮಾಡಬಹುದು ಆ ಒಂದು ಚಿಕಿತ್ಸೆ ವ್ಯಕ್ತಿಯ ಪ್ರಾಣಕ್ಕೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ ಅದೇನೆಂದರೆ ಆಯುರ್ವೇದದ ಅಂಗಡಿಗಳಲ್ಲಿ ಈ ಹಾವು ಕಚ್ಚಿದ ವ್ಯಕ್ತಿಗೆ ಮಾತ್ರೆಗಳನ್ನು ಕೊಡುತ್ತಾರೆ ಅದರ ಹೆಸರು ನಾಜಾ ಟೂ ಹಂಡ್ರೆಡ್ ಇದರ ಪೂರ್ತಿ ಹೆಸರು ನಾಜ್ ೨೦೦ ಟ್ರಿಪುಡಿಯನ್ನು ಎಂದು.

ಈ ಔಷಧಿಯನ್ನು ಹೇಗೆ ನೀಡಬೇಕು ಅಂದರೆ ಹಾವು ಕಚ್ಚಿದ ವ್ಯಕ್ತಿಗೆ ಒಂದು ಹನಿ ಮಾತ್ರ ಈ ಮಾತ್ರೆಯನ್ನು ನೀಡಬೇಕು ಹತ್ತು ನಿಮಿಷಕ್ಕೊಮ್ಮೆ ಈ ಮಾತ್ರೆಯನ್ನು ನೀಡಬೇಕು ಅದರಲ್ಲಿಯು ಒಂದು ಹನಿ ಮಾತ್ರ ನೀಡಬೇಕು ಆ ವ್ಯಕ್ತಿಗೆ ಮೂರು ಬಾರಿ ಮಾತ್ರ ಈ ಮಾತ್ರೆಯನ್ನು ನೀಡುವುದು ನಿಯಮ.ಈ ಮಾತ್ರೆಯನ್ನು ಹಾವು ಕಚ್ಚಿದರೂ ಮಾತ್ರ ಸೇವಿಸಬೇಕು ಇಲ್ಲದಿದ್ದರೆ ಇದು ಪ್ರಾಣಾಪಾಯಕ್ಕೆ ದಾರಿಯಾಗುತ್ತದೆ. ಇನ್ನು ಈ ಮಾಹಿತಿಯನ್ನು ತಿಳಿದ ನಂತರ ನೀವು ಬೇರೆಯವರಿಗೂ ಕೂಡ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಧನ್ಯವಾದ.

LEAVE A REPLY

Please enter your comment!
Please enter your name here