ಹೀಗೂ ಉಂಟೆ !!! ಆಶಿಕಾ ರಂಗನಾಥ್ ಡಾನ್ಸ್ ಜೂಮ್ ಮಾಡಿ ನೋಡಿದ 95 ವರ್ಷದ ನಾಟಿ ಮುದುಕ ಏನು ಮಾಡಿದ್ದಾನೆ ನೋಡಿ ..

128

ನಟಿ ಆಶಿಕಾ ಮಾಡಿದ ಡಾನ್ಸ್ ಗೆ ಫಿದಾ ಆದ 90 ವರುಷದ ಮುದುಕಾ ಮಾಡಿದ್ದೇನೆ ಗೊತ್ತಾ!!! ಹೌದು ನಟಿ ಆಶಿಕಾ ಸದ್ಯ ಚಂದನವನದಲ್ಲಿ ಮಾತ್ರವಲ್ಲ ಪರಭಾಷೆಗಳಲ್ಲಿಯೂ ಕೂಡ ಅವಕಾಶಗಳನ್ನ ಪಡೆದುಕೊಳ್ಳುವ ಮೂಲಕ ನಟಿ ಆಶಿಕಾ ಬಹು ಬೇಡಿಕೆಯ ನಟಿಯಾಗಿದ್ದಾರೆ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಬ್ಯೂಟಿಫುಲ್ ನಟಿಯರಲ್ಲಿ ಒಬ್ಬರು ಅಂತ ಅನಿಸಿಕೊಂಡಿದ್ದಾರೆ. ಹೌದು ಬಿಳಿ ಕೆನ್ನೆ ಬೆಡಗಿ ನಟಿ ಆಶಿಕಾ ಸದ್ಯ ಬಹಳಷ್ಟು ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ಈಗ ಸಾಕಷ್ಟು ಬ್ಯುಸಿ ನಟಿ ಆಗಿದ್ದಾರೆ.

ನಟಿ ಆಶಿಕಾ ರಂಗನಾಥ್ ಅವರು ಮೊದಲ ಬಾರಿಗೆ ಡ್ಯಾನ್ಸ್ ಶೋ ವೊಂದರ ಮೂಲಕ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಾರೆ ಬಳಿಕ ಆಶಿಕಾ ಕಾರ್ಯಕ್ರಮ ಮುಗಿದ ಮೇಲೆ ಉತ್ತಮ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡು ರ್ಯಾಂಬೊ ಸಿನಿಮಾದಲ್ಲಿ ನಟ ಶರಣ್ ಅವರಿಗೆ ನಾಯಕ ನಟಿಯಾಗಿ ಅಭಿನಯಿಸುವ ಮೂಲಕ ಚಿತ್ರರಂಗದಲ್ಲಿ ಅಪಾರ ಯಶಸ್ಸು ಪಡೆದ ಆ ಬಳಿಕ ಗಣೇಶ್ ಅವರ ಜೊತೆಯೂ ನಟನೆ ಮಾಡಿದರು ನಟಿ ಆಶಿಕಾ ರಂಗನಾಥ್. ನಟ ಕಿಚ್ಚ ಸುದೀಪ್ ಅವರ ಜೊತೆ ಕೋಟಿಗೊಬ್ಬ 3 ಚಿತ್ರದಲ್ಲಿ ಪಟಾಕಿ ಪೊರಿಯೋ ಹಾಡಿಗೆ ಐಟಂ ಡಾನ್ಸರ್ ಆಗಿ ನಟಿ ಆಶಿಕಾ ರಂಗನಾಥ್ ಅವರು ಹೆಜ್ಜೆ ಹಾಕಿದ್ದು ಈ ಹಾಡು ಕೂಡ ಚಿತ್ರದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ವೀಕ್ಷಣೆಯನ್ನು ಕೂಡ ಪಡೆದುಕೊಂಡಿತ್ತು.

ಸದ್ಯ ನಟಿ ಆಶಿಕಾ ರಂಗನಾಥ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ನಟಿ ಆಶಿಕಾ ರಂಗನಾಥ್ ಅವರ ವಿಡಿಯೋ ಜೊತೆಗೆ ಮತ್ತೊಂದು ವಿಡಿಯೋ ಕೂಡ ಸುದ್ದಿಯಾಗುತ್ತಾ ಇದು ಈ ವಿಡಿಯೋದಲ್ಲಿ ನಟಿ ಆಶಿಕಾ ರಂಗನಾಥ್ ಅವರ ಸ್ಟೆಪ್ ಗೆ ಫಿದಾ ಆದ ತೊಂಬತ್ತರ ಹರೆಯದ ತಾತ ಮಾಡಿದ್ದೇನು ಗೊತ್ತಾ ನೀವು ಕೂಡ ಈ ವಿಡಿಯೋ ನೋಡಿದ್ರೆ ನಕ್ಕು ನಕ್ಕು ಬಿಳ್ತೀರಿ.

ಹೌದು ಸ್ನೇಹಿತರೆ, ಸಾಮಾನ್ಯವಾಗಿ ಈ ಮುದುಕರ ಮಾತುಗಳನ್ನು ಕೇಳುವುದು ಬಹಳ ಚೆನ್ನಾಗಿರುತ್ತದೆ ನೋಡಿ ಅದರಲ್ಲೂ ಅರಳು ಮರಳಾದವನ ಮುದುಕರು ಮಾತಾಡುವಾಗ ಕಿರಿಯರಿಗೆ ನಗು ತಡೆಯಲು ಆಗುವುದಿಲ್ಲ ನೋಡಿ ಹಾಗೆ ಕಾರ್ಯಕ್ರಮವೊಂದರಲ್ಲಿ ನಟಿ ಆಶಿಕಾ ರಂಗನಾಥ್ ಕೋಟಿಗೊಬ್ಬ 3 ಸಿನೆಮಾದ ಪಟಾಕಿ ಪೊರೆಯುವ ಹಾಡಿಗೆ ಹೆಜ್ಜೆ ಹಾಕಿದ್ದು, ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಟಿ ಆಶಿಕಾ ರಂಗನಾಥ್ ಸ್ಟೆಪ್,

ಹಾಕುವಾಗ ಇತ್ತ ಪಡ್ಡೆ ಹುಡುಗರ ಎದೆಬಡಿತ ಜೋರಾಗಿತ್ತು ಅಲ್ಲೇ ಆಶಿಕಾ ರಂಗನಾಥ್ ಅವರ ಡಾನ್ಸ್ ನಡೆಯುತ್ತಿದ್ದರೆ ಇತ್ತ ಸ್ಟೇಜ್ ಹಿಂದೆ ಹುಡುಗರ ಹಾವಳಿ ಹೆಚ್ಚಾಗಿತ್ತು ಇದೆಲ್ಲವನ್ನು ಬದಿಗಿಟ್ಟರೆ ಅಲ್ಲೊಂದು ದೃಶ್ಯ ನಡೆಯುತ್ತಿತ್ತು ಇದು ಯಾರೋ ಒಬ್ಬರು ರೆಕಾರ್ಡ್ ಮಾಡಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಹಾಗೂ ಈ ವಿಡಿಯೋ ಎಲ್ಲರಿಗೂ ಬಹಳ ಇಷ್ಟವಾಗಿದ್ದು, ತಾತನ ಸ್ಟೆಪ್ ಗೆ ಎಲ್ಲರೂ ಫಿದಾ ಆಗಿ ಹೋಗಿದ್ದಾರೆ ನೋಡಿ.

ಹೌದು ಸ್ನೇಹಿತರೆ ನಟಿ ಆಶಿಕಾ ರಂಗನಾಥ್ ಅವರು ವೇದಿಕೆ ಮೇಲೆ ಕುಡಿಯುತ್ತಿದ್ದರೆ ಆತ ತೊಂಬತ್ತರ ಹರೆಯದ ತಾತ ಪಟಾಕಿ ಪೊರೆಯುವ ಹಾಡಿಗೆ ಸ್ಟೆಪ್ ಹಾಕಿದ್ದು ತಾತನ ಈ ಕುಣಿತ ಇದೀಗ ಎಲ್ಲೆಡೆ ಈ ವಿಡಿಯೋ ಭಾರಿ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದೆ. ನೀವು ಕೂಡ ವಿಡಿಯೋ ನೋಡಿ ಮಸ್ತ್ ಮಜಾ ಮಾಡಿ. ಅಷ್ಟೇ ಅಲ್ಲ ನಟಿ ಆಶಿಕಾ ರಂಗನಾಥ್ ಅವರ ಪಟಾಕಿ ಪೊರಿಯೋ ಹಾಡನ್ನು ನೀವು ಈಗಾಗಲೇ ನೋಡಿದ್ರೆ ಐಟಂ ಸಾಂಗ್ ನಲ್ಲಿ ನಟಿ ಆಶಿಕಾ ರಂಗನಾಥ್ ಮಾಡಿದ ಡಾನ್ಸ್ ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ…

LEAVE A REPLY

Please enter your comment!
Please enter your name here