ಹುಲಿ ತೇಗು , ಕೈ ಕಾಲು ಉರಿ , ಮಲಬದ್ಧತೆ ಇನ್ನು ಸಾಕಷ್ಟು ಸಮಸ್ಸೆಗೆ ಇದನ್ನ ಮಾಡಿ ಕುಡಿಯಿರಿ ಸಾಕು ..

341

ದೇಹದ ಅತಿಯಾದ ಉಷ್ಣತೆಗೆ ಅತಿಯಾದ ಗ್ಯಾಸ್ ಸಮಸ್ಯೆ ಮತ್ತು ವಿಪರೀತ ಎದೆ ಉರಿ ಹೊಟ್ಟೆ ಉರಿ ಮತ್ತು ಊಟದ ಬಳಿಕ ಹೊಟ್ಟೆ ನೋವು ಬರ್ತಾ ಇದೆ ಅನ್ನೋರು ಈ ಪರಿಹಾರವನ್ನು ಪಾಲಿಸಿ ನೋಡಿ, ಕ್ಷಣಮಾತ್ರದಲ್ಲಿ ನೋವಿನಿಂದ ಶಮನ ದೊರೆಯುತ್ತೆ.ಹಾಗಾದರೆ ಇಂತಹ ನೋವುಗಳು ಖಾತೆಗಳು ನಿಮ್ಮನ್ನು ಕಾಡುತ್ತಿದೆಯಾ ನಾವು ಹೇಳುವಂತಹ ಈ ಪರಿಹಾರವನ್ನು ಭಾವಿಸಿ ನೋಡೆ ದೇಹ ತಂಪಾಗುವುದರ ಜೊತೆಗೆ ಇಂತಹ ವಾಯುವಿನ ಸಮಸ್ಯೆ ಹಾಗೂ ಜತೆಗೆ ಪಿತೃ ದೋಷ ನಿವಾರಣೆ ಆಗುವುದರ ಜತೆಗೆ ಇನ್ನಷ್ಟು ಉತ್ತಮ ಲಾಭಗಳು ಕೂಡ ನಿಮಗೆ ದೊರೆಯುತ್ತದೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತೆ.

ಈ ಮನೆಮದ್ದು ಮಾಡುವುದಕ್ಕೆ ಏನೆಲ್ಲ ಬೇಕು ಮತ್ತು ಯಾವ ಸಮಯದಲ್ಲಿ ಈ ಮನೆಮದ್ದು ಮಾಡಿ ಕುಡಿಯಬೇಕು ಅನ್ನೋದನ್ನ ಮೊದಲು ತಿಳಿಯೋಣ ಬನ್ನಿ.ಇದಕ್ಕಾಗಿ ಬೇಕಾಗುವ ಪದಾರ್ಥಗಳು ನಮ್ಮ ಅಡುಗೆ ಮನೆಯಲ್ಲಿಯೇ ಇದೆ ಎನ್ನೋಡಿ ಇದ್ದರೆ ನಮ್ಮ ಅಡುಗೆಮನೆಯ ನಮ್ಮ ಮನೆಯ ಔಷಧಾಲಯ ಹೌದೋ ಹೇಗೆ ನಮ್ಮ ಮನೆಯಲ್ಲಿ ದೇವಾಲಯ ದೇವರ ಕೋಣೆಯಿರುತ್ತದೆ ಹಾಕಿ ನಮ್ಮ ಮನೆಯ ಔಷಧಾಲಯ ಅಡುಗೆಮನೆ ಆಗಿರುತ್ತದೆ ಇಲ್ಲಿ ದೊರೆಯುವ ಪದಾರ್ಥಗಳು ನಮ್ಮ ಅನಾರೋಗ್ಯ ಸಮಸ್ಯೆಗಳನ್ನು ಬಹಳ ಬೇಗ ನಿವಾರಣೆ ಮಾಡುತ್ತೆ.

ಹಾಗಾಗಿ ಈ ಅಡುಗೆ ಕೋಣೆಯಲ್ಲಿ ದೊರೆಯುವ ಪದಾರ್ಥಗಳನ್ನು ಬಳಸಿ ನಾವೀಗ ಸುಲಭವಾದ ಸರಳವಾದ ಜೊತೆಗೆ ಪ್ರಭಾವಿತವಾದ ಮನೆಮದ್ದನ್ನು ತಿಳಿಯೋಣ ಬನ್ನಿ, ಇದಕ್ಕೆ ಬೇಕಾಗಿರುವುದು ಮೊದಲಿಗೆ ಸೋಂಪಿನ ಕಾಳು ಹೌದು ಸೋಂಪಿನ ಕಾಡಿನ ಮಹತ್ವ ಗೊತ್ತಿಲ್ಲ ಅಂದರೆ ತಿಳಿದುಕೊಳ್ಳಿ ಇದು ಜೀರ್ಣ ಶಕ್ತಿ ಯಿಂದ ಹಿಡಿದು ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಜೀರ್ಣ ಕ್ರಿಯೆ ಉತ್ತಮವಾಗಿ ಆಗದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿದೆ ಅಂದರೆ ಅದನ್ನು ನಿವಾರಣೆ ಮಾಡಲು ಸಹಕಾರಿ.

ಇದರ ಜೊತೆಗೆ ಬೇಕಾಗಿರುವುದು ಜೀರಿಗೆ ಇದು ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡುವುದರ ಜತೆಗೆ ಹುಳಿತೇಗಿನ ಸಮಸ್ಯೆಯನ್ನು ಬಹಳ ಬೇಗ ನಿವಾರಣೆ ಮಾಡುತ್ತೆ.ಮೂರನೆಯದಾಗಿ ಕೊತ್ತಂಬರಿ ಬೀಜ ಹೌದು ಕೊತ್ತಂಬರಿ ಬೀಜ ಕೂಡ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗೂ ಈ ಕೊತ್ತಂಬರಿ ಬೀಜ ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಆರೋಗ್ಯವನ್ನು ಹೆಚ್ಚು ಮಾಡುತ್ತದೆ ಹಾಗೆಯೇ ಇದು ಜೀರ್ಣಶಕ್ತಿ ವೃದ್ಧಿ ಮಾಡುತ್ತದೆ ಹಾಗಾಗಿ ಈ 3 ಪದಾರ್ಥಗಳ ಮಿಶ್ರಣವನ್ನು ನೀವು ರಾತ್ರಿ ಮಲಗುವುದಕ್ಕಿಂತ ಮುನ್ನ ಒಂದು ಗ್ಲಾಸ್ ನೀರಿನಲ್ಲಿ ಅರ್ಧ ಅರ್ಧ ಚಮಚದಷ್ಟು ಹಾಕಿ ನೆನೆಸಿಟ್ಟು ಮಾರನೇ ದಿನ ಬೆಳಗ್ಗೆ ಆ ನೀರನ್ನು ಶೋಧಿಸಿಕೊಂಡು.

ಇದನ್ನು ಖಾಲಿಹೊಟ್ಟೆಗೆ ಕುಡಿಯಬೇಕು ಈ ನೀರನ್ನು ಕುಡಿಯುವ ಮುನ್ನ ಇದಕ್ಕೆ ಜೇನುತುಪ್ಪ ಸ್ವಲ್ಪ ಕಲ್ಲು ಸಕ್ಕರೆ ಅಥವಾ ಬೆಲ್ಲವನ್ನು ಮಿಶ್ರ ಮಾಡಿಕೊಳ್ಳಬಹುದು ನಿಮಗೇನಾದರೂ ಡಯಾಬಿಟಿಸ್ ಇದೆ ಅಂದರೆ ನೀವು ಖಾಲಿ ಹೊಟ್ಟೆಗೆ ಹಾಗೆ ಕುಡಿಯಿರಿ. ಇದಕ್ಕೆ ಯಾವುದೆ ಸಿಹಿಯನ್ನು ಮಿಶ್ರ ಮಾಡಿಕೊಳ್ಳಬೇಡಿ.

ಇದರಿಂದ ಸಕ್ಕರೆ ಕಾಯಿಲೆ ಕೂಡ ನಿಯಂತ್ರಣದಲ್ಲಿಡುತ್ತದೆ ಸಕ್ಕರೆ ಕಾಯಿಲೆ ಇರುವವರಿಗೆ ಆಹಾರದ ನಿರ್ಬಂಧ ಇರುತ್ತದೆ ಹಾಗಾಗಿ ನೀವು ಯಾವುದೇ ರುಚಿಕರವಾದ ಪದಾರ್ಥಗಳನ್ನು ತಿನ್ನಲು ಸಾಧ್ಯವಾಗಿರುವುದಿಲ್ಲ ಆದರೆ ದಿನಬಿಟ್ಟು ದಿನ ಇಂಥದ್ದೊಂದು ಸರಳ ಡ್ರಿಂಕ್ ಕುಡಿಯುತ್ತಾ ಬಂದರೆ ನಿಮ್ಮ ಆಹಾರ ಪದ್ಧತಿಯಲ್ಲಿ ಕೂಡ ಸ್ವಲ್ಪ ಬದಲಾವಣೆ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು ಮತ್ತು ಉರಿಯೂತ ಮತ್ತು ಹೊಟ್ಟೆ ಉರಿ ಎದೆ ಉರಿ ಇಂತಹ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.ಈ ಸರಳ ಮನೆಮದ್ದು ಪಾಲಿಸಿ ಆರೋಗ್ಯ ವೃದ್ಧಿ ಮಾಡಿಕೊಳ್ಳಿ ತಪ್ಪದೇ ತಿಳಿಯಿರಿ ಈ ಮನೆಮದ್ದು ಯಾವುದೇ ತರಹದ ಅಡ್ಡಪರಿಣಾಮಗಳನ್ನು ನೀಡುವುದಿಲ್ಲ.

WhatsApp Channel Join Now
Telegram Channel Join Now