ಹೆಂಗಸರ ಋತು ಚಕ್ರ ಸಮಸ್ಸೆ, ಹೊಟ್ಟೆ ನೋವು , ಸರಿಯಾಗಿ ಮುಟ್ಟು ಚಟ್ಟು ಆಗುತ್ತಿಲ್ಲ ಅಂದ್ರೆ ಈ ಒಂದು ಪಾನೀಯ ಮಾಡಿ ಸಾಕು ಎಲ್ಲ ಸರಿ ಹೋಗುತ್ತೆ ತಕ್ಷಣಕ್ಕೆ…

235

ಈ ಹೊಟ್ಟೆ ನೋವು ಅಥವಾ ತಿಂಗಳಿಗೊಮ್ಮೆ ಹೆಣ್ಣು ಮಕ್ಕಳಿಗೆ ಬರುವ ಹೊಟ್ಟೆ ನೋವಿನ ಸಮಸ್ಯೆ ಋತುಚಕ್ರದಲ್ಲಿ ತೊಂದರೆ ಹಾರ್ಮೋನ್ ಇಂಬ್ಯಾಲೆನ್ಸ್ ಅಥವಾ ತಿಂಗಳು ತಿಂಗಳು ಸರಿಯಾಗಿ ಮುಟ್ಟು ಆಗುತ್ತಿಲ್ಲ ಆದರೆ ಹೆಣ್ಣು ಮಕ್ಕಳು ಯಾವುದೇ ಮಾತ್ರೆಗಳಿಲ್ಲದೆ ಚಿಕಿತ್ಸೆ ಪಡೆದುಕೊಳ್ಳದೆ ಮನೆಮದ್ದು ಮಾಡುತ್ತಾ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಹೌದು ಹೆಣ್ಣುಮಕ್ಕಳು ಮುಟ್ಟಾದಾಗ ಬರುವ ಆ ಹೊಟ್ಟೆನೋವು ನಿಜಕ್ಕೂ ಬಹಳ ನೋವುಂಟು ಮಾಡುತ್ತದೆ ಆ ನೋವು ಹೆಣ್ಣುಮಕ್ಕಳನ್ನ ಕುಗ್ಗಿಸುತ್ತ ಆ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಮನೆಯವರು ಕಾಳಜಿ ಮಾಡುವುದು ಅತ್ಯವಶ್ಯಕವಾಗಿರುತ್ತದೆ.ಹೆಣ್ಣುಮಕ್ಕಳಿಗೆ ಹೆಚ್ಚು ಕೆಲಸ ಮಾಡಿಕೊಡದಿರುವುದು ಅವರಿಗೆ ಹೆಚ್ಚು ರೆಸ್ಟ್ ಮಾಡಲು ಹೇಳುವುದು ಹಾಗೆ ಹೆಚ್ಚು ನೀರು ಕುಡಿಯಲು ಹೇಳುವುದು ಆ ಸಮಯದಲ್ಲಿ ಪೋಷಕಾಂಶಭರಿತ ಆಹಾರ ಸೇವನೆ ಮಾಡುವುದು ಈ ಪರಿಹಾರಗಳನ್ನ ಪಾಲಿಸುವುದರಿಂದ ಹೆಣ್ಣುಮಕ್ಕಳ ಆರೋಗ್ಯ ಉತ್ತಮವಾಗಿರುತ್ತೆ

ಹಾಗೆ ಈ ಸಮಯದಲ್ಲಿ ಹೆಣ್ಣುಮಕ್ಕಳು ತಣ್ಣೀರಿನ ಬದಲು ಬೆಚ್ಚಗಿನ ನೀರನ್ನು ಹೆಚ್ಚು ಕುಡಿಯುತ್ತಾ ಬರುವುದರಿಂದ ಹೊಟ್ಟೆ ನೋವನ್ನು ಆದಷ್ಟು ಕಡಿಮೆ ಮಾಡಬಹುದು ಮತ್ತು ಇವತ್ತಿನ ಲೇಖನಿಯಲ್ಲಿ ಹೆಣ್ಣುಮಕ್ಕಳಿಗೆ ಈ ಸಮಯದಲ್ಲಿ ಅಂದರೆ ಋತುಚಕ್ರದ ಸಮಯದಲ್ಲಿ ಕಾಡುವ ಹೊಟ್ಟೆನೋವಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ತಿಳಿಸಲಿದ್ದೇವೆ

ಈ ಪರಿಹಾರವನ್ನು ಮಾಡುವುದರಿಂದ ಹೆಣ್ಣುಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಹಾಗೆ ತಿಂಗಳು ತಿಂಗಳು ಸರಿಯಾಗಿ ಮುಟ್ಟಾಗುವುದಿಲ್ಲ ಅಂದರೆ ಈ ಮನೆಮದ್ದನ್ನು ಮಾಡುವುದರಿಂದ ಕೂಡ ಪರಿಹಾರವನ್ನು ಕಂಡುಕೊಳ್ಳಬಹುದು

ಹೌದು ಹೆಣ್ಣುಮಕ್ಕಳು ತಿಂಗಳು ತಿಂಗಳು ಸರಿಯಾಗಿ ಮುಟ್ಟು ಆದರೆ ಮಾತ್ರ ಅವರ ಆರೋಗ್ಯ ಉತ್ತಮವಾಗಿದೆ ಎಂದರ್ಥಹಾಗಾಗಿ ಅವರಲ್ಲಿ ಈ ಹಾರ್ಮೋನ್ ಇಂಬ್ಯಾಲೆನ್ಸ್ ಇರಬಹುದು ಅಥವಾ ಗರ್ಭಕೋಶದ ಕುರಿತು ತೊಂದರೆಗಳಿರಬಹುದು ಹೀಗೆ ಕಾರಣಗಳು ಇರುತ್ತದೆ ಆ ಹಾರ್ಮೋನ್ ಇಂಬ್ಯಾಲೆನ್ಸ್ ನಿವಾರಣೆಗೆ ನಾವು ಹೇಳುವ ಈ ಮನೆಮದ್ದನ್ನು ಮಾಡಬಹುದು.

ಈ ಪರಿಹಾರವನ್ನು ಹೆಣ್ಣುಮಕ್ಕಳು ಕಾಫಿ ಟೀ ಕುಡಿಯುವುದರ ಬದಲು, ಆ ಸಮಯದಲ್ಲಿ ಈ ರೀತಿ ಕಷಾಯವನ್ನು ಆಗಲಿ ಅಥವಾ 1ಡ್ರಿಂಕ್ ಅಂತ ಕೂಡ ಹೇಳಬಹುದು ಇದನ್ನು ಮಾಡಿ ಕುಡಿಯುವುದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ನಿವಾರಣೆಯಾಗುತ್ತೆ, ಋತುಚಕ್ರ ಆಗುವಂತೆ ನಿಮ್ಮ ದೇಹವನ್ನು ಪ್ರಚೋದಿಸುತ್ತದೆ, ಈ ಸರಳ ಮನೆಮದ್ದು ಅದು ಯಾವುದೇ ಮಾತ್ರೆ ತೆಗೆದುಕೊಂಡು ಅಲ್ಲ ಈ ಸರಳ ಡ್ರಿಂಕ್ ಮಾಡಿ ಕುಡಿಯುವುದರಿಂದ ಅದು ನೈಸರ್ಗಿಕವಾಗಿ.

ಇದನ್ನು ಮಾಡುವ ವಿಧಾನ ಬಾಣಲೆಗೆ ಜೀರಿಗೆ ಮತ್ತು ಓಂ ಕಾಳು ಹಾಕಿ ಹುರಿದುಕೊಳ್ಳಬೇಕು ಈ ರೀತಿ ಉರಿದುಕೊಳ್ಳುವಾಗ ಈ ಬಾಣಲೆಗೆ ನೀರನ್ನು ಹಾಕಿ, ಆ ನೀರನ್ನು ಕುದಿಸಬೇಕು ಬಳಿಕ ಇದಕ್ಕೆ ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಬೇಕುಚೆನ್ನಾಗಿ ಕುದ್ದ ಬಳಿಕ ಇದಕ್ಕೆ ಬೆಲ್ಲವನ್ನು ಕುಟ್ಟಿ ಪುಡಿ ಮಾಡಿ ಹಾಕಬೇಕು, ಇಲ್ಲಿ ನೀವು ತಾಟಿಬೆಲ್ಲವನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು ಅವೆಲ್ಲವನ್ನೂ ನೀವು ಬಳಸಿ ನಿಮ್ಮ ಆರೋಗ್ಯಕ್ಕೆ ತುಂಬಾ ಆರೋಗ್ಯಕರ ಲಾಭಗಳು ದೊರೆಯುತ್ತದೆ.

ಈ ಮನೆಮದ್ದು ಪಾಲಿಸುವುದರಿಂದ ಈ ಗರ್ಭಾಶಯಕ್ಕೆ ತೊಂದರೆ ಇದ್ದರೆ ಅದು ನಿವಾರಣೆಯಾಗುತ್ತದೆ ತಿಂಗಳು ತಿಂಗಳೂ ಮುಟ್ಟಾಗುವುದಿಲ್ಲ ಅಂದರೆ ನೀವು ಮುಟ್ಟಾಗುವ ದಿನ ಬರುವ 3 ದಿನ ಮುಂಚೆ ಈ ಪರಿಹಾರವನ್ನು ಮಾಡಿ ಸರಿಯಾಗಿ ಈ ಡ್ರಿಂಕ್ ಕುಡಿದ ಮೂರನೇ ದಿನಕ್ಕೆ ನೀವು ಮುಟ್ಟಾಗುತೀರಾಹಾಗಾಗಿ ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮಾಡಬಹುದಾದ ಈ ಮನೆಮದ್ದನ್ನು ಪಾಲಿಸಿ, ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಶುಭದಿನ ಧನ್ಯವಾದ