ಹೆಣ್ಣಿನ ಮುಖ ಅಪ್ಪನ ರೀತಿಯಲ್ಲಿ ಹಾಗು ಗಂಡು ಮಗುವಿನ ಮುಖ ಅಮ್ಮ ರೀತಿಯಲ್ಲಿ ಹೋಲಿಕೆ ಕೂಡಿ ಬಂದರೆ ಅದು ಏನನ್ನ ಸೂಚನೆ ನೀಡುತ್ತದೆ ಗೊತ್ತ … ಅಷ್ಟಕ್ಕೂ ಇದು ಒಳ್ಳೆದ ಅಥವಾ ಯಾವುದಾದರು ಕೆಟ್ಟ ಸೂಚನೆಯೇ ನೋಡಿ…

316

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ, ಯಾರ ಮುಖ ಯಾವ ಆಕಾರಕ್ಕೆ ಹೋಲುತ್ತದೆ ಎಂಬುದರ ಆಧಾರದ ಮೇಲೆ ಅವರ ವ್ಯಕ್ತಿತ್ವದ ಬಗ್ಗೆ ಹೇಳಬಹುದು ಹಾಗಾದರೆ ಬನ್ನಿ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಯೋಣ ಹುಡುಗನ ಮುಖ ತಾಯಿಗೆ ಹಾಗೂ ಹುಡುಗಿಯ ಮುಖ ತಂದೆಯ ಮುಖದ ಆಕಾರಕ್ಕೆ ಅಥವಾ ಮುಖಕ್ಕೆ ಹೋಲಿಕೆ ಆದರೆ ಅದು ಏನು ಅರ್ಥ ಬರುತ್ತದೆ ಹಾಗೂ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಮುಖದ ಆಕಾರದ ಮೇಲೆ ವ್ಯಕ್ತಿಯ ಗುಣ ಲಕ್ಷಣಗಳನ್ನು ಹೇಗೆ ತಿಳಿಯುವುದು ಎಂಬುದನ್ನು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ. ಹೌದು ಹಲವರಿಗೆ ತಮ್ಮ ಬಗ್ಗೆ ತಿಳಿಯುವ ಹಂಬಲ ಗಿರುತ್ತದ ಅದು ಕೆಲವರಿಗೆ ಆಸೆಯಾಗಿದ್ದರೆ ಇನ್ನು ಕೆಲವರಿಗೆ ಕುತೂಹಲ ಇನ್ನು ಕೆಲವರಿಗೆ ತಮ್ಮ ಬಗ್ಗೆ ತಿಳಿದುಕೊಳ್ಳಲೇಬೇಕು ಎನ್ನುವ ಹಠ ಕೂಡ ಇರುತ್ತದೆ.

ಕೆಲವರಿಗಂತೂ ಕುತೂಹಲದ ಮೇರೆಗೆ ಜ್ಯೋತಿಷ ಶಾಸ್ತ್ರದಲ್ಲಿ ನಿಪುಣರಾಗಿರುವವರ ಬಳಿ ಹೋಗಿ ತಮ್ಮ ಬಗ್ಗೆ ಕೇಳುವುದು ಕೂಡ ಉಂಟು ಇನ್ನು ಮುಂದೆ ನಮ್ಮ ಜೀವನ ಹೇಗಿರುತ್ತದೆ ಅಂತ ಏನೋ ಕೆಲವರಿಗೆ ಸಮಸ್ಯೆಗಳ ಆಗರದಲ್ಲಿ ಇದ್ದವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರಿಹಾರಗಳನ್ನು ಕೂಡ ಹುಡುಕಿಕೊಂಡು ಹೋಗುತ್ತಾರೆ ಕೆಲವರಿಗೆ ಅವರ ಸಮಸ್ಯೆಗಳಿಗೆ ಪರಿಹಾರ ದೊರೆತರೂ ಇನ್ನೂ ಕೆಲವರಿಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ಖಾಲಿ ಕೈನಲ್ಲಿ ಕೂರುತ್ತಾರೆ.

ಹೌದು ಸ್ನೇಹಿತರ ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವುದು ಮುಖದ ಆಧಾರದ ಮೇಲೆ ವ್ಯಕ್ತಿಯ ಗುಣಲಕ್ಷಣ ಹೇಗಿರುತ್ತದೆ ಅಂತ ಇನ್ನು ಮುಖದ ಆಕಾರ ಉದ್ದವಾಗಿದ್ದು ಅಗಲ ಕಡಿಮೆ ಇದ್ದರೆ ಅಂಥವರು ತಮ್ಮ ಜೀವನದಲ್ಲಿ ಬಹಳ ಬೇಗ ತಾವು ಅಂದುಕೊಂಡದ್ದನ್ನು ಸಾಧನೆ ಮಾಡ್ತಾರೆ ತಾವು ಅಂದುಕೊಂಡದ್ದನ್ನು ಪಡೆದುಕೊಳ್ತಾರೆ ಯಶಸ್ಸು ಎಂಬುದು ಸದಾ ಅವರ ಜೊತೆ ಇರುತ್ತದೆ. ಹೌದು ಉದ್ದನೆಯ ಮುಖ ಅಗಲ ಕಡಿಮೆ ಇದ್ದರೆ ಅವರು ಜೀವನದಲ್ಲಿ ಅದೃಷ್ಟವಂತರಾಗಿರುತ್ತಾರೆ ಏನೇ ಅಂದುಕೊಂಡರೂ ಅದನ್ನು ಸಾಧಿಸುವ ಸಾಮರ್ಥ್ಯ ಹಠ ಎಲ್ಲವೂ ಅವರಲ್ಲಿ ಇರುತ್ತದೆ ಆದರೆ ಯಾರ ಮುಖ ಮೊಟ್ಟೆ ಆಕಾರದಲ್ಲಿ ಇರುತ್ತದೆ ಅಂಥವರು ಬಹಳ ಆಕರ್ಷಿತರಾಗಿರುತ್ತಾರೆ ಆಕರ್ಷಣೀಯ ವ್ಯಕ್ತಿಗಳು ಅವರು ಅಂತ ಕೂಡ ಹೇಳಬಹುದು ಮುಖ ಕೋಲು ಮುಖದ ಆಕಾರದಲ್ಲಿ ಇದ್ದರೆ ಅಂಥವರು ಬಹಳ ಆಕರ್ಷಣೀಯವಾಗಿರುತ್ತದೆ ಬಹಳ ಸುಂದರವಾಗಿರುತ್ತಾರೆ ಎಷ್ಟು ಸುಂದರವಾಗಿರುತ್ತಾರೆ ಅಂದರೆ ಬಹಳ ಮುದ್ದಾಗಿ ಇರುತ್ತಾರೆ ಅಷ್ಟೇ ಅಲ್ಲ ಅವರಿಗೆ ತಾವು ಚೆನ್ನಾಗಿದ್ದೇವೆ ಅನ್ನುವ ಅಹಂ ಕೂಡ ಬಹಳ ಇರುತ್ತದೆ

ಹೌದು ಸ್ನೇಹಿತರೆ ಇನ್ನೂ ಯಾರ ಮುಖ ವೃತ್ತಾಕಾರದಲ್ಲಿ ಇರುತ್ತದೆ ಅಂಥವರು ಕೂಡ ಬಹಳ ಸುಂದರವಾಗಿ ಇರುತ್ತಾರಾ ಮತ್ತೊಬ್ಬರ ಸಹಾಯಕ್ಕೆ ಜೊತೆಗೆ ನಿಲ್ಲುವ ವ್ಯಕ್ತಿಗಳು ಅವರಾಗಿರುತ್ತಾರೆ ಅಷ್ಟೇ ಅಲ್ಲ ದುಂಡನೆಯ ಮುಖದ ಆಕಾರ ಉಳ್ಳವರು ಬಹಳ ಸಹಾನುಭೂತಿಗಳು ಬಹಳ ಬೇಗ ಮರುಕಪಡುತ್ತಾರೆ. ಇನ್ನು ಮಗುವಿನ ಮುಖ ಆತನ ತಂದೆಗೆ ಹೋಲಿದರೆ ಅದೂ ಕೂಡ ಅದೃಷ್ಟವಂತ ವ್ಯಕ್ತಿಗಳು ಅಂತ ಹೇಳುತ್ತಾರೆ ಹೌದು ಸ್ನೇಹಿತರ ಮಗಳಿನ ಮುಖ ತಂದೆಯ ಮುಖಕ್ಕೆ ಓದುತ್ತಾ ಇದ್ದರೆ ಅಂಥವರು ಬಹಳ ಅದೃಷ್ಟ ಮಾಡಿರುತ್ತಾರೆ ಹಾಗೂ ಬಹಳ ಬುದ್ಧಿವಂತರಾಗಿರುತ್ತಾರೆ ಅಂತ ಹೇಳ್ತಾರೆ ಹಾಗೆ ಮಗನ ಮುಖ ಏನಾದರೂ ತಾಯಿಗೆ ಹೋಲುತ್ತಿದ್ದರೆ ಅವನು ತಾಯಿಗೆ ಬಹಳ ಪ್ರೀತಿಯ ಮಗನಾಗಿರುತ್ತಾನೆ.

ಹೌದು ಯಾರ ಮುಖವೂ ತಂದೆಗೆ ಹೋಲುತ್ತದೆ ಅದರಲ್ಲಿಯೂ ಮಗಳ ಮುಖ ತಂದೆಗೆ ಓದಿದರೆ ಅದು ಬಹಳ ಅದೃಷ್ಟ ಅಂತ ಹೇಳ್ತಾರೋ ಹಾಗೆ ಅಂಥವರು ಅಂದರೆ ಅಂತಹ ಹೆಣ್ಣು ಮಕ್ಕಳು ಗಂಡನ ಮನೆಗೆ ಹೋದಾಗ ಬಹಳ ಉತ್ತಮವಾಗಿ ಸಂಸಾರ ನಡೆಸುತ್ತಾರೆ ಅಂತ ಕೂಡ ಹೇಳಲಾಗುತ್ತದೆ. ಅದೇ ಗಂಡು ಮಗನ ಮುಖ ತಾಯಿಗೆ ಹೋಲಿದರೆ ಅಂಥವರು ಎಲ್ಲಾ ಸುಖವನ್ನು ಪಡೆದುಕೊಳ್ಳುತ್ತಾರೆ ಅಂದರೆ ಪ್ರಪಂಚದಲ್ಲಿ ಅವರು ಇಷ್ಟಪಟ್ಟಿದ್ದೆಲ್ಲಾ ಅವರಿಗೆ ದೊರೆಯುತ್ತದೆ ಎಂಬುದರ ಅರ್ಥ ಆಗಿರುತ್ತದೆ.

LEAVE A REPLY

Please enter your comment!
Please enter your name here