ಹೆಣ್ಣುಮಕ್ಕಳು ಮದುವೆಯಾಗುವ ಪುರುಷರ ವಯಸ್ಸಿನ ಅಂತರ ಎಷ್ಟಿದ್ದರೆ , ಸಕ್ಕತ್ತಾಗಿ ಸುಖ ಅನುಭವಿಸಬಹುದು…

136

ಮದುವೆಯೆಂಬುದು ಮೂರಕ್ಷರದ ಪದ ಮಾತ್ರ ಅಲ್ಲಾ, ಈ ಅಕ್ಷರದಲ್ಲಿ ಎರಡು ಜೀವಗಳ ಜೀವನವೇ ಅಡಗಿರುತ್ತದೆ ಹೌದು ಮದುವೆಯ ನಂತರ ಗಂಡು ಹೆಣ್ಣು ಇಬ್ಬರ ಬದುಕು ಬದಲಾಗಿಬಿಡುತ್ತದೆ ಇನ್ನೂ ಅವರಿಬ್ಬರ ನಡುವಿನ ವಯಸ್ಸಿನ ಅಂತರ ಸಹ ಅವರಿಬ್ಬರ ಮುಂದಿನ ಬಾಳಿಗೆ ಒಳಿತಾಗಬೇಕು ಅಂತಾನೆ ಹಿರಿಯರೂ ಸಹ ಇಂತಿಷ್ಟು ವಯಸ್ಸಿನ ಅಂತರವಿರುವ ಗಂಡು ಹೆಣ್ಣನ್ನು ಮದುವೆ ಮಾಡುತ್ತಿದ್ದರು. ಅಷ್ಟೇ ಅಲ್ಲ ಕಾನೂನಾತ್ಮಕವಾಗಿಯೂ ಸಹ ಗಂಡು ಹೆಣ್ಣಿನ ನಡುವೆ ಇಂತಿಷ್ಟು ವಯಸ್ಸಿನಂತರವೇ ಇರಬೇಕೆಂಬ ನಿಯಮವಿದೆ. ಪುರುಷ ಮತ್ತು ಸ್ತ್ರೀ ವಿವಾಹದ ವಯಸ್ಸು ನಿಗದಿ ಆಗಿರುವುದು ಇಂಡಿಯನ್‌ ಮೆಜಾರಿಟಿ ಆ್ಯಕ್ಟ್- 1875 ಪ್ರಕಾರ.

ಈ ಆ್ಯಕ್ಟ್ ನ ಪ್ರಕಾರ ಗಂಡಸಿನ ವಯಸ್ಸು ಅಂದರೆ ವಿವಾಹದ ಸಮಯದಲ್ಲಿ 21 ಹಾಗೂ ಸ್ತ್ರೀ ವಯಸ್ಸು 18ವರ್ಷ ಆಗಿರಬೇಕು. ಬಾಲ್ಯ ವಿವಾಹವನ್ನು ತಡೆಗಟ್ಟುವ ಸಲುವಾಗಿ ಈ ಆಕ್ಟ್ ಅನ್ನು ಜಾರಿಗೆ ತರಲಾಗಿದೆ. ಇನ್ನೂ ಹಿಂದೂ ವಿವಾಹ ಕಾಯಿದೆ-1955ರ ಪ್ರಕಾರ, ವರ ಮತ್ತು ವಧುವಿಗೆ ಕನಿಷ್ಠ ವಯಸ್ಸು ಹದಿನೆಂಟು ಹಾಗೂ ಇಪ್ಪತ್ತೊಂದು ವರ್ಷ ಆಗಿರಲೆಬೇಕು. ಒಂದು ವೇಳೆ ವಯಸ್ಸಿನ ಅಂತರ ಹೆಚ್ಚು ಕಡಿಮೆ ಇದ್ದರೆ ಏನಾಗುತ್ತದೆ ಎಂಬ ಸಂಶಯ ನಿಮ್ಮಲ್ಲಿ ಮೂಡಬಹುದು ಹೌದು ಮದುವೆಯಾಗುವ ಹೆಣ್ಣು ವಯಸ್ಸು ಪುರುಷನ ವಯಸ್ಸಿಗಿಂತ ಹೆಚ್ಚಾಗಿ ಇದ್ದಲ್ಲಿ ಏನಾದರೂ ಸಮಸ್ಯೆ ಆಗುತ್ತದೆಯೆ. ಈ ಎಲ್ಲ ಪ್ರಶ್ನೆ ನಿಮ್ಮಲ್ಲಿ ಸಹ ಕಾಡುತ್ತಿದ್ದಲ್ಲಿ ಹೆಚ್ಚಿನ ವಿವರಕ್ಕಾಗಿ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ನಮ್ಮ ಈ ಭಾರತ ದೇಶದಲ್ಲಿ ಇಷ್ಟೆಲ್ಲ ಕಾನೂನುಗಳಿದ್ದರೂ ಸಹ ಇಷ್ಟೆಲ್ಲ ನಿಯಮಗಳು ಜಾರಿಗೆ ತಂದಿದ್ದರೂ ಸಹ ಬಾಲ್ಯ ವಿವಾಹಗಳು ಕಡಿಮೆಯೇನೂ ಆಗಿಲ್ಲಾ, ಜೊತೆಗೆ ಬೇಗನೆ ಗರ್ಭಧರಿಸುವಿಕೆ ಹಾಗೂ ಅಪಕ್ವ ವಯಸ್ಸಿನಲ್ಲಿ ಗರ್ಭಧಾರಣೆ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗು ಮರಣ ಹೊಂದುವುದು ಪ್ರಿಮೆಚ್ಯೂರ್ ಮಗು ಜನನವಾಗುವುದು ಇಂತಹ ಎಲ್ಲಾ ಸಮಸ್ಯೆಗಳು ಸಂಭವಿಸುತ್ತ ಇದೆ. ಹೀಗಾಗಿ ಮದುವೆಯ ವಯಸ್ಸಿಗೂ ಇದಕ್ಕೂ ಸಂಬಂಧವಿದೆ ಮದುವೆ ವಿಚಾರದಲ್ಲಿ ಗಂಡು ಹೆಣ್ಣಿನ ಒಪ್ಪಿಗೆ ಮತ್ತು ಎರಡು ಕುಟುಂಬಗಳ ನಡುವಿನ ಒಡನಾಟಕ್ಕಿಂತ ಮೊದಲು ನೋಡುವುದು ವಧು ವರರ ನಡುವಿನ ವಯಸ್ಸಿನ ಅಂತರ. ಕೆಲವರು ವಯಸ್ಸಿನ ಅಂತರಕ್ಕೆ ಒಪ್ಪಿಗೆ ಇದ್ದರೆ,

ಇನ್ನು ಕೆಲವರು ವಯಸ್ಸಿನ ಅಂತರ ಬೇಡವೆಂದು ಹೇಳುತ್ತಾರೆ. ಹೌದು ಇಂತಹ ಕೆಲ ಮಂದಿ ಸಹ ಇದ್ದಾರೆ, ಆದರೆ ಇದು ದೈಹಿಕವಾಗಿ ಮಾನಸಿಕವಾಗಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುದುಕನನ್ನು ಯುವತಿ ಮದುವೆಯಾಗುವುದು, ಮುದುಕಿಯನ್ನು ಯುವಕ ಮದುವೆಯಾಗುವುದು ಎಂಬ ವಿಚಾರದ ಬಗ್ಗೆ ನಾವು ನಿವೆಲ್ಲರೂ ಓದುತ್ತಲೇ ಇದ್ದೇವೆ ಹಾಗೂ ಇಂತಹ ವಿಚಾರಗಳು ಭಾರೀ ಚರ್ಚೆಗೆ ಒಳಗಾಗಿದೆ. ಹೌದು ಕೇವಲ 5ವರ್ಷ ಅಂತರ ಇದ್ದರೆ ಸಾಕು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಆರರಿಂದ 7ವರುಷ ಇದ್ದರೆ ಉತ್ತಮ ಎಂದು ಇನ್ನೂ ಕೆಲವರು ಹೇಳುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರು ಕಿರಿಯ ಮಹಿಳೆಯರನ್ನು ಮದುವೆಯಾಗುತ್ತಾರೆ ಮತ್ತು ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದ ಪುರುಷರನ್ನು ಮದುವೆಯಾಗಲು ಬಯಸುವುದು ಇದೆಲ್ಲವೂ ಸಾಮಾನ್ಯವಾಗಿಬಿಟ್ಟಿದೆ ಆದರೆ ಒಂದೇ ವಯಸ್ಸಿನ ಅಥವಾ ಕೆಲವೇ ವರ್ಷಗಳ ಅಂತರ ಇರುವವರನ್ನು ಮದುವೆ ಆಗುತ್ತಾರೆ ಇನ್ನು ಕೆಲವರು. ಆದರೆ ಮದುವೆಗೆ ವಯಸ್ಸಿನ ವ್ಯತ್ಯಾಸ ಎಷ್ಟಿರಬೇಕು? ಅಂತರ ಹೆಚ್ಚಿದರೆ ಏನು ತೊಂದರೆಯಾಗುತ್ತದೆ? ಎಂದು ಸಂಶೋಧನೆಯೊಂದು ಇದೀಗ ಹೆಚ್ಚಿನ ವಿವರವನ್ನು ಮಂದಿಗೆ ತಿಳಿಸಿದೆ. ಹೌದು ಕೆಲ ಶತಮಾನದಿಂದ ಉತ್ಸೋಜಿ, ಇನಾರಿ ಮತ್ತು ಎನೊಂಟೆಕಿಕ್ ಜನಸಂಖ್ಯೆಯ 700 ವಿವಾಹಗಳ ದಾಖಲೆಗಳನ್ನು ಪರೀಕ್ಷಿಸುವ ಮೂಲಕ ಈ ಸಂಶೋಧನೆ ಮಾಡಿದರು. ಫಿನ್‍ಲ್ಯಾಂಡಿನ ಸಾಮಿ ಜನರನ್ನೊಳಗೊಂಡು ನಡೆಸಿದ ಹೊಸ ಸಂಶೋಧನೆ ಪ್ರಕಾರ, ಗಂಡಸರು ತಮ್ಮ 15ವರ್ಷಕ್ಕಿಂತ ಕಿರಿಯ ವಯಸ್ಸಿನ ಮಹಿಳೆ ಯರನ್ನು ಮದುವೆಯಾಗಬೇಕು ಹಾಗೂ ಅದು ಬದುಕುವ ಸಾಧ್ಯತೆ ಹೆಚ್ಚಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಮದುವೆಯಲ್ಲಿ ಪೋಷಕರ ವಯಸ್ಸಿನ ವ್ಯತ್ಯಾಸವು ಸಂತಾನೋತ್ಪತ್ತಿ ಯಶಸ್ಸಿನ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ. 14.6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದು ಪುರುಷರ ಜೀವಿತಾವಧಿಯ ಸಂತಾನೋತ್ಪತ್ತಿ ಯಶಸ್ಸನ್ನು ಗರಿಷ್ಠಗೊಳಿಸಿದೆ ಎಂದು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಇನ್ನು ಮದುವೆ ವಯಸ್ಸಿನ ಅಂತರ ಕಡಿಮೆ ಏನಾದರೂ ಇದ್ದರೆ ಅದು ಯುವತಿಯರು ಹೆಚ್ಚು ಆರೋಗ್ಯವಂತ ಮಕ್ಕಳನ್ನು ಹೇರುತ್ತಾಳೆ ಹಾಗೂ ವಯಸ್ಸಾದ ಮಹಿಳೆ ಅಥವಾ ಹೆಚ್ಚು ವಯಸ್ಸಾದ ಗಂಡಸರು ಮದುವೆಯಾಗುವುದು ಸಂತಾನೋತ್ಪತ್ತಿ ಯಶಸ್ಸಿಗೆ ಈ ವಯಸ್ಸಿನ ಅಂತರ ಅಡ್ಡಿಯನ್ನುಂಟುಮಾಡುತ್ತದೆ ಸಮಸ್ಯೆಗಳುಂಟಾಗುತ್ತದೆ ಎಂದು ಹೇಳಲಾಗಿದೆ. ಇನ್ನು ವಿವಾಹಗಳಲ್ಲಿ ಕೇವಲ ಹತ್ತು ಪ್ರತಿಶತದಷ್ಟು ಗಂಡಸರು ಹಾಗೂ ಮಹಿಳೆಯರ ವಯಸ್ಸಿನ ಅಂತರ ಸೂಕ್ತ ವಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿವಾಹಗಳು ಗರಿಷ್ಠ ವಯಸ್ಸಿನ ವ್ಯತ್ಯಾಸ ಹೊಂದಿರುವುದಿಲ್ಲ ಎಂದು ಹೇಳಲಾಗಿದ್ದು ಆಧುನಿಕ ಸ್ವೀಡನ್ ನಲ್ಲಿನ ಇತರೆ ಸಂಶೋಧನೆಯು ಗಂಡಸರು ತನಗಿಂತ ಕಿರಿಯ ಅರು ವರ್ಷ ವಯಸ್ಸಿನ ಮಹಿಳೆಯನ್ನು ಮದುವೆಯಾಗುವುದು ಸೂಕ್ತವಾದ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ ಎಂದು ಸಂಶೋಧನೆ ತಿಳಿಸಿತು ಮದುವೆಯ ಮೇಲಿನ ಸಾಂಸ್ಕೃತಿಕ ನಿರ್ಬಂಧಗಳು ಬದಲಾಗಿರಬಹುದು ಆದರೆ ಮದುವೆಯಲ್ಲಿ ವಯಸ್ಸಿನ ಅಂತರ ಪ್ರೀತಿಗಿಂತ ಸಂಪತ್ತು ಅತ್ಯಂತ ಪ್ರಮುಖ ವಿಚಾರವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಸಮವಯಸ್ಕರರು ಅಥವಾ ಹೆಣ್ಣು ಮಕ್ಕಳು ತಮಗಿಂತ ಚಿಕ್ಕವರನ್ನು ಮದುವೆ ಆಗುವುದು ಹಾಗೂ ಗಂಡುಮಕ್ಕಳು ಸಹ ತಮಗಿಂತ ಹೆಚ್ಚು ವಯಸ್ಸಿನ ಅಂತರ ಇರುವ ಅಂದರೆ ದೊಡ್ಡ ವರನ್ನು ಒರೆಸುವುದು ಇವೆಲ್ಲವೂ ಹೆಣ್ಣುಮಕ್ಕಳ ಸಂತಾನೋತ್ಪತ್ತಿಯ ಮೇಲೆ ಮತ್ತು ಸಾಂಸಾರಿಕ ಜೀವನದಲ್ಲಿ ಕೆಲವೊಂದು ಕಲಹಗಳಿಗೆ ಕಾರಣವಾಗುತ್ತಾ ಇದೆ ಈ ಕಾರಣಕ್ಕಾಗಿಯೇ ವಿ..ಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಾ ಇವೆ. ಈ ಕಾರಣಕ್ಕೆ ಸರ್ಕಾರ ಹೆಣ್ಣು ಮಕ್ಕಳ ವಿವಾಹ ವಯೋಮಿತಿಯನ್ನು 18ರಿಂದ 21ಕ್ಕೆ ಏರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಕಾರ್ಯಪಡೆಯು ತಾಯ್ತನಕ್ಕೆ ಅಗತ್ಯರುವ ಆರೋಗ್ಯ, ಪೌಷ್ಠಿಕಾಂಶ, ಶಿಶು ಮರಣ ದರ, ಗರ್ಭಿಣಿಯರ ಮರಣ ದರ, ಲಿಂಗಾನುಪಾತ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಹಾಗಾದರೆ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.

WhatsApp Channel Join Now
Telegram Channel Join Now