ಹೆಣ್ಣುಮಕ್ಕಳ ಸುಂದರವಾದ ತುಟಿಗಳು ಗುಪ್ತವಾದ ಸಾಕಷ್ಟು ರಹಸ್ಯಗಳನ್ನ ತಿಳಿಸುತ್ತವೆಯಂತೆ…ಯಾವ ಯಾವ ರೀತಿಯ ತುಟಿಯನ್ನ ಹೊಂದಿರವವರು ಹೇಗೆಲ್ಲ ಇರ್ತಾರೆ ಅನ್ನೋದನ್ನ ನೋಡಿ..

19

ಸ್ನೇಹಿತರೆ ಮನುಷ್ಯನ ಒಂದೊಂದು ಅಂಗವೂ ಕೂಡ ಒಂದೊಂದು ವಿಶೇಷವಾದಂತಹ ಗುಣವನ್ನು ಹೊಂದಿರುತ್ತದೆ ಹಲವಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಅಥವಾ ನಮ್ಮ ಪೂರ್ವಿಕರು ಮನುಷ್ಯನ ಕೆಲವೊಂದು ಅಂಗಗಳನ್ನು ನೋಡಿ ಅವರ ಭವಿಷ್ಯವನ್ನು ಹೇಳುತ್ತಿದ್ದರು ಹಾಗೂ ಅವರ ದೇಹದಲ್ಲಿ ಆಗುವಂತಹ ಕೆಲವು ಬದಲಾವಣೆಗಳನ್ನು ನೋಡಿ ಮುಂದಿನ ಭವಿಷ್ಯವನ್ನು ನುಡಿಯುತ್ತಿದ್ದರು.ಅದರ ಮೂಲಕ ಅವರಿಗೆ ಏನು ಸಮಸ್ಯೆ ಇದೆ ಹಾಗೂ ಮುಂದೆ ಅವರಿಗೆ ಆಗುವಂತಹ ಅನುಕೂಲಗಳು ಏನು ಆಗುವ ಲಾಭಗಳು ಏನು ಎನ್ನುವುದರ ಬಗ್ಗೆ ಅವಲೋಕನ ಮಾಡುತ್ತಿದ್ದರು.

ಸ್ನೇಹಿತರೆ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಮನುಷ್ಯನ ಕೆಲವು ಅಂಗಗಳನ್ನು ತಿಳಿದುಕೊಂಡು ಶಾಸ್ತ್ರಗಳನ್ನು ಕೂಡ ನಾವು ನೋಡಬಹುದಾಗಿದೆ.ಇನ್ನು ನಾವು ಹೆಣ್ಣುಮಕ್ಕಳ ವಿಚಾರಕ್ಕೆ ಬಂದರೆ ಮಹಿಳೆಯರ ತುಟಿಗಳನ್ನು ನೋಡಿಕೆಲವೊಂದು ಭವಿಷ್ಯಗಳನ್ನು ಹಾಗೂ ಅವರ ಒಳ್ಳೆಯ ಅಥವಾ ಕೆಟ್ಟ ಗುಣಗಳ ಬಗ್ಗೆ ನಾವು ಮಾತನಾಡಬಹುದು.ಮೊದಲನೇದಾಗಿ ತೆಳ್ಳಗೆ ಇರುವಂತಹ ತುಟಿಗಳನ್ನು ಹೊಂದಿರುವಂತಹ ಮಹಿಳೆಯರು ಯಾವ ರೀತಿಯಾದಂತಹ ಗುಣಗಳನ್ನು ಹೊಂದಿರುತ್ತಾರೆ ಎಂದರೆ ಈ ರೀತಿಯಾದಂತಹ ತುಟಿಯನ್ನು ಹೊಂದಿರುವಂತಹ ಮಹಿಳೆಯರು ಹೆಚ್ಚಾಗಿ ಭಾವುಕತೆಯ ಗುಣವನ್ನು ಹೊಂದಿರುತ್ತಾರೆ ಯಾವುದಾದರೂ ಒಂದು ವಿಚಾರಕ್ಕೆ ಹೆಚ್ಚಾಗಿ ಭಾವುಕತೆಯಿಂದ ವರ್ತಿಸುತ್ತಾರೆ ಇವರ ಹತ್ತಿರ ತುಂಬಾ ಮನಸ್ಥಿತಿಯನ್ನು ಸಂಕುಚಿತ ಮನಸ್ಥಿತಿಯನ್ನು ಇರುತ್ತದೆ.

ಈ ರೀತಿಯಾದಂತಹ ವ್ಯಕ್ತಿಗಳಿಗೆ ಯಾವುದಾದರೂ ಒಂದು ಕಷ್ಟ ಅಥವಾ ಏನಾದರೂ ಕೋಪ ಬಂದಿದೆಅಷ್ಟು ಸುಲಭವಾಗಿ ಇವರು ತಮ್ಮ ಕೋಪವನ್ನು ಆಗಲಿ ಅಥವಾ ತಮಗೆ ಇರುವಂತಹ ಕಷ್ಟಗಳನ್ನು ಆಗಲಿ ಸುಧಾರಿಸುವುದಿಲ್ಲ ಯಾವಾಗಲೂ ತಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ.ಇನ್ನು ಯಾವ ಮಹಿಳೆಯರಿಗೆ ತುಂಬಾ ದಪ್ಪ ಇರುವಂತಹ ತುಟಿಗಳು ಇರುತ್ತವೆ ಅವರು ತುಂಬಾ ಚೆನ್ನಾಗಿ ಕಾಣುವುದಲ್ಲದೆ ತುಂಬಾ ಜನರ ಜೊತೆಗೆ ಬರುವಂತಹ ಗುಣವನ್ನು ಹೊಂದಿರುತ್ತಾರೆ ಹಾಗೂ ತುಂಬಾ ಸ್ನೇಹಜೀವಿಗಳು ಆಗಿರುತ್ತಾರೆ ಇವರಿಗೆ ಸ್ನೇಹ ಎಂದರೆ ತುಂಬಾ ಇಷ್ಟ ಜೊತೆಗೆ ಸ್ನೇಹವನ್ನು ಮಾಡಬೇಕು ಎನ್ನುವಂತಹ ಉಲ್ಲಾಸ ಉತ್ಸಾಹ ವನ್ನು ಇವರು ಹೊಂದಿರುತ್ತಾರೆ. ಅದನ್ನು ಈ ರೀತಿಯಾದಂತಹ ತುಟಿಗಳನ್ನು ಹೊಂದಿರುವಂತಹ ವ್ಯಕ್ತಿಗಳು ಸದಾಕಾಲ ಒಳ್ಳೆಯ ನಡವಳಿಕೆಯನ್ನು ಹೊಂದಿರುತ್ತಾರೆ ಹಾಗೂ ಪ್ರತಿಯೊಬ್ಬರ ಜೊತೆಯು ತುಂಬಾ ಚೆನ್ನಾಗಿ ಬರೆಯುತ್ತಾರೆ ಹಾಗೂ ಪ್ರತಿಯೊಬ್ಬರನ್ನು ಪ್ರೀತಿ ಮಾಡುತ್ತಾರೆ.

ಇನ್ನು ಕೆಂಪು ತುಟಿಯನ್ನು ಹೊಂದಿರುವಂತಹ ಮಹಿಳೆಯರು ತುಂಬಾ ಸ್ಮಾರ್ಟ್ ಆಗಿರುತ್ತಾರೆ ಯಾವುದೇ ಒಂದು ಕೆಲಸವನ್ನು ಕೊಟ್ಟರು ಕೂಡ ಅದನ್ನು ಶಾರ್ಟ್ಕಟ್ವಿವಿಧಾನದಲ್ಲಿ ಮಾಡುವಂತಹ ಕೌಶಲ್ಯವನ್ನು ಹೊಂದಿರುತ್ತಾರೆ ಇನ್ನೊಂದು ವಿಚಾರ ಏನಪ್ಪಾ ಅಂದರೆ ಈ ರೀತಿಯಾದಂತಹ ಹೊಂದಿರುವಂತಹ ಹೆಣ್ಣು ಮಕ್ಕಳು ಯಾವಾಗಲೂ ದೊಡ್ಡ ಸ್ಥಾನದಲ್ಲಿ ಇರಬೇಕು ಎನ್ನುವಂತಹ ಇಚ್ಛೆಯನ್ನು ಇಟ್ಟುಕೊಂಡಿರುತ್ತಾರೆ.ರೀತಿಯಾದಂತಹ ಕೆಂಪು ಹೊಂದಿರುವಂತಹ ಹೆಣ್ಣುಮಕ್ಕಳು ತುಂಬಾ ಅಹಂಕಾರವನ್ನು ಹೊಂದಿರುವುದಿಲ್ಲ ಸದಾಕಾಲ ಪ್ರತಿಯೊಬ್ಬರನ್ನು ಪ್ರೀತಿ ಮಾಡುವಂತಹ ಗುಣವನ್ನು ಹೊಂದಿರುತ್ತಾರೆ.

ಇನ್ನು ನಾವು ಗುಲಾಬಿ ತುಟಿಯನ್ನು ಹೊಂದಿರುವಂತಹ ಮಹಿಳೆಯರ ವಿಚಾರಕ್ಕೆ ಬಂದಿದ್ದೇ ಆದಲ್ಲಿ ಈ ರೀತಿಯಾದಂತಹ ಮಹಿಳೆಯರು ತುಂಬಾ ಶಾಂತ ಪ್ರಿಯರು ಆಗಿರುತ್ತಾರೆ ಹಾಗೂ ಪ್ರೀತಿಯಿಂದ ತುಂಬಾ ಜನರನ್ನು ಹಾಗೂ ಮನೆಯವರನ್ನ ಕಾಲದಿಂದ ನೋಡಿಕೊಳ್ಳುತ್ತಾರೆ.ಮನೆಯಲ್ಲಿ ಏನಾದರೂ ಕಷ್ಟಗಳು ಬಂದಿದ್ದೆ ಆದರೆ ಅವುಗಳನ್ನು ತುಂಬಾ ಚೆನ್ನಾಗಿ ಸರಿತೂಗಿಸಿಕೊಂಡು ಹೋಗುವಂತಹ ವಿಶೇಷವಾದಂತಹ ಜ್ಞಾನ ಇವರಿಗೆ ಇರುತ್ತದೆ.

ಇನ್ನು ಹೊರಟು ತೊಟ್ಟಿಗಳನ್ನು ಹೊಂದಿರುವಂತಹ ಮಹಿಳೆಯರ ವಿಚಾರಕ್ಕೆ ಬಂದರೆ ಇವರಿಗೆ ತುಂಬಾ ಶಾಂತ ಸ್ವಭಾವ ಹೊಂದಿರುತ್ತಾರೆ. ಅಂತಹ ಮಹಿಳೆಯರು ಜೀವನದಲ್ಲಿ ಸಾಧನೆಯನ್ನ ಮಾಡುತ್ತಾರೆಇವರಿಗೆ ಲಕ್ಷ್ಮಿ ಯಾವಾಗಲೂ ಅವರ ಹಿಂದೆ ಇರುತ್ತಾರೆ ಏನೇ ಕಷ್ಟ ಬಂದರೂ ಕೂಡ ಅವುಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳುವಂತಹ ಆತ್ಮಸ್ಥೈರ್ಯ ಹಾಗೂ ಆತ್ಮಬಲ ಎನ್ನುವುದು ಇವರ ಹತ್ತಿರ ಯಾವಾಗಲೂ ಇರುತ್ತದೆ.ಈ ರೀತಿಯಾದಂತಹ ಬಂದಿರುವಂತಹ ಮಹಿಳೆಯರು ಜೀವನದಲ್ಲಿ ಒಂದಲ್ಲ ಒಂದು ಕುರಿಯನ್ನು ಇಟ್ಟುಕೊಂಡಿರುತ್ತಾರೆ ಆಗುವ ಕಡೆಗೆ ಕೆಲಸ ಮಾಡುತ್ತಿರುತ್ತಾರೆ.

ಇನ್ನು ನಾವು ಕೊನೆಯದಾಗಿ ಕೆಂಪು ತಿಳಿಕೆಂಪು ಹೊಂದಿರುವಂತಹ ಮಹಿಳೆಯರ ವಿಚಾರಕ್ಕೆ ಬಂದಿದ್ದೆ ಆದರೆ ಇವರಿಗೆ ಸಾಧನೆ ಮಾಡುವಂತಹ ಒಂದು ಮನೋಭಾವನೆಇದ್ದೇ ಇರುತ್ತದೆ ಏನಾದರೂ ಸಾಧನೆ ಮಾಡಬೇಕು ಏನನ್ನಾದರೂ ಸಾಧಿಸಬೇಕು ಎನ್ನುವಂತಹ ತವಕ ಇವರ ಮನಸ್ಸಿನಲ್ಲಿ ಯಾವಾಗಲೂ ಇರುತ್ತದೆ. ಇದಕ್ಕಾಗಿ ರಾತ್ರಿ-ಹಗಲು ಆಲೋಚನೆ ಮಾಡುತ್ತಾರೆ ಹಾಗೂ ಅದರ ಬಗ್ಗೆ ವಿಚಾರವನ್ನ ಮಾಡುತ್ತಲೇ ಇರುತ್ತಾರೆ.

LEAVE A REPLY

Please enter your comment!
Please enter your name here