ಹೆಣ್ಣು ಎಂದರೆ ಹೀಗೆ ಇರ್ಬೇಕು ಅನ್ನೋದಕ್ಕೆ ಇವರೇ ಉದಾಹರಣೆ … ಮದುವೆ ಆಗಿ ಒಂದೇ ವಾರಕ್ಕೆ ಗಂಡ ತನ್ನ ಹೆಂಡತಿಯನ್ನು ಬಿಟ್ಟು ಹೊರದೇಶಕ್ಕೆ ಹೋಗುತ್ತಾನೆ ಆದರೆ ಛಲ ಬಿಡದ ಈ ಮಹಿಳೆ ಈಗ ಐಎಎಸ್ ಅಧಿಕಾರಿ…ಲೈಫ್ ಅಲ್ಲಿ ಯಶಸ್ವೀ ಆದ ಮಹಿಳೆ ಯಾರು ಗೊತ್ತೇ .!!!

Sanjay Kumar
By Sanjay Kumar ಎಲ್ಲ ನ್ಯೂಸ್ ಸಾಧನೆ 17 Views 2 Min Read
2 Min Read

ಗುಜರಾತಿನ ಏಕಮಾತ್ರ ಮಹಿಳಾ ಐಎಎಸ್ ಅಧಿಕಾರಿ ಎಂದು ಹೆಸರನ್ನು ಪಡೆದುಕೊಂಡಿರುವ ಕೋಮಲ್ ಗಣಾತ್ರ ಅವರ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಕೊಂಚ ತಿಳಿಸಿಕೊಡುತ್ತೇನೆ ಈ ಲೇಖನವನ್ನ ಸಂಪೂರ್ಣವಾಗಿ ಬೇರೆ ಹೌದು ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಯಾವುದಾದರೂ ಕಹಿಘಟನೆ ಇರುತ್ತದೆ ಎಂಬುದಕ್ಕೆ ಇವರ ಜೀವನದ ಕಥೆ ಉದಾಹರಣೆಯಾಗಿದೆ. ಮದುವೆಯಾಗಿ ಕೇವಲ 3ವಾರದಲ್ಲಿ ಗಂಡ ನ್ಯೂಜಿಲ್ಯಾಂಡ್ ನಲ್ಲಿ ಬಿಟ್ಟು ಹೋದ ಆದರೆ ಕೋಮಲ್ ಅವರು ಮಾತ್ರ ಧೃತಿಗೆಡದೆ ಮುಂದೆ ಮಾಡಿದ್ದೇನು ಎಂಬುದನ್ನು ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಹೆಣ್ಣು ಎಲ್ಲದಕ್ಕೂ ಸಿದ್ಧ ಆಕೆ ಯಾವತ್ತಿಗೂ ಉತ್ಸಾಹ ಧೈರ್ಯ ಮಾಡುವುದಿಲ್ಲ ಅದೇ ರೀತಿ ಕೋಮಲ್ ಸಹ ತನ್ನ ಪತಿ ವರದಕ್ಷಿಣೆಗಾಗಿ ಪೀಡಿಸಿ ತನ್ನನ್ನು ಬಿಟ್ಟು ಹೋದ ಆದರೆ ನ್ಯೂಜಿಲ್ಯಾಂಡ್ ನಲ್ಲಿ ಇದ್ದ ಕೋಮಲ್ ಅವರು ತಮ್ಮ ಪತಿ ಅನ್ನೋ ಹುಡುಕುತ್ತಾರೆ ಎಷ್ಟು ಹುಡುಕಾಟ ಮಾಡಿದರೂ ಯಾವ ಪ್ರಯೋಜನವೂ ಆಗುವುದಿಲ್ಲ ಆ ನಂತರ ಮತ್ತೆ ಭಾರತಕ್ಕೆ ಮರಳಿ ಕೋಮಲ್ ಅವರು ರ ಗುಜರಾತಿನ ಕುಗ್ರಾಮವೊಂದರಲ್ಲಿ ಸರ್ಕಾರಿ ಶಿಕ್ಷಕ ಕಿಯರ ಕೆಲಸವನ್ನ ಗಿಟ್ಟಿಸಿಕೊಳ್ಳುತ್ತಾರೆ ಹಾಗೂ ಯುಪಿಎಸ್ ಪರೀಕ್ಷೆ ಗೆ ತಯಾರಾಗುತ್ತಾರಾ ಇದಕ್ಕೆ ಅವರ ತಂದೆ ಹಾಗೂ ಸಹೋದರನ ಸಹಾಯವು ಕೂಡ ಇವರಿಗೆ ದೊರೆಯುತ್ತದೆ ಆದರೆ ಕುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅಲ್ಲಿ ಯಾವುದೇ ಮೊಬೈಲ್ ಸಂಪರ್ಕ ಆಗಲಿ ನ್ಯೂಸ್ ಪೇಪರ್ ಆಗಲಿ ಯಾವುದೂ ಇರಲಿಲ್ಲ ಬಹಳ ಕಷ್ಟಪಟ್ಟು ಕೋಮಲ್ ಅವರು ಯುಪಿಎಸ್ ಸಿ ಪರೀಕ್ಷೆಗೆ ತಯಾರಾಗುತ್ತಾರೆ ಅಂತೂ ಮೂರನೆ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಪಾಸು ಮಾಡುತ್ತಾರೆ ಕೋಮಲ್.

ಕೋಮಲ್ ಗನತ್ರ ಅವರು ಗುಜರಾತಿನ ಕಂದಾಯ ಇಲಾಖೆಯಲ್ಲಿ ಅಧಿಕಾರಿಣಿ ಆಗಿ ಕೆಲಸ ನಿರ್ವಹಿಸುತ್ತಾರೆ ಹಾಗೂ ನೊಂದ ಮಹಿಳೆಯರಿಗೆ ಧೈರ್ಯ ಹೇಳುವ ಕೆಲಸ ಹಾಗೂ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸವನ್ನು ಉತ್ತಮವಾಗಿ ನೆರವೇರಿಸುವ ಮೂಲಕ ಕೋಮಲ್ ಗಣಾತ್ರ ಅವರು ಗುಜರಾತಿನಲ್ಲಿ ಸಕತ್ ಪ್ರಸಿದ್ಧತೆಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಬಹಳಷ್ಟು ಜನರಿಗೆ ಒಳ್ಳೆಯ ಸಹಾಯವನ್ನು ಸಹ ಮಾಡುತ್ತಾರೆ ಕೋಮಲ್ ಗಣಾತ್ರ ಅವರು.

ಈ ರೀತಿ ಮದುವೆಯ ಜೀವನ 3ವಾರಕ್ಕೆ ಹೀಗಾಯ್ತು ಎಂದು ಚಿಂತೆ ಮಾಡದೆ ತಾನು ಸಹ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂಬ ಆಸೆಯನ್ನು ಹೊತ್ತು ಯುಪಿಎಸ್ಸಿ ಪರೀಕ್ಷೆ ಅನ್ನೋ ಬಹಳ ಕಷ್ಟಪಟ್ಟು ಪಾಸು ಮಾಡಿ ಬಹಳಷ್ಟು ಜನರಿಗೆ ಒಳ್ಳೆಯ ದಾರಿ ಅನ್ನೋ ಮಾಡಿಕೊಟ್ಟು ಬಡವರಿಗೆ ದಾರಿದೀಪವಾಗಿರುವ ಕೋಮಲ್ ಅವರು ಇದೇ ರೀತಿ ಒಳ್ಳೆಯ ಕೆಲಸಗಳನ್ನು ಮಾಡಲಿ ಬಡವರಿಗೆ ಒಳ್ಳೆಯ ಅವಕಾಶಗಳನ್ನು ಒದಗಿಸಿಕೊಡಲಿವೆ ಬಡವರ ಕಷ್ಟಕ್ಕೆ ನೆರವಾಗಲಿ ಎಂದು ಕೇಳಿಕೊಳ್ಳೋಣ ಹಾಗೂ ಸಮಾಜಕ್ಕೆ ಇಂತಹ ಅಧಿಕಾರಿಗಳು ಅವಶ್ಯಕವಾಗಿದ್ದು ಪ್ರತಿಯೊಬ್ಬರು ಸಹ ಇಂತಹವರನ್ನು ತಮ್ಮ ಮಾದರಿಯನ್ನಾಗಿಸಿಕೊಂಡು, ಸಮಾಜಕ್ಕೆ ಒಳ್ಳೆಯ ಕೊಡುಗೆ ಆಗಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.