ಹೊಸಿಲ ಬಳಿ ಈ ವಸ್ತುಗಳು ಇಟ್ಟರೆ ದರಿದ್ರ ನಿಮ್ಮ ಹತ್ತಿರ ಕೂಡ ಯಾವಾಗಲೂ ಬರುವುದಿಲ್ಲ ಕೈಯಲ್ಲಿ ದುಡ್ಡೇ ದುಡ್ಡು…!

32

ನಮಸ್ಕಾರ ಪ್ರೇಕ್ಷಕರೇ ಇಷ್ಟು ದಿನದ ಮಾಹಿತಿಯಲ್ಲಿ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ಏನು ಮಾಡಬೇಕು ಹಾಗೆ ಮನೆಯಲ್ಲಿ ಯಾವ ರೀತಿಯ ಪೂಜೆಯನ್ನು ಮಾಡಬೇಕು ಎಂಬುದರ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ,

ಹಾಗೆ ಇಂದಿನ ಮಾಹಿತಿ ಯಲ್ಲಿಯೂ ಕೂಡ ಅಂತಹದ್ದೇ ಒಂದು ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡಲಿದೆ, ಅದೇನೆಂದರೆ ಮನೆಯ ಮುಖ್ಯದ್ವಾರದ ಹೊಸ್ತಿಲಿನ ಬಳಿ ಇಂತಹ ಕೆಲವೊಂದು ವಸ್ತುಗಳನ್ನು ಇರಿಸುವುದರಿಂದ ಇದು ಮನೆಗಿಷ್ಟು ಯಸ್ಸೋ ಮನೆಗೆ ಹೇಳಿಕೆ ಎಂದು ಶಾಸ್ತ್ರಗಳು ಹೇಳುತ್ತಿದೆ.

ಮನೆಯ ಮುಖ್ಯ ದ್ವಾರದ ಹೊಸ್ತಿಲಿಗೆ ನಾವು ಯಾಕೆ ಅಷ್ಟು ಪ್ರಾಧಾನ್ಯತೆಯನ್ನು ನೀಡಬೇಕು ಮನೆಯ ಸಿಂಹ ದ್ವಾರದ ಈ ಹೊಸ್ತಿಲನ್ನು ಯಾಕೆ ಸ್ವಚ್ಛವಾಗಿ ಇರಿಸಬೇಕು ಎಂಬುದರ ಹಿಂದೆ ಏನಿದೆ ವಿಚಾರ ಎಂದು ಮತ್ತೊಮ್ಮೆ ನಾನು ನಿಮಗೆ ತಿಳಿಸಿಕೊಡುತ್ತೇನೆ ಅದೇನೆಂದರೆ ಮುಖ್ಯದ್ವಾರದ ಹಸ್ತೆ ಇಲ್ಲೂ ಯಾಕೆ ಸ್ವಚ್ಛವಾಗಿ ಇರಿಸಬೇಕು.

ಅಲಂಕಾರ ಮಾಡಿರಬೇಕು, ರಂಗೋಲಿ ಮತ್ತು ಅರಿಶಿಣ ಕುಂಕುಮವನ್ನು ಹಚ್ಚಿರಬೇಕು ಅಂದರೆ ಮನೆಗೆ ಲಕ್ಷ್ಮೀದೇವಿಯ ಪ್ರವೇಶ ಆಗುವುದೇ ಈ ಮುಖ್ಯದ್ವಾರದ ಹೊಸ್ತಿಲಿನ ಮುಖಾಂತರ, ಆದ ಕಾರಣ ಮನೆಯ ಮುಂಭಾಗದಲ್ಲಿ ಮತ್ತು ಮನೆಯ ಮುಖ್ಯ ದ್ವಾರದ ಹೊಸ್ತಿಲು ಸ್ವಚ್ಛವಾಗಿರಬೇಕು.

ಈ ರೀತಿಯಾಗಿ ಮನೆಯ ಮುಖ್ಯ ದ್ವಾರದ ಹೊಸ್ತಿಲನ್ನು ಯಾಕೆ ತುಳಿಯಬಾರದು ಮತ್ತು ಯಾಕೆ ಯಾವಾಗಲೂ ಈ ಹೊಸ್ತಿಲನ್ನು ಅಲಂಕರಿಸಬೇಕು ಎಂಬ ಮಾಹಿತಿ ನಿಮಗೆ ತಿಳಿಯಿತು, ಆದರೆ ಇಂದಿನ ಮಾಹಿತಿಗೆ ಬರುವುದಾದರೆ, ಮುಖ್ಯದ್ವಾರದ ಹೊಸ್ತಿಲಿನ ಬಳಿ ಇಂತಹ ಕೆಲವೊಂದು ವಸ್ತುಗಳನ್ನು ಇರಿಸುವುದರಿಂದ ಮನೆಗೆ ಶ್ರೇಷ್ಠ ಎಂದು ಹೇಳುತ್ತಿದೆ ಶಾಸ್ತ್ರ, ಹಾಗಾದರೆ ಆ ವಸ್ತುಗಳು ಯಾವುದು ಅದನ್ನು ಹೇಗೆ ಇರಿಸ ಬೇಕು ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಯೋಣ.

ಹೌದು ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೇ ಹೆಣ್ಣುಮಕ್ಕಳು ಈ ಮನೆಯ ಮುಖ್ಯ ದ್ವಾರದ ಹೊಸ್ತಿಲನ್ನು ನೀರನ್ನು ಬಳಸಿ ಸ್ವಚ್ಛ ಪಡಿಸಬೇಕು, ಇದನ್ನು ಅರಿಶಿಣ ಕುಂಕುಮವನ್ನು ಇಟ್ಟು ಅಲಂಕರಿಸುವುದರೊಂದಿಗೆ, ಈ ಒಂದು ಪರಿಹಾರವನ್ನು ಮಾಡಬೇಕು ಅದೇನೆಂದರೆ ಒಂದು ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕು, ಇದಕ್ಕೆ ನೀರನ್ನು ಹಾಕಬೇಕು ತುಂಬಿದ ಕೊಡಪಾನ ಇಂದ ನೀರನ್ನು ತೆಗೆದುಕೊಂಡು ಇದಕ್ಕೆ ಎರಡರಿಂದ ಮೂರು ಪಚ್ಚ ಕರ್ಪೂರವನ್ನು ಈ ತಾಮ್ರದ ಚೊಂಬಿನಲ್ಲಿ ಅಂದರೆ ನೀರು ತೆಗೆದುಕೊಂಡಿರುವ ಚೊಂಬಿನ ಒಳಗೆ ಹಾಕಬೇಕು.

ಈ ಒಂದು ತಾಮ್ರದ ತಂಬಿಗೆ ಗೆ ಪಚ್ಚ ಕರ್ಪೂರವನ್ನು ಹಾಕಿದ ನಂತರ ಐದು ರೂಪಾಯಿಯ ನಾಣ್ಯವನ್ನು ಹಾಕಿ ಆ ನಂತರ ಕೆಂಪು ಬಣ್ಣದ ಹೂವನ್ನು ತೆಗೆದುಕೊಂಡು ಈ ನೀರಿನೊಳಗೆ ಹಾಕಿ ತಾಮ್ರದ ತಂಬಿಗೆಯನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಹಿಂಭಾಗದಲ್ಲಿ ಅಂದರೆ ಸಿಂಹ ದ್ವಾರದ ಬಾಗಿಲಿನ ಹಿಂಭಾಗದಲ್ಲಿ ಈ ಒಂದು ತಂಬಿಗೆ ಅನ್ನು ಇರಿಸಬೇಕು.

ಈ ತಂಬಿಗೆಯಲ್ಲಿ ಇರುವಂತಹ ವಸ್ತುಗಳನ್ನು ಅಂದರೆ ಕೆಂಪು ಬಣ್ಣದ ಹೂವು ಮತ್ತು ಪಚ್ಚ ಕರ್ಪೂರವನ್ನು ಪ್ರತಿದಿನ ಬದಲಾಯಿಸುತ್ತಾ ಇರಬೇಕು ಹಾಗೆ ನೀರನ್ನು ಕೂಡ ಬದಲಾಯಿಸುತ್ತಾ ಇರಬೇಕಾಗುತ್ತದೆ, ಇದರಿಂದ ನಿಜವಾಗಲೂ ನಿಮ್ಮ ಮನೆಯ ವಾಸ್ತವ ಬದಲಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿ ಎದುರಾಗುತ್ತಿರುವ ಕಷ್ಟಗಳು ನಷ್ಟಗಳು ಇವೆಲ್ಲವೂ ಕೂಡ ಪರಿಹಾರ ಆಗುವುದಲ್ಲದೆ, ನೀವು ಕೂಡ ಈ ಒಂದು ಪರಿಹಾರವನ್ನು ಪ್ರತಿದಿನ ತಪ್ಪದೇ ಪಾಲಿಸುತ್ತಾ ಬನ್ನಿ ಮನೆಯಲ್ಲಿ ಸಕಾರಾತ್ಮಕತೆ ಶಕ್ತಿಯು ಹೆಚ್ಚುತ್ತದೆ ಧನ್ಯವಾದ ಶುಭ ದಿನ.

LEAVE A REPLY

Please enter your comment!
Please enter your name here