ಹೊಸ ನಾಯಕಿಯರನ್ನ ಮೀರಿಸುವ ಹಾಗೆ ಫೋಟೋಶೂಟ್ ಮಾಡಿಸಿಕೊಂಡ 40 ರ ಹರೆಯ ಅನು ಪ್ರಭಾಕರ್ , ಹೇಗಿದೆ ಗೊತ್ತ ಫೋಟೋ ಶೂಟ್….ನಿಜಕ್ಕೂ ತುಂಬಾ ಖುಷಿ ಪಡ್ತೀರಾ…

143

ಆಕಾಶ ನೀಲಿ ಬಣ್ಣದ ಲೆಹೆಂಗ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡು ಸದ್ಯ ನಲ್ವತ್ತೊಂದು ವಯಸ್ಸಾಗಿದ್ದರೂ ಇಪ್ಪತ್ತರ ಹರೆಯದ ಹುಡುಗಿ ಕಂಡಹಾಗೆ ಕಾಣುತ್ತಿರುವ ಈ ನಟಿ ಅದೊಂದು ಕಾಲದಲ್ಲಿ ಭಾರಿ ಬೇಡಿಕೆಯಲ್ಲಿದ್ದ ಅಂತಹ ನಟಿ ಹೌದು ನಿರ್ದೇಶಕರು ಅವರ ಕಾಲ್ಶೀಟ್ಗಾಗಿ ಕಾಯುತ್ತಿದ್ದರು ಹೌದು ನಾವು ಮಾತನಾಡುತ್ತಿರುವುದು ನಮ್ಮ ಕನ್ನಡ ಸಿನಿಮಾರಂಗದ ಕ್ಯೂಟೆಸ್ಟ್ ನಟಿಯರಲ್ಲಿ ಒಬ್ಬರಾಗಿರುವ ನಟಿ ಅನು ಪ್ರಭಾಕರ್ ಅವರ ಬಗ್ಗೆ 1999 ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟಿ ಅನು ಪ್ರಭಾಕರ್ ಅವರು ಹೃದಯ ಹೃದಯ ಎಂಬ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದರು.

ನಟಿ ಅನು ಪ್ರಭಾಕರ್ ಅವರ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಹೌದು ಲೇಖನಿಯಲ್ಲಿ ನೀವು ಕಾಣಬಹುದು ನಟಿ ಅನು ಪ್ರಭಾಕರ್ ಅವರ ಹೊಸ ಫೋಟೋ ಶೂಟ್ ಅನ್ನ ಆದರೆ ವಿಶೇಷತೆಯೇನು ಅಂದರೆ ಇದೇ ಮೊದಲ ಬಾರಿ ನಟಿ ಅನು ಪ್ರಭಾಕರ್ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ ಇವತ್ತಿನ ದಿನಗಳಲ್ಲಿ ಈ ಫೋಟೋಶೂಟ್ ಅನ್ನೋದು ಸಾಮಾನ್ಯರಿಂದ ಸೆಲೆಬ್ರಿಟಿಗಳ ವರೆಗೂ ಕಾಮನ್ ಆಗಿಬಿಟ್ಟಿದೆ ಸೆಲೆಬ್ರೆಟಿಗಳು ಆಗಾಗ ಫೋಟೋ ಶೂಟ್ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಕೆಲವೊಂದು ಫೋಟೋಗಳಿಂದ ತಮ್ಮ ವಿಭಿನ್ನ ಫೋಟೊಗಳಿಂದ ವಿಭಿನ್ನ ಐಡಿಯಾದ ಫೋಟೋಶೂಟ್ ಗಳಿಂದ ವೈರಲ್ ಆಗುತ್ತಲೇ ಇರುತ್ತಾರೆ.

ಅದರಲ್ಲಿಯೂ ವಿಚಾರ ಏನಪ್ಪಾ ಅಂದರೆ ಕೆಲವರು ತಮ್ಮ ಜನ್ಮದಿನಕ್ಕಾಗಿ ಫೋಟೋಶೂಟ್ ಮಾಡಿಸಿ ಕೊಂಡರೆ ಇನ್ನೂ ಕೆಲವರು ತಮ್ಮ ಮದುವೆಗಾಗಿ ಹಾಗೂ ಕೆಲವೊಂದು ಶುಭಸಮಾರಂಭ ಮೆಟರ್ನಿಟಿ ಫೋಟೊಶೂಟ್ ಪ್ಯಾಟರ್ನಿಟಿ ಫೋಟೋಶೂಟ್ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೀಗೆ ಹಲವು ಕಾರಣಗಳಿಂದ ಫೋಟೋಶೂಟ್ ಮಾಡಿಸಿ ಕೊಳ್ಳುತ್ತಲೇ ಇರುತ್ತಾರೆ ಅನು ಪ್ರಭಾಕರ್ ಅವರು ಇಷ್ಟು ದಿನಗಳವರೆಗೂ ಯಾವುದೇ ಫೋಟೋ ಶೂಟ್ ಮಾಡಿದೆ ಸದ್ಯ ಆಕಾಶ ನೀಲಿ ಬಣ್ಣದ ಲೆಹೆಂಗಾ ತೊಟ್ಟು ಮಾಡಿಸಿಕೊಂಡಿರುವ ಈ ಫೋಟೋಶೂಟ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ ನಲ್ವತ್ತೊಂದು ವಯಸ್ಸಾಗಿದ್ದರೂ ಇನ್ನೂ ಇಪ್ಪತ್ತರ ಹರಯದ ಹುಡುಗಿಯಂತೆ ಕಾಣುತ್ತಿದ್ದ ಅನುಪ್ರಭಾಕರ್ ಎಂದು ಹಲವರು ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸಿದ್ದಾರೆ.

ನನ್ನಮ್ಮ ಸೂಪರ್ ಸ್ಟಾರ್ ಎಂಬ ಶೋ ನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಟಿ ಅನುಪ್ರಭಾಕರ್ ಅವರು ಎಂತಹ ಬೇಡಿಕೆವುಳ್ಳ ನಟಿಯಾಗಿದ್ದರೂ ಅಂದರೆ ನಿರ್ದೇಶಕರು ಇವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದರು ಸಿನಿಮಾರಂಗದಲ್ಲಿ ಶಿವರಾಜ್ ಕುಮಾರ್ ವಿಷ್ಣುವರ್ಧನ್ ನಂತಹ ದೊಡ್ಡ ದೊಡ್ಡ*ಗಳ ಜೊತೆ ತೆರೆಹಂಚಿಕೊಂಡು ಅಭಿನಯ ಮಾಡಿರುವ ಅನು ಪ್ರಭಾಕರ್ ಅವರ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ ಇವರು ನಟಿ ಜಯಂತಿ ಅಮ್ಮನವರ ಮಗನನ್ನು ಮೊದಲು ಆದರೆ ಆ ಬಳಿಕ ಅವರಿಬ್ಬರ ನಡುವೆ ಸಂಬಂಧ ಸರಿ ಹೋಗದ ಕಾರಣ ಇಬ್ಬರು ಸಹ ದೂರವಾದರೂ ಬಳಿಕ ಕನ್ನಡ ಸಿನೆಮಾರಂಗದ ಸ್ಮಾರ್ಟ್ ಹೀರೋ ನಟ ರಘು ಮುಖರ್ಜಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟವು ಇದೀಗ ನಟಿ ಅನು ಪ್ರಭಾಕರ್ ಅವರಿಗೆ ನಂದನ ಎಂಬ ಹೆಣ್ಣು ಮಗಳಿದ್ದಾರೆ.

ತಮ್ಮ ಕಾಲೇಜು ಸಮಯದಲ್ಲಿ ಅರ್ಧಕ್ಕೆ ತಮ್ಮ ವಿದ್ಯಾಭ್ಯಾಸವನ್ನು ಬಿಟ್ಟು ಸಂಪೂರ್ಣವಾಗಿ ತಮ್ಮನ್ನು ತಾವು ನಟನೆಯಲ್ಲಿ ಅಳವಡಿಸಿಕೊಂಡಿದ್ದರೂ ಅನುಪ್ರಭಾಕರ್ ಅದರಂತೆ ಕನ್ನಡ ಸಿನಿಮಾರಂಗದಲ್ಲಿ ಹೆಚ್ಚು ಯಶಸ್ಸು ಸಹ ಪಡೆದುಕೊಂಡರು ಬಳಿಕ ಪರಭಾಷೆಯಲ್ಲಿಯೂ ಕೂಡ ಅಭಿನಯ ಮಾಡುವ ಮೂಲಕ ನಟಿ ಅನು ಪ್ರಭಾಕರ್ ಅವರು ಪರಭಾಷೆಯಲ್ಲಿ ದೊಡ್ಡ ಹೆಸರು ಮಾಡಿದರು. ಅಂದಿನ ಸೂಪರ್ ಡೂಪರ್ ನಟಿ ಎಂದು ಮತ್ತೆ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಆದರೆ ಮತ್ತೆ ಸಿನಿಮಾರಂಗದಲ್ಲಿ ಅಭಿನಯ ಮಾಡ್ತಾರ ಅನುಪ್ರಭಾಕರ್ ಎಂಬುದನ್ನು ಕಾದು ನೋಡಬೇಕಿದೆ ಧನ್ಯವಾದ

LEAVE A REPLY

Please enter your comment!
Please enter your name here