12 ವರ್ಷದ ಹುಡುಗಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುತ್ತಾಳೆ ಇವಳನ್ನು ವಿಚಾರಣೆ ಮಾಡಿದಾಗ ಬೆಚ್ಚಿಬಿದ್ದ ಪೋಲಿಸರು…!!!!

18

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯನ್ನು ಒಂದು ಉತ್ತಮವಾದಂತಹ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತವೆ ಸ್ನೇಹಿತರೆ ಸ್ನೇಹಿತರೆ ಒಂದು ಕಥೆಯಲ್ಲಿ ರಸ್ತೆಯಲ್ಲಿ ಒಂದು ಹುಡುಗಿ ಭಿಕ್ಷೆ ನೀಡುತ್ತಿರುತ್ತಾಳೆ ಆಗ ಭಿಕ್ಷೆ ಬೇಡುವಂತಹ ಹುಡುಗಿಯನ್ನು ಮಾತನಾಡಿಸಿದ ಅಂತಹ ಪೊಲೀಸರಿಗೆ ಕಾದಿತ್ತು ಶಾಕ್ ಹಾಗಾದರೆ ಒಂದು ಶಾಕ್ ಯಾವುದು ಎನ್ನುವುದರ ಸಂಪೂರ್ಣವಾದ ಅಂತಹ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ರಸ್ತೆಬದಿಗಳಲ್ಲಿ 12ವರ್ಷದ ಹುಡುಗಿ ಭಿಕ್ಷೆಯನ್ನು ಬೇಡುತ್ತಿರುತ್ತಾಳೆ ಪೊಲೀಸರು ಆಕೆಯನ್ನು ಹೋಗಿ ಮಾತನಾಡಿಸಿದಾಗ ಒಂದು ವಿಷಯವನ್ನು ಕೇಳಿ ಪೊಲೀಸರು ಕೂಡ ಬೆಚ್ಚಿಬೀಳುತ್ತಾರೆ ಹಾಗಾದರೆ ಆ ವಿಷಯ ಯಾವುದು ಹೌದು ಸ್ನೇಹಿತರೆ ಹರಿದ್ವಾರ ಎನ್ನುವ ನಗರದಲ್ಲಿ 12ವರ್ಷದ ಹುಡುಗಿ ಭಿಕ್ಷೆಯನ್ನು ಬೇಡುತ್ತಿದ್ದಳು

ಆಗ ಹುಡುಗಿ ಹತ್ತಿರ ಪೊಲೀಸರು ಹೋದಾಗ ಪೊಲೀಸರಿಗೆ ದೊಡ್ಡದಾದ ಅಂತಹ ಶಾಕ್ ಕಾದಿತ್ತು ಯಾಕೆ ಗೊತ್ತಾ ಹರಿದ್ವಾರದಲ್ಲಿ ಏನು ಮಾಡುತ್ತಾರೆ ಎಂದರೆ ಯಾವ ಮಕ್ಕಳು ಭಿಕ್ಷೆಯನ್ನು ಬೇಡುತ್ತಾರೆ ಅವರನ್ನೆಲ್ಲ ಹಿಡಿದು ಅವರ ಮನೆಗೆ ಸೇರಿಸುತ್ತಾರೆ ಅಥವಾ ವಿದ್ಯಾಭ್ಯಾಸಕ್ಕೆ ಅಂದರೆ ಶಾಲೆಗೆ ಕಳುಹಿಸುವಂತಹ ಹೊಸದಾದ ಒಂದು ಟಾಸ್ಕನ್ನು ಪೊಲೀಸರು ರಚಿಸಿ ಕೊಂಡಿರುತ್ತಾರೆ ಇದಕ್ಕೆ ಸ್ಮೈಲ್ ಆಪರೇಷನ್ ಎಂದು ಕೂಡ ಕರೆಯಲಾಗುತ್ತದೆ ಸ್ನೇಹಿತರೆ ಇದೇ ರೀತಿಯಾಗಿ ಎಲ್ಲ ಮಕ್ಕಳನ್ನು ಕಂಡುಹಿಡಿದು ಮನೆಗೆ ಮತ್ತು ಶಾಲೆಗೆ ಕಳಿಸುವಾಗ 12ವರ್ಷದ ಕಿಶೋರಿ ಎಂಬ ಹುಡುಗಿಯನ್ನು ವಿಚಾರಣೆ ಮಾಡುತ್ತಾರೆ ವಿಚಾರಣೆಯನ್ನು ಮಾಡುವಾಗ ಆ ಹುಡುಗಿ ಬಹಳಷ್ಟು ಅಳಲು ಪ್ರಾರಂಭ ಮಾಡುತ್ತಾಳೆ ಹಾಗೆಯೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೂಡ ಪ್ರಯತ್ನವನ್ನು ಮಾಡುತ್ತಾಳೆ ನಂತರ ಹುಡುಗಿಯನ್ನು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಬಂದು ವಿಚಾರಣೆಯನ್ನು ಮಾಡಿದಾಗ ಹುಡುಗಿಯಿಂದ ತಿಳಿದುಬಂದ ವಿಷಯವೇನೆಂದರೆ ಹುಡುಗಿಯು ಕಿಶೋರಿ ಅಲ್ಲ ಈಕೆಯು ಒಂದು ಮುಸ್ಲಿಂ ಕುಟುಂಬಕ್ಕೆ ಸೇರಿದವರಾಗಿದ್ದು

ಇವರ ಮನೆಯಲ್ಲಿ 60 ವರ್ಷದ ಮುದುಕನ ಜೊತೆ ಮದುವೆ ಮಾಡಲು ನಿರ್ಧಾರ ಮಾಡಿರುತ್ತಾರೆ ಇದನ್ನು ತಿಳಿದ ಈ ಹುಡುಗಿಯ ಮನೆ ಬಿಟ್ಟು ಬಂದಿರುತ್ತಾಳೆ ಹಾಗೆಯೇ ಟ್ರೈನ್ ಹತ್ತಿ ಹರಿದ್ವಾರಕ್ಕೆ ಬಂದು ಸೇರುತ್ತಾಳೆ ಹಾಗೆಯೇ ಹೊಟ್ಟೆಪಾಡಿಗೆ ಭಿಕ್ಷೆಯನ್ನು ಬರುತ್ತಿರುತ್ತಾರೆ ಎಂದು ಪೊಲೀಸರಿಗೆ ತಿಳಿಯುತ್ತದೆ ಈ ವಿಷಯವನ್ನು ತಿಳಿದ ನಂತರ ಪೊಲೀಸರಿಗೆ ಹುಡುಗಿ ಏನು ಹೇಳುತ್ತಾರೆ ಎಂದರೆ ಯಾವುದೇ ಕಾರಣಕ್ಕೂ ನನ್ನನ್ನು ಮನೆಗೆ ಕಳುಹಿಸಬೇಡಿ ನನಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ ಎಂದು ಅಳುತ್ತಾ ಪೊಲೀಸರಿಗೆ ಹೇಳುತ್ತಾಳೆ ಹೌದು ಸ್ನೇಹಿತರೆ ಈ ಹುಡುಗಿಯ ವಯಸ್ಸು ಕೇವಲ ಹನ್ನೆರಡು ವರ್ಷ ಆದರೆ ಅವರ ಮನೆಯವರೆಲ್ಲ ಸೇರಿ 60ವರ್ಷದ ಮುದುಕನಿಗೆ ಮದುವೆ ಮಾಡಲು ಹೊರಟಿರುತ್ತಾರೆ

ಈ ರೀತಿಯ ವಿವಾಹವನ್ನು ಮಾಡುವುದು ಎಷ್ಟು ಸರಿ ಹೌದು ಸ್ನೇಹಿತರೆ ನಮ್ಮ ಸಮಾಜದಲ್ಲಿ ಈ ರೀತಿಯಾದಂತಹ ಹಲವಾರು ರೀತಿಯ ಕೆಟ್ಟದಾದ ಕಟ್ಟುಪಾಡುಗಳನ್ನು ಹೊರಡಿಸಿಕೊಂಡು ಬಂದಿದ್ದಾರೆ ಹಾಗಾಗಿ ನಮ್ಮ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು ಕೂಡ ಶೋಷಣೆಗೆ ಒಳಗಾಗುತ್ತಿದ್ದಾರೆ ಓದುವ ವಯಸ್ಸಿನಲ್ಲಿ ಹೆಣ್ಣು ಮಕ್ಕಳನ್ನು ಕೆಲಸಕ್ಕೆ ಕಳಿಸುವುದು ಹಾಗೆಯೇ ಅವರನ್ನು ತಕ್ಷಣವೇ ಮದುವೆ ಮಾಡುವಂತಹ ಕೆಲಸಗಳು ಹಲವಾರು ಜಾಗದಲ್ಲಿ ನಡೆಯುತ್ತಲೇ ಇರುತ್ತದೆ ಸ್ನೇಹಿತರು ಇದನ್ನು ಸಾಮಾನ್ಯವಾಗಿ ಪೋಷಕರು ಅರಿತಿರಬೇಕು ಸಾಮಾನ್ಯ ವಾದಂತಹ ತಿಳುವಳಿಕೆ ಆದರೆ ಪೋಷಕರಿಗೆ ಇರಬೇಕಾಗುತ್ತದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here