ನಿಮ್ಮ ದೇವರಕೋಣೆಯಲ್ಲಿ ಈ ಚಿತ್ರಪಟವನ್ನ ಇಡಿ ಸಾಕು ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ… ಅಷ್ಟಕ್ಕೂ ಅದು ಯಾವ ಚಿತ್ರಪಟ ಗೊತ್ತ ..

123

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಅಂದರೆ ಮನೆಯಲ್ಲಿ ಮುಖ್ಯವಾಗಿ ದೇವರ ಕೋಣೆಯಲ್ಲಿ ಈ ಕೆಲವೊಂದು ವಸ್ತುಗಳನ್ನು ಇಡಲೇಬಾರದು ಹೌದು ಅದರಲ್ಲಿಯೂ ಈ ದೇವರ ಫೋಟೋವನ್ನು ಎಂದೆಂದಿಗೂ ಇಡಲೇಬಾರದು ಯಾಕೆ ಗೊತ್ತಾ ಹೌದು ಈ ವಸ್ತುವನ್ನು ನೀವು ದೇವರ ಕೋಣೆಯಲ್ಲಿ ಇರಿಸುವುದರಿಂದ ಬಹಳ ದೊಡ್ಡ ಸಮಸ್ಯೆಯನ್ನೇ ಮನೆಯಲ್ಲಿ ಎದುರಿಸಬೇಕಾಗುತ್ತದೆ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಾವು ತಿಳಿಸುತ್ತೇವೆ ಮನೆಯಲ್ಲಿ ಅದರಲ್ಲಿಯೂ ಮನೆಯ ಮುಖ್ಯ ಭಾಗವಾಗಿರುವ ಈ ದೇವರ ಕೋಣೆಯಲ್ಲಿ ಯಾವ ವಸ್ತು ಇಡಬೇಕು ಯಾವ ವಸ್ತು ಇಡಬಾರದು ಎಲ್ಲವನ್ನ ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಹೌದು ದೇವರಕೋಣೆ ಅಂದರೆ ಅದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುವ ಮನೆಯ ಮುಖ್ಯ ಭಾಗವಾಗಿರುತ್ತದೆ ದೇವರಕೋಣೆಯನ್ನು ನಾವು ಹೇಗೆ ಇಟ್ಟುಕೊಳ್ಳಬೇಕು ದೇವರ ಕೋಣೆಯಲ್ಲಿ ಯಾವ ಕೆಲವೊಂದು ವಸ್ತುಗಳನ್ನು ಇಡಬೇಕು ಯಾವ ದೇವರ ಪಟವನ್ನು ಇಡಬೇಕೋ ಇದೆಲ್ಲದರ ತಿಳಿದ ನಾವು ದೇವರ ಕೋಣೆಯನ್ನು ಮಾಡಿಕೊಳ್ಳಬೇಕೋ ಅದರಲ್ಲಿಯೂ ಮನೆ ಕಟ್ಟುವ ಸಮಯದಲ್ಲಿ ದೇವರ ಕೋಣೆಯೂ ಯಾವ ದಿಕ್ಕಿನಲ್ಲಿ ಇರಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಂಡು ಅದೇ ದಿಕ್ಕಿನಲ್ಲಿ ನಾವು ದೇವರ ಕೋಣೆಯನ್ನು ಮಾಡಿಕೊಳ್ಳಬೇಕು ಹೌದು ಈಶಾನ್ಯ ಮೂಲೆಯಲ್ಲಿ ಎಂ ಎ ದೇವರ ಕೋಣೆ ಇರಬೇಕು ಮತ್ತು ದೇವರ ಕೋಣೆಯಲ್ಲಿ ಯಾವುದೆಂದರೆ ದೇವರ ಫೋಟೋಗಳನ್ನು ಇಡಬಾರದು ಮುಖ್ಯವಾಗಿ ಉಗ್ರಸ್ವರೂಪ ಹೊತ್ತಿರುವ ದೇವರ ಪಟಗಳನ್ನು ಮನೆಯಲ್ಲಿ ಏರಿಸಲೇಬಾರದು ಹಾಗೆ ಶಾಪಗ್ರಸ್ತ ಗ್ರಹಗಳ ಫೋಟೋಗಳನ್ನು ಕೂಡ ಮನೆಯಲ್ಲಿ ಇಟ್ಟು ಎಂದೆಂದಿಗೂ ಪೂಜಿಸಬಾರದು.

ನೀವು ಎಂದಾದರೂ ನೋಡಿದ್ದೀರಾ ಶನಿದೇವನ ಫೋಟೋ ಆಗಲಿ ರಾಹು ಕೇತುವಿನ ಫೋಟೋಗಳನ್ನಾಗಲಿ ಮನೇಲಿ ಇದ್ದು ಪೂಜಿಸುವುದನ್ನು ಹೌದು ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವ ಮೂಲೆಯಲ್ಲಿ ಆಗಲಿ ಯಾವ ದಿಕ್ಕಿನಲ್ಲಿ ಯಾಗಲೀ ಈ ಫೋಟೋಗಳನ್ನ ಇಡಬಾರದು ಹಾಗೆ ಉಗ್ರ ಸ್ವರೂಪವಾದ ದೇವರ ಪಟಗಳು ಅಂದರೆ ನರಸಿಂಹಸ್ವಾಮಿ ಆಗಿರಲಿ ದುರ್ಗಾಮಾತೆ ಆಗಿರಲಿ ಹನುಮಂತನು ಪರ್ವತವನ್ನು ಹೊತ್ತು ಹೋಗುತ್ತಿರುವಂತಹ ಫೋಟೋವನ್ನಾಗಲಿ ಮನೆಯಲ್ಲಿ ಇರಿಸಲೇಬಾರದು.

ಹಾಗಾಗಿ ಈ ಲೇಖನವನ್ನ ಸಂಪೂರ್ಣವಾಗಿ ಮನೆಯಲ್ಲಿ ಯಾವ ಕೆಲವೊಂದು ವಸ್ತುಗಳನ್ನು ಮುಖ್ಯವಾಗಿ ದೇವರ ಕೋಣೆಯಲ್ಲಿ ಯಾವ ಕೆಲವೊಂದು ವಸ್ತುಗಳನ್ನು ಇಡಬೇಕು ಇಡಬಾರದು ಅಂತ ತಿಳಿಯಿರಿ ಮೊದಲನೆಯದಾಗಿ ಈ ಮೊದಲೇ ಹೇಳಿದಂತೆ ಉಗ್ರ ಸ್ವರೂಪ ಆಗಿರುವಂತಹ ದೇವರ ಫೋಟೋಗಳನ್ನು ಇಡಬಾರದು ಯಾಕೆಂದರೆ ಪ್ರತಿದಿನ ನಾವು ದೇವರ ದರ್ಶನ ಪಡೆಯುತ್ತೇವೆ ದೇವಸ್ಥಾನಗಳಿಗೆ ಹೋಗಲು ಸಮಯ ಇಲ್ಲದಿದ್ದರೂ ದೇವರ ಕೋಣೆಯಲ್ಲಿ ಮಾತ್ರ ಪ್ರತಿದಿನ ನಾವು ದೇವರ ದರ್ಶನವನ್ನು ಮಾಡ್ತೇವೆ ದೇವರ ಮೂರ್ತಿ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿ ನಮ್ಮಲ್ಲಿ ಸೌಮ್ಯ ಸ್ವಭಾವವನ್ನು ಉಂಟುಮಾಡುತ್ತದೆ ಆದರೆ ಯಾವಾಗ ಉಗ್ರ ಸ್ವರೂಪರಾದ ದೇವರ ಪಟಗಳನ್ನು ಮನೇಲಿ ಇರಿಸಿಕೊಳ್ಳುತ್ತೇವೆ ಅದಕ್ಕೆ ಪ್ರತ್ಯೇಕವಾದ ಮಂತ್ರಪಠಣೆ ಮಾಡಬೇಕಿರುತ್ತದೆ ಮತ್ತು ಅಂಥ ಉಗ್ರ ಸ್ವರೂಪವಾದ ದೇವರನ್ನು ನಾವು ದರ್ಶನ ಮಾಡಿದಾಗ ನಮ್ಮ ಮನಸ್ಸಿನ ಸ್ಥಿತಿಯು ಕೂಡ ಏರಳಿತ ಕಂಡು ನಮ್ಮ ಭಾವನೆಗಳು ಕೂಡ ಬದಲಾಗುತ್ತದೆ ಹಾಗಾಗಿ ಈ ಕೆಲವೊಂದು ವಸ್ತುಗಳಲ್ಲಿ ದೇವರ ಪಟ ಅಂದರೆ ಉಗ್ರಸ್ವರೂಪ ತಾಳಿರುವ ದೇವರ ಪಟವನ್ನು ಮನೆಯಲ್ಲಿ ಇರಿಸಬೇಡಿ.

ದೇವರಮನೆಯಲ್ಲಿ ಮತ್ತೊಂದು ವಸ್ತುವನ್ನು ಮಾಡಲೇಬಾರದು ಅದು ಯಾವುವು ಅಂದರೆ ದೇವರಿಗೆ ಮೂಡಿಸಿರುವ ದೇವರಿಗಾಗಿ ಸಮರ್ಪಣೆ ಮಾಡಿರುವ ಹೂವುಗಳು ಹೌದು ಬೆಣ್ಣೆ ಮೂಡಿಸಿದ ಪುಷ್ಪವು ಈ ದಿನ ದೇವರ ಬಳಿ ಇರಬಾರದು ಅದು ಒಣಗಿ ಹೋಗಿರುತ್ತದೆ ಹಾಗಾಗಿ ಪ್ರತಿ ದಿನ ನಾವು ದೇವರಿಗೆ ಸಮರ್ಪಣೆ ಮಾಡಿರುವ ಪುಷ್ಪಗಳನ್ನು ಬದಲಾಯಿಸುತ್ತಾ ಇರಬೇಕು ಇಲ್ಲವಾದಲ್ಲಿ ಮನೆಗೆ ದಾರಿದ್ರ್ಯವು ಉಂಟಾಗುತ್ತದೆ. ಇನ್ನು ದೇವರ ಕೋಣೆಯಲ್ಲಿ ಎರಡೆರಡು ದೇವರ ಪಟವನ್ನು ಇಡಬಾರದು ಹೌದು ಒಂದೇ ದೇವರ ಎರಡೆರಡು ಪಟವನ್ನು ಇರಿಸಬಾರದು ಮುಖ್ಯವಾಗಿ ಗಣೇಶನ ದೇವರ ಪಟವನ್ನು ಇರಿಸಬಾರದು ಹಾಗೂ ನಿಂತಿರುವ ಲಕ್ಷ್ಮೀದೇವಿಯ ಪಟವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಇದರಿಂದ ಕೂಡ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟುಗಳು ಉಂಟಾಗುವ ಸಾಧ್ಯತೆ ಇರುತ್ತದೆ.

LEAVE A REPLY

Please enter your comment!
Please enter your name here