ದೊಡ್ಡ ನಟಿಯರು ಕೂಡ ನಾಚುವಾ ಹಾಗೆ ಫೋಟೋಶೂಟ್ ಮಾಡಿಸಿಕೊಂಡ ಪ್ರಜ್ವಲ್ ದೇವರಾಜ್ ಹೆಂಡತಿ …ಅಬ್ಬಬ್ಬಾ ಸಾಮಾಜಿಕ ಜಾಲತಾಣವನ್ನೇ ಗಡ ಗಡ ನಡುಗಿಸುತ್ತಿದೆ…ಹೇಗಿವೆ ಗೊತ್ತಾ ಫೋಟೋಸ್ ನೋಡಿ!!

168

ಯಾರಿಗೂ ಕಡಿಮೆಯಿಲ್ಲದಂತೆ ಫೋಟೋಶೂಟ್ ಮಾಡಿಸಿರುವ ನಟಿ ರಾಗಿಣಿ ಹೌದು ನಟಿ ರಾಗಿಣಿ ಪ್ರಜ್ವಲ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಇರುವ ಇವರು ಪ್ರಜ್ವಲ್ ದೇವರಾಜ್ ಅವರ ಪತ್ನಿ. ಇವತ್ತಿನ ದಿವಸಗಳಲ್ಲಿ ಸೆಲೆಬ್ರಿಟಿಗಳು ಅಂದ ಮೇಲೆ ಫೋಟೋಶೂಟ್ ಮಾಡಿಸೋದೆಲ್ಲ ಸಾಮಾನ್ಯವಾಗಿ ಬೆಟ್ಟದ ಇದೊಂದು ಸದ್ಯದ ಟ್ರೆಂಡ್ ನಂತೆ ಹೇಳಬಹುದು ವಿಭಿನ್ನವಾಗಿ ವಿಭಿನ್ನ ಆಲೋಚನೆಯಿಂದ ವಿಭಿನ್ನ ಐಡಿಯಾಗಳೊಂದಿಗೆ ಮಾಡಿಸಿರುವ ಫೋಟೋ ಶೂಟ್ ಇವತ್ತಿನ ದಿವಸ ಗಳಲ್ಲಿ ಭಾರೀ ಬೇಗ ಟ್ರೆಂಡ್ ಆಗಿ ಹೋಗುತ್ತದೆ, ವೈರಲ್ ಆಗಿ ಹೋಗುತ್ತದೆ ಇನ್ನು ಸೆಲೆಬ್ರಿಟಿಗಳನ್ನು ಅನುಸರಿಸಿ ಸಾಮಾನ್ಯ ಜನರು ಕೂಡ ವಿಭಿನ್ನ ವಿಭಿನ್ನವಾಗಿ ಮತ್ತು ಸಮ ಇಷ್ಟವಾದ ಸೆಲೆಬ್ರಿಟಿಗಳ ಹಾಗೆಯೇ ಫೋಟೊ ಶೂಟ್ ಸಹ ಮಾಡಿಸಿಕೊಳ್ತಾರೆ ಸದ್ಯ ನಟಿ ರಾಗಿಣಿ ಪ್ರಜ್ವಲ್ ಅವರು ಕೂಡ ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡು ಫೋಟೋ ಶೂಟ್ ಮಾಡಿಸಿ ಕೊಂಡಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಾ ಇದೆ.

ಹೌದು ಸ್ನೇಹಿತರೆ ನಟ ಪ್ರಜ್ವಲ್ ದೇವರಾಜ್ ಇವರು ಕನ್ನಡ ಸಿನಿಮಾರಂಗದ ಹ್ಯಾಂಡ್ಸಮ್ ನಟರು ಗಳಲ್ಲಿ ಒಬ್ಬರು ಇರುವುದು ಕೆಲವೇ ಸಿನಿಮಾಗಳಾದರೂ ಹೆಚ್ಚು ಖ್ಯಾತಿ ಗಳಿಸಿರುವ ಇವರು ವಿಭಿನ್ನ ಪಾತ್ರಗಳೊಂದಿಗೆ ಕನ್ನಡ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ ನಟ ಪ್ರಜ್ವಲ್ ದೇವರಾಜ್ ಅವರು ಪ್ರೀತಿಸಿ ಮದುವೆಯಾಗಿದ್ದು ಮನೆ ಅವರ ಒಪ್ಪಿಗೆ ಪಡೆದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಹೌದು ಅವರ ಕನಸಿನ ರಾಜಕುಮಾರಿ ರಾಗಿಣಿ ಅವರನ್ನು ಪ್ರೀತಿಸಿ ಯಾವ ಸಿನೆಮಾ ಸ್ಟೋರಿಗಿಂತಲೂ ಕಡಿಮೆ ಇಲ್ಲದಿರುವ ಹಾಗೆ ಪ್ರೀತಿಸಿ ಮದುವೆಯಾಗಿರುವ ಈ ಜೋಡಿಗಳು ಸೂಪರ್ ಕ್ಯೂಟ್ ಕಪಲ್ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಟಿ ರಾಗಿಣಿ ಪ್ರಜ್ವಲ್ ಅವರು ಬಾರಿ ಆ್ಯಕ್ಟೀವ್ ಇರ್ತಾರೆ ಸಹ ಇವರು ಕೇವಲ ನಟನೆ ಮಾತ್ರವಲ್ಲ ತಮ್ಮದೇ ಆದ ಡಾನ್ಸ್ ಕ್ಲಾಸ್ ಅನ್ನು ಕೂಡ ಹೊಂದಿದ್ದಾರೆ. ಅವರು ಆಗಾಗ ತಮ್ಮ ಸಹೋದರಿ ಮತ್ತು ತನ್ನ ಡ್ಯಾನ್ಸ್ ಕ್ಲಾಸ್ ಸ್ಟೂಡೆಂಟ್ ಸೊಸೆಗೆ ಇನ್ನೂ ಕೆಲವೊಂದು ಬಾರಿ ತನ್ನ ಪತಿಯೊಂದಿಗೆ ಕೂಡ ಮಾಡಿರುವ ಡ್ಯಾನ್ಸ್ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ರಾಗಿಣಿ ಪ್ರಜ್ವಲ್ ಅವರು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಯಾವ ಸೆಲೆಬ್ರಿಟಿಗೂ ಕಡಿಮೆಯಿಲ್ಲದಿರುವ ಆಕೆಯ ಫೋಟೋ ಶೂಟ್ ಮಾಡಿಸಿ ಕೊಂಡಿರುವ ನಟಿ ರಾಗಿಣಿ ಪ್ರಜ್ವಲ್ ಅವರು ಬಹಳ ಕ್ಯೂಟ್ ಆಗಿ ಕಾಣುತ್ತಿದೆ ಸದ್ಯ ಇದರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ನಟಿ ರಾಗಿಣಿ ಫಿಟ್ನೆಸ್ ರಿಲೇಟೆಡ್ ವಿಚಾರಗಳನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಾ ಇರುತ್ತಾರೆ.

ನಟಿ ರಾಗಿಣಿ ಪ್ರಜ್ವಲ್ ಅವರು ಮಾಡಿಸಿರುವ ಕೆಲವೊಂದು ಫೋಟೋ ಶೂಟ್ ನ ಫೋಟೋಗಳನ್ನು ನೀವು ಇಲ್ಲಿ ಕಾಣ ಬಹುದಾಗಿದೆ. ನಟ ಪ್ರಜ್ವಲ್ ಅವರು ಕನ್ನಡ ಸಿನಿಮಾ ರಂಗದಲ್ಲಿಯೂ ಸಹ ಕೆಲವೊಂದು ಸಿನಿಮಾದಲ್ಲಿ ಅಭಿನಯ ಮಾಡಿದ್ದು ಈ ಕ್ಯೂಟ್ ಕಪಲ್ ಸದಾ ಖುಷಿಯಾಗಿರಲಿ ಮತ್ತು ಇದೇ ರೀತಿ ಫಿಟ್ನೆಸ್ ರಿಲೇಟೆಡ್ ವಿಚಾರಗಳನ್ನ ಶೇರ್ ಮಾಡಿಕೊಳ್ಳುವ ಮೂಲಕ ಜನರಿಗೆ ಒಳ್ಳೆಯ ಮಾಹಿತಿಯನ್ನು ಕಳಿಸಿಕೊಡಲೇ ಎಂದು ನಾವು ಕೂಡ ಆಶಿಸೋಣ. ನಟಿ ರಾಗಿಣಿ ಪ್ರಜ್ವಲ್ ಅವರ ಈ ಕ್ಯೂಟ್ ಫೋಟೋಗಳು ಹೇಗಿದೆ ಎಂದು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here