ಏನ್ ಗುರು ಬೆಂಕಿ ಡಾನ್ಸ್ ವೈಷ್ಣವಿ ಗೌಡ ಅವರದ್ದು , ಆದ್ರೆ ಡಾನ್ಸ್ ಮಾಡುವಾಗ ಏನು ಮಾಡಿಕೊಂಡಿದ್ದಾರೆ ನೋಡಿ… ಇದೆಲ್ಲ ಬೇಕಿತ್ತಾ ಅಂದ ನೆಟ್ಟಿಗರು…

244

ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯರೂ ಸಹ ಇರ್ತಾರೆ ಜೊತೆಗೆ ಸೆಲೆಬ್ರಿಟಿಗಳು ಕೂಡ ಇರ್ತಾರೆ ಕೆಲವೊಂದು ಬಾರಿ ಸಾಮಾನ್ಯರ ವಿಡಿಯೊಗಳೇ ಬಹಳ ಬೇಗ ವೈರಲ್ ಆಗಿ ಹೋಗುತ್ತದೆ ಹೌದು ಇವತ್ತಿನ ದಿವಸಗಳಲ್ಲಿ ಸಾಮಾಜಿಕ ಜಾಲತಾಣ ಎಂಬ ಪ್ಲ್ಯಾಟ್ ಫಾರ್ಮ್ ನಿಂದಾಗಿ ಸಾಮಾನ್ಯ ಜನರು ಕೂಡ ಬಹಳ ಬೇಗ ಖ್ಯಾತಿ ಪಡೆದುಕೊಂಡು ದೊಡ್ಡ ಸ್ಟಾರ್ ಆಗಿರುವ ಉದಾಹರಣೆ ಬಹಳಷ್ಟು ಇವೆ. ಅದರಲ್ಲಿ ಈ ಬಾದಾಮ್ ಬಾದಾಮ್ ಹಾಡು ಹೇಳಿದ ವ್ಯಕ್ತಿ ಸಹ ರಾತ್ರೋರಾತ್ರಿ ಫೇಮಸ್ ಆಗಿ ಹೋದರು ಹೇಗೆಂದರೆ ತಮ್ಮ ಒಂದೇ ಒಂದು ಹಾಡಿನಿಂದ.

ಅವರು ತಮ್ಮ ಒಂದೇ ಹಾಡಿನಿಂದ ರಾತ್ರೋರಾತ್ರಿ ಫೇಮಸ್ ಆದ ಇವರು ಎಂದು ಸೆಲೆಬ್ರಿಟಿ ಆಗಿದ್ದಾರೆ ಅಂದು ತಮ್ಮ ಹೊಟ್ಟೆಪಾಡಿಗಾಗಿ ಬಡವರ ಬಾದಾಮಿ ಮಾರಾಟ ಮಾಡುತ್ತಾ ಜನರನ್ನು ಸೆಳೆಯಲು ಹಾಡನ್ನು ಹೇಳುತ್ತಾ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯನ್ನು ಸೆಲೆಬ್ರಿಟಿ. ಹೌದು ಇವರು ಹಾಡಿರುವ ಹಾಡಿಗೆ ಎಂತೆಂತಹಾ ಸೆಲೆಬ್ರಿಟಿಗಳೇ ಸ್ಟೆಪ್ ಹಾಕಿದ್ದಾರೆ ಅಂದರೆ ನಿಜಕ್ಕೂ ಇದು ಖುಷಿಪಡುವ ಸಂಗತಿ ಅಲ್ವಾ ಈ ಹಾಡಿಗೆ ನಮ್ಮ ಕನ್ನಡ ಕಿರುತೆರೆಯ ಫೇಮಸ್ ನಟಿ ಕೂಡ ಸ್ಟೆಪ್ ಹಾಕಿದ್ದು ಸಿಗ್ನೇಚರ್ ಸ್ಟೆಪ್ ಹೊರತುಪಡಿಸಿ ತಮ್ಮದೇ ಆದ ಶೈಲಿಯಲ್ಲಿ ಬಾದಾಮ್ ಬಾದಾಮ್ ಹಾಡಿಗೆ ಸ್ಟೆಪ್ ಹಾಕಿರುವ ನಟಿ ವೈಷ್ಣವಿ ಗೌಡ ಅವರು ಸದ್ಯ ಇವರ ಈ ಭರತನಾಟ್ಯಂ ಸ್ಟೆಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು ಹಲವರು ತಮಗೆ ತಕ್ಕಂತೆ ತಮಗೆ ಬೇಕಾಗಿರುವ ಹಾಗೆ ಕಚ್ಚಾ ಬಾದಾಮ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ ಹಾಗೆ ನಟಿ ವೈಷ್ಣವಿ ಗೌಡ ಅವರು ಸಹ ತಮ್ಮ ಶೈಲಿಯಲ್ಲಿ ಭರತನಾಟ್ಯಂ ಸ್ಟೆಪ್ ಹಾಕುವ ಮೂಲಕ ಸಾಂಪ್ರದಾಯಿಕ ಉಡುಗೆಯಲ್ಲಿ ಹಾಕಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀವ್ಸ್ ಅನ್ನು ಪಡೆದುಕೊಳ್ಳುತ್ತಾ ಇದೆ. ಹೌದು ಬಹಳಷ್ಟು ಸೆಲೆಬ್ರಿಟಿಗಳು ತಮ್ಮದೇ ಆದ ಶೈಲಿಯಲ್ಲಿ ಬಾದಾಮ್ ಹಾಡಿಗೆ ಸ್ಟೆಪ್ ಹಾಕಿರುವುದುಂಟು ಇನ್ನೂ ಹೆಚ್ಚಿನ ಮಂದಿ ಬಾದಾಮ್ ಬಾದಾಮ್ ಹಾಡಿಗೆ ಅದರದೇ ಆದ ಸಿಗ್ನೇಚರ್ ಸ್ಟೆಪ್ ಕೂಡ ಹಾಕಿದ್ದಾರೆ ಆದರೆ ನಮ್ಮ ಕನ್ನಡ ಕಿರುತೆರೆಯ ಫೇಮಸ್ ನಟಿಯಾಗಿರುವ ವೈಷ್ಣವಿ ಗೌಡ ಅವರು ಮಾತ್ರ ನಮ್ಮ ಹೆಮ್ಮೆಯ ಭರತನಾಟ್ಯಂ ಸ್ಟೆಪ್ ಹಾಕುವ ಮೂಲಕ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.

ಅವರವರಿಗೆ ಅವರದೇ ಆದ ಶೈಲಿ ಇರುತ್ತದೆ ಅವರದ್ದೇ ಆದ ಸ್ಟೈಲ್ ಇರುತ್ತದೆ ಹಾಗೆಯೇ ನಮ್ಮ ವೈಷ್ಣವಿ ಗೌಡ ಅವರು ಸಹ ಇವರನ್ನು ಇವರು ರೂಪಿಸಿಕೊಂಡದ್ದು ಒಳ್ಳೆಯ ವೇದಿಕೆ ಮೂಲಕ ಅದೇ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ. ಹೌದು ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಗೆ ಬಂದಾಗ ಧ್ಯಾನ ಮಾಡುವುದು ಯೋಗ ಮಾಡುವುದು ತಮ್ಮ ಜೊತೆ ಮನೆಯ ಸ್ಪರ್ಧಿಗಳನ್ನು ಕೂಡ ಪ್ರೇರೇಪಿಸುವ ಮೂಲಕ ಯೋಗ ಮಾಡುವಂತೆ ಮಾಡುವುದು ಧ್ಯಾನ ಮಾಡುವಂತೆ ಮಾಡೋದು ಇದು ಒಳ್ಳೆ ಕೆಲಸಗಳನ್ನ ಮಾಡಿ ಜನರ,

ಮೆಚ್ಚುಗೆಯನ್ನು ಪಡೆದುಕೊಂಡ ಜೊತೆಗೆ ಟಾಸ್ಕ್ ನಲ್ಲಿಯೂ ಕೂಡ ಉತ್ತಮವಾಗಿ ಆಡುತ್ತಾ ಜನರಿಗೆ ಮನರಂಜನೆ ನೀಡಿದ ವೈಷ್ಣವಿ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಆ್ಯಕ್ಟಿವ್ ಇದೇ ವೇಳೆ ತಾವು ಶೇರ್ ಮಾಡಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತ ಇದ್ದು ಆ ವಿಡಿಯೋವನ್ನು ನೀವೂ ಸಹ ಈ ಲೇಖನದಲ್ಲಿ ನೋಡಬಹುದು ವೈಷ್ಣವಿ ಅವರ ಈ ಬಾದಮ್ ಹಾಡಿನ ವಿಡಿಯೋವನ್ನು ವೀಕ್ಷಿಸಿ ಹಾಗೂ ಇವರ ಈ ಭರತನಾಟ್ಯಂ ಬಾದಾಮ್ ಹೇಗಿದೆ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.