ವೈಷ್ಣವಿ ಗೌಡ ಕಾಲು ಎತ್ತಿ ಮಾಡಿದ ಈ ಒಂದು ಡಾನ್ಸ್ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡಿದೆ. ಹಾಗು ಪಡ್ಡೆ ಹುಡುಗರು ಫುಲ್ ಫಿದಾ .. ಅಷ್ಟಕ್ಕೂ ಈ ಕಾಲೆತ್ತಿ ಡಾನ್ಸ್ ಮಾಡಿದ ಹಾಡು ಆದ್ರೂ ಯಾವುದು..

Sanjay Kumar
2 Min Read

ನಮಸ್ಕಾರಗಳು ಓದುಗರೆ ಈಗ ಎಲ್ಲಿ ನೋಡಿದರೂ ವಿಡಿಯೋಗಳದ್ದೇ ಮಯ ಆ್ಯಂಡ್ರಾಯ್ಡ್ ಮೊಬೈಲ್ ಸಿಕ್ಕಿದೆ ಅಂದ್ರೆ ಸಾಮಾಜಿಕ ಜಾಲತಾಣಗಳ ಬಳಕೆಯ ಬಳಸು ತ್ತಾರೆ ಯಾರು ತಾನೆ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಇರೋದಿಲ್ಲ ಹೇಳಿ ಅಲ್ವಾ ಇದನ್ನು ಟೈಂಪಾಸ್ ಗಾಗಿ ಬಳಸುವ ಅಧಿಕ ಮಂದಿ ಇದ್ದಾರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಾವು ಹೊಸ ಹೊಸ ವಿಚಾರಗಳನ್ನು ನೋಡಬಹುದು ಹಾಗೆಯೇ ಹಲವು ಸೆಲೆಬ್ರಿಟಿಗಳ ಅಪ್ ಡೇಟ್ ಗಳನ್ನ ಬಹಳ ಬೇಗ ನೋಡಿ ಬಿಡಬಹುದು. ಹೀಗಾಗಿ ಇಂದಿನ ದಿನಗಳಲ್ಲಿ ಟೈಂಪಾಸ್ ಮಾಡೋದಕ್ಕೆ ಹೆಚ್ಚು ಕಷ್ಟ ಪಡಬೇಕಾಗಿಲ್ಲ ಕೇವಲ ಸಾಮಾಜಿಕ ಜಾಲತಾಣಗಳನ್ನ ತೆರೆದು ನೋಡಿದರೆ ಸಾಕು ಬಹಳಷ್ಟು ಟೈಂಪಾಸ್ ಗಾಗಿ ವೀಡಿಯೊಗಳು ಸಿಕ್ತಾವೆ ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಒಂದೊಂದು ಹಾಡಿಗೆ ಸ್ಟೆಪ್ ಹಾಕೋದು ನೋಡೋದಕ್ಕೆ ಬಹಳ ಚೆನ್ನಾಗಿರುತ್ತದೆ.

ಇವತ್ತು ಸಹ ಅಗ್ನಿಸಾಕ್ಷಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಸದ್ಯದ ಬಹಳ ಟ್ರೆಂಡಿಂಗ್ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ ಹೌದು ಈವತ್ತಿನ ದಿವಸ ಗಳನ್ನೇ ಕೇವಲ ಸಿನೆಮಾ ಹಾಡುಗಳು ಮಾತ್ರ ವೈರಲ್ ಆಗೋದಲ್ಲ ಆಲ್ಬಂ ಸಾಂಗ್ ಗಳು ಸಹ ಬಹಳ ಬೇಗ ವೈರಲ್ ಆಗಿ ಬಿಡುತ್ತದೆ ಇಂತಹ ಆಲ್ಬಮ್ ಸಾಂಗ್ಗಳು ಬಹಳ ಬೇಗ ವೈರಲ್ ಆಗೋದಕ್ಕೆ ಜನಪ್ರಿಯತೆ ಗಳಿಸೋದಕ್ಕೆ ಸಾಮಾಜಿಕ ಜಾಲತಾಣವು ಉತ್ತಮ ಪ್ಲ್ಯಾಟ್ ಫಾರ್ಮ್ ಆಗಿದೆ.

ಲಾ ಲಾ ಲಾ ಲಾ ಲಿ ಲಾ ಲಾ…. ಹಾಡು ಸದ್ಯ ಟ್ರೆಂಡಿಂಗ್ ಆಲ್ಬಂ ಸಾಂಗ್ ಆಗಿದೆ ಸದ್ಯ ಪರಭಾಷಾ ಆಲ್ಬಂ ಸಾಂಗ್ ಹಾಡಿರುವ ಈ ಹಾಡಿಗೆ ವೈಷ್ಣವಿ ಗೌಡ ಅವರು ಸ್ಟೆಪ್ ಹಾಕಿದ್ದು ಈ ವಿಡಿಯೋವನ್ನು ನೀವೂ ಸಹ ನೋಡಿ ಸಕತ್ ಡ್ಯಾನ್ಸ್ ವಿಡಿಯೋ ನೀವು ಸಹ ನೋಡಿ ಮಸ್ತ್ ಮಜಾ ಮಾಡಿ. ಹೌದು ಟೈಂ ಪಾಸ್ ಗಾಗಿ ನಮಗೆ ಇವತ್ತಿನ ದಿನಗಳಲ್ಲಿ ಹಲವು ಕಂಟೆಂಟ್ ವಿಧದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನಾವು ಕಾಣುತ್ತೇವೆ.

ವೈಷ್ಣವಿ ಗೌಡ ಅವರು ಕೇವಲ ನಟನೆಗಾಗಿ ಮಾತ್ರ ಅಲ್ಲ ಸಖತ್ತಾಗಿ ಡ್ಯಾನ್ಸ್ ಕೂಡ ಮಾಡ್ತಾರೆ ಇವರು ಮಾಡಿರುವ ಹಲವು ಡ್ಯಾನ್ಸಿಂಗ್ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ ಹಾಗಾಗಿ ನಟನೆಯಲ್ಲಿ ಮಾತ್ರವಲ್ಲ ನೃತ್ಯದಲ್ಲಿಯು ಸಹ ಸಖತ್ ಸ್ಟೆಪ್ ಹಾಕುವ ನಟಿ ವೈಷ್ಣವಿ ಗೌಡ ಅವರ ಸದ್ಯದ ಟ್ರೆಂಡಿಂಗ್ ಹಾಡಿಗೆ ಹಾಕಿರುವ ಸ್ಟೆಪ್ಸ್ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೀವು ಕೂಡ ಈ ವಿಡಿಯೋ ನೋಡಿ ಮಜಾ ಮಾಡಿ ಹಾಗೆ ವೈಷ್ಣವಿ ಗೌಡ ಅವರ ಈ ಸೂಪರ್ ಡ್ಯಾನ್ಸ್ ನಿಮಗೂ ಇಷ್ಟ ಆಯ್ತಾ ಮರೆಯದೆ ಕಾಮೆಂಟ್ ಮಾಡಿ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.