ಗಟ್ಟಿಮೇಳ ಧಾರವಾಯಿಯ ಅಶ್ವಿನಿ ನೋಡಿ ಹೇಗೆ ಡಾನ್ಸ್ ಮಾಡಿದ್ದಾರೆ , ಇವರ ಈ ಒಂದು ಡಾನ್ಸ್ ಗೆ ಫುಲ್ ಫಿದಾ ಆದ ಚಲನ ಚಿತ್ರರಂಗ… ಅಬ್ಬಾ ಏನ್ ಡಾನ್ಸ್ ಗುರು…

Sanjay Kumar
2 Min Read

ಸದ್ಯ ಕನ್ನಡ ಕಿರುತೆರೆಯಲ್ಲಿ ಟಾಪ್ ಸ್ಥಾನದಲ್ಲಿ ಸ್ಥಾನ ಪಡೆದುಕೊಂಡಿರುವ ಧಾರಾವಾಹಿ ಅಂದರೆ ಗಟ್ಟಿಮೇಳ ಗಟ್ಟಿಮೇಳ ಧಾರಾವಾಹಿಯೂ ಶುರು ಆದಾಗಿನಿಂದಲೂ ಸಿಆರ್ಪಿ ಸ್ಥಾನದಲ್ಲಿ ಮಾತ್ರ ಟಾಪ್ 5 ಧಾರಾವಾಹಿಯ ಸ್ಥಾನದಲ್ಲಿಯೇ ಇದೆ ಈ ಧಾರಾವಾಹಿ ಅಂದು ಇಂದು ಎಂದೆಂದಿಗೂ ಕನ್ನಡಿಗರ ಫೇವರೆಟ್ ಧಾರಾವಾಹಿಗಳಲ್ಲಿ ಒಂದಾಗಿದ್ದು, ಜೀ ಕನ್ನಡ ವಾಹಿನಿಯಲ್ಲಿ ಸರಿಯಾಗಿ 8 ಗಂಟೆಗೆ ಮೂಡಿಬರುವ ಗಟ್ಟಿಮೇಳ ದಾರಾವಾಹಿ ಇದರಲ್ಲಿ ರೌಡಿ ಬೇಬಿ ಕ್ಯಾರೆಕ್ಟರ್ ಮಾತ್ರ ಎಲ್ಲರಿಗೂ ಅಚ್ಚುಮೆಚ್ಚಿನ ಪಾತ್ರವಾಗಿದೆ. ಅದರಲ್ಲೂ ಹೆಣ್ಣು ಮಕ್ಕಳು ಈ ರೌಡಿ ಬೇಬಿ ಪಾತ್ರಕ್ಕೆ ಫಿದಾ ಆಗಿದ್ದಾರೆ ಹೆಣ್ಣು ಮಕ್ಕಳೆಂದರೆ ಅದರಲ್ಲಿಯೂ ಇವತ್ತಿನ ಕಾಲದ ಹೆಣ್ಣುಮಕ್ಕಳು ಅಮೂಲ್ಯ ಇದ್ದ ಹಾಗೆ ಇರಬೇಕು ರೌಡಿ ಬೇಬಿ ಇದ್ದ ಹಾಗೆ ಇರಬೇಕು ಅಂತ ಬಹಳಷ್ಟು ಮನೆಗಳಲ್ಲಿ ಮಾತನಾಡಿರುವುದು ಕೂಡ ಉಂಟು.

ಇನ್ನೂ ಗಟ್ಟಿಮೇಳ ಧಾರಾವಾಹಿಯಲ್ಲಿ ಹೆಣ್ಣು ಮಕ್ಕಳನ್ನು ಹೆತ್ತ ಮನೆಯವರು ಮದುವೆ ಮಾಡುವುದಕ್ಕಾಗಿ ಎಷ್ಟು ಕಷ್ಟ ಪಡುತ್ತಾರೆ ಮತ್ತು ಶ್ರೀಮಂತರ ಮನೆಗೆ ಬಡವರ ಹೆಣ್ಣು ಮಕ್ಕಳು ಮದುವೆ ಆಗಿ ಹೋದರೆ ಅಲ್ಲಿ ಯಾವೆಲ್ಲಾ ಕಷ್ಟಗಳನ್ನು ಹೆಣ್ಣುಮಕ್ಕಳು ನೋಡಬೇಕಾಗುತ್ತದೆ ಕೊನೆಗೆ ಕೆಟ್ಟತನವನ್ನು ಹೇಗೆ ಮತ್ತು ಶ್ರೀಮಂತಿಕೆಯಿಂದ ಮೆರೆಯುತ್ತಿರುವವರನ್ನ ಅವರ ಸೊಕ್ಕನ್ನು ಬಡತನದಿಂದ ಬೆಳೆದು ಹೋದ ಹೆಣ್ಣುಮಕ್ಕಳು ಹೇಗೆ ಮುರಿಯುತ್ತಾರೆ ಎಂಬುದರ ಕುರಿತು ಈ ಗಟ್ಟಿಮೇಳ ಧಾರಾವಾಹಿಯ ಕಥೆಯು ಮೂಡಿಬರುತ್ತದೆ ಇದು ಒಟ್ಟಾರೆಯಾಗಿ ಹೆಣ್ಣು ಮಕ್ಕಳು ಸಮಾಜದಲ್ಲಿ ಏನೆಲ್ಲ ಕಷ್ಟಪಡುತ್ತಾರೆ ಕಂಪೆನಿಗೆ ಹೋದರೆ ಅಲ್ಲಿನ ಕಷ್ಟ ಎದುರಿಸಬೇಕಾಗುತ್ತದೆ ಬಡವರು ತಮ್ಮ ಹೊಟ್ಟೆಪಾಡಿಗಾಗಿ ಎಷ್ಟೆಲ್ಲ ಕಷ್ಟಪಡುತ್ತಾರೆ ಎಲ್ಲದರ ಕುರಿತು ಅಚ್ಚುಕಟ್ಟಾಗಿ ತೋರಿಸಿಕೊಡುತ್ತ ಇರುವ ಗಟ್ಟಿಮೇಳ ಧಾರಾವಾಹಿಯು ಸಮಾಜದಲ್ಲಿ ಇರುವ ಮಿಡಲ್ ಕ್ಲಾಸ್ ಫ್ಯಾಮಿಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ಹಿಡಿದಿದೆ.

ಹೌದು ಸಾಮಾನ್ಯವಾಗಿ ಮಿಡಲ್ ಕ್ಲಾಸ್ ಮಂದಿ ಮದುವೆ ಮಾಡಬೇಕು ಅಂದರೂ ಎಷ್ಟು ಕಷ್ಟಪಡುತ್ತಾರೆ ಆದರೆ ಮಿಡಲ್ ಕ್ಲಾಸ್ ಹೆಣ್ಣುಮಕ್ಕಳು ಶ್ರೀಮಂತಿಕೆಯಲ್ಲಿ ಇರುವ ಗಂಡು ಮಕ್ಕಳು ಇಷ್ಟಪಟ್ಟು ಮದುವೆಯಾದಾಗ ಅಲ್ಲಿ ಏನೆಲ್ಲ ಅವಮಾನಗಳನ್ನು ಹೆತ್ತವರು ಎದುರಿಸಬೇಕಾಗುತ್ತದೆ ಇದೆಲ್ಲದನ್ನು ಅಚ್ಚುಕಟ್ಟಾಗಿ ತೋರಿಸಿದರೂ ಗಟ್ಟಿಮೇಳ ಧಾರಾವಾಹಿಯಲ್ಲಿ ಮತ್ತೊಂದು ಕ್ಯಾರೆಕ್ಟರ್ ಅದೇ ರೌಡಿ ಬೇಬಿಯ ಅಕ್ಕನ ಕ್ಯಾರೆಕ್ಟರ್ ದೊಡ್ಡಮಗಳ ಕ್ಯಾರೆಕ್ಟರ್ ಈಕೆ ಕೂಡ ಬಹಳ ಮೃದು ಸ್ವಭಾವದವರು ಆಗಿರುತ್ತಾರೆ. ಆದರೆ ಪ್ರೀತಿ ಮಾಡುತ್ತಾ ಇರುತ್ತಾಳೆ ಈ ಕ್ಯಾರೆಕ್ಟರ್ ಮಾಡುತ್ತಿರುವಂತಹ ನಟಿ ಅಶ್ವಿನಿ ಅವರು ಈ ಹಿಂದೆ ಅವಕಾಶಗಳಿಗಾಗಿ ಬಹಳ ಕಷ್ಟ ಎದುರಿಸಬೇಕಾಗಿ ಬಂದಿತ್ತು.

ಗಟ್ಟಿಮೇಳ ಧಾರಾವಾಹಿಯಲ್ಲಿ ಅವಕಾಶ ಪಡೆದುಕೊಂಡರು ನಟಿ ಅಶ್ವಿನಿ ಅಂದು ಇನ್ನಷ್ಟು ಉತ್ತಮ ಧಾರಾವಾಹಿಗಳಲ್ಲಿ ಅಭಿನಯ ಮಾಡಲು ಅವಕಾಶ ಪಡೆದುಕೊಂಡಿದ್ದರು ಈಗ ಪರಭಾಷಾ ಕಿರುತೆರೆಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿರುವ ಅಶ್ವಿನಿ ಮಾಡಿರುವ ವೀಡಿಯೋವೊಂದು ವೈರಲ್ ಆಗುತ್ತಿದ್ದು ನಮ್ಮ ವಿಷ್ಣುದಾದ ಅವರ ಅಭಿನಯದ ಸಿಂಹಾದ್ರಿಯ ಸಿಂಹ ಸಿನಿಮಾದ ಹಾಡಿಗೆ ನಟಿ ಅಶ್ವಿನಿ ಮಾಡಿರುವ ವಿಡಿಯೋ ನೀವು ನೋಡಿ ಮಸ್ತ್ ಮಜಾ ಮಾಡಿ ಈ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.