ರಚಿತಾ ರಾಮ್ ಮಾಡಿಸಿಕೊಂಡ ಈ ಒಂದು ಫೋಟೋ ಶೂಟು ಅದೆಷ್ಟೋ ಹುಡುಗರ ದೇಹದ ಶಾಖ ಹೆಚ್ಚಾಗುವಂತೆ ಮಾಡಿದೆ …ಈ ಫೋಟೋ ಶೂಟ್ ಪದೇ ಪದೇ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು…

230

ಹೈಪರ್ ನಟಿ ರಚಿತಾ ರಾಮ್ ಹೌದು ಮೊದ ಮೊದಲು ಕಿರುತೆರೆ ಮೂಲಕ ಜನಪ್ರಿಯತೆ ಪಡೆದುಕೊಂಡ ಸರೋ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇದ್ದ ಧಾರಾವಾಹಿಯೊಂದರ ಮೂಲಕ ಮುಖ್ಯ ಪಾತ್ರದಲ್ಲಿ ನಟನೆ ಮಾಡುವ ಮೂಲಕ ತಮ್ಮ ವೃತ್ತಿ ಜೀವನ ಶುರು ಮಾಡುತ್ತಾರೆ. ನಟಿ ರಚಿತಾ ರಾಮ್ ಅವರು ಕಿರುತೆರೆ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು ಹೌದು ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ರಚಿತರಾಂ ಮಾಡಿದ ಮೊದಲ ಸಿನಿಮಾ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು ಸಿನೆಮ.

ಚಂದನವನದಲ್ಲಿ ನಟಿ ರಚಿತಾ ರಾಮ್ ಅವರನ್ನ ಹೀರೋಯಿನ್ ಅಂತ ಕರಿತಾರೆ ಹೌದು ಇವರು ಮಾಡಿದ ಎಲ್ಲಾ ಸಿನಿಮಾಗಳು ಕೂಡ ಇಲ್ಲಿಯವರೆಗಿನ ಪ್ರತಿಯೊಂದು ಚಿತ್ರಗಳು ಕೂಡ ಉತ್ತಮ ಪ್ರದರ್ಶನವನ್ನು ನೀಡುವುದರ ಜೊತೆಗೆ ಸಿನಿಮಾ ಹಿಟ್ ಆಗಿದೆ ಹಾಗೂ ಸಿನಿಮಾದ ಹಾಡುಗಳು ಕೂಡ ಅಷ್ಟೆ ಸೂಪರ್ ಹಿಟ್ ಕಂಡಿವೆ ಇದು ಸಂತಸದ ವಿಚಾರವಾಗಿದೆ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಟಿ ರಚಿತಾ ರಾಮ್ ಈ ಮೊದಲು ಕಲರ್ಸ್ ಸೂಪರ್ ವಾಹಿನಿಯಲ್ಲಿ ಮಜಾ ಭಾರತ ಎಂಬ ಕಾಮಿಡಿ ಶೋ ಅಲ್ಲಿಯೂ ಕೂಡ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದರು.

ಎಲ್ಲರ ಜತೆಯೂ ಚೆನ್ನಾಗಿ ಹೊಂದಿಕೊಂಡು ನಗುತ್ತಾ ಮಾತಾಡುತ್ತಾ ತಾನೊಬ್ಬ ಸೆಲೆಬ್ರಿಟಿ ತಾನೊಬ್ಬ ದೊಡ್ಡ ನಟಿ ಅನ್ನುವ ಅಹಮ್ಮನ್ನು ಯಾರ ಬಳಿಯೂ ತೋರಿಸಿಕೊಳ್ಳದೆ ಎಲ್ಲರ ಜೊತೆಯೂ ಬಹಳ ಕ್ಲೋಸ್ ಆಗಿ ಇರುವ ನಟಿ ರಚಿತಾ ರಾಮ್ ಅಂದರೆ ಕರುನಾಡ ಜನತೆಗೆ ಬಹಳ ಫೇವರಿಟ್ ಹೌದು ಪಕ್ಕಾ ಲೋಕಲ್ ಹುಡುಕಿ ಅಂತ ಎಲ್ಲರ ಜತೆಯೂ ಸಂತಸದಿಂದ ನಗುತ್ತ ಮಾತಾಡುವ ರಚಿತರಾಮ್ ಅಂದ್ರೆ ನಮ್ಮ ಕರುನಾಡ ಪಡ್ಡೆ ಹುಡುಗರಿಗೆ ಸಹ ಬಹಳ ಫೇವರೆಟ್ ನಟಿಯಾಗಿದ್ದಾರೆ

ನಟಿ ರಚಿತಾ ರಾಮ್ ಅವರ ರೀಸೆಂಟ್ ಚಲನಚಿತ್ರವಾಗಿರುವ ಏಕ್ ಲವ್ ಯ ಸಿನಿಮಾದ ಹಾಡೊಂದು ಬಹಳ ಜನಪ್ರಿಯತೆ ಗಳಿಸಿತು ಹೌದು ಈ ಹಾಡನ್ನ ನೀವು ಕೂಡ ಈಗಾಗಲೇ ಕೇಳಿದ್ದೀರಾ ಅಲ್ವಾ ಮೀಟ್ ಮಾಡೋಣ ಡೇಟ್ ಮಾಡೋಣ ಈ ಹಾಡು ಸಖತ್ ಫೇಮಸ್ ಆಗಿತ್ತು, ಈ ಹಾಡಿಗೆ ಈಗಾಗಲೇ ಬಹಳಷ್ಟು ಮಂದಿ ರೀಲ್ಸ್ ಅನ್ನು ಸಹ ಮಾಡಿದ್ದಾರೆ. ಹೌದು ನಟಿ ರಚಿತಾ ರಾಮ್ ಅವರು ಕೂಡ ತಮ್ಮ ಚಲನಚಿತ್ರದ ಏಕಲವ್ಯ ಹಾಡಿಗೆ ರೀಲ್ಸ್ ಮಾಡಿದ್ದು ನೀವು ಸಹ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನ ಸಂಪೂರ್ಣವಾಗಿ ವೀಕ್ಷಿಸಿ ನಟಿ ರಚಿತಾ ರಾಮ್ ಅವರ ನಟನೆ ಮತ್ತು ಅವರ ನಟನೆಯ ಯಾವ ಸಿನಿಮಾ ನಿಮಗೆ ಫೇವರಿಟ್ ಎಂಬುದನ್ನು ತಪ್ಪದೆ ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…

LEAVE A REPLY

Please enter your comment!
Please enter your name here