ಬೆಳ್ಳಗೆ ಬೆಣ್ಣೆ ತರ ಪಳ ಪಳ ಅಂತ ಹೊಳೆಯುವ ವೈಷ್ಣವಿ ಗೌಡ ಡಾನ್ಸ್ ನೋಡಿ ಕೊಚ್ಚಿಕೊಂಡು ಹೋದ ಸೋಶಿಯಲ್ ಮೀಡಿಯಾ … ದೊಡ್ಡ ದೊಡ್ಡ ನಟಿಯರೆಲ್ಲ ಗಡ ಗಡ … ಏನ್ ಗುರು ಡಾನ್ಸ್ ಅಂದ ನೆಟ್ಟಿಗರು….

Sanjay Kumar
2 Min Read

ಸದ್ಯ ನಟಿ ವೈಷ್ಣವಿ ಗೌಡ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ ಹೆಚ್ಚು ವೀಕ್ಷಣೆ ಮತ್ತು ಲೈಕ್ ಪಡೆದುಕೊಳ್ಳುತ್ತಾ ಹೌದು ಆ ವೀಡಿಯೋ ಯಾವುದು ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ ಕುರಿತು ಸಂಪೂರ್ಣ ಮಾಹಿತಿ ಹಾಗು ವಿಡಿಯೋಗಾಗಿ ಕೆಳಗೆ ನೀಡಲಾಗಿರುವ ವಿಡಿಯೋ ಲಿಂಕ್ ಕ್ಲಿಕ್ ಮಾಡಿ….ಹೌದು ವೈಷ್ಣವಿ ಗೌಡ ಒಂಥರಾ ಪರ್ಫೆಕ್ಟ್ ಹುಡುಗಿ ಅಂತಾನೇ ಹೇಳಬಹುದು ಇವರ ಬಗ್ಗೆ ಹೇಳುವುದಾದರೆ ದೇವಿ ಎಂಬ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಹೆಚ್ಚು ಯಶಸ್ಸು ಪಡೆದುಕೊಂಡರು ಆ ಬಳಿಕ ಇವರಿಗೆ ಅಪಾರ ಯಶಸ್ಸು ತಂದುಕೊಟ್ಟದ್ದು ಅಗ್ನಿಸಾಕ್ಷಿ ಧಾರಾವಾಹಿಯು.

ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸನ್ನಿಧಿಯ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಕಲಾವಿದೆಯಾಗಿದ್ದರು ನಟಿ ವೈಷ್ಣವಿ ಗೌಡ ತಮ್ಮ ವ್ಯಕ್ತಿತ್ವ ಹಾಗೆ ಅಲ್ಲದಿದ್ದರೂ ನಟನೆ ಮಾತ್ರ ಬಹಳ ಅಚ್ಚುಕಟ್ಟಾಗಿ ಮಾಡಿ ಧಾರಾವಾಹಿಯ ಯಶಸ್ಸಿಗೆ ಕಾರಣಕರ್ತರಾದ ವೈಷ್ಣವಿ ಗೌಡ ಅಲಿಯಾಸ್ ಸನ್ನಿಧಿ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಇವರು ಅಭಿನಯಿಸಿದ ಸನ್ನಿಧಿ ಪಾತ್ರ ಕರ್ನಾಟಕಾದ್ಯಂತ ಮನೆಮನೆಯಲ್ಲಿಯೂ ಹೆಣ್ಣು ಮಕ್ಕಳು ಒಪ್ಪಿಕೊಂಡಿದ್ದರು ಇವರ ನಟನೆಯನ್ನು. ಅಷ್ಟೇ ಅಲ್ಲ ಕಾಲೇಜು ಹುಡುಗಿಯರ ಮನ ಗೆದ್ದಿದ್ದ ಸನ್ನಿಧಿ ಮತ್ತು ಸಿದ್ಧಾರ್ಥ್ ಜೋಡಿ ಇವತ್ತಿಗೂ ಕೂಡ ಯಾವುದಾದರೂ ವೀಡಿಯೋ ಮೂಲಕ ಇವರ ಜೋಡಿ ನೋಡಿದಾಗ ಇವರು ನಿಜಜೀವನದಲ್ಲಿ ಒಂದಾಗಬಾರದು ಅಂತ ಬಹಳಷ್ಟು ಮಂದಿ ಅಂದುಕೊಳ್ತಾರೆ.

ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ಬಳಿಕ ಸ್ವಲ್ಪ ದಿನ ಎಲ್ಲದರಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ವೈಷ್ಣವಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇದ್ದರು ಹಾಗೆ ಅವರಿಗೆ ಇನ್ನೂ ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಸಿಕ್ಕ ದೊಡ್ಡ ಅವಕಾಶ ಅಂದರೆ ಬಿಗ್ ಬಾಸ್. ಹೌದು ಬಿಗ್ ಬಾಸ್ ರಿಯಾಲಿಟಿ ಶೋ ಅಲ್ಲಿ ಮನೆಯೊಳಗೆ ಸ್ಪರ್ಧಿಯಾಗಿ ಹೋಗುವ ಅವಕಾಶ ಪಡೆದುಕೊಂಡ ವೈಷ್ಣವಿ ಗೌಡ ಅವರು ಅಲ್ಲಿ ತಾವೇನು ಎಂದು ನಿರೂಪಿಸಿ ತೋರಿಸಿದ್ದರು. ಅವರು ಬಹಳ ಸಾಂಪ್ರದಾಯಿಕರಾಗಿರುವ ವೈಷ್ಣವಿ ಗೌಡ ಅವರು ಮೃದು ಮಾತು ಮೃದು ಸ್ವಭಾವ ಎಲ್ಲರನ್ನೂ ನಗುತ್ತಲೇ ಮಾತನಾಡಿಸುವ ಇವರ ವ್ಯಕ್ತಿತ್ವ ಮನೆಯವರಿಗೂ ಸಹ ಇಷ್ಟವಾಗಿದ್ದು ಕರ್ನಾಟಕ ಜನತೆ ಸಹ ಇವರನ್ನು ಒಪ್ಪಿಕೊಂಡಿದ್ದರೂ ಟಾಸ್ಕ್ ನಲ್ಲಿಯೂ ಕೂಡ ತಮ್ಮಿಂದ ಆಗುವಷ್ಟು ಎಫರ್ಟ್ ಹಾಕಿ ತಮ್ಮ ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಿದ್ದ ನಟಿ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯೊಳಗೆ ತಾವೇನು ಎಂದು ನಿರೂಪಿಸಿ ತೋರಿಸಿದ್ದರು.

ಹೌದು ಸಾಕ್ಷಿ ಧಾರಾವಾಹಿ ಮೂಲಕ ಹೆಚ್ಚು ಯಶಸ್ಸು ಪಡೆದುಕೊಂಡ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿ ಸಹ ಇನ್ನಷ್ಟು ಯಶಸ್ಸು ಪಡೆದುಕೊಂಡಿದ್ದರು. ಬಳಿಕ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ಆ್ಯಕ್ಟಿವ್ ಆಗಿರೋ ಇದ್ದ ಇವರು ಯೂಟ್ಯೂಬ್ ನಲ್ಲಿ ತಮ್ಮದೇ ಆದ ಚಾನಲನ್ನು ಸಹ ತೆರೆದು ತಮ್ಮದಾಗಲಿ ಯೋಗ ಸ್ಕಿನ್ ಕೇರ್ ಹೆಲ್ತ್ ರೊಟೀನ್ ಬಗ್ಗೆಯೂ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದ್ದರು. ಇವರು ನೀಡುವ ಟಿಪ್ಸ್ ಗಳನ್ನು ಜನರು ಇಷ್ಟ ಪಡುತ್ತಿದ್ದರು ಹಾಗೆ ಸದ್ಯ ಇದೀಗ ಬಾಲಿವುಡ್ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ನಟಿ ವೈಷ್ಣವಿ ಗೌಡ ಅವರು ಎಷ್ಟು ಸಕತ್ತಾಗಿ ಮಾಡಿದ್ದಾರೆ ನೊಡ್ರಿ ವೈಷ್ಣವಿ ಅವರು ರೀಲ್ಸ್ ಅನ್ನು ಇಲ್ಲಿದೆ ನೋಡಿ ಈ ವಿಡಿಯೊ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.