ಅಬ್ಬಬ್ಬಾ ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್ ದಂಪತಿ ಮುದ್ದಾದ ಕುಟುಂಬ ಹೇಗಿದೆ ನೋಡಿ .!!

120

ದಿಢೀರನೆ ತನ್ನ ಫ್ಯಾಮಿಲಿ ಜತೆಗಿನ ಫೋಟೋವೊಂದನ್ನು ಹಂಚಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್, ಸಖತ್ ಯಂಗ್ ಆಗಿ ಕಾಣುತ್ತಿರುವ ಗಣೇಶ್ ಲುಕ್ಕಿ ಗೆ ಫಿದಾ ಆದ ಲೇಡಿ ಅಭಿಮಾನಿಗಳು…ಹೌದು ಸಾಮಾಜಿಕ ಜಲತಾಣಗಳಲ್ಲಿ ನಾವು ಹೆಚ್ಚಿನ ಸಮಯವನ್ನು ಕಳೆಯುತ್ತವೆ ಯಾಕೆ ಅಂದರೆ ಇಲ್ಲಿ ಸಾಕಷ್ಟು ವಿಚಾರಗಳು ತಿಳಿದುಕೊಳ್ಳಲು ಇರುತ್ತದೆ ಸಾಕಷ್ಟು ವಿಚಾರಗಳು ಮನರಂಜನೆ ನೀಡಲು ಇರುತ್ತದೆ ಹಾಗೆ ನಮ್ಮ ನೆಚ್ಚಿನ ತಾರೆಯರ ಬಗ್ಗೆ ತಿಳಿದುಕೊಳ್ಳಲು ಈ ಸೋಷಿಯಲ್ ಮೀಡಿಯಾ ಸಕತ್ ಸಹಕಾರಿಯಾಗಿದೆ. ಕೆಲವರಿಗೆ ಬಹಳ ಕುತೂಹಲ ನಮ್ಮ ನೆಚ್ಚಿನ ತಾರೆಯರು ಏನು ಮಾಡ್ತಾ ಇದ್ದಾರೆ ಅಂತ ತಿಳಿದುಕೊಳ್ಳುವುದಕ್ಕಾಗಿ ಅಥವಾ ನನ್ನ ಫ್ರೆಂಡ್ಸ್ ಆಗಲಿ ನಮ್ಮ ರಿಲೇಟಿವ್ಸ್ ಆಗಲಿ ಯಾವೊಂದು ಫೋಟೋ ಶೇರ್ ಮಾಡಿಕೊಂಡರು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಇದ್ದರೆ ಅದನ್ನು ಕಾಮೆಂಟ್ ಮೂಲಕ ಕೇಳಿ ತಿಳ್ಕೊಳ್ತಾರೆ, ಇದೆ ಇವತ್ತಿನ ಮಂದಿಯ ಟೈಮ್ ಪಾಸ್ಗಾಗಿ ಮಾಡುವ ವೃತ್ತಿ ಆಗಿ ಹೋಗಿದೆ ನೋಡಿ.

ಹೌದು ಇವತ್ತಿನ ಟ್ರೆಂಡ್ ಏನಪ್ಪಾ ಅಂದ್ರೆ ಎಲ್ಲಿಗೆ ಹೋದರೂ ಅಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಬಂದು ಅದನ್ನು ತಮ್ಮ ಸ್ಟೇಟಸ್ ನಲ್ಲಿ ಅಪ್ಡೇಟ್ ಮಾಡೋದು. ಈಗ ಎಲ್ಲೆಡೆ ಇದೇ ಆಗಿಹೋಗಿದೆ ನಾವು ಹೋದ ಕಡೆ ಸಮಯ ಕಳೆಯುವುದರ ಬದಲು ಇತ್ತೀಚೆಗೆ ಫೋಟೋ ಕ್ಲಿಕ್ಕಿಸಿ ಕೊಳ್ಳುವುದರಲ್ಲಿಯೇ ಹೆಚ್ಚಿನ ಸಮಯ ಕಳೆದು ಅನುಭವಿಸಬೇಕಾದಂತ ಕೆಲವೊಂದು ಸನ್ನಿವೇಶಗಳನ್ನು ಘಟನೆಗಳನ್ನು ಸರಿಯಾಗಿ ಅನುಭವಿಸುವುದೇ ಇಲ್ಲ ಅದನ್ನ ಅರ್ಧ ಅನುಭವಿಸಿ ಇನ್ನೂ ಬಹಳಷ್ಟು ಸಮಯವನ್ನು ಮೊಬೈಲ್ ನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದು ಬಿಡ್ತಾರೆ ಇವತ್ತಿನ ಮಂದಿ.

ಹಾಗೆ ಸೆಲೆಬ್ರಿಟಿಗಳು ಕೂಡ ತಮ್ಮ ಹೊಸ ಹೊಸ ಅಪ್ ಡೇಟ್ ಗಳನ್ನ ಫೋಟೊ ಕ್ಲಿಕ್ಕಿಸಿಕೊಳ್ಳುವ ಮೂಲಕ ಅಥವಾ ವಿಡಿಯೋಗಳ ಮೂಲಕ ತಮ್ಮ ಅಭಿಮಾನಿಗಳಿಗೆ ತಲುಪಿಸುವ ಪ್ರಯತ್ನವನ್ನು ದೊಡ್ಡದೊಡ್ಡ ಸೆಲೆಬ್ರಿಟಿಗಳು ಕೂಡ ಮಾಡ್ತಾರೆ ಹಾಗೆ ಕನ್ನಡ ಸಿನಿಮಾರಂಗದ ಗೋಲ್ಡನ್ ಸ್ಟಾರ್ ಎಂದೇ ಜನಪ್ರಿಯತೆ ಪಡೆದುಕೊಂಡಿರುವ ಖ್ಯಾತಿ ಪಡೆದುಕೊಂಡಿರುವಂತಹ ನಟ ಗಣೇಶ್ ಅವರು ಸಾಮಾನ್ಯವಾಗಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರ್ತಾರೆ ಹೌದು ನಟ ನಟಿಯರು ಅಂದರೆ ಹಾಗೆ ಅಲ್ವಾ ಅವರಿಗೆ ಅಂತಾನ ಕೆಲವೊಂದು ಬ್ಯುಸಿ ಶೆಡ್ಯೂಲ್ ಇರುತ್ತದೆ ಚಿತ್ರೀಕರಣವಿರುತ್ತದೆ ಜಾಹೀರಾತುಗಳಿರುತ್ತವೆ ಹೀಗೆ ಅವರ ಸಮಯ ಇಂತಹ ವಿಚಾರಗಳಲ್ಲಿ ಕಳೆದುಹೋಗಿರುತ್ತದೆ ಅವರು ಉತ್ತಮ ಫ್ಯಾಮಿಲಿ ಜತೆಗಿನ ಫೋಟೋವನ್ನು ಅಗಾಧ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಫ್ಯಾಮಿಲಿ ಜೊತೆಗಿನ ಲಂಚ್ ಟೈಮ್ ದಿನ ಟೈಮ್ ಅಂತ ಟ್ಯಾಗ್ ಲೈನ್ ಸಹ ಹಾಕಿಕೊಳ್ತಾರೆ.

ಹೌದು ಸದ್ಯ ನಟ ಗಣೇಶ್ ಅವರು ಸಹ ತಮ್ಮ ಫ್ಯಾಮಿಲಿ ಜತೆಗಿನ ಲಂಚ್ ಟೈಮ್ ಅನ್ನು ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು ಈ ಫೋಟೋದಲ್ಲಿ ಗೋಲ್ಡನ್ ಸ್ಟಾರ್ ನಟ ಗಣೇಶ್ ಅವರು ಬಹಳ ಯಂಗ್ ಆಗಿ ಕಾಣಿಸಿಕೊಂಡಿದ್ದು ಈ ಫೋಟೋ ನೋಡಿ ನಟ ಗಣೇಶ್ ಅವರ ಅಭಿಮಾನಿಗಳು ಅದರಲ್ಲಿಯೂ ಫೀಮೆಲ್ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ ಫೋಟೋಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಹೌದು ನಟ ಗಣೇಶ್ ಅವರಿಗೆ ಹೆಚ್ಚಾಗಿ ಕರ್ನಾಟಕದಲ್ಲಿ ಫೀಮೇಲ್ ಅಭಿಮಾನಿಗಳೇ ಇರುವುದನ್ನು ನಾವು ಕಾಣಬಹುದಾಗಿದೆ.

ಹಾಗಾಗಿ ನಟ ಗಣೇಶ್ ಅವರನ್ನು ಅವರ ಡ್ರೆಸಿಂಗ್ ಸೆನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದು ಉತ್ತಮ ಫ್ಯಾಮಿಲಿ ಜೊತೆಗಿನ ಲಂಚ್ ಟೈಮ್ ಫೋಟೋವೊಂದನ್ನ ಶೇರ್ ಮಾಡಿಕೊಳ್ಳುವ ಮೂಲಕ ಟ್ಯಾಗ್ ಲೈನ್ ಒಂದಲ್ಲ ಬರೆದುಕೊಂಡಿದ್ದಾರೆ, ಲಂಚ್ ಟೈಮ್ ವೇಸ್ಟ್ ಫ್ಯಾಮಿಲಿ ಎಂದು ಟ್ಯಾಗ್ ಲೈನ್ ಬರೆದುಕೊಂಡಿರುವ ಗಣೇಶ್ ಅವರು ನಾಲ್ಕೈದು ಫೋಟೋಗಳನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು, ಸದ್ಯ ಈ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದು ನಟ ಗಣೇಶ್ ಅವರು ಎಷ್ಟು ಸಖತ್ತಾಗಿ ಕಾಣ್ತಾ ಇದ್ದಾರೆ ಯಂಗ್ ಆಗಿ ಕಾಣ್ತಾ ಇದ್ದಾರೆ ಅಂತ ಅನಿಸಿಕೆಯನ್ನ ಕೂಡ ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಆ ವಿಡಿಯೋನ ನೀವು ಕೂಡ ಈ ಲೇಖನಿಯಲ್ಲಿ ನೋಡಬಹುದಾಗಿದೆ.

LEAVE A REPLY

Please enter your comment!
Please enter your name here