Homeಉಪಯುಕ್ತ ಮಾಹಿತಿಅವತ್ತು ನಡೆದ ಅದ್ದೊರಿ ನಿಖಿಲ್ ಕುಮಾರಸ್ವಾಮಿ ಮದುವೆ ಲಗ್ನಪತ್ರಿಕೆಯ ಕೊನೆಯಲ್ಲಿ ಏನಂತ ಬರೆದಿದ್ದರು...

ಅವತ್ತು ನಡೆದ ಅದ್ದೊರಿ ನಿಖಿಲ್ ಕುಮಾರಸ್ವಾಮಿ ಮದುವೆ ಲಗ್ನಪತ್ರಿಕೆಯ ಕೊನೆಯಲ್ಲಿ ಏನಂತ ಬರೆದಿದ್ದರು ಗೊತ್ತಾ…ನೋಡಿ

Published on

ನಮಸ್ಕಾರಗಳು ಒಮ್ಮೊಮ್ಮೆ ಜೀವನದಲ್ಲಿ ಒಂಟಿಯಾಗಿರುವುದು ಸಾಕು ನಮ್ಮ ಬಾಳ ಸಂಗಾತಿ ಜತೆಗೆ ಜಂಟಿ ಆಗಬೇಕು ಅಂತ ಅಂದುಕೊಳ್ಳುತ್ತೇವೆ ಇನ್ನು ಕೆಲವೊಮ್ಮೆ ಒಂಟಿಯಾಗಿ ಇದ್ದರೆ ಸಾಕು ಈ ಸಂಸಾರದ ಜಂಜಾಟ ಬೇಡ ಅಂತ ಕೂಡ ಅನಿಸುತ್ತದೆ. ನಿಮಗೆ ಆದರೆ ಪ್ರಕೃತಿ ನಿಯಮ ಹೆಣ್ಣು ಗಂಡು ಸೇರಿದರೆ ಈ ಸೃಷ್ಟಿ ಅಲ್ಲಿ ನಿಯಮಗಳು. ಹೌದು ಜೀವ ಸೃಷ್ಟಿಗಾಗಿ ಹೆಣ್ಣುಗಂಡು ಸಮಾಗಮ ಆಗಲೇಬೇಕು ಅದು ಯಾರೇ ಆಗಿರಲಿ ಆರ್ಥಿಕವಾಗಿ ದೊಡ್ಡವರಾಗಿರಲಿ ಚಿಕ್ಕವರಾಗಿರಲಿ ಮದುವೆಯೆಂಬುದು ಎಲ್ಲರ ಬದುಕಿನಲ್ಲಿಯೂ ಸಂಭ್ರಮ ತಂದಿರುತ್ತದೆ ಅಲ್ವಾ. ಹೌದು ಸತ್ಯ ನಟನೆ ಜೊತೆಗೆ ರಾಜಕೀಯದಲ್ಲಿ ಬ್ಯುಸಿಯಾಗಿರುವ ಇವರುಗಳು ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಹೌದು ಚಂದನವನದಲ್ಲಿ ಜಾಗ್ವಾರ್ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ನಟ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ರಂಗದಲ್ಲಿ ಬಹಳಷ್ಟು ಉತ್ತಮ ಸಿನೆಮಗಳನ್ನು ಅಭಿನಯ ಮಾಡಿದರು ಅಂದುಕೊಂಡಷ್ಟು ಯಶಸ್ಸು ಪಡೆದುಕೊಳ್ಳಲಿಲ್ಲ ಅಂಧರೂ ಸಹ ನಟ ನಿಖಿಲ್ ಕುಮಾರಸ್ವಾಮಿ ಅವರು ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ ಹಾಗೆ ಸಿನಿಮಾ ರಂಗದ ಹೊರತುಪಡಿಸಿ ಸಮಾಜಮುಖಿ ಕೆಲಸಗಳಲ್ಲಿ ನಿರತರಾಗಿರುವ ನಿಖಿಲ್ ಕುಮಾರಸ್ವಾಮಿ ಅವರು 2 ವರುಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಏಪ್ರಿಲ್ 17 2020ರಲ್ಲಿ ಮದುವೆ ಆಗ್ತಾರೆ ಈ ಮುದ್ದದ ಜೋಡಿ.

ಹೌದು ನಟ ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಅನ್ನುವ ವರನ ಮದುವೆ ಆಗಿತ್ತು ನಿಖಿಲ್ ಕುಮಾರಸ್ವಾಮಿ ಅವರು ನಮ್ಮ ರಾಜ್ಯ ರಾಜಕಾರಣ ದ ಬೆಂಗಾವಲು ಇವರು ಅನ್ನಬಹುದು ನಮ್ಮ ಕನ್ನಡದ ಕಂಪನ್ನು ಕೆಂಪುಕೋಟೆ ವರೆಗೂ ತೆಗೆದುಕೊಂಡು ಹೋದವರು ಗೌಡರು ಅವರ ವಂಶಸ್ಥರೇ ನಿಖಿಲ್ ಕುಮಾರ್ ಸದ್ಯ ತಾತನಂತೆ ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಳ್ಳೆಯ ಕೆಲಸವನ್ನು ಮಾಡುತ್ತಿರುವ ನಿಖಿಲ್ ಗೆ ಗಂಡು ಮಗು ಜನಿಸಿತು ಅವರಿಗೆ ಶುಭಾಶಯಗಳ ನ ಕೂಡ ನಾವು ಆಶಿಸೋಣ ಹಾಗೆ ರೇವತಿ ಅವರು ಕೂಡ ನಿಖಿಲ್ ಕುಮಾರಸ್ವಾಮಿ ಅವರನ್ನು ಮದುವೆಯಾದ ಬಳಿಕ ಅವರು ಕೂಡ ಸೆಲೆಬ್ರಿಟಿಯೇ. ಹೌದು ಯಾಕೆಂದರೆ ಈ ಜೋಡಿಗಳಿಗೆ ಸಪರೇಟ್ ಫ್ಯಾನ್ ವೇಸ್ ಕೂಡ ಇದೆ.

ಹೌದು ನಟಿ ನಿಕ್ಕಿ ಕುಮಾರಸ್ವಾಮಿ ಮತ್ತು ರೇವತಿ ಅವರನ್ನು ನೋಡಿದರೆ ಬಹಳ ಕ್ಯೂಟ್ ಅನಿಸತ್ತೆ ಇವರ ಹೆಸರಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಆಮಂತ್ರಣ ಪತ್ರ ಸುದ್ದಿ ಮಾಡುತ್ತಾರೆ ಹಾಗೆ ದೊಡ್ಮನೆ ಮದುವೆ ಅಂದರೆ ಅಲ್ಲಿ ಸಂಭ್ರಮಗಳೇ ಬೇರೆಯಾಗಿರುತ್ತದೆ ಆದರೆ ತುಂಬ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ ಅವರು ಅಂದಿನ ಪರಿಸ್ಥಿತಿಗೆ ತಕ್ಕಂತೆ ಜನರಿಗೆ ಕಷ್ಟ ಆಗಬಾರದೆಂದೂ ಸರಳವಾಗಿ ಮದುವೆಯಾಗಿದ್ದರು .

ಹಾಗೂ ಮದುವೆ ಇನ್ವಿಟೇಷನ್ ಕಾರ್ಡ್ ಕೂಡ ಬಹಳ ಸರಳ ದಿಂದ ಕೂಡಿದ್ದು ನಿಜಕ್ಕೂ ಮನೆಯವರು ಆ ಸಮಯದಲ್ಲಿ ತೆಗೆದುಕೊಂಡ ನಿರ್ಧಾರ ಬಹಳ ಉತ್ತಮವಾಗಿದೆ ಎಂದು ಹಲವರು ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಆಮಂತ್ರಣ ಪತ್ರ ಹೇಗಿತ್ತು ಮತ್ತು ಅದರಲ್ಲಿ ಏನೆಲ್ಲ ಬರೆದಿತ್ತು .

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...