ಕೆಜಿಎಫ್ ನಲ್ಲಿ ಯಶ್ ತಾಯಿ ನಟನೆ ಮಾಡಿದ್ದ ನಟಿ ನಿಜ ಜೀವನದಲ್ಲಿ ಏನೆಲ್ಲಾ ಅವತಾರದಲ್ಲಿ ಇದ್ದಾರೆ ನೋಡಿ.…ಫೋಟೋಸ್

91

ನಮಸ್ಕಾರಗಳು ಪ್ರಿಯ ಓದುಗರೆ, ಸಿನಿಮಾರಂಗದಲ್ಲಿ ಇಲ್ಲಿಯವರೆಗಿನ ಎಲ್ಲಾ ಸಿನಿಮಾದಾಖಲೆಗಳನ್ನು ಕುಟ್ಟಿ ಪುಡಿ ಮಾಡಿದ ನಮ್ಮ ಕನ್ನಡ ಸಿನಿಮಾ ಈ ಸಿನಿಮಾ ಇಂದು ಹಿಟ್ ಆಗಿತ್ತು ಕನ್ನಡ ಸಿನೆಮಾ ರಂಗವನ್ನು ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಪ್ರತಿಬಿಂಬಿಸಿದೆ ಇದು ಕನ್ನಡಿಗರಿಗೆ ಹೆಮ್ಮೆ ಪಡುವಂತಹ ವಿಚಾರವಾಗಿದೆ ಇಷ್ಟಕ್ಕೆಲ್ಲ ಕಾರಣ ಕೆಜಿಎಫ್ ಸಿನಿಮಾ. ಹೌದು ಕೆಜಿಎಫ್ ಸಿನಿಮಾದಲ್ಲಿ ಅಭಿನಯ ಮಾಡಿರುವ ಯಾರೋ ಒಬ್ಬರಿಗೆ ಮಾತ್ರ ಸಿನೆಮಾದ ಗೆಲುವನ್ನು ಸಮರ್ಪಣೆ ಮಾಡುವುದಕ್ಕಿಂತ ಸಿನೆಮಾದ ಎಲ್ಲ ಕಲಾವಿದರುಗಳಿಗು ಅದು ಸಲ್ಲಬೇಕು. ಚಿತ್ರ ಇಷ್ಟು ಹಿಟ್ ಆಗಲು ಇವರೆಲ್ಲರೂ ಶ್ರಮಿಸಿದ್ದಾರೆ ಅಂತಾನೇ ಹೇಳಬಹುದು.

ಹೌದು ಇಲ್ಲಿಯವರೆಗೂ ಭಾರತ ಚಿತ್ರರಂಗದಲ್ಲಿ ಬಹಳಷ್ಟು ಸಿನೆಮಾಗಳು ಬಹಳಷ್ಟು ದಾಖಲೆಗಳನ್ನ ಮಾಡಿದ ಹಾಗೆ ಆ ಸಿನೆಮಾಗೆ ಕಾಂಪೀಟೇಟ್ ಮಾಡುವಂಥೆ ಇನ್ನೂ ಕೆಲ ಚಿತ್ರಗಳು ಹಿಂದೆ ದಾಖಲೆ ಮಾಡಿದ ಸಿನಿಮಾಗಳಿಗೆ ಸೆಡ್ಡು ಹೊಡೆದು ನಿಂತಿದೆ. ಇಲ್ಲಿವರೆಗಿನ ಎಲ್ಲ ಚಿತ್ರ ದಾಖಲೆಗಳನ್ನು ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಪುಡಿಪುಡಿ ಮಾಡಿದ್ದು, ಈ ದಾಖಲೆ ನಿರ್ಮಿಸಲು ನಮ್ಮ ಕನ್ನಡ ಸಿನಿಮಾ ಕಾರಣವಾಗಿದೆ ಅಂದರೆ ಇದು ಕನ್ನಡಿಗರಿಗೆ ಹೆಮ್ಮೆಯ ಸರಿ.

ಸಿನಿಮಾದಲ್ಲಿ ಕ್ಲಾಸ್ ಮಾಸ್ ಸ್ಟೋರಿ ತಾಯಿಯ ಪ್ರೀತಿ ಲವ್ ಸ್ಟೋರಿಎಲ್ಲವೂ ಸಹ ಇದೆ. ಹೀಗೆ ಸಿನೆಮಾ ಇಷ್ಟು ಹಿಟ್ ಆಗಲು ಇದರಲ್ಲಿ ಮುಖ್ಯ ಕಾರಣ ಆಗಿರುವುದು ತಾಯಿ ಪ್ರೀತಿ. ಹೌದು ತಾಯಿ ಪ್ರೀತಿಯನ್ನು ಬಹಳ ಸೊಗಸಾಗಿ ತೋರಿಸಿರುವ ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ಅವರು ತಾಯಿಯ ಪ್ರೀತಿಯನ್ನು ನೋಡೋದಕ್ಕಾಗಿ ಜನರು ತಮ್ಮ ಕುಟುಂಬದ ಸಮೇತ ಸಿನಿಮಾ ವೀಕ್ಷಿಸಲು ಬಂದಿದ್ದರು. ಸದ್ಯ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ರಲ್ಲಿ ಯಶ್ ಅವರ ತಾಯಿ ಆಗಿ ಅಭಿನಯಿಸಿರುವ ಅವರು ಬಹಳ ಸೊಗಸಾಗಿ ನಟಿಸಿ ಎಲ್ಲರ ಮನಗೆದ್ದಿದ್ದಾರೆ.

ಹೌದು ಸಿನಿಮಾದಲ್ಲಿ ಎಷ್ಟು ದೊಡ್ಡ ಪಾತ್ರವನ್ನು ನಿರ್ವಹಿಸಿದ್ದರು ಈ ನಟಿಗೆ ಇನ್ನೂ ಚಿಕ್ಕ ವಯಸ್ಸು ಹೌದು ಈ ನಟಿ ಮೂಲತಃ ನಮ್ಮ ಕನ್ನಡದವರೇ ಹೌದು ಅಪ್ಪಟ ಕನ್ನಡತಿ ಆಗಿರುವ ಇವರು ಜೀ ಕನ್ನಡ ವಾಹಿನಿ ಅಲ್ಲಿ ಮಹಾದೇವಿ ಎಂಬ ಧಾರಾವಾಹಿ ಮೂಲಕ ತಮ್ಮ ವೃತ್ತಿ ಜೀವನ ಶುರು ಮಾಡುತ್ತಾರೆ. ಇವರ ಹೆಸರು ಅರ್ಚನಾ ಜೋಯಿಸ್ ಇವರು ಕ್ಲಾಸಿಕಲ್ ಡ್ಯಾನ್ಸರ್ ಬಹಳ ಸೊಗಸಾಗಿ ನೃತ್ಯ ಮಾಡುವುದರ ಜೊತೆಗೆ ನಟನೆ ಅನ್ನೋ ಕೂಡ ಮಾಡ್ತಾರೆ. ಕನ್ನಡ ಕಿರುತೆರೆಯಲ್ಲಿ ಅರ್ಚನಾ ಜೋಯಿಸ್ ಅವರು ಅಭಿನಯಿಸುವಾಗ ಅರ್ಧಕ್ಕೆ ಧಾರಾವಾಹಿ ಎಂದ ದೂರಕ್ಕೆ ಸರಿದಿದ್ದರು. ಭರತನಾಟ್ಯಂ ಅನ್ನೂ ಕೂಡ ಬಹಳ ಸೊಗಸಾಗಿ ಮಾಡುವ ಅರ್ಚನಾ ಜೋಯಿಸ್ ಅವರಿಗೆ ಈಗಾಗಲೆ ಮದುವೆಯಾಗಿದೆ. ಹೌದು ಅರ್ಚನಾ ಜೋಯಿಸ್ ಅವರ ಮದುವೆಯ ಸುಂದರ ಕ್ಷಣಗಳ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

ಹೌದು ಕೆಜಿಎಫ್ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ನಟನೆ ಮಾಡಿದ ಇವರ ಪಾತ್ರಕ್ಕೆ ಫಿದಾ ಆದ ಅಭಿಮಾನಿಗಳು, ಇವರ ಬಗ್ಗೆ ತಿಳಿಯುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದರು ಹಾಗಾಗಿ ಈ ದಿನದ ಲೇಖನದಲ್ಲಿ ನಟಿ ಅರ್ಚನಾ ಜೋಯಿಸ್ ಅವರ ಕುರಿತು ಮಾತನಾಡುತ್ತಾ ಇದ್ದೇವೆ. ಇವರು ನೃತ್ಯಗಾರ್ತಿಯಾಗಿದ್ದು ಇನ್ನೂ ವಯಸ್ಸು ಚಿಕ್ಕದಾದರೂ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿರುವ ಅರ್ಚನಾ ಜೋಯಿಸ್ ಅವರ ಅಭಿನಯ ನಿನಗೂ ಕೂಡ ಇಷ್ಟ ಆಯ್ತಾ ಹಾಗಾದರೆ ಅರ್ಚನಾ ಜೋಯಿಸ್ ಅವರ ಪಾತ್ರ ಕುರಿತು ಅಭಿನಯ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here