ಒಂದು ಪ್ರೈವೇಟ್ ಸ್ಕೂಲಿನಲ್ಲಿ ಕೆಳಲಾಗಿದ್ದ ಅಪ್ಪು ಬಗ್ಗೆ ಪ್ರಶ್ನೆ ಇವಾಗ ಬಾರಿ ಕೂತೂಹಲ ಉಂಟುಮಾಡಿದೆ…ಏನೆಂದು ಬರೆದಿತ್ತು ಗೊತ್ತಾ ನೋಡಿ

125

ಅಪ್ಪು ಕುರಿತು ಪರೀಕ್ಷೆಯಲ್ಲಿ ಮಕ್ಕಳಿಗೆ ಪ್ರಶ್ನೆ ಕೇಳಿದ ಖಾಸಗಿ ಶಾಲೆಯ ಟೀಚರ್, ಪ್ರಶ್ನೆಪತ್ರಿಕೆ ನೋಡಿದ ಪೋಷಕರು ಶಾಕ್ ಆಗಿದ್ಯಾಕೆ…ಹೌದು ಅಪ್ಪು ಅವರು ಇಂದು ನೆನಪು ಮಾತ್ರ ಆದರೆ ಅವರಿಲ್ಲದ ಈ 7 ತಿಂಗಳುಗಳು ಅವರಿಲ್ಲ ಅನ್ನುವುದನ್ನು ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದರೆ ಇದೇ ವಾಸ್ತವ ಎಂದು ತಿಳಿಯಲೇ ಬೇಕು ಅದೆಷ್ಟು ನೋವು ಮತ್ತೊಂದಿಲ್ಲ ನೋಡಿ. ಹೌದು ಅಪ್ಪನವರು ಇನ್ನಿಲ್ಲ ಎಂಬ ವಿಚಾರ ಕೇಳುತ್ತಿದ್ದ ಹಾಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಪು ಬಾಲ್ಯದ ಫೋಟೋಗಳಿಂದ ವಿಡಿಯೋಗಳಿಂದ ಹಿಡಿದು ಅವರು ನಟರಾಗಿ ಅಭಿನಯಿಸಿದಂತಹ ಸಿನೆಮಾಗಳ ಪೋಸ್ಟರ್ ಅವರ ಫೋಟೊಗಳು ಕೆಲವು ಭಾರಿ ವೈರಲ್ ಆಗಿದ್ದವು ಅಪೂರ್ವ ಫೋಟೋಗಳಲ್ಲಿಯೂ ಅದೊಂದು ವಿಚಾರ ಮಾತ್ರ ಎಲ್ಲರಿಗೂ ಕಣ್ಣೀರು ತರಿಸಿತು ಇಷ್ಟು ಮುಗ್ಧ ನಗು ಉಳ್ಳ ಆ ವ್ಯಕ್ತಿ ಎಲ್ಲರಿಗೂ ನಗಿಸುತ್ತಾ ಎಲ್ಲರಲ್ಲಿಯೂ ಒಬ್ಬರಾಗುವ ವ್ಯಕ್ತಿ ಇಷ್ಟು ಬೇಗ ಹೋಗುವಂತಹದ್ದು ಏನಿತ್ತು ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆಯಾಗಿದೆ ಇವತ್ತಿಗೂ ಅಪ್ಪು ಅವರು ಇಲ್ಲ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಎಷ್ಟೋ ಮಂದಿ ಅವರ ಹಾದಿಯಲ್ಲಿಯೇ ನಡೆದು ಬೇರೆಯವರಿಗೆ ಸಹಾಯ ಮಾಡುತ್ತಾ ಅಪ್ಪು ಅವರನ್ನು ಸಮಾಜದಲ್ಲಿ ಇನ್ನೂ ಜೀವಂತವಾಗಿರಿಸಿದ್ದಾರೆ.

ಅಪ್ಪು ದೇವರ ಬಳಿ ಹೋಗಿದ್ದಾರೆ ಅವರು ಕೂಡ ಪರಮಾತ್ಮನ ಎಂದು ಭಾವಿಸಿದ ಮಂದಿ ಅದೆಷ್ಟೋ, ಹಾಗೆ ಅವರ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಮಂದಿ ಅವರ ಸಮಾಧಿ ಬಳಿ ಬಂದು ಅಪ್ಪು ದರ್ಶನ ಪಡೆದು ಹೋಗುತ್ತಿದ್ದಾರೆ. ಅಷ್ಟೇ ಅಲ್ಲ ಇನ್ನೂ ಬಹಳಷ್ಟು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಅವರ ಕುರಿತು ವೈರಲ್ ಆಗುತ್ತಲೇ ಇವೆ ಅಂತಹದ್ದೇ ಸುದ್ದಿಯೊಂದರಲ್ಲಿ ಅಪ್ಪು ಅವರ ಕುರಿತು ಖಾಸಗಿ ಶಾಲೆಯ ಟೀಚರ್ ಒಬ್ಬರು ತಮ್ಮ ನಾಲ್ಕನೇ ತರಗತಿ ಮಕ್ಕಳಿಗೆ ಪ್ರಶ್ನೆ ಪತ್ರಿಕೆಯೊಂದನ್ನು ನೀಡಿದ್ದು ಅಪ್ಪು ಅವರ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಆ ಪ್ರಶ್ನೆ ಪತ್ರಿಕೆಯಲ್ಲಿ ಇದನ್ನು ನೋಡಿದ ಮಕ್ಕಳು ಕೂಡ ಅಪೂರ ಬಗ್ಗೆ ಪ್ರಶ್ನೆ ಕೇಳಿದ್ದಾರೆ ಎಂದು ಸಂತಸಪಟ್ಟಿದ್ದಾರೆ ಹಾಗೆ ಪೋಷಕರು ಕೂಡ ಮಕ್ಕಳ ಪ್ರಶ್ನೆ ಪತ್ರಿಕೆ ನೋಡಿ ಭಾವುಕರಾಗಿದ್ದಾರೆ.

ಅಷ್ಟಕ್ಕೂ ಅಪ್ಪು ಅವರ ಕುರಿತು ಖಾಸಗಿ ಶಾಲೆಯ ಟೀಚರ್ ಒಬ್ಬರು ಕೇಳಿದ ಪ್ರಶ್ನೆಗಳು ಯಾವುವು ಗೊತ್ತಾ ಇಲ್ಲಿದೆ ನೋಡಿ ಆ ಪ್ರಶ್ನೆಗಳು ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಏನೆಂದು ಪ್ರೀತಿಯಿಂದ ಕರೆಯುತ್ತಿದ್ದರು ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ್ದು ಯಾವಾಗ ಉಪೇಂದ್ರ ಕುಮಾರ್ ಅವರ ತಂದೆ ಯಾರು ಹೀಗೆ ಅಪ್ಪು ಅವರ ಕುರಿತು ಸರಳ ಪ್ರಶ್ನೆಗಳನ್ನು ಕೇಳುವ ಮೂಲಕ ಗುರುಗಳು ಅಪ್ಪು ಅವರ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.

ಹೌದು ಹಲವಾರು ಅಪ್ಪು ಅವರ ಮೇಲಿನ ಪ್ರೀತಿಯಿಂದ ಹಲವು ಕೆಲಸಗಳನ್ನು ಮಾಡುತ್ತಾ ಒಳ್ಳೆಯ ಸೇವೆ ಮಾಡುತ್ತಾ ಆ ಸೇವೆಯಲ್ಲಿ ಅಪ್ಪು ಅವರನ್ನ ಕಾಣುತ್ತಿದ್ದಾರೆ ಹಾಗೆ ಈ ಖಾಸಗಿ ಶಾಲೆಯ ಟೀಚರ್ ಒಬ್ಬರು ಈ ರೀತಿ ಪ್ರಶ್ನೆ ಪತ್ರಿಕೆಯನ್ನು ಮಾಡಿತು ಅಪ್ಪು ಅಭಿಮಾನಿಗಳಿಗೆ ಖುಷಿ ತಂದಿದೆ ಹಾಗೆ ಅವರ ಅಭಿಮಾನಕ್ಕೂ ಕೂಡ ಭೇಷ್ ಎಂದಿದ್ದಾರೆ, ಹಾಗೇ ಈ ಪ್ರಶ್ನೆ ಪತ್ರಿಕೆಗಳು ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ವೈರಲ್ ಆಗಿದ್ದವು. ಹೌದು ನಾವು ಸಾಮಾನ್ಯವಾಗಿ ಪ್ರಶ್ನೆಪತ್ರಿಕೆಗಳಲ್ಲಿ ಆಗಲಿ ಅಥವಾ ಶಾಲಾ ಪಠ್ಯಪುಸ್ತಕಗಳಲ್ಲಿ ಆಗಲೇ ಇತಿಹಾಸದಲ್ಲಿ ಮೆರೆದ ನಾಯಕರ ಬಗ್ಗೆ ಓದಿರುತ್ತೇವೆ ಕೇಳಿರುತ್ತೇವೆ ಮತ್ತು ಪರೀಕ್ಷೆ ಬರೆದಿರುತ್ತದೆ ಆದರೆ ಈಗ ಅಪ್ಪು ಅವರ ಕುರಿತು ಪ್ರಶ್ನೆ ಕೇಳಿದರೆ ಏಕೆಂದರೆ ನಿಜಕ್ಕೂ ಸಂತಸವಾಗುತ್ತಿದೆ. ಮಕ್ಕಳು ಕೂಡ ಅಪ್ಪು ಅವರ ಬಗ್ಗೆ ತಿಳಿದು ಅವರಂತೆ ಅವರ ಹಾದಿಯಲ್ಲಿಯೇ ನಡೆದು ಬಂದರೆ ಎಲ್ಲಾ ತಂದೆ ತಾಯಿಗೂ ಎಷ್ಟು ಸಂತಸವಾಗುತ್ತದೆ ಅಲ್ವಾ.

LEAVE A REPLY

Please enter your comment!
Please enter your name here