ಮೇಘನಾ ರಾಜ್ ತನ್ನ ಮಗನಿಗಾಗಿ ಖರೀದಿ ಮಾಡಿದ ಚಡ್ಡಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ… ಅಷ್ಟಕ್ಕೂ ಆ ಚಡ್ಡಿಯಲ್ಲಿ ಇರೋ ವಿಶೇಷತೆ ಗೊತ್ತಾದ್ರೆ ನಿಮ್ಮ ಮಕ್ಕಳಿಗೂ ಸಹ ಒಂದು ಜೊತೆ ಇವಾಗ್ಲೆ ತರ್ತೀರ….

74

ಈ ಹಿಂದಿನ 2 ವರುಷಗಳು ಚಂದನವನಕ್ಕೆ ಎಷ್ಟು ಕರಾಳ ಅಂದರೆ ನಮ್ಮ ನೆಚ್ಚಿನ ಸ್ಯಾಂಡಲ್ ವುಡ್ ನಟರು ಗಳನ್ನು ನಾವು ಕಳೆದುಕೊಳ್ಳಬೇಕಾಯಿತು. ಹೌದು 2020ರಲ್ಲಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಮ್ಮನ್ನೆಲ್ಲ ಅಗಲಿದರು ಆ ಸಮಯದಲ್ಲಿ ಇಡೀ ಚಂದನವನದ ಕಲಾವಿದರುಗಳು ಕಣ್ಣೀರು ಇಟ್ಟರು ಮತ್ತೆ ಆಘಾತ ಎಂಬಂತೆ 2021ರಲ್ಲಿ ಹೃದಯಾಘಾತದಿಂದ ಮತ್ತೊಬ್ಬ ನಟ ಕರುನಾಡ ಸಾಮ್ರಾಟ ನಮ್ಮನ್ನೆಲ್ಲಾ ಅಗಲಿದರು.

ಹೌದು ನಟ ಪುನೀತ್ ರಾಜ್ ಕುಮಾರ್ ಅವರು ಕೂಡ ಹೃದಯಾಘಾತದಿಂದ ನಮ್ಮನ್ನೆಲ್ಲಾ ಅಗಲಿದರು ಈ ಇಬ್ಬರು ನಟರನ್ನು ಸ್ಯಾಂಡಲ್ ವುಡ್ ಆಗಲೀ ಕರುನಾಡ ಜನತೆಯಾಗಲೀ ಯಾವತ್ತಿಗೂ ಮರೆಯುವುದಿಲ್ಲ ಯಾಕೆಂದರೆ ಕೇವಲ ಸಿನೆಮಾ ರಂಗಕ್ಕೆ ಮಾತ್ರ ಇವರ ಕೊಡುಗೆ ಅಪಾರ ಅಲ್ಲ ಸಮಾಜಮುಖಿ ಕೆಲಸ ಮಾಡುವುದರಲ್ಲಿ ಕೂಡ ಹಾಗೂ ವ್ಯಕ್ತಿತ್ವದ ಮೂಲಕ ಆದರ್ಶ ವ್ಯಕ್ತಿಗಳಾಗಿ ಜನರಿಗೆ ಉತ್ತಮ ಸಂದೇಶವನ್ನು ನೀಡುವಲ್ಲಿ ಕೂಡ ಇವರಿಬ್ಬರು ಮುಂದೆ ಇದ್ದರು.

ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡಾಗ ಮೇಘನಾ ರಾಜ್ ಬಿಕ್ಕಿಬಿಕ್ಕಿ ಕಣ್ಣೀರಿಟ್ಟಿದ್ದರು ಆಗ ಅವರ ಮನಸ್ಸಿಗೆ ಕೆಲವೊಂದು ಕೆಟ್ಟ ಆಲೋಚನೆಗಳು ಕೂಡ ಬಂದಿರಬಹುದು ಯಾಕೆಂದರೆ ಕಳೆದುಕೊಂಡವರ ನೋವು ಕಳೆದುಕೊಂಡವರಿಗೆ ಗೊತ್ತಿರುತ್ತದೆ ಅಲ್ವಾ ಪ್ರೀತಿಯ ಚಿರು ಇಲ್ಲದ ದಿನಗಳು ನನಗೆಕೆ ಅಂದುಕೊಂಡಿದ್ದರೋ ಉತ್ತಮ ಹೊಟ್ಟೆಯಲ್ಲಿರುವ ತಮ್ಮ ಪ್ರೀತಿಯ ಸಂಕೇತವಾಗಿರುವ ಮಗುವಿಗಾಗಿ ಎಲ್ಲವನ್ನ ಮರೆತು ಧೈರ್ಯವಾಗಿ ಇರಲೇಬೇಕಾಗಿತ್ತು ಮೇಘನಾ ರಾಜ್.

ಹೌದು ನಟಿ ಮೇಘನಾ ರಾಜ್ ಅವರು ಕೂಡ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಆಗಿದ್ದರೂ ಇರುವುದೆಲ್ಲವ ಬಿಟ್ಟು ಎಂಬುದು ಇವರ ಕೊನೆಯ ಸಿನಿಮಾವಾಗಿತ್ತು. ಇನ್ನೇನು ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿಯೆ ಆ ಸಮಯದಲ್ಲಿ ಮೇಘನಾ ರಾಜ್ ಅವರ ಬದುಕಿನಲ್ಲಿ ಇಂಥದ್ದೊಂದು ದೊಡ್ಡ ಕಷ್ಟದ ಅಲೆ ಅಬ್ಬರಿಸಿತ್ತು.

ಸದ್ಯ ತಮ್ಮ ಮಗುವಿನ ನಗುವಿನಲ್ಲಿ ತಮ್ಮ ಕಷ್ಟವನ್ನು ಮರೆತು ಜೀವನ ನಡೆಸುತ್ತಿರುವ ಮೇಘನಾರಾಜ್ ಮಗುವಿಗೆ 1 ವರುಷ ಕಳೆಯುತ್ತಿದ್ದ ಹಾಗೆ ತಮ್ಮ ಮಗುವಿಗಾಗಿ ತಮ್ಮ ಅಭಿಮಾನಿಗಳಿಗಾಗಿ ಮತ್ತೆ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ ಹಾಗೂ ಮೇಘನಾ ಕಿರುತೆರೆಗೂ ಕೂಡ ಎಂಟ್ರಿ ಕೊಟ್ಟಿದ್ದು ಕಾರ್ಯಕ್ರಮವೊಂದರ ತೀರ್ಪುಗಾರರಾಗಿಯೂ ಕೂಡ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು ನಟಿ ಮೇಘನಾ ರಾಜ್.

ನಟಿ ಮೇಘನಾ ರಾಜ್ ಅವರು ಮಗುವಾದ ಮೇಲೆ ಅವರ ಜೀವನದಲ್ಲಿ ಸ್ವಲ್ಪ ಕಷ್ಟಗಳು ಕಡಿಮೆಯಾಗಿತ್ತು ಆದರೂ ಚಿರು ಚಿರು ನೆನಪಿನಲ್ಲಿಯೇ ತಮ್ಮ ದಿನಕಳೆಯುತ್ತಿದ್ದಾರೆ ತಮ್ಮ ಮಗುವಿನ ಮುಖದಲ್ಲಿ ಚಿರು ಅವರನ್ನು ಕಾಣುತ್ತಿದ್ದಾರೆ. ನಟಿ ಮೇಘನಾ ರಾಜ್ ತಮ್ಮ ಮಗುವನ್ನು ಬಹಳ ಕಾಳಜಿಯಿಂದ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಜೂ ಚಿರು ಅನ್ನು ಹೇಗೆ ಬೆಳೆಸದಿದ್ದರೆ ಅಂದರೆ ತಮ್ಮ ಮಗುವಿಗೆ ಅಪ್ಪ ಇಲ್ಲ ಅನ್ನುವ ನೋವು ಗೊತ್ತಾಗಬಾರದು ಅಪ್ಪನ ಜೊತೆಗೆ ಬೆಳೆಯುತ್ತಿರುವ ಹಾಗೆ ಅವನಿಗೆ ಅನುಭವವಾಗಬೇಕು ಎಂದು ಮೇಘನರಾಜ್ ಚಿರು ಫೋಟೋಗಳನ್ನ ಹಾಕಿ ಅಲಂಕರಿಸಿದ ರೂಮ್ ನಲ್ಲಿ ಚಿರು ಮಗು ರಾಯನ್ ಬರೆಯುತ್ತಿದ್ದಾನೆ.

ಮೇಘನಾ ರಾಜ್ ಮತ್ತು ಮಗು ರಾಯನ್ ಹೆಸರಲ್ಲಿ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಫ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದ್ದು, ಅಮ್ಮ ಮಗ ಒಂದಲ್ಲ ಒಂದು ವಿಚಾರಗಳಿಂದ ಸದ್ದು ಮಾಡುತ್ತಲೇ ಇರ್ತಾರೆ ಮಗನ ವೀಡಿಯೊಗಳನ್ನು ಆಗಾಗ ಶೇರ್ ಮಾಡಿಕೊಳ್ಳುವ ಕಲೆ ಇರ್ ತಾರೆ ಮೇಘನಾ ಸದ್ಯ ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮತ್ತೊಂದು ಮಗುವಿನ ವಿಡಿಯೋ ಶೇರ್ ಮಾಡಿಕೊಂಡಿರುವ ಮೇಘನಾ, ನನ್ನ ಮಗುವಿನ ಹೊಸಾ ಚೆಡ್ಡಿ ಹೇಗಿದೆ ಎಂ

.ಕ್ಯಾಪ್ಷನ್ ಹಾಕಿದ್ದಾರೆ. ಹೌದು ನನ್ನ ಅಭಿಮಾನಿಗಳು ವಿಭಿನ್ನ ವೀಡಿಯೋಗಳನ್ನ ತಮ್ಮಿಂದ ಮಾತ್ರ ಎಂದು ತಿಳಿದ ಇದೀಗ ಮಗುವಿಗೆ ಹೊಸ ಚಡ್ಡಿಯನ್ನು ಖರೀದಿಸಿದ್ದು ಮಗುವಿನ ಹೊಸ ಚೆಡ್ಡಿಯೊಂದಿಗೆ ವಿಡಿಯೋ ಮಾಡಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ ಇದಕ್ಕೆ ಅಭಿಮಾನಿಗಳು ಖುಷಿಯಿಂದ ಫನ್ನಿಯಾಗಿ ಕಾಮೆಂಟ್ ಗಳನ್ನು ಕೂಡ ಹಾಕಿದ್ದಾರೆ

LEAVE A REPLY

Please enter your comment!
Please enter your name here