ಹೆಂಡತಿ ತಂಗಿ ನೋಡೋದಕ್ಕೆ ಚೆಂದ ಇದಾಳೆ ಅಂತ ಮದುವೆ ಆದ ನಟ ಯಾರು ನೋಡಿ .. ಅಬ್ಬಬ್ಬಾ ಹಿಂಗು ಇರ್ತಾರ ಗುರು..

92

ಹೆಂಡತಿಯ ತಂಗಿಯನ್ನೇ ಮದುವೆಯಾದ ನಟ ಯಾರಿವರು ಗೊತ್ತಾ? ಹೌದು ಕಿರುತೆರೆಯಲ್ಲಿ ಇವರು ಸಖತ್ ಫೇಮಸ್…ಸಾಮಾನ್ಯವಾಗಿ ಭಾರತ ದೇಶದಲ್ಲಿ ಮದುವೆ ಎಂಬ ಪದಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಲಾಗುತ್ತದೆ ಹಾಗೂ ಮಧು ಎಂಬ ವಿಚಾರ ಬಂದಾಗಲೇ ಯಾರೇ ಆಗಲಿ ಬಹಳ ಯೋಚನೆ ಮಾಡಿ ತಮ್ಮ ಹೆಜ್ಜೆ ಮುಂದಿಡುತ್ತಾರೆ ಮತ್ತು ಮದುವೆ ಅಂದರೆ ಸುಮ್ಮನೆ ಆಗುವುದಿಲ್ಲ.

ಅದು ಕೂಡ ಗಳಿಗೆ ಕೂಡಿ ಬರಬೇಕು. ಹೌದು ಕೆಲವರು ಹೇಳ್ತಾರೆ ಗುರು ಬಲ ಕೂಡಿ ಬಂದರೆ ಮಾತ್ರ ಮದುವೆಯಾಗೋದು ಅದು ಇದು ಅಂತ ಇದೆಲ್ಲಾ ನಮ್ಮ ಭಾರತ ದೇಶದಲ್ಲಿ ಮದುವೆ ಎಂಬ ವಿಚಾರ ಬಂದಾಗ ಜಾತಕಗಳಿಗೆ ಲಗ್ನ ಕೆಲವನ್ನ ಕೇಳಿಯೇ ನಂತರ ಮದುವೆ ಮಾಡುವುದಕ್ಕೆ ಮುಂದಾಗುವುದು. ಇನ್ನೂ ಮದುವೆಯಲ್ಲಿಯೂ ಕೂಡ ಮನೆಯವರು ನೋಡಿದ ಹುಡುಗಿಯನ್ನು ಮದುವೆಯಾಗುವುದು ಅಥವಾ ಪ್ರೀತಿಸಿ ಮದುವೆಯಾಗುವುದು ಹೀಗೆಲ್ಲ ಇದೆ ಇವತ್ತಿನ ದಿನಗಳಲ್ಲಿ ಹೆಚ್ಚಿನ ಮಂದಿ ವಿದ್ಯಾವಂತ ರಾಗಿರುವುದರಿಂದಲೇ ಪ್ರೀತಿಸಿ ಮದುವೆ ಆಗುವುದಕ್ಕೆ ಇಷ್ಟ ಪಡ್ತಾರೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರೀತಿಸಿ ಮದುವೆ ಆಗುವುದಕ್ಕೆ ಬಹಳ ಪ್ರಾಧಾನ್ಯತೆಯನ್ನು ಮಂದಿ ಕೊಡುವುದರಿಂದ ಹೆಚ್ಚಾಗಿ ನಾವು ಲವ್ ಮ್ಯಾರೇಜ್ ಗಳು ಕಾಣಬಹುದು. ಸಾಮಾನ್ಯವಾಗಿ ಹಳ್ಳಿ ಕಡೆ ಆಗಲಿ ಅಥವಾ ಕೆಲವೊಂದು ಸಿಟಿಗಳಲ್ಲಿ ಸಹಜವಾಗಿ ಎರಡನೆ ಮದುವೆ ಹಾಗೂ ದನ ಕೇಳಿರ್ತೀರಾ ಅಲ್ವಾ ಆದರೆ ಇಲ್ಲೊಬ್ಬ ಸೆಲೆಬ್ರಿಟಿ ಹೌದು ಖ್ಯಾತ ನಟ ಇವರು ಕಿರುತೆರೆಯಲ್ಲಿ ಯಶಸ್ಸು ಪಡೆದುಕೊಂಡಿರುವಂತಹ ನಟ.

ಅಷ್ಟೆಲ್ಲಾ ಇವರು ಬಿಗ್ ಬಾಸ್ ಮನೆಗೆ ಹೋಗಿ ಕೂಡ ಬಂದಿದ್ದಾರೆ ಇವರು ನಮ್ಮ ಕನ್ನಡದವರೇ ಬಿಗ್ ಬಾಸ್ ಮನೆಗೆ ಹೋಗಿ ಬಂದವರು ಅಂದಾಗ ನಿಮಗೆ ಇವರ ಬಗ್ಗೆ ಗೊತ್ತಾಗಬಹುದು. ಹೌದು ನಾವು ಈ ದಿನದ ಲೇಖನಿಯಲ್ಲಿ ಯಾರ ಬಗ್ಗೆ ಮಾತಾಡ್ತಾ ಇದ್ದೇನೆ ಮತ್ತು ಇವರು ಎರಡನೆ ಮದುವೆ ನಿಜಕ್ಕೂ ಆಗಿದ್ದಾರಾ ಎಲ್ಲವನ್ನು ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ.

ಸ್ನೇಹಿತರೆ ಇವರು ಬಿಗ್ ಬಾಸ್ ಮನೆಗೆ ಹೋಗಿ ಕೆಲವೊಂದು ಸೆನ್ಸೇಷನ್ ಮೂಡಿಸಿ ಹೊರಬಂದವರು ಹಾಗೆ ಗಾಂಧಾರಿ ಧಾರಾವಾಹಿಯಲ್ಲಿ ಅಭಿನಯ ಮಾಡಿ ಹೆಚ್ಚು ಯಶಸ್ಸು ಪಡೆದುಕೊಂಡವರು ಈಗ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಲಕ್ಷಣ ಧಾರವಾಹಿಯಲ್ಲಿ ನಟನಾಗಿ ಅಭಿನಯ ಮಾಡುತ್ತಿರುವಂತಹ ಇವರು ಎರಡನೆಯ ಮದುವೆ ಆಗಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ಸುದ್ದಿಯಾಗಿತ್ತು ಇದು ಎಷ್ಟು ಸತ್ಯ? ಈ ಎರಡನೆಯ ಮದುವೆಯ ಸ್ಪಷ್ಟನೆ ಏನು ಎಲ್ಲವನ್ನ ಹೇಳುವುದಾದರೆ ಹೌದು ನಾವು ನಟ ಜಗನ್ ಅವರ ಬಗ್ಗೆ ಮಾತಾಡ್ತಾ ಇದ್ದಾವೆ ನಟ ಜಗ ನಿಮಗೂ ಗೊತ್ತಿರಬಹುದು ಎಂದು ಲಕ್ಷಣ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವಂತಹ ಜಗನ್ ಸ್ವಲ್ಪ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆದರೆ ಎರಡನೆಯ ಮದುವೆ ಆಗಿದ್ದಾರಾ ಜಗನ್ ಅನ್ನುವುದಕ್ಕೆ ಕಾರಣವೇನೋ ಅಂದರೆ ಹೌದು ನಟ ಜಗನ್ ಕಿರುತೆರೆಯಲ್ಲಿ ಯಶಸ್ಸು ಕಂಡಿರುವ ನಟ ಇವರು ಗಾಂಧಾರಿ ಧಾರಾವಾಹಿಯಲ್ಲಿ ಅಭಿನಯ ಮಾಡುವಾಗ ಕಾವ್ಯ ಅವರ ಜೊತೆ ಧಾರಾವಾಹಿಯಲ್ಲಿ ಮದುವೆ ಆಗಿದ್ದರು ಆದರೆ ನಿಜೀವನದಲ್ಲಿ ನಟಿ ಕಾವ್ಯಾ ಅವರ ಸಹೋದರಿಯನ್ನೇ ಜಗನ್ ಅವರು ಮದುವೆಯಾಗಿರುವುದರಿಂದ ಕಾವ್ಯ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ನಾನು ಗಾಂಧಾರಿ ಧಾರಾವಾಹಿಯಲ್ಲಿ ಅಭಿನಯ ಮಾಡುವಾಗ ನಟ ಜಗನ್ ಅವರ ಜೊತೆ ಅಭಿನಯ ಮಾಡಿದ್ದ ಈಗ ಜಗನ್ ಅವರು ನನ್ನ ಸಹೋದರಿಯನ್ನು ಹೌದು ರಚಿತಾ ಅವರು ನನಗೆ ಸಂಬಂಧದಲ್ಲಿ ಸಹೋದರಿ ಆಗಬೇಕು ಅವರನ್ನೇ ಮದುವೆಯಾಗುತ್ತಿದ್ದರೆಂದು ಈ ಜೋಡಿಗಳಿಗೆ ಶುಭಾಶಯಗಳನ್ನ ತಿಳಿಸಿದ್ದರು.

ಹಾಗಾಗಿ ಕಿರುತೆರೆಯ ಧಾರಾವಾಹಿಯಲ್ಲಿ ಅಕ್ಕನನ್ನು ಮದುವೆಯಾದರೆ ನಿತ್ಯಜೀವನದಲ್ಲಿ ನಟ ಜಗನ್ ಅವರು ತಂಗಿ ಯವರನ್ನ ಮದುವೆಯಾಗಲಿದ್ದಾರೆ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು ಆದರೆ ಎಷ್ಟೋ ಮಂದಿ ನಿಜವಾಗಿಯೂ ಈ ನಟ ಎರಡನೇ ಮದುವೆ ಆಗಿದ್ದಾರಾ ಅಂತ ಅಂದುಕೊಂಡಿದ್ದರು. ಇಂದು ಲಕ್ಷಣ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನಟ ಜಗನ್ ಅಭಿನಯ ನಿಮಗೆ ಇಷ್ಟ ಆಗ್ತಾ ಇದೆಯಾ. ಹಾಗಾದರೆ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here