ತನ್ನ ಮಗನ ಭವಿಷ್ಯಕ್ಕಾಗಿ ಒಂದು ದೊಡ್ಡ ಮಹತ್ವದ ನಿರ್ದಾರಕ್ಕೆ ಬಂದ ಮೇಘನಾ ರಾಜ್ … ಸತ್ಯ ನೋಡಿ ..

71

ರಾಯನ್ ರಾಜ್ ಸರ್ಜ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡ ನಟಿ ಮೇಘನರಾಜ್ ಏನದು ಗೊತ್ತಾ…ಹೌದು ನಟಿ ಮೇಘನಾ ರಾಜ್ ಅವರ ಬದುಕಲ್ಲಿ ಏನೆಲ್ಲ ಆಯಿತು ಅಂತ ಗೊತ್ತೇ ಇದೆ ಹಾಗೆ ನಟಿ ಮೇಘನಾ ರಾಜ್ ಅವರು ಇಂದಿನ ಸಮಾಜದಲ್ಲಿ ದೊಡ್ಡ ಉದಾಹರಣೆ ಹಾಗೂ ಆದರ್ಶ ಹೆಣ್ಣುಮಗಳಾಗಿದ್ದಾರೆ ಯಾಕೆ ಅಂದರೆ ಜೀವನದಲ್ಲಿ ಎಷ್ಟೊ ಮಂದಿ ಅದರಲ್ಲಿಯೂ ಇವತ್ತಿನ ದಿನಗಳಲ್ಲಿ ಕಷ್ಟ ಬಂತೆಂದು,

ಆ ಕಷ್ಟಕ್ಕೆ ಹೆದರಿ ತಮ್ಮ ಪ್ರಾಣ ಕಳೆದುಕೊಳ್ಳುವುದು ಅಥವಾ ತಮ್ಮ ಜೀವನಕ್ಕೆ ಮತ್ತೊಂದು ತಪ್ಪು ನಿರ್ಧಾರ ತೆಗೆದುಕೊಂಡು ತಪ್ಪು ಹೆಜ್ಜೆ ಇಡುವುದು ಹೀಗೆ ಮಾಡುತ್ತಲೇ ಇರುತ್ತಾರೆ, ನಾವು ಇದನ್ನು ಕೇಳುತ್ತಲೇ ಇರುತ್ತೇವೆ. ಹೌದು ಸ್ನೇಹಿತರೆ ದೊಡ್ಡದೊಡ್ಡ ಸೆಲೆಬ್ರಿಟಿಗಳು ಜೀವನದಲ್ಲಿ ಇಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಜೀವನ ಹಾಳು ಮಾಡಿಕೊಂಡಿರುವ ಘಟನೆಗಳು ಕೂಡ ಬಹಳಷ್ಟು ಇವೆ.

ಆದರೆ ಕೆಲವರು ಮಾತ್ರ ಕೇವಲ ಸಿನೆಮಾ ರಂಗದಲ್ಲಿ ನಟನಟಿಯರ ಆಗಿರುವುದಲ್ಲ ನಿಜೀವನದಲ್ಲಿಯೂ ಕೂಡ ಕೆಲವರಿಗೆ ಆದರ್ಶ ವ್ಯಕ್ತಿಗಳಾಗಿರುತ್ತಾರೆ ನಾಯಕರಾಗಿರುತ್ತಾರೆ ಅಂಥವರ ನನ್ನೋಡಿ ಬೇರೆ ಅವರು ಅವರನ್ನ ನೋಡಿ ಕಲಿತು ಕೊಂಡಿರುತ್ತಾರೆ. ಅಂಥವರಲ್ಲಿ ನಟಿ ಮೇಘನಾ ರಾಜ್ ಅವರು ಕೂಡ ಒಬ್ಬರು ಅಂತ ಹೇಳಬಹುದು. ಎಷ್ಟು ಧೈರ್ಯದಿಂದ ತಮ್ಮ ಜೀವನದಲ್ಲಿ ಬಂದ ಕಷ್ಟಗಳಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದೆ, ಕಷ್ಟ ಬಂದಾಗ ಅದನ್ನು ಧೈರ್ಯದಿಂದ ಎದುರಿಸಿ, ದಿಟ್ಟ ಮಹಿಳೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹಾಗಾಗಿಯೇ ನಟಿ ಮೇಘನರಾಜ್ ಅವರನ್ನು ಅಭಿಮಾನಿಗಳು ಇನ್ನಷ್ಟು ಮೆಚ್ಚಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ.

ನಟಿ ಮೇಘನಾ ರಾಜ್ ಅವರಿಗೆ ಪ್ರಾರ್ಥಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅವರಿಗೆ ಎಲ್ಲವೂ ಒಳ್ಳೆಯದೇ ಆಗಲಿ ಎಂದು ಆಶಿಸುತ್ತಿದ್ದಾರೆ. ಸದ್ಯ ಎಲ್ಲಾ ಕಷ್ಟಗಳನ್ನು ಮರೆತು ತಮ್ಮ ಮಗನ ಮುಖವನ್ನು ನೋಡುತ್ತಾ ಜೀವನ ನಡೆಸುತ್ತಿರುವ ಮೇಘನಾ ರಾಜ್ ಮತ್ತೆ ಮರಳಿ ಸಹಜ ಸ್ಥಿತಿಗೆ ಬಂದು ಸಿನಿಮಾರಂಗದತ್ತ ಮುಖ ಮಾಡಿದ್ದಾರೆ. ಹೌದು ಕಲಾವಿದರುಗಳಿಗೆ ಕಲಾಸೇವೆಯು ಸಹ ಮುಖ್ಯವಾಗಿರುತ್ತದೆ ಹಾಗಾಗಿ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡಿರುವಂತಹ ಮೇಘನಾರಾಜ್, ಹಿರಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಕೂಡ ಹೆಸರು ಮಾಡುತ್ತಿದ್ದಾರೆ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.

ನಟಿ ಮೇಘನಾ ರಾಜ್ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡ್ಯಾನ್ಸ್ ಶೋನಲ್ಲಿ ತೀರ್ಪುಗಾರರಾಗಿ ಬಂದಿದ್ದರು. ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಖ್ಯಾತ ಕೊರಿಯೋಗ್ರಫರ್ ಆಗಿರುವ ಬಾಲಿವುಡ್ ನಲ್ಲಿ ಅಪಾರ ಖ್ಯಾತಿ ಪಡೆದುಕೊಂಡಿರುವಂತಹ ಮಯೂರಿ ಮತ್ತು ನಟ ವಿಜಯ ರಾಘವೇಂದ್ರ ಅವರು ಕೂಡ ಇದು ಕಾರ್ಯಕ್ರಮಕ್ಕೆ ಮೊದಲು ನಟಿ ಮೇಘನಾ ರಾಜ್ ಅವರನ್ನು ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಮಾತ್ರ ಆಹ್ವಾನ ನೀಡಿದ್ದರು .

ಆದರೆ ಸ್ಪರ್ಧಿಗಳಿಗೆ ಮೇಘನಾ ರಾಜ್ ಅವರು ಮಾತನಾಡುವ ಶೈಲಿ ಅವರು ನೀಡುವ ತೀರ್ಪು ಎಲ್ಲವನ್ನೂ ಕಂಡು ಬಹಳ ಇಷ್ಟವಾಗಿ ಮೇಘನಾ ರಾಜ್ ಅವರೇ ಕಾರ್ಯಕ್ರಮಕ್ಕೆ ವಿಶೇಷ ತೀರ್ಪುಗಾರರಾಗಿ ಬರಲಿ ಎಂದು ಕಾರ್ಯಕ್ರಮದ ನಿರ್ದೇಶಕರ ಬಳಿ ಕೇಳಿಕೊಂಡಿದ್ದರು. ಆನಂತರ ಮೇಘನ ರಾಜ್ ಅವರನ್ನೇ ವಿಶೇಷ ತೀರ್ಪುಗಾರರಾಗಿ ಕಾರ್ಯಕ್ರಮದಲ್ಲಿ ಉಳಿಸಿಕೊಳ್ಳಲಾಗಿತ್ತು.

ಇದೀಗ ನಟಿ ಮೇಘನರಾಜ್ ಕಿರುತೆರೆಯಲ್ಲಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ವಿಶೇಷ ಮಾಹಿತಿಯೊಂದನ್ನು ತಮ್ಮ ಅಭಿಮಾನಿಗಳ ಎದುರು ಹೇಳಿಕೊಂಡಿತು ಇದನ್ನು ಕೇಳಿ ಕರ್ನಾಟಕದ ಜನತೆಗೆ ಸರ್ಜಾ ಕುಟುಂಬದ ಸದಸ್ಯರಿಗೆ ಹಾಗೆ ಚಿರು ಅಭಿಮಾನಿಗಳಿಗೆ ಕೂಡ ಸಂತಸ ತಂದಿದೆ ಅದೇನೆಂದರೆ ಮೇಘನಾ ರಾಜ್ ಅವರ ನಿರ್ಧಾರ ರಾಯನ್ ಜೀವನದ ಕುರಿತು ಬಹಳ ಉತ್ತಮವಾಗಿದೆ ಎಂದು ಇದೀಗ ಎಲ್ಲರೂ ಹೇಳ್ತಿದ್ದಾರೆ ಅದೇನೆಂದರೆ ತನ್ನ ಮಗ ರಾಯನ್ ಅನ್ನೋ ತನ್ನ ಚಿರು ಅಂತಹ ದೊಡ್ಡ ನಟನಾಗಿ ಮಾಡಲು ಬಯಸುತ್ತೇನೆ ಎಂದು ಮೇಘನಾ ರಾಜ್ ಅವರು ಹೇಳಿಕೊಂಡಿತು ಚಿರು ಅಭಿಮಾನಿಗಳಿಗೆ ಇದು ಬಹಳ ಸಂತಸ ತಂದಿದೆ. ಅಪ್ಪನಂತೆ ಮಗ ಕೂಡ ದೊಡ್ಡ ನಟನಾಗಲಿ ಅಪಾರ ಯಶಸ್ಸು ಜನಪ್ರಿಯತೆ ಕೀರ್ತಿ ಪಡೆದುಕೊಳ್ಳಲಿ ಎಂದು ಈಗ ರಾಯನ್ ಗೆ ಎಲ್ಲರೂ ಆಶಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here