ಒಂದು ಸಣ್ಣ ನಿಂಬೆ ಹಣ್ಣಿನಿಂದ ಈ ಸಣ್ಣ ಮಂತ್ರ ಹೇಳಿದ್ರೆ ಸಾಕು ನಿಮ್ಮ ಸಮಸ್ಯೆಗಳು ಮಾಯಾ ಆಗಲಿದೆ

102

ನಿಮಗೇನಾದರೂ ಯಾರಿಂದ ಆದರೂ ಸಮಸ್ಯೆಗಳು ಉಂಟಾಗುತ್ತವೆ ಕಿರಿಕಿರಿಯುಂಟಾಗುತ್ತಿದೆ ಅಂತಹ ವ್ಯಕ್ತಿ ನಮ್ಮ ಜೀವನದಿಂದ ದೂರ ಹೋಗಬೇಕು ಅಥವಾ ನಮ್ಮ ಶತ್ರುವಿನಿಂದ ಜೀವನದಲ್ಲಿ ಬಹಳ ತೊಂದರೆಗಳನ್ನ ನಾವು ಎದುರಿಸುತ್ತಿದ್ದೇವೆ ಅದರಿಂದ ಪಾರಾಗಬೇಕು ಅಂತ ಅಂದುಕೊಳ್ಳುತ್ತ ಇದ್ದರೆ ಹೀಗೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿಸುವ ಸರಳ ಪರಿಹಾರವನ್ನು ಪಾಲಿಸಿ.

ಹೌದು ಈ ಸರಳ ತಂತ್ರ ನಿಮಗೆ ಅಗಾಧವಾದ ಲಾಭವನ್ನು ತಂದುಕೊಡುತ್ತದೆ ನಿಮ್ಮ ಶತ್ರುವಿನ ಬಾಧೆಯನ್ನು ಪರಿಹಾರ ಮಾಡುತ್ತದೆ ಹಾಗಾದರೆ ನಾವು ತಿಳಿಸಿಕೊಡುವಂತೆ ತಂತ್ರವನ್ನ ಮಾಡಿ ಇದನ್ನು ಯಾವ ದಿನದಂದು ಮಾಡಬೇಕು ಅಂದರೆ ಭಾನುವಾರದ ದಿನದಂದು ಮಾಡಬೇಕಿರುತ್ತದೆ. ಭಾನುವಾರದ ರಾತ್ರಿ ಸಮಯದಲ್ಲಿ ಅಂದರೆ ಸೂರ್ಯಾಸ್ತದ ಬಳಿಕ ಈ ಪರಿಹಾರವನ್ನು ಮಾಡಿ.

ನಿಂಬೆಹಣ್ಣನ್ನು ತೆಗೆದುಕೊಂಡು ಅದರ ಮೇಲೆ ಚಿಕ್ಕದಾದ ಗೊಂಬೆಯ ಚಿತ್ರವೊಂದನ್ನ ಬಿಡಿಸಬೇಕು ಪೆನ್ನು ಅಥವಾ ಕಪ್ಪು ಬಣ್ಣದ ಮಾರ್ಕರ್ ನಿಂದ ಗೊಂಬೆಯನ್ನ ಬಿಡಿಸಿಕೊಳ್ಳಿ ಬಳಿಕ ಇದನ್ನು ನಿಮ್ಮ ಕೈನಲ್ಲಿ ಇಟ್ಟುಕೊಂಡು ಸಿನಿಮಾ ಇಷ್ಟ ದೇವರ ಪ್ರಾರ್ಥನೆ ಮಾಡುತ್ತಾ ನಿಮಗೆ ಯಾವ ವ್ಯಕ್ತಿ ಕಷ್ಟ ಕೊಡುತ್ತಲೇ ಇರುತ್ತಾನೆ ನಿಮಗೆ ಕೆಟ್ಟದ್ದನ್ನು ಬಯಸುತ್ತಾ ಇರುತ್ತಾನೆ ಅವನ ಹೆಸರನ್ನು ಹೇಳುತ್ತಾ ಮಂತ್ರವೊಂದನ್ನು ತಿಳಿಸಿಕೊಡುತ್ತೇವೆ ಆ ಮಂತ್ರವನ್ನು ಹೇಳುತ್ತಾ ಕೊನೆಯಲ್ಲಿ 3 ಬಾರಿ ಅಡಕೆ ಎಂದು ಹೇಳಬೇಕು.

ಹೌದು ಇದನ್ನು ಎಲ್ಲಿ ಮಾಡಬೇಕು ಅಂತ ಅಂದರೆ ನಿಮ್ಮ ಮನೆಯೊಳಗೆ ಕೋಣೆಯೊಂದರಲ್ಲಿ ಮಾಡಬಹುದು ಈ ರೀತಿ ಮಾಡಿದ ಮೇಲೆ ವೀಳೆ ದೆಲೆಯ ತೆಗೆದುಕೊಳ್ಳಿ ಅದರ ಮೇಲೆ ನಿಂಬೆ ಹಣ್ಣನ್ನು ಇರಿಸಿ ಅದರ ಜೊತೆ ಲವಂಗವೊಂದನ್ನೇ ಕೂಡ ಇರಿಸಿ ಬಳಿಕ ಈ ತಂತ್ರದ ಮುಂದೆ ನೀವು ಇಷ್ಟಾರ್ಥ ಸಿದ್ಧಿ ರಸ್ತು ಎಂದು ಹೇಳುತ್ತಾರೆ ಇಷ್ಟ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಸಂಕಲ್ಪ ಮಾಡಿಕೊಳ್ಳಿ ನಿಮ್ಮ ಕಷ್ಟಗಳು ಹೀಗೆ ಇದೆ, ಅದು ತೀರಬೇಕು ಮತ್ತು ನಮಗೆ ಈ ರೀತಿ ಒಬ್ಬ ವ್ಯಕ್ತಿ ಜೀವನದಲ್ಲಿ ಬಹಳ ತೊಂದರೆ ಕೊಡುತ್ತಿದ್ದಾನೆ ಅವನು ನಮ್ಮ ಜೀವನದಿಂದ ದೂರ ಹೋಗಬೇಕು ಅವರಿಂದ ಇನ್ಯಾವ ಸಮಸ್ಯೆಗಳು ಉಂಟಾಗಬಾರದು ಎಂದು ಕೇಳಿಕೊಳ್ಳಿ.

ಬಳಿಕ ಇಷ್ಟಾರ್ಥ ಸಿದ್ಧಿ ರಸ್ತು ಎಂದು ಹೇಳುತ್ತಾ ಓಂ ಶಕ್ತಿ ದೇವತಾ ನಮಃ ಎಂದು ಹೇಳಿ ಮತ್ತೊಮ್ಮೆ ನಿಮ್ಮ ಸಂಕಲ್ಪವನ್ನು ದೇವರಲ್ಲಿ ಕೇಳಿಕೊಳ್ಳಿ.ಇದಿಷ್ಟು ಮಾಡಿದ ಮೇಲೆ ಕೊನೆಯಲ್ಲಿ ಈ ಮಂತ್ರವನ್ನು ಪಠಿಸಿ ಸರ್ವ ಪೇಡಾ ಇಷ್ಟಾರ್ಥ ಸಿದ್ಧಿ ರಸ್ತು ನೆಮ್ಮದಿ ಪ್ರಾಪ್ತಿರಸ್ತು ಎಂದು ಈ ಮಂತ್ರವನ್ನು ಮನಸಾರೆ ಭಕ್ತಿಯಿಂದ ಪೂರ್ಣ ಏಕಾಗ್ರತೆ ವಹಿಸಿ ಈ ಮಂತ್ರವನ್ನು ನೀವು ಹೇಳಿಕೊಂಡು ಕೊನೆಯಲ್ಲಿ ಅಡ್ಡಕಟ್ಟು ಎಂಬ ಪದವನ್ನು 3 ಬಾರಿ ಹೇಳಬೇಕು ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟ ಕೊಡುತ್ತಿರುವಂತಹ ವ್ಯಕ್ತಿಯು ನಿಮ್ಮ ಜೀವನದಿಂದ ದೂರ ಹೋಗುತ್ತಾನೆ ನೆನಪಿನಲ್ಲಿಡಿ ಈ ಪರಿಹಾರ ಮಾಡುವಾಗಲೇ ನಿಮಗೆ ಕಷ್ಟ ಕೊಡುತ್ತಿರುವಂತಹ ವ್ಯಕ್ತಿಯ ಹೆಸರನ್ನು ಪಠಿಸಿ.

ಬಳಿಕ ನಾವು ಈ ಮೇಲೆ ತಿಳಿಸಿದ ಕೊಟ್ಟಂತಹ ಮಂತ್ರಗಳನ್ನು ನೀವು ಪಡಿಸಬೇಕು ಈ ಮಂತ್ರ ಪಠಣೆ ಮಾಡುವುದಕ್ಕೂ ಮೊದಲು ನಿಮ್ಮ ಶತ್ರುವಿನ ಹೆಸರನ್ನು ಹೇಳಿ ಬಳಿಕ ಮಂತ್ರವನ್ನು ಹೇಳಿ ಈ ಮಂತ್ರವನ್ನು ಹೇಳಿದ ಮೇಲೆ ಆ ನಿಂಬೆಹಣ್ಣಿನ ಮುಂದೆ 2 ದೀಪವನ್ನು ಹಚ್ಚಿ ಬಳಿಕ ಆ ದೀಪ ಆರುವವರೆಗೂ ನೀವು ಅಲ್ಲಿಯೇ ಏಕಾಗ್ರತೆಯಿಂದ ಕುಳಿತು ನಿಮ್ಮ ಇಷ್ಟದ ದೇವರಲ್ಲಿ ಪ್ರಾರ್ಥಿಸಿಕೊಳ್ಳಿ ಸಮಸ್ಯೆಗಳೆಲ್ಲ ಪರಿಹಾರವಾಗಲಿ ಎಂದು.

ಆ ದೀಪ ಉರಿದು ಆರಿದ ಬಳಿಕ ನೀವು ತಂತ್ರ ಮಾಡಿಸಿರುವಂತಹ ನಿಂಬೆಹಣ್ಣು ಜೊತೆಗೆ ಲವಂಗ ಮತ್ತು ವೀಳ್ಯದೆಲೆ ಸಹಿತ ನಿಮ್ಮ ಮನೆಯ ಹತ್ತಿರದಲ್ಲೇ ಇರುವ ಬಿಳಿ ಎಕ್ಕದ ಗಿಡದ ಮುಂದೆ ಇಟ್ಟು ಬನ್ನಿ ಹೀಗೆ ಈ ಪರಿಹಾರವನ್ನು ಮಾಡಿಕೊಂಡರೆ ಖಂಡಿತವಾಗಿಯೂ ನಿಮ್ಮ ಶತ್ರು ಬಾಧೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here